ದೊಡ್ಡವಲಗಮಾದಿ ಗ್ರಾಪಂ ಉಪಾಧ್ಯಕ್ಷರಾಗಿ ಜೀವನ್‍ರೆಡ್ಡಿ ಆಯ್ಕೆ.
ಬಂಗಾರಪೇಟೆ. ದೊಡ್ಡವಲಗಮಾದಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಜೀವನ್ ರೆಡ್ಡಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ತಾಲೂಕಿನ ದೊಡ್ಡವಲಗಮಾದಿ ಗ್ರಾಮ ಪಂಚಾಯ್ತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಇದ್ದ ಆಲೀಂ ರವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು ಜೀವನ್‍ರೆಡ್ಡಿ ಮಾತ್ರ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ…
ಜೈನ್ ತೀರ್ಥ ಕ್ಷೇತ್ರಗಳನ್ನು ಜಾರ್ಖಂಡ್ ಸರ್ಕಾರ ರಕ್ಷಣೆ ಮಾಡದೇ ಧ್ವಂಸ:ಪ್ರತಿಭಟನೆ.
ಜೈನ್ ಸಮುದಾಯದ ತೀರ್ಥ ಕ್ಷೇತ್ರಗಳನ್ನು ಜಾರ್ಖಂಡ್ ಸರ್ಕಾರ ರಕ್ಷಣೆ ಮಾಡದೇ ಧ್ವಂಸ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹುನ್ನಾರ ಮಾಡಿರುವುದನ್ನು ಖಂಡಿಸಿ ಜೈನ್ ಮಹಾ ಸಂಘದಿಂದ ಬಂಗಾರಪೇಟೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.…
ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಪಂ ನೌಕರರ ಪ್ರತಿಭಟನೆ.
ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದಿಂದ ಬಂಗಾರಪೇಟೆತಾಲೂಕು ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಮುಖಂಡ ಬಿ.ಎಲ್. ಕೇಶವರಾವ್ ಸರ್ಕಾರ ಎಲ್ಲಾ ನೌಕರರಿಗೆ ಕಾಲಕ್ಕೆ ತಕ್ಕಂತೆ ವೇತನ ಪರಿಷ್ಕಣೆ ಮಾಡುತ್ತಿದೆ. ಆದರೆ…
ಬಲಿಜ ಜನಾಂಗಕ್ಕೆ ೨ಎ ಮೀಸಲಾತಿಗಾಗಿ ಜ.೯ ಬೆಂಗಳೂರಿನಲ್ಲಿ ಸತ್ಯಾಗ್ರಹ
ಬಲಿಜ ಜನಾಂಗವನ್ನು ಪೂರ್ಣ ಪ್ರಮಾಣದಲ್ಲಿ 2 ಎ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಬಲಿಜ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಟಿ.ವೇಣುಗೋಪಾಲ್ ರವರ ನೇತೃತ್ವದಲ್ಲಿಇದೇ ತಿಂಗಳ 09 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನೆ…
ಶ್ರೀರೇಣುಕಾ ಯಲ್ಲಮ್ಮ ಬಳಗವನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಒತ್ತೆ ಇಡುವುದಿಲ್ಲ – ಜಿಲ್ಲಾಧ್ಯಕ್ಷ ಬಂಡೂರು ನಾರಾಯಣಸ್ವಾಮಿ ಘೋಷಣೆ
ಶ್ರೀರೇಣುಕಾ ಯಲ್ಲಮ್ಮ ಬಳಗವು ಯಾವುದೇ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ಹಂಗಿನಲ್ಲಿ ಇಲ್ಲ. ಕೋಲಾರ ಜಿಲ್ಲೆಯಾದ್ಯಂತ ರೇಣುಕಾ ಯಲ್ಲಮ್ಮ ಜ್ಯೋತಿ ಯಾತ್ರೆ ನಡೆಸುವುದು ಮತ್ತು ಶ್ರೀರೇಣುಕಾ ಯಲ್ಲಮ್ಮ ಬಳಗದ ಜಿಲ್ಲಾ ಸಮಾವೇಶವನ್ನು ನಡೆಸಲು ಶೀಘ್ರವೇ ದಿನಾಂಕ ನಿಗದಿ. ಬಳಗದ ಮುಖಂಡರು ಯಾವುದೇ…
ವಿದ್ಯಾರ್ಥಿ ವೇತನವನ್ನು ಮರು ಜಾರಿಗೊಳಿಸಲು ಒಕ್ಕೂಟದ ಅಧ್ಯಕ್ಷ ಎಂ.ಮಂಜುನಾಥ್ ಒತ್ತಾಯ.
ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ರದ್ದು ಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯವಾಗಿದ್ದು ರದ್ದುಗೊಳಿಸಿರುವ ವಿದ್ಯಾರ್ಥಿ ವೇತನವನ್ನು ಮರು ಜಾರಿಗೊಳಿಸಬೇಕೆಂದು ತಾಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷ ಕುಂಬಾರಪಾಳ್ಯ ಮಂಜುನಾಥ್ ಒತ್ತಾಯಿಸಿದರು. ಪಟ್ಟಣದ ಹಿಂದುಳಿದ…
ಕ್ಷೇತ್ರದಲ್ಲಿ ಭೋವಿ ಅಭ್ಯರ್ಥಿ ಗೆದ್ದರೆ ಒಕ್ಕಲಿಗರು ದರ್ಬಾರ್ ಮಾಡುವರು:MLA SN
ಭೋವಿ ಸಮುದಾಯದ ಜೆಡಿಎಸ್‍ನ ಎಂ.ಮಲ್ಲೇಶಬಾಬು ಗೆದ್ದರೆ ಒಕ್ಕಲಿಗರು ಕ್ಷೇತ್ರದಲ್ಲಿ ದರ್ಬಾರ್ ಮಾಡುವರು ಅವರನ್ನು ಗೆಲ್ಲಿಸಬೇಡಿ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮ ಸಮಾಜದ ಮುಖಂಡರಲ್ಲಿ ಆಡಿಯೋ ಸಂಭಾಷಣೆ ನಡೆಸಿರುವುದು ಎಲ್ಲೆಡೆ ವೈರಲ್ ಆಗಿದ್ದು ಶಾಸಕರ ವರ್ತನೆಯನ್ನು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಜಿ.ಪ್ರಕಾಶ್ ಖಂಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು…
ರೇಣುಕಾ ಎಲ್ಲಮ್ಮ ಬಳಗ ಯಾವುದೇ ಪಕ್ಷಕ್ಕೆ ಸೀಮಿತ ಅಲ್ಲ: ಗೋವಿಂದರಾಜು.
ರೇಣುಕಾಯಲ್ಲಮ್ಮ ಬಳಗ ಸಮುದಾಯದ ಒಳತಿಗಾಗಿ, ಅಭಿವೃದ್ಧಿಗಾಗಿ ಸ್ಥಾಪಿತವಾಗಿದೆಯೇ ಹೊರತು ರಾಜಕೀಯ ಉದ್ದೇಶದಿಂದ ಅಲ್ಲ, ನಮ್ಮ ಸಮುದಾಯದ ಜನರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಒಳಗೊಂಡಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು ತಿಳಿಸಿದರು. ಬಂಗಾರಪೇಟೆ ಕಾಂಗ್ರೆಸ್…
ಬಂಗಾರಪೇಟೆ ಪಟ್ಟಣದಲ್ಲಿ ರಸ್ತೆ ವಿಭಜಕಗಳಲ್ಲಿ ಜಹೀರಾತು ಅಳವಡಿಸಲು ಶಾಸಕರಿಗೆ ನೀಡಿದ್ದ ಟೆಂಡರ್ ರದ್ದು.
ಬಂಗಾರಪೇಟೆ ಪಟ್ಟಣದಲ್ಲಿ ರಸ್ತೆ ವಿಭಜಕಗಳಲ್ಲಿ ಜಹೀರಾತು ಅಳವಡಿಸಲು ಶಾಸಕರಿಗೆ ನೀಡಿದ್ದ ಟೆಂಡರ್ ರದ್ದು. ಬಂಗಾರಪೇಟೆ ಪಟ್ಟಣದ ದೇಶಿಹಳ್ಳಿಯಿಂದ ಕೋಲಾರದ ರೈಲ್ವೆ ಗೇಟ್‍ವರೆಗಿನ ರಸ್ತೆ ವಿಭಜಕಗಳಲ್ಲಿನ ಜಾಹಿರಾತು ಫಲಕಗಳನ್ನು ಅಳವಡಿಸಲು ಶಾಸಕ ಎಸ್.ಎನ್.ನಾರಾಯಣಸ್ವಾಮಿ ರವರ ಸನ್ಮಾರ್ಗ ಶೆಲ್ಟರ್ಸ್ ಹಾಗೂ ಎಸ್‍ಎನ್ ಇಂಡಿಯನ್ ಗಾರ್ಮೆಂಟ್ಸ್‍ಗೆ…
ಅತ್ತಿಗಿರಿ ಚೆಕ್‍ಡ್ಯಾಂನ ಕಟ್ಟೆ ಒಡೆದು ನೀರು ವ್ಯರ್ಥವಾಗಿ ಹರಿದು ತಮಿಳುನಾಡು ಸೇರುತ್ತಿದೆ.
ಬಂಗಾರಪೇಟೆ ತಾಲ್ಲೂಕು ಮಾಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅತ್ತಿಗಿರಿಕೊಪ್ಪ ಗ್ರಾಮದ ಚೆಕ್‍ಡ್ಯಾಂನ ಕಟ್ಟೆ ಒಡೆದು ಸುಮಾರು 10 ದಿನಗಳಿಂದ ನೀರು ವ್ಯರ್ಥವಾಗಿ ಹರಿದು ತಮಿಳುನಾಡು ಸೇರುತ್ತಿದೆ. ಅತ್ತಿಗಿರಿ ಗ್ರಾಮದ ಬಳಿ ಸುಮಾರು 20 ವರ್ಷಗಳ ಹಿಂದೆ 2ಕೋಟಿ ವೆಚ್ಚದಲ್ಲಿ ಈ…