• Thu. Oct 24th, 2024

ನಮ್ಮ ಕೋಲಾರ

  • Home
  • ಕೋಲಾರ I ಡಿಎಂಆರ್ ಸ್ಪರ್ಧಾತ್ಮಕ ಪರೀಕ್ಷಾ ಉಚಿತ ತರಬೇತಿ ಕೇಂದ್ರದ ೨ನೇ ತಂಡಕ್ಕೆ ಚಾಲನೆ

ಕೋಲಾರ I ಡಿಎಂಆರ್ ಸ್ಪರ್ಧಾತ್ಮಕ ಪರೀಕ್ಷಾ ಉಚಿತ ತರಬೇತಿ ಕೇಂದ್ರದ ೨ನೇ ತಂಡಕ್ಕೆ ಚಾಲನೆ

ಐಎಎಸ್,ಐಪಿಎಸ್,ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆಯ ಘನತೆ ಹೆಚ್ಚಿಸಿ, ಉತ್ತಮ ಅಧಿಕಾರಿಗಳಾಗಿ ಮಾನವೀಯತೆ,ಹೃದಯವಂತಿಕೆಯಿಂದ ಸಮಾಜದ ಆಸ್ತಿಯಾಗಿ ಎಂದು ಬೆಂಗಳೂರು ಉತ್ತರ ವಲಯ ಡಿಸಿಪಿ ಡಿ.ದೇವರಾಜ್ ಕರೆ ನೀಡಿದರು. ಕೋಲಾರ ನಗರದಲ್ಲಿ ಜಿಲ್ಲೆಯ ಯುವಕರಿಗಾಗಿ ಅವರೇ ಸ್ಥಾಪಿಸಿರುವ ಡಿಎಂಆರ್ ಸ್ಪರ್ಧಾತ್ಮಕ…

*ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬುರಿಂದ ಪಂಚರತ್ನ ಯೋಜನೆಗಳ ಪ್ರಚಾರ.*

ಕೆಜಿಎಫ್:ಕೆಜಿಎಫ್ ವಿಧಾನಸಭಾ ಕ್ಷೇತ್ರವು ಅಭಿವೃದ್ದಿಯಲ್ಲಿ ಬಹಳಷ್ಟು ಹಿಂದುಳಿದಿದೆ. ಹಾಗೆಯೇ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಕ್ಷೇತ್ರವನ್ನು ಅಭಿವೃದ್ದಿ ಮಾಡುತ್ತೇನೆಂದು ಜೆಡಿಎಸ್ ಘೋಷಿತ ಅಭ್ಯರ್ಥಿ ಡಾ. ರಮೇಶ್ ಬಾಬು ತಿಳಿಸಿದರು. ಕೆಜಿಎಫ್ ನಗರದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಕ್ಷದ ಮುಖಂಡರು ಹಾಗೂ…

*ಶಿವ ರಾತ್ರಿ, ಕೋಟಿಲಿಂಗೇಶ್ವರಕ್ಕೆ ಹರಿದು ಬಂದ ಭಕ್ತ ಸಾಗರ.*

ಕೆಜಿಎಫ್:ವಿಶ್ ಪ್ರಖ್ಯಾತಿ ಪಡೆದಿರುವ ಕಮ್ಮಸಂದ್ರ ಗ್ರಾಮದ ಕೋಟಿಲಿಂಗೇಶ್ವರ ದೇಗುಲಕ್ಕೆ ಮಹಾ ಶಿವ ರಾತ್ರಿ ಪ್ರಯುಕ್ತ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಕೇರಳ ಸೇರಿದಂತೆ ಹಲವಾರು ಕಡೆಗಳಿಂದ 1 ಲಕ್ಷ ಮಂದಿಗೂ ಅಧಿಕ ಭಕ್ತರ ಸಮೂಹ ಹರಿದು ಬಂದು ಪೂಜೆ ಸಲ್ಲಿಸಿರುವುದು ವಿಶೇಷವಾಗಿದೆ.…

*ಸಿಲೀಂಡರ್ ಸ್ಪೋಟದಿಂದ ಗಾಯಗೊಂಡಿದ್ದ ವ್ಯಕ್ತಿ ಸಾವು.*

ಕೆಜಿಎಫ್:ತಾಲ್ಲೂಕಿನ ಕಾಲುವಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸಿಲೀಂಡರ್ ಸ್ಪೋಟಕ್ಕೆ ಮನೆ ಬಿದ್ದುಹೋಗಿ ಮನೆಯ ಯಜಮಾನ ವೆಂಕಟೇಶಪ್ಪ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಕೆಜಿಎಫ್ ತಾಲ್ಲೂಕಿನ ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿಗೆ ಸೇರಿದ ಕಾಲುವಲಹಳ್ಳಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ…

ದೇಶದಲ್ಲಿ ಪ್ರಜಾಪ್ರಬುತ್ವ ಅಪಾಯದಲ್ಲಿದೆ, ಸಂವಿಧಾನ ರಕ್ಷಣೆಗೆ ಅಹಿಂದ ಸಮಾಜ ದೃವೀಕರಣಗೊಳ್ಳಬೇಕು – ವಿಡುದಲೈ ಚಿರುತೈಗಳ್ ನಾಯಕ ಡಾ.ತೋಳ್ ತಿರುಮಾವಳವನ್ ಕರೆ

ಭಾರತ ದೇಶ ಇಂದು ಅಪಾಯದಲ್ಲಿದೆ, ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾದ ಸಂವಿಧಾನವೂ ಅಪಾಯದಲ್ಲಿ ಸಿಲುಕಿದೆ. ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನ ರಕ್ಷಣೆ ಮಾಡಲು ಈ ದೇಶದ ಬಹುಸಂಖ್ಯಾತ ಅಹಿಂದ ಸಮುದಾಯಗಳು ಹಾಗೂ ಪ್ರಜಾಪ್ರಭುತ್ವ ಪ್ರತಿಪಾಧಕರು ಅನಿವಾರ್ಯವಾಗಿ ಇಂದು ಒಂದಾಗಬೇಕು ಎಂದು ವಿಡುದಲೈ…

ಒಕ್ಕಲಿಗರು ಪ್ರಜ್ಞಾವಂತರೆಂಬುದನ್ನು ಸಾಬೀತು ಮಾಡಬೇಕಾದ ಕಾಲ ಇದು!

ವಿಶೇಷ ಲೇಖನ ;  ಮಾಚಯ್ಯ ಎಂ ಹಿಪ್ಪರಗಿ ಸಿದ್ದು ಕೊಲೆಗೆ ಅಶ್ವತ್ಥ್ ನಾರಾಯಣರಿಂದ ಪ್ರಚೋದನೆ. ಒಕ್ಕಲಿಗರು ಪ್ರಜ್ಞಾವಂತರೆಂಬುದನ್ನು ಸಾಬೀತು ಮಾಡಬೇಕಾದ ಕಾಲ ಇದು! ನಿಜ ಹೇಳಬೇಕೆಂದರೆ, ಒಕ್ಕಲಿಗ ಸಮುದಾಯಕ್ಕೆ ಇಂತದ್ದೊಂದು ಜರೂರತ್ತೇನೂ ಇಲ್ಲ. ನಾಡಪ್ರಭು ಕೆಂಪೇಗೌಡರ ನಾಡಪ್ರೇಮದ ಪರಂಪರೆಯನ್ನು ಇವತ್ತಿಗೂ ಕಾಪಿಟ್ಟುಕೊಂಡು…

ಪದ್ಮಶ್ರೀ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರಿಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೌರವ ಸನ್ಮಾನ

ತಮಟೆ ವಾದನಕ್ಕೆ ನಾಡೋಜ ಪ್ರಶಸ್ತಿ, ಪದ್ಮಶ್ರಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದ್ದರೂ ನನ್ನ ಸ್ವಂತ ಗ್ರಾಮದಲ್ಲಿ ನನ್ನ ವಿದ್ಯಗೆ ಗೌರವ ಇಲ್ಲದಂತಾಗಿರುವುದಕ್ಕೆ ಪದ್ಮಶ್ರೀ ಪ್ರಶಸ್ತಿ ವಿಜೇತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತೀವ್ರ ಬೇಸರ ವ್ಯಕ್ತಪಡಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪಿಂಡಪಾಪನಹಳ್ಳಿ…

*ವಸತಿ ಶಾಲೆಗೆ ಸಿಇಒ ಎ.ಮಣಿಮೆಖಲೈ ಭೇಟಿ.*

ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿರುವ ಅಂತರಗಂಗಾ ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕಿ, ಸಿಇಒ ಎ.ಮಣಿಮೆಖಲೈ  ಭೇಟಿ ನೀಡಿದರು. ಎಂಪವರ್ ಹರ್ ಅಡಿಯಲ್ಲಿ ಶಾಲೆಗೆ ನೀಡಲಾಗಿರುವ ನೀರಿನ ಫಿಲ್ಟರ್, ಗೀಸರ್, ಗ್ರೈಂಡರ್, ಮಿಕ್ಸರ್…

*ಕೋಲಾರಮ್ಮ ದೇವಾಲಯಕ್ಕೆ ಆಗಮಿಸಿದ ಎ.ಮಣಿಮೆಖಲೈ.*

ಕೋಲಾರ:ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕಿ, ಸಿಇಒ ಎ.ಮಣಿಮೆಖಲೈ ಶನಿವಾರ ಕೋಲಾರ ನಗರಕ್ಕೆ ಭೇಟಿ ನೀಡಿ, ಸಿಎಸ್‍ಆರ್ ಹಾಗೂ ಎಂಪವರ್ ಹರ್ ಅಡಿ ನೀಡಲಾಗಿರುವ ವಿವಿಧ ಸೌಲಭ್ಯಗಳನ್ನು ಹಸ್ತಾಂತರಿಸಿದರು. ನಗರದ ಇತಿಹಾಸ ಪ್ರಸಿದ್ಧ ಕೋಲಾರಮ್ಮ ದೇವಾಲಯಕ್ಕೆ ಆಗಮಿಸಿದ ಎ.ಮಣಿಮೆಖಲೈ ವಿಶೇಷ…

*ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒಲವಿಲ್ಲ:ಕೆಹೆಚ್.*

ಕೆಜಿಎಫ್:ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒಲವಿಲ್ಲ, ಈ ಸರ್ಕಾರ ಅತಿ ಹೆಚ್ಚಿನ  ಭ್ರಷ್ಟಾಚಾರದಲ್ಲಿ ತೊಡಗಿದ್ದು, ಹಣ ಎಲ್ಲಿ ಸಿಗುತ್ತದೆ ಎಂದು ಎದುರು ನೋಡುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅಭಿವೃದ್ಧಿ ಮಾಡಲು ಪುರಸೊತ್ತೆಲ್ಲಿದೆ? ಎಂದು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಪ್ರಶ್ನಿಸಿದರು. ತಾಲ್ಲೂಕಿನ ಪ್ರಸಿದ್ಧ…

You missed

error: Content is protected !!