• Fri. Sep 20th, 2024

ಮಾಲೂರು

  • Home
  • *ಚುನಾವಣೆಯಲ್ಲಿ ಹಣ ಬಲ ಕೆಲಸ ಮಾಡಲ್ಲ:ಎಸ್.ರಾಜೇಂದ್ರನ್.*

*ಚುನಾವಣೆಯಲ್ಲಿ ಹಣ ಬಲ ಕೆಲಸ ಮಾಡಲ್ಲ:ಎಸ್.ರಾಜೇಂದ್ರನ್.*

ಕೆಜಿಎಫ್:ಕಾಂಗ್ರೆಸ್-ಬಿಜೆಪಿಯವರು ಹಣ ಬಲದಿಂದ ಜನರನ್ನು ಕೊಂಡುಕೊಳ್ಳಬಹುದು. ಇದರಿಂದ ಚುನಾವಣೆಯಲ್ಲಿ ಗೆಲ್ಲಬಹುದೆಂದು ಕನಸು ಕಾಣುತ್ತಿದ್ದು, ತಾವು ಜನರನ್ನು ನಂಬಿದ್ದು, ಜನ ನನ್ನ ಕೈ ಹಿಡಿಯುತ್ತಾರೆ ಎಂದು ಮಾಜಿ ಶಾಸಕ ಎಸ್.ರಾಜೇಂದ್ರನ್ ಹೇಳಿದರು. ಬೇತಮಂಗಲ ಹೋಬಳಿಯ ಎನ್.ಜಿ ಹುಲ್ಕೂರು ಗ್ರಾಪಂನ ಸುಣ್ಣಕುಪ್ಪ ಕ್ರಾಸ್‍ನ ಕೈವಾರ ತಾತಯ್ಯ ದೇಗುಲದಲ್ಲಿ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು,…

*ಬೈಕ್‌ಗೆ ಕ್ಯಾಂಟರ್ ಡಿಕ್ಕಿ-ಬೈಕ್ ಸವಾರ ಸ್ಥಳದಲ್ಲೇ ಸಾವು.*

ಬಂಗಾರಪೇಟೆ:ಬೈಕ್‌ಗೆ ಕ್ಯಾಂಟರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಂಗಾರಪೇಟೆ ತಾಲ್ಲೂಕು ಕುಪ್ಪನಹಳ್ಳಿ ಗೇಟ್ ಬಳಿ ನಡೆದಿದೆ. ಅಪಘಾತದಲ್ಲಿ ನರಸಾಪುರ ಮೂಲದ 45 ವರ್ಷದ ಚಾಂದ್ ಪಾಷಾ ಮೃತಪಟ್ಟಿದ್ದಾರೆ. ಕ್ಯಾಂಟರ್ ಡಿಕ್ಕಿಯಾದ ರಭಸಕ್ಕೆ ಬೈಕ್ ಛಿದ್ರ ಛಿದ್ರವಾಗಿದೆ. ಕ್ಯಾಂಟರ್ ಸಹ…

ಕೋಲಾರ@ಗೋಬ್ಯಾಕ್ ಅಮುಲ್ ಹೋರಾಟಕ್ಕೆ ರೈತ ಸಂಘ ನಿರ್ಧಾರ ಏ.೧೩ ಸಂಸದರ ಕಚೇರಿಗೆ ಜಾನುವಾರ ಸಮೇತ ಮುತ್ತಿಗೆ

ಕನ್ನಡಿಗರ ಆಸ್ತಿಯಾದ ನಂದಿನಿಯನ್ನು ಗುಜರಾತಿನ ಮಾರ್ವಾಡಿಗಳ ಅಮುಲ್ ಉತ್ಪನ್ನಗಳಿಗೆ ಅಡ ಇಡಲು ಹೊರಟಿರುವ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಏ.೧೩ರ ಗುರುವಾರ ಜಾನುವಾರಗಳ ಸಮೇತ ಸಂಸದರ ಕಚೇರಿ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು. ಕೋಲಾರ ನಗರದ ಎಪಿಎಂಸಿ…

ಕೋಲಾರ@ಆದಿಮ ಬೆಳವಣಿಗೆಗೆ ಸಹಕರಿಸಿ – ನಾರಾಯಣಸ್ವಾಮಿ

ಆದಿಮ ಬೆಳವಣಿಗೆಗೆ ಎಲ್ಲರ ಸಹಕಾರವೂ ಇರಲಿ ಎಂದು ಶಿಕ್ಷಕ ಎಸ್.ನಾರಾಯಣಸ್ವಾಮಿ ಹೇಳಿದರು. ಅಂತರಗಂಗೆ ಬೆಟ್ಟದ ಆದಿಮ ಸಾಂಸ್ಕೃತಿಕ ಕುಟೀರ ಶಿವಗಂಗೆಯಲ್ಲಿ ೧೯೧ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಮ್ಯಾಕ್‌ಬೆತ್ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆದಿಮ ಕೇಂದ್ರ ಒಂದು ರೂಪಾಯಿಂದ…

ಕೋಲಾರ@ ಬಂಡವಾಳಶಾಹಿ, ಕೋಮುವಾದಿಗಳ ಸೋಲಿಸಿ-ಬಯ್ಯಾರೆಡ್ಡಿ

ಜನಸಾಮಾನ್ಯರ ಮೇಲೆ ಇಚ್ಛಾಶಕ್ತಿಯಲ್ಲದ ಬಂಡವಾಳಶಾಹಿ, ಹಾಗೂ ಕೋಮುವಾದಿ ಪಕ್ಷಗಳನ್ನು ಸೋಲಿಸಿ ಈ ಬಾರಿಯ ಚುನಾವಣೆಯಲ್ಲಿ ಎಡ-ಜಾತ್ಯಾತೀತ ಹಾಗೂ ಸಾಮಾನ್ಯ ವರ್ಗದ ಜನರ ಹಿತ ಕಾಯುವ ಪಕ್ಷಗಳನ್ನು ಬೆಂಬಲಿಸುವಂತೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ ಬಯ್ಯಾರೆಡ್ಡಿ ತಿಳಿಸಿದರು. ಕೋಲಾರ ನಗರದ…

*ಗೃಹರಕ್ಷಕರಿಗೆ 2 ದಿನಗಳ ಚುನಾವಣಾ ತರಬೇತಿ:ಯಶಸ್ವಿ.*

ಕೆಜಿಎಫ್:2023ರ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗಿರುವ ಹಿನ್ನಲೆ ಕರ್ತವ್ಯಕ್ಕೆ ಹಾಜರಾಗುವ ಸಲುವಾಗಿ ಚುನಾವಣೆಯ ಕವಾಯತು ತರಬೇತಿ ಹಾಗೂ ಚುನಾವಣೆ ಕಾಯ್ದೆಗಳ ಬಗ್ಗೆ ಜಿಲ್ಲಾ ಸಹಾಯಕ ಭೋದಕ ಬಿ.ರವಿಕುಮಾರ್ ಗೃಹರಕ್ಷಕರಿಗೆ ತಿಳುವಳೀಕೆ ಮೂಡಿಸಿದರು. ಬೇತಮಂಗಲದ ಹಳೆ ಬಡಾವಣೆಯ ಸರ್ಕಾರಿ ಕನ್ನಡ ಹಿರಿಯ ಮಾದರಿ ಶಾಲೆಯ ಅವರಣದಲ್ಲಿ ಬೇತಮಂಗಲ ಹಾಗೂ ಸುಂದರಪಾಳ್ಯ ಘಟಕದ ಗೃಹ…

*ವಿ.ಮೋಹನ್ ಕೃಷ್ಣಗೆ ಟಿಕೆಟ್‍ಗಾಗಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ.*

ಕೆಜಿಎಫ್:ಕೆಜಿಎಫ್ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸ್ಥಳೀಯ ಅಭ್ಯರ್ಥಿ ವಿ.ಮೋಹನ್ ಕೃಷ್ಣಗೆ ನೀಡಬೇಕೆಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆಜಿಎಫ್ ನಗರದ ಬಿಜೆಪಿ ಕಛೇರಿಯ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳೀಯ ಅಭ್ಯರ್ಥಿ ವಿ.ಮೋಹನ್ ಕೃಷ್ಣಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು. ಈ ವೇಳೆ…

ಯುವಕರಿಗೆ ಉದ್ಯೋಗ ಸೃಷ್ಠಿ-ಜೆಡಿಎಸ್ ಮುಖಂಡ ಕೆ.ರಾಜೇಂದ್ರನ್ ಘೋಷಣೆ

ಕೆಜಿಎಫ್ ನಗರದ ಗಿಡ್ಡೆಗೌಡನಹಳ್ಳಿ ಗ್ರಾಮ ವ್ಯಾಪ್ತಿಯ ಸರ್ವೆ ನಂಬರ್ ೩೫ ರಲ್ಲಿ ೨.೩೦ ಎಕರೆ ಪ್ರದೇಶದಲ್ಲಿ ಪವರ್‌ಲೂಮ್ ಹಾಗೂ ಗ್ರಾಮೆಂಟ್ಸ್ ಕಾರ್ಖಾನೆಯನ್ನು ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು ಅತಿ ಶೀಘ್ರವಾಗಿ ಕೈಗಾರಿಕೆಯನ್ನು ನಮ್ಮ ಕ್ಷೇತ್ರದ ನಿರುದ್ಯೋಗ ಯುವಕ ಯುವತಿಯರಿಗೆ ಸರ್ಮಪಣೆ ಮಾಡುವುದಾಗಿ…

*ಕೆಜಿಎಫ್ ನಲ್ಲಿ ಬಿಜೆಪಿ ಗೆಲ್ಲಿಸುವುದೇ ನಮ್ಮ ಗುರಿ:ಮುನಿರತ್ನ.*

ಕೆಜಿಎಫ್:ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಕೆಜಿಎಫ್‍ನಲ್ಲಿ ಗೆಲ್ಲಿಸುವುದು ನಮ್ಮ ಗುರಿಯಾಗಿದ್ದು ಅದನ್ನು ಸಾಧಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು. ಅವರು ನಗರದ ಅಂಬೇಡ್ಕರ್ ಮತ್ತು ತಿರುವಳ್ಳುವರ್ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಅಪಾರ ಬೆಂಬಲಿಗರೊಂದಿಗೆ ಪ್ರಸನ್ನ…

*ಕಥಾನಾಯಕ ಮತ್ತು ಪ್ರಜಾನಾಯಕ: NTR:ಪ್ರೊ.ನಂಗ್ಲಿ ಜಂಗ್ಲಿ*

ಕೋಲಾರ:ಕೋಲಾರ ಜಿಲ್ಲೆಗೆ ಅಂಟಿಕೊಂಡಿರುವ ತೆಲುಗುನಾಡಿನ ನಾಯಕನಟ, ಜನನಾಯಕ, ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ರವರ ಬಗ್ಗೆ ನಮ್ಮ ಜಿಲ್ಲೆಯ ಪ್ರೊ.ಚಂದ್ರೆಶೇಖರ ನೆಂಗಲಿರವರ ಫೇಸ್ ಬುಕ್ ಲೇಖನ ಹೀಗಿದೆ. ಒಬ್ಬ ರಾಜಕೀಯ ನಾಯಕ ಸ್ವಯಂ ತಮ್ಮ ಮನೆಯ ಅಂಗಳಕ್ಕೆ ಬಂದು, ತಮ್ಮ ಬಾಳಿನ ಸಮಸ್ಯೆಗಳೇನು…

You missed

error: Content is protected !!