• Fri. Oct 11th, 2024

ಸಾಹಿತ್ಯ

  • Home
  • ನಟನೆಯಲ್ಲಿ ಗೆದ್ದ ಗೀತಾ ರಾಘವೇಂದ್ರ, ರಕ್ಕಸಿಯನ್ನು ಪ್ರೇಮ ಮಯಿ ಯಾಗಿಸಿದ ಬೇಲೂರು ರಘುನಂದನ್ ಜನಮನ ಗೆದ್ದ ಪ್ರೇಮಮಯಿ ಹಿಡಿಂಬೆ.

ನಟನೆಯಲ್ಲಿ ಗೆದ್ದ ಗೀತಾ ರಾಘವೇಂದ್ರ, ರಕ್ಕಸಿಯನ್ನು ಪ್ರೇಮ ಮಯಿ ಯಾಗಿಸಿದ ಬೇಲೂರು ರಘುನಂದನ್ ಜನಮನ ಗೆದ್ದ ಪ್ರೇಮಮಯಿ ಹಿಡಿಂಬೆ.

ನಟನೆಯಲ್ಲಿ ಗೆದ್ದ ಗೀತಾ ರಾಘವೇಂದ್ರ, ರಕ್ಕಸಿಯನ್ನು ಪ್ರೇಮ ಮಯಿ ಯಾಗಿಸಿದ ಬೇಲೂರು ರಘುನಂದನ್ ಜನಮನ ಗೆದ್ದ ಪ್ರೇಮಮಯಿ ಹಿಡಿಂಬೆ. ಪ್ರೇಮ ಮಯಿ ಹಿಡಿಂಬೆ*” ನಾಟಕದಲ್ಲಿ ರಂಗವಿಜಯ ತಂಡದ ಗೀತಾ ರಾಘವೇಂದ್ರ ಅವರ ಏಕವ್ಯಕ್ತಿ ಅಭಿನಯ ರಾಕ್ಷಸರಲ್ಲೂ ಮನುಷ್ಯರಿಗಿಂತ ಮಿಗಿಲಾದ ಸದ್ಗುಣಗಳು, ಪ್ರೀತಿ,…

ದಲಿತ ಸಂಸ್ಕೃತಿಯೇ ಭಾರತದ ನಿಜವಾದ ಮೂಲ ಸಂಸ್ಕೃತಿ:ಇಂದೂಧರ ಹೊನ್ನಾಪುರ.

ಕೋಲಾರ, ಡಿ.೨೫ : ದಲಿತ ಸಂಸ್ಕೃತಿ ಭಾರತದ ಮೂಲ ಸಂಸ್ಕೃತಿ. ವೈದಿಕ ಹಾಗೂ ಪುರಿರೋಹಿತ ಶಾಹಿ ಸಂಸ್ಕೃತಿ ಮೂಲ ಸಂಸ್ಕೃತಿ ಅಲ್ಲ. ಭಾರತದ ತಲೆಮೇಲೆ ಏರುತ್ತೊರುವುದು ನಿಜವಾದ ಸಂಸ್ಕೃತಿ ಅಲ್ಲ. ಶ್ರಮ, ದುಡಿಮೆ, ಕೃಷಿ ಜೊತೆ ಬೆಳೆದು ಬಂದಿರುವುದು ನಿಜವಾದ ಸಂಸ್ಕೃತಿ…

ಆದಿಮ ಸಾಂಸ್ಕೃತಿಕ ಯಾನ-೨೦೦ಕ್ಕೆ ಅದ್ದೂರಿ ಚಾಲನೆ.

ಕೋಲಾರ.ಡಿ.೨೫ : ನೆಲ ಸಂಸ್ಕೃತಿಯ ಜಾಡು ಹಿಡಿದು ಮರೆತ ದಾರಿಗಳ ಹುಡಕಾಟದ ಪಯಣದ ೨೦೦ನೇ ಹುಣ್ಣಿಮೆ ಹಾಡು ಸಾಂಸ್ಕೃತಿಕ ಯಾನಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ವಿದ್ಯುಕ್ತವಾಗಿ ಚಾಲನೆ ನೀಡಿದರು. ಸೋಮವಾರ ಇಲ್ಲಿನ ಶತಶೃಂಗ ಪರ್ವತಗಳ ಸಾಲಿನ ತೇರಹಳ್ಳಿ ಬೆಟ್ಟದ…

ಆದಿಮದಲ್ಲಿ ಸಾಂಸ್ಕೃತಿಕ ಯಾನ -200ರ ಅದ್ದೂರಿ ಚಾಲನೆಗೆ ಕ್ಷಣಗಣನೆ .

-ಸಿ.ವಿ ನಾಗರಾಜ್. ಕೋಲಾರ:ನೆಲಸಂಸ್ಕೃತಿಯ ಜಾಡು ಹಿಡಿದು ಮರೆತ ದಾರಿಗಳ ಹುಡುಕಾಟದಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರ ಸಾಂಸ್ಕೃತಿಕ ಯಾನ -200ರ ಅದ್ದೂರಿ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಒಂದುವರೆ ದಶಕದಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರ ತನ್ನ ವಿಶಿಷ್ಟ ಪ್ರಯೋಗಗಳ ಮೂಲಕ ಕಣ್ಮರೆಯಾಗಿರುವ ಸಾಂಸ್ಕೃತಿಕ…

ಐತಿಹಾಸಿಕ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಪಂಚರಾಜ್ಯಗಳ ಸಾಂಸ್ಕೃತಿಕ ಸಂಗಮಕ್ಕೆ  ಆದಿಮ ಸಜ್ಜು.

-ಕೆ.ಎಸ್.ಗಣೇಶ್ ಕೋಲಾರ:ನೆಲ ಸಂಸ್ಕೃತಿಯ ಹುಡುಕಾಟದ ಭಾಗವಾಗಿ ಆರಂಭವಾಗಿ, ಜನಪದ ಸಾಂಸ್ಕೃತಿಕ ಚಟುವಟಿಕೆಗಳ ತವರಾಗಿರುವ ಆದಿಮ ಸಾಂಸ್ಕೃತಿಕ ಕೇಂದ್ರವು ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮವನ್ನು ದಕ್ಷಿಣ ಭಾರತದ ಪಂಚ ರಾಜ್ಯಗಳ ಸಾಂಸ್ಕೃತಿಕ ಸಂಗಮವಾಗಿ ರೂಪಿಸಲು ಸಜ್ಜಾಗುತ್ತಿದೆ. ದಿನಕ್ಕೊಂದು ರೂಪಾಯಿ! ಮನೆಗೊಂದು ಹುಂಡಿ,…

ಜಿಲ್ಲೆಯ ಮೂರು ಜನ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗರಿ.

ಕೋಲಾರ ಜಿಲ್ಲೆಯ ಮೂರು ಜನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಾಹಿತ್ಯದಲ್ಲಿ ಲಕ್ಷ್ಮೀಪತಿ ಕೋಲಾರ, ಶಿಕ್ಷಣದಲ್ಲಿ ಕೆ. ಚಂದ್ರಶೇಖರ, ಕ್ರೀಡೆಯಲ್ಲಿ  ಕು. ದಿವ್ಯ ಟಿ. ಎಸ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 68ನೇ ರಾಜ್ಯೋತ್ಸವ ಆಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ…

68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದ ರಾಜ್ಯ ಸರಕಾರ.

2023-24ನೇ ಸಾಲಿನಲ್ಲಿ 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಘೋಷಣೆ ಮಾಡಿದ್ದು, ಕನ್ನಡ ನಾಡು- ನುಡಿಗಾಗಿ ಸೇವೆ ಸಲ್ಲಿಸಿದ 10 ಸಂಘ-ಸಂಸ್ಥೆಗಳನ್ನು ಕೂಡ ಸರಕಾರ ಗುರುತಿಸಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು…

ಬಲಗೈ ಪಣಕಟ್ಟಿನ ಚಲವಾದಿ ಹೊಲೆಯರ ದೇಶಮುದ್ರೆ ಗಂಟೆಬಟ್ಟಲುಗಳ‌ ಸಾಂಸ್ಕೃತಿಕ ಮಹತ್ವ. 

By-ಡಾ.ವಡ್ಡಗೆರೆ ನಾಗರಾಜಯ್ಯ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮೇಧಾವಿರಾಯಕೋಟ ಗ್ರಾಮದಲ್ಲಿ ಪಾರಂಪರಿಕ ಚಲವಾದಿ  ದೇಶಮುದ್ರೆ ಗಂಟೆಬಟ್ಟಲುಗಳ‌ನ್ನು ಹೊರುವ ಕುಳವಾಡಿ ಮಲ್ಲಪ್ಪ ಮತ್ತು ಆತನ ಕಿರಿಯ ತಮ್ಮನಾದ ಅಮರೇಶಪ್ಪ ಹಾಗೂ ಅಮರೇಶಪ್ಪನ ಮಗನಾದ ಯಲ್ಲಪ್ಪ ಕೋಟ  ಎಂಬುವವರು ದೇಶಮುದ್ರೆ ಗಂಟೆಬಟ್ಟಲುಗಳ‌ನ್ನು ಕುರಿತು ಕೆಲವು…

ಗದ್ದರ್ ಅಣ್ಣಾ, ಕವಿದ ಕತ್ತಲೆಯಲ್ಲಿ ಎತ್ತ ಹೊರಳಿದೆಯೋ ಅಣ್ಣಾ:ಪ್ರೊ.ಚಂದ್ರಶೇಖರ ನಂಗಲಿ.

ಗದ್ದರ್ ಅಣ್ಣಾ, ದ ಕತ್ತಲೆಯಲ್ಲಿ ಎತ್ತ ಹೊರಳಿದೆಯೋ ಅಣ್ಣಾ:ಪ್ರೊ.ಚಂದ್ರಶೇಖರ ನಂಗಲಿ.  ಬಡ ರೈತರ ನೊಗಕ್ಕೆ ಹೆಗಲು ಕೊಟ್ಟ ಬಡ ಎತ್ತುಗಳ ಕೊರಳ ಕಿಂಕಿಣಿ ಪಟ್ಟಿಯನ್ನು ಕಾಲಿನ ಕಿರುಗೆಜ್ಜೆಯಾಗಿ ಕಟ್ಟಿ ಕುಣಿಯುತ್ತಾ ಕೇಕೆ ಹಾಕುತ್ತಾ ಆಳುವವವರ ಕಣ್ಣಿಗೆ ಧೂಳೆಬ್ಬಿಸುತ್ತಾ ಶ್ರಮಜೀವಿಗಳ ಮನೋರಂಗಭೂಮಿಯಲ್ಲಿ ನವಕ್ರಾಂತಿಯ…

You missed

error: Content is protected !!