• Thu. Oct 24th, 2024

ನಮ್ಮ ಕೋಲಾರ

  • Home
  • ಕೋಲಾರ I ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟ ಅಸ್ತಿತ್ವಕ್ಕೆ

ಕೋಲಾರ I ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟ ಅಸ್ತಿತ್ವಕ್ಕೆ

ಕೆಲವು ದಲಿತ ಸಂಘಟನೆಗಳ ಮುಖಂಡರು ಜಿಲ್ಲೆಯ ದಲಿತರ ಪರವಾಗಿ ನಾವು ಇದ್ದೇವೆ ಎಂದು ಹೇಳಿಕೊಂಡು ದಲಿತರನ್ನು ನಿರ್ಲಕ್ಷಿಸಿದ್ದಾರೆ ಇದನ್ನು ಅರ್ಥಮಾಡಿಕೊಂಡಿರುವ ದಲಿತರು ಜಿಲ್ಲೆಯಲ್ಲಿ ಇರುವ ದಲಿತರ ಸವಾಂಗೀಣ ಅಭಿವೃದ್ಧಿಯ ಜೊತೆಗೆ ಸಮಾನತೆಯ ನ್ಯಾಯಕ್ಕಾಗಿ “ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟ” ರಚಿಸಿಕೊಂಡು ಜೆಡಿಎಸ್…

*ಸಿವಿಲ್ ಆಸ್ಪತ್ರೆ ಆವರಣದಲ್ಲಿ ಭಾರತ್ ಮಾತಾ ಕ್ಯಾಂಟಿನ್ ಆರಂಭ.*

ಕೆಜಿಎಫ್ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಹಸಿದವರ ಹೋಟ್ಟೆ ತುಂಬಿಸುವ ನಿಟ್ಟಿನಲ್ಲಿ ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್ ಭಾರತ್ ಮಾತಾ ಕ್ಯಾಂಟಿನ್ ಆರಂಭಿಸಿದ್ದು, ಅವರ ಸೇವಾ ಕಾರ್ಯ ನಿರಂತರವಾಗಿ ಮುಂದುವರೆಯಲಿ ಎಂದು ಎಸ್‍ಐ ಭಾರತಿ ಹೇಳಿದರು. ಅವರು ಸಾರ್ವಜನಿಕ ಸರ್ಕಾರಿ…

*ಪತ್ರಕರ್ತ ಡಿ.ಉಮಾಪತಿರಿಗೆ KUWJ ಯ ಪ್ರತಿಷ್ಠಿತ “ಬಾಬಾಸಾಹೇಬ್ ಅಂಬೇಡ್ಕರ್ ದತ್ತಿಪ್ರಶಸ್ತಿ.*

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. (ರಿ) ಬೆಂಗಳೂರು ಕೊಡ ಮಾಡುವ 2022-23  ನೇ ಸಾಲಿನ ಪ್ರತಿಷ್ಠಿತ “ಡಾ. ಬಿ.ಆರ್ ಅಂಬೇಡ್ಕರ್ ದತ್ತಿ ಪ್ರಶಸ್ತಿ” ಗೆ ಹಿರಿಯರು, ವಿಚಾರಶೀಲ-ಸಂವೇದನಾಶೀಲ ಪತ್ರಕರ್ತರಾದ ಶ್ರೀಯುತ ಡಿ ಉಮಾಪತಿ ಅವರನ್ನು ಆಯ್ಕೆ ಮಾಡಲಾಗಿದೆ. ಸಾಮಾಜಿಕ ಕಳಕಳಿಯ ,…

*ಗಾಂಜಾ ಗಿಡ ಬೆಳೆಸಿದ ವ್ಯಕ್ತಿಗೆ 10ವರ್ಷ ಜೈಲು ಶಿಕ್ಷ ವಿಧಿಸಿದ ನ್ಯಾಯಾಲಯ.*

ಬಂಗಾರಪೇಟೆ ತಾಲ್ಲೂಕಿನ ಹುನುಕುಂದ ಗ್ರಾಮದ ವಾಸಿ ಶಂಕ್ರಪ್ಪ  ಎಂಬುವವರು  ಸರ್ವೇ ನಂಬರ್ 29 ರ ಜಮೀನಿನಲ್ಲಿ ಅಕ್ರಮವಾಗಿ 11 ಗಾಂಜಾ ಗಿಡಗಳನ್ನು ಬೆಳೆಸಿರುವುದನ್ನು ಪತ್ತೆ ಹಚ್ಚಿ ಅಬಕಾರಿ ನಿರೀಕ್ಷಕರಾದ ರಮಾಮಣಿರವರು 15-04-2021ರಂದು ಪ್ರಕರಣವನ್ನು ದಾಖಲಿಸಿದ್ದರು. ನಂತರ ಸದರಿ ಪ್ರಕರಣವನ್ನು ಅಬಕಾರಿ ಅಧಿಕಾರಿ…

ಕೋಲಾರ I ಕ್ಯಾಲನೂರಿನಲ್ಲಿ ಎಸ್ಪಿ ನೇತೃತ್ವದಲ್ಲಿ ಪೊಲೀಸರ ಕಾರ್ಯಾಚರಣೆ

ಕೋಲಾರ ತಾಲ್ಲೂಕಿನ ಕ್ಯಾಲನೂರು ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಅವರ ನೇತೃತ್ವದಲ್ಲಿ ಸರ್ಕಾರದ ನಿಯಮಗಳ ಉಲ್ಲಂಘನೆ ಕುರಿತಂತೆ ಹಾಗೂ ಶಾಂತಿ ಸುವ್ಯವಸ್ಥೆಗಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ತಂಬಾಕು ಮಾರಾಟ ಹಿನ್ನಲೆಯಲ್ಲಿ ೯೦ ಪ್ರಕರಣ ದಾಖಲಿಸಲಾಯಿತು. ಎಸ್ಪಿ ಅವರೊಂದಿಗೆ ಅಪರ ಎಸ್ಪಿ…

ಕೋಲಾರದಲ್ಲಿ ಗೆದ್ದುಹೋದವರ ನಿರ್ಲಕ್ಷ್ಯದಿಂದ ಅಭಿವೃದ್ದಿ ಶೂನ್ಯ-ಸಿಎಂಆರ್ ಶ್ರೀನಾಥ್

ಕೋಲಾರ‌ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದೇ ನಿರ್ಲಕ್ಷ್ಯ ವಹಿಸಿರುವ ವ್ಯಕ್ತಿಗಳು ಚುನಾವಣೆ ಸಂದರ್ಭದಲ್ಲಿ ಓಟು ಕೇಳಲು ನಿಮ್ಮ ಮುಂದೆ ಬರತ್ತಾರೆ ಅವರನ್ನು ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮನವಿ…

ಕೋಲಾರ I ಸಿದ್ದರಾಮಯ್ಯ ಮತಯಾಚಿಸಿ ಹೋದ ಇಡೀ ಗ್ರಾಮ ಕಾಂಗ್ರೆಸ್‌ಗೆ ತಿರುಗೇಟು ಗ್ರಾಮದ ಪ್ರತಿ ಮತ ವರ್ತೂರು ಪ್ರಕಾಶ್‌ಗೆ-ಗ್ರಾಮಸ್ಥರ ಬಹಿರಂಗ ಘೋಷಣೆ

ಕೋಲಾರ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಜನತೆ ಸಾಮೂಹಿಕವಾಗಿ ವರ್ತೂರು ಪ್ರಕಾಶ್‌ರನ್ನು ಕರೆಸಿ ಸನ್ಮಾನಿಸಿ, ನಮ್ಮ ಗ್ರಾಮದ ಒಂದು ಮತವೂ ಸಿದ್ದರಾಮಯ್ಯರಿಗೆ ಹಾಕುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ಇತ್ತೀಚೆಗಷ್ಟೇ ತಮ್ಮದೇ ಕುರುಬ ಸಮುದಾಯ ಹೆಚ್ಚಿರುವ ಕುರುಬರಹಳ್ಳಿ ಗ್ರಾಮಕ್ಕೆ…

ಕೋಲಾರ I ಕೆಸಿ ವ್ಯಾಲಿ ನೀರಿನಿಂದ ಜನಜೀವನದ ಮೇಲಿನ ಪರಿಣಾಮದ ಕುರಿತು ಸಂಶೋಧನೆಗೆ ಒಡಂಬಡಿಕೆ

ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಅಂತರ್ಜಲ ಮಟ್ಟ ಸುಧಾರಿಸುವ ಕೆಸಿ ವ್ಯಾಲಿ ಯೋಜನೆ ಅಂತರರಾಷ್ಟ್ರೀಯ ಸಂಶೋಧನೆಗೆ ಆಯ್ಕೆಯಾಗಿದ್ದು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್,ಬ್ರಿಟೀಷ್ ಕೌನ್ಸಿಲ್ ಜೊತೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ಬೆಂಗಳೂರು ಉತ್ತರ ವಿವಿ ಆಯ್ಕೆಯಾಗಿದೆ ಎಂದು ವಿವಿಯ ಕುಲಪತಿ ಪ್ರೊ.ನಿರಂಜನವಾನಳ್ಳಿ ತಿಳಿಸಿದ್ದಾರೆ. ಈ…

*ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ನಿಮ್ಮ ಆಯ್ಕೆ ಯಾವ ಪಕ್ಷ:ವೋಟ್ ಮಾಡಿ.*

*ಊರುಗುರ್ಕಿ ಗ್ರಾಮದಲ್ಲಿ ಘನತ್ಯಾಜ್ಯ ಸಂಗ್ರಹಣಾ ಅಭಿಯಾನ.*

ಮಾಲೂರು:ಕೆ.ಜಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ಊರುಗುರ್ಕಿ ಗ್ರಾಮದಲ್ಲಿ ಜಿಲ್ಲೆಯಲ್ಲೇ ಮೊದಲು ಘನ ತ್ಯಾಜ್ಯ ಸಂಗ್ರಹಣಾ ಅಭಿಯಾನವನ್ನು ಊರುಗುರ್ಕಿ ಗ್ರಾಮದಲ್ಲಿ ಹಮ್ಮಿಕೋಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ.ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಧಿಕಾರಿ ಮಂಜುಳ ರವರು ಗ್ರಾಮದ ಎಲ್ಲಾ ಮನೆಗಳವರು ತ್ಯಾಜ್ಯ ನೀಡಿ ಸಹಕರಿಸಿ…

You missed

error: Content is protected !!