• Fri. Oct 18th, 2024

ನಮ್ಮ ಕೋಲಾರ

  • Home
  • ಮಾಲೂರು ಕೆರೆಯಲ್ಲಿ ಅಪರಿಚಿತ ತಾಯಿ ಮತ್ತು ಇಬ್ಬರು ಮಕ್ಕಳ ಮೃತದೇಹಗಳು ಪತ್ತೆ

ಮಾಲೂರು ಕೆರೆಯಲ್ಲಿ ಅಪರಿಚಿತ ತಾಯಿ ಮತ್ತು ಇಬ್ಬರು ಮಕ್ಕಳ ಮೃತದೇಹಗಳು ಪತ್ತೆ

  ಅಪರಿಚಿತ ಮಹಿಳೆ ಹಾಗೂ ಇಬ್ಬರು ಹೆಣ್ಣು ಮಕ್ಕಳ ಮೃತದೇಹಗಳು ಮಾಲೂರು ಕೆರೆಯಲ್ಲಿ ಪತ್ತೆಯಾಗಿದೆ. ಮಾಲೂರಿನ ಕೆರೆಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳ ಶವ ತೇಲುತ್ತಿರುವುದನ್ನು ಕಂಡ ಸ್ಥಳೀಯ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ದಾವಿಸಿದ ಪೊಲೀಸರು ಮೃತದೇಹಗಳನ್ನು…

ಕೆ.ಎಚ್.ಮುನಿಯಪ್ಪ-ರಮೇಶ್‌ಕುಮಾರ್ ನಡುವೆ ಸಂಧಾನವಾಗಬೇಕು – ಕಾಂಗ್ರೆಸ್ ಸಭೆಯಲ್ಲಿ ಊರುಬಾಗಿಲು ಶ್ರೀನಿವಾಸ್ ಪ್ರತಿಪಾದನೆ

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಮೊದಲು ಕೋಲಾರ ಜಿಲ್ಲೆಯ ಮುಖಂಡರಾದ ಕೆ.ಎಚ್.ಮುನಿಯಪ್ಪ ಮತ್ತು ರಮೇಶ್‌ಕುಮಾರ್ ನಡುವೆ ಸಂಧಾನ ನಡೆಯಬೇಕು ಎಂದು ಕಿಸಾನ್‌ಖೇತ್ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಕೆಪಿಸಿಸಿ ನಾಯಕರ॑ನ್ನು॑ ಒತ್ತಾಯಿಸಿರುವುದು ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜ.೨೩ ರ ಕಾಂಗ್ರೆಸ್…

ಸಿದ್ಧರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸಬೇಕು, ಇಲ್ಲೇ ಬೇಯಬೇಕು – ಸಿದ್ಧುಗೆ ವರ್ತೂರ್ ಪಂಥಾಹ್ವಾನ..

ಮಾಜಿ ಸಿ.ಎಂ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವುದರಿಂದ ಹಿಂದೆ ಸರಿಯಬಾರದು, ಅವರು ನುಡಿದಂತೆ ನಡೆದುಕೊಳ್ಳಬೇಕು, ಅವರು ಕೋಲಾರದಲ್ಲಿ ಪ್ರಚಾರ ಮಾಡಲು ಕಾರ್ಯಕರ್ತರಿಲ್ಲದೆ ಒಬ್ಬಂಟಿಯಾಗಿ ಕರಪತ್ರ ಹಂಚಿ, ಮೂರನೇ ಸ್ಥಾನಕ್ಕೆ ಇಳಿಯಲಿದ್ದಾರೆ ಎಂದು ಮಾಜಿ ಶಾಸಕ ವರ್ತೂರ್ ಪ್ರಕಾಶ್ ವ್ಯಂಗ್ಯವಾಡಿದ್ದಾರೆ. ನಗರದ ಪತ್ರಕರ್ತರ…

ಕೆಜಿಎಫ್ ಗಣಿಯಲ್ಲಿ ಹೆಕ್ಕಿ ತೆಗೆದ ಚಿನ್ನವನ್ನು ಕಾಂಗ್ರೆಸ್ ಲೂಟಿ ಹೊಡೆದಿದೆ ಅದರಲ್ಲಿ ಕಾಂಗ್ರೆಸ್ ಆಡಳಿತದ ಪ್ರಧಾನಿಗಳಿಗೂ ಪಾಲು ಹೋಗಿದೆ! ಗಂಭೀರ ಆರೋಪ!

ಕಳೆದ ೭೦ ವರ್ಷಗಳಲ್ಲಿ ಕೆಜಿಎಫ್ ಗಣಿಯಲ್ಲಿ ಹೆಕ್ಕಿ ತೆಗೆದ ಚಿನ್ನವನ್ನು ಕಾಂಗ್ರೆಸ್ ಲೂಟಿ ಹೊಡೆದಿದೆ ಅದರಲ್ಲಿ ಕಾಂಗ್ರೆಸ್ ಆಡಳಿತದ ಪ್ರಧಾನಿಗಳಿಗೂ ಪಾಲು ಹೋಗಿದೆ!-ಸಂಸದ ಮುನಿಸ್ವಾಮಿ ಗಂಭೀರ ಆರೋಪ! ೭೦ ವರ್ಷ ಆಡಳಿತ ನಡೆಸಿದ ದೇಶದ ಪ್ರಧಾನಿ, ಗಣಿ ಸಚಿವರು, ರಾಜ್ಯದ ಮುಖ್ಯಮಂತ್ರಿಗಳು…

ಕೋಲಾರದ ಮೂವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪ್ರಶಸ್ತಿ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಪ್ರತಿ ವರ್ಷ ನೀಡುವ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ವಿಜಯಪುರದಲ್ಲಿ ನಡೆಯುವ 37 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಶಸ್ತಿಗಳ ವಿವರ: 1.ಜಿ.ನಾರಾಯಣ…

ನೂತನ ಎಸ್ಪಿ ಅವರಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸ್ವಾಗತ ಕರ್ತವ್ಯ ನಿರ್ವಹಣೆಯಲ್ಲಿ ಬ್ಲಾಕ್‌ಮೇಲ್‌ಗೆ ಹೆದರದಿರಿ-ನಾರಾಯಣ್

  ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಣೆಗೆ ಯಾವುದೇ ಒತ್ತಡ, ಬ್ಲಾಕ್‌ಮೆಲ್ ನಡೆಸುವ ಪ್ರಯತ್ನ ನಡೆದರೆ ತಮ್ಮ ಗಮನಕ್ಕೆ ತಂದರೆ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಂಡು ನಿಮ್ಮ ನೆರವಿಗೆ ನಿಲ್ಲುವುದಾಗಿಯೂ ಯಾವುದೇ ಭಯ, ಆತಂಕವಿಲ್ಲದ ವಾತಾವರಣದಲ್ಲಿ ನೀವು ಕರ್ತವ್ಯ ನಿರ್ವಹಿಸಲು…

ಧರ್ಮದ ಹೆಸರಿನಲ್ಲಿ ಶೋಷಣೆ ಮಾಡಲು ಕರ್ನಾಟಕ ಪ್ರಯೋಗಾಲಯವಾಗಿದೆ – ಜಸ್ಟೀಸ್ ಕೆ.ಚಂದ್ರು

  ಸಮಾಜದಲ್ಲಿ ಒಳಗೊಳ್ಳುವಿಕೆ ಇಲ್ಲವಾಗಿ, ಧರ್ಮದ ಹೆಸರಿನಲ್ಲಿ ಶೋಷಣೆ ಮಾಡಲು ಕರ್ನಾಟಕ ಪ್ರಯೋಗಾಲಯವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೈಭೀಮ್ ಚಂದ್ರು ಖ್ಯಾತಿಯ ಜಸ್ಟೀಸ್ ಕೆ.ಚಂದ್ರು ಆತಂಕ ವ್ಯಕ್ತಪಡಿಸಿದರು. ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಬುಧವಾರ ಅಖಿಲ ಭಾರತ ವಕೀಲರ ಒಕ್ಕೂಟ,…

ಸಿದ್ದನಹಳ್ಳಿ MPCSSಗೆ ಎಸ್.ಎಂ.ಶ್ರೀನಿವಾಸಗೌಡ ಆಯ್ಕೆ.

ಬಂಗಾರಪೇಟೆ ತಾಲೂಕಿನ ಸಿದ್ದನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್‍.ಎಂ.ಶ್ರೀನಿವಾಸಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಈ ಹಿಂದೆ ಅಧ್ಯಕ್ಷರಾಗಿದ್ದ ಎಸ್.ಎನ್.ಶ್ರೀನಿವಾಸ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಎಸ್.ಎನ್.ಶ್ರೀನಿವಾಸ್ ಅವರು ಸೋತ ಕಾರಣ ಅದ್ಯಕ್ಷ ಸ್ಥಾನ ತರವಾಗಿತ್ತು. ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಎಸ್.ಎಂ  ಶ್ರೀನಿವಾಸಗೌಡ ಒಬ್ಬರೇ ನಾಮಪತ್ರ…

ಅಭಿಮಾನಿಗಳ ಆರಾಧ್ಯ ನಟ ದೈವ ಎನ್‌ಟಿಆರ್ ಪುಣ್ಯಸ್ಮರಣೆ

ಎನ್‌ಟಿಆರ್ ಭಾರತ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಪೌರಾಣಿಕ, ಐತಿಹಾಸಿಕ,ದೇವರ ಪಾತ್ರಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಹೃದಯದಲ್ಲಿ ನಟದೈವವಾಗಿ ಶಾಶ್ವತ ಸ್ಥಾನ ಸಂಪಾದಿಸಿಕೊಂಡಿದ್ದಾರೆಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು. ಕೋಲಾರ ನಗರದ ಗಂಗಮ್ಮನಪಾಳ್ಯ ವೃತ್ತದಲ್ಲಿ ಬುಧವಾರ ವಿಶ್ವವಿಖ್ಯಾತ ನಟ ಎನ್‌ಟಿಆರ್ ಪುಣ್ಯಸ್ಮರಣೆ…

ಸೇವಾದಳದಿಂದ ಮಾದಕ ವಸ್ತು ದುಷ್ಪರಿಣಾಮ ಕುರಿತು ಕಾರ್ಯಾಗಾರ-ಮಾದಕ ವಸ್ತುಗಳಿಂದ ದೂರವಿರಲು ಯುವ ಪೀಳಿಗೆಗೆ ಸಲಹೆ

ಯುವ ಪೀಳಿಗೆ ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಂಡು ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಸಹಕರಿಸಬೇಕೆಂದು ಜಿಲ್ಲಾ ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಹೇಳಿದರು. ಕೋಲಾರ ನಗರದ ನಾರಾಯಣ್ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಘಟಕಗಳವತಿಯಿಂದ…

You missed

error: Content is protected !!