ಜೈ ಶ್ರೀರಾಮ್ ಎನ್ನುವವರ ಕೈಯಲ್ಲಿ ಬಾಣವಿದೆ, ಜೈಭೀಮ್ ಎನ್ನುವವರ ಕೈಯಲ್ಲಿ ಮತ ಮತ್ತು ಲೇಖನಿ ಇದೆ, ಬಾಣ ಯಾರನ್ನಾದರೂ ಒಬ್ಬರನ್ನು ಮಾತ್ರ ಹೊಡೆಯುತ್ತೆ ಆದರೆ ಮತ ಮತ್ತು ಲೇಖನಿ ಎಲ್ಲರ ಹಣೆ ಬರಹವನ್ನು ಬದಲಾಯಿಸುತ್ತೆ- ಸೂಲಿಕುಂಟೆ ರಮೇಶ್
ದಲಿತರಲ್ಲಿ ಇಂದು ಕೆಲವರು ಜೈಶ್ರೀರಾಮ್ ಎಂದರೆ ಕೆಲವರು ಜೈಭೀಮ್ ಎನ್ನುತ್ತಿದ್ದಾರೆ. ಆದರೆ, ಜೈ ಶ್ರೀರಾಮ್ ಎನ್ನುವವರ ಕೈಯಲ್ಲಿ ಬಾಣವಿದೆ, ಜೈಭೀಮ್ ಎನ್ನುವವರ ಕೈಯಲ್ಲಿ ಮತ ಮತ್ತು ಲೇಖನಿ ಇದೆ, ಬಾಣ ಯಾರನ್ನಾದರೂ ಒಬ್ಬರನ್ನು ಮಾತ್ರ ಹೊಡೆಯುತ್ತೆ ಆದರೆ ಮತ ಮತ್ತು ಲೇಖನಿ…
*ದಲಿತ ವಿರೋಧಿ #biffes ಗೆ ದಿಕ್ಕಾರ: ~Jeeva Naveen.*
ಬೆಂಗಳೂರು ಅಂತಾರಷ್ಟ್ರೀಯ ಫಿಲಂ ಫೆಸ್ಟಿವಲ್ ಗೆ ದಿಕ್ಕಾರ. “ಪಾಲಾರ್” ಸಿನಿಮಾ ಸೆಲೆಕ್ಟ್ ಮಾಡದ ಜೂರಿ ಸದಸ್ಯರಿಗೆ ಗೆ ದಿಕ್ಕಾರ. ಬಡವರ ದಲಿತರ ಕಥೆಗಳನ್ನು ತುಳಿಯುತ್ತುರುವ ಕನ್ನಡ ಚಿತ್ರರಂಗಕ್ಕೆ ದಿಕ್ಕಾರ.ದಲಿತ ವಿರೋಧಿ ಸರ್ಕಾರಕ್ಕೆ ದಿಕ್ಕಾರ ಎಂದು ನಿರ್ಧೇಶಕ ನವೀನ್ ಸೂರಂಜೆ ಅಭಿಪ್ರಾಯಪಟ್ಟಿದ್ದಾರೆ. ಈ…
ಸಮಾನತೆಯೇ ಜಾನಪದದ ಜೀವಾಳ-ಸ.ರಘುನಾಥ್
ಬದುಕಿನ ನ್ಯಾಯವನ್ನು ಜಾನಪದ ಸಾಹಿತ್ಯವು ಎತ್ತಿಹಿಡಿಯುತ್ತದೆ. ಸಮಾನತೆಯೇ ಜಾನಪದದ ಜೀವಾಳ ಎಂದು ಜಾನಪದ ಸಂಶೋಧಕ, ಹಿರಿಯ ಸಾಹಿತಿ ಸ.ರಘುನಾಥ್ ರವರು ಅಭಿಪ್ರಾಯಪಟ್ಟರು. ಶ್ರೀಕ್ಷೇತ್ರ ಕೈವಾರದಲ್ಲಿ ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಸ್ಥೆ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಫಾಸಿಲ್ಸ್ನ…
ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ವಿರೋಧಪಕ್ಷಗಳು ದಿನನಿತ್ಯ ಅಪಪ್ರಚಾರದಲ್ಲಿ ತೊಡಗಿದ್ದಾರೆ ಯಾರು ಕಿವಿ ಕೊಡಬೇಡಿ ಹಬ್ಬದ ರೀತಿಯಲ್ಲಿ ಕಾಂಗ್ರೆಸ್ ಪ್ರಚಾರದ ಕಾರ್ಯಕ್ರಮಗಳನ್ನು ಮಾಡೋಣ-ಅನಿಲ್ ಕುಮಾರ್
ಮಾಜಿ ಮುಖ್ಯಮಂತ್ರಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ವಿರೋಧಪಕ್ಷಗಳು ದಿನನಿತ್ಯ ಅಪಪ್ರಚಾರದಲ್ಲಿ ತೊಡಗಿದ್ದಾರೆ ಯಾರು ಕಿವಿ ಕೊಡಬೇಡಿ ಹಬ್ಬದ ರೀತಿಯಲ್ಲಿ ಕಾಂಗ್ರೆಸ್ ಪ್ರಚಾರದ ಕಾರ್ಯಕ್ರಮಗಳನ್ನು ಮಾಡೋಣ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ತಿಳಿಸಿದರು ನಗರದ…
ಕುಸಿಯುತ್ತಿರುವ ಮೌಲ್ಯಾಧಾರಿತ ರಾಜಕಾರಣ : ಅಬ್ಬಣಿ ಶಿವಪ್ಪ
ಕುಸಿಯುತ್ತಿರುವ ಮೌಲ್ಯಾಧಾರಿತ ರಾಜಕಾರಣ: ಹಿಂದಿನ ರಾಜಕಾರಣಿಗಳು ಜನಪರ ಚಳುವಳಿಗಳ ಮೂಲಕ ಹುಟ್ಟುತ್ತಿದ್ದರು. ಈಗ ಶ್ರೀಮಂತರು, ಆಡು ದಾರಿಯಲ್ಲಿ ಹಣ ಮಾಡಿಕೊಂಡವರು, ರಸ್ತೆ ಬದಿಯಲ್ಲಿ ಪ್ಲೇಕ್ಸ್ ಹಾಕುವ ಮೂಲಕ ರಾತ್ರೋರಾತ್ರಿ ಹುಟ್ಟಿಕೊಳ್ಳುತ್ತಿದ್ದಾರೆ. ಈಗಿನ ರಾಜಕಾರಣಿಗಳಿಗೂ ಹಿಂದಿನ ರಾಜಕಾರಣಿಗಳಿಗೂ ಬಹಳ ವ್ಯತ್ಯಾಸವಿದೆ. ಕೋಲಾರ ಜಿಲ್ಲೆಯವರೇ…
*ಏಶಿಯಾ ಖಂಡದಲ್ಲೇ ಪ್ರಥಮ ಟ್ಯಾಬ್ಲೆಟ್ ಕಾರ್ಖಾನೆ.*
ಬಂಗಾರಪೇಟೆ ಟ್ಯಾಬ್ಲೆಟ್ ಕಾರ್ಖಾನೆಗೆ ವಿಶೇಷವಾದಂತಹ ಚರಿತ್ರೆ ಇದೆ. ಇದು 1920ನೇ ಇಸ್ವಯಲ್ಲಿ ಆರಂಭಗೊAಡ ಏಶಿಯಾ ಖಂಡದಲ್ಲೇ ಪ್ರಥಮ ಟ್ಯಾಬ್ಲೆಟ್ ಕಾರ್ಖಾನೆಯಾಗಿದೆ. ಮಾತ್ರೆಯನ್ನ ಮೊದಲನೆಯ ಬಾರಿಗೆ ಅಮೆರಿಕಾದಲ್ಲಿ ಪರಿಚಯಿಸಿದಾಗ ಖ್ಯಾತ ಕ್ರೆöÊಸ್ತ ಮಿಷನರಿಯಾಗಿದ್ದ ಡಾ.ಕ್ಯೂ.ಹೆಚ್.ಲಿನ್ ಇಲ್ಲಿಗೆ ಬಂದು ಸ್ವಂತ ಖರ್ಚಿನಲ್ಲಿ ಆರಂಭಿಸಿದ ಟ್ಯಾಬ್ಲೆಟ್…
ಒಕ್ಕಲಿಗರು ಪ್ರಜ್ಞಾವಂತರೆಂಬುದನ್ನು ಸಾಬೀತು ಮಾಡಬೇಕಾದ ಕಾಲ ಇದು!
ವಿಶೇಷ ಲೇಖನ ; ಮಾಚಯ್ಯ ಎಂ ಹಿಪ್ಪರಗಿ ಸಿದ್ದು ಕೊಲೆಗೆ ಅಶ್ವತ್ಥ್ ನಾರಾಯಣರಿಂದ ಪ್ರಚೋದನೆ. ಒಕ್ಕಲಿಗರು ಪ್ರಜ್ಞಾವಂತರೆಂಬುದನ್ನು ಸಾಬೀತು ಮಾಡಬೇಕಾದ ಕಾಲ ಇದು! ನಿಜ ಹೇಳಬೇಕೆಂದರೆ, ಒಕ್ಕಲಿಗ ಸಮುದಾಯಕ್ಕೆ ಇಂತದ್ದೊಂದು ಜರೂರತ್ತೇನೂ ಇಲ್ಲ. ನಾಡಪ್ರಭು ಕೆಂಪೇಗೌಡರ ನಾಡಪ್ರೇಮದ ಪರಂಪರೆಯನ್ನು ಇವತ್ತಿಗೂ ಕಾಪಿಟ್ಟುಕೊಂಡು…
*ರೈಲು ನಾಗರೀಕತೆ ಬೇಕು, ಹೈವೇ ನಾಗರೀಕತೆ ಸಾಕು.*
ಎಲ್ಲಿಂದ ಎಲ್ಲಿಗೆ ಹೋದರೂ ಒಂದಲ್ಲ ಒಂದು ಕಡೆ ಹೈವೇ ಕಾಮಗಾರಿ ನಡೆಯುತ್ತಿದೆ. ಕಣ್ಣರಳಿಸಿ ದೊಡ್ಡ ದನಿಯಲ್ಲಿ ನಮ್ಮೂರಿಗೆ ಹೈವೇ ರೋಡ್ ಆಗ್ತಿದೆ, ಬೈ ಪಾಸ್ ಆಗ್ತಿದೆ, ಮೇಲು ಸೇತುವೆ ಆಗ್ತಿದೆ,ಕೆಳ ಸೇತುವೆ, ಸುರಂಗ ಆಗ್ತಿದೆ ಅಂತೆಲ್ಲ ಲೋಕಾರೂಡಿ ಮಾತುಗಳ ನಡು ನಡುವೆ…
*ನಮ್ಮನ್ನು ನಾವು ಕಟ್ಟಿಕೊಳ್ಳಲು ಮತ್ತು ಜಗತ್ತಿಗೆ ತೆರೆದುಕೊಳ್ಳಲು…….*
ಏನಿದು ನಮ್ಮನ್ನು ನಾವು ಕಟ್ಟಿಕೊಳ್ಳಲು ಅಂದರೆ? ನಿಜ ನಾವೆಲ್ಲಾ ಮಾನವರೆ ಮೂಲದಲ್ಲಿ ಅಲೆಮಾರಿಗಳೆ ಬೇರೆ ಪ್ರಾಣಿಗಳಂತೆ ಆದರೆ ಅಂಡೆಲೆಯುವುದು ನಿಲ್ಲಿಸಿ ಒಂದು ಕಡೆ ನೆಲೆ ನಿಂತು ಬದುಕಲು ಶುರು ಮಾಡಿ ಸಾವಿರಾರು ವರ್ಷ ಆಗಿದೆ ಅಂದಿನಿಂದ ಇಂದಿನವರೆಗೂ ಗಡಿಗಳ ಹಾಕಿಕೊಂಡು ಬದುಕುವುದು…