• Sun. May 19th, 2024

ಕೋಲಾರ

  • Home
  • ಟ್ವಿಟರ್ ಗೆ ಹೊಸ ಲೋಗೋ  : ನೆಟ್ಟಿಗರು ಶಾಕ್!

ಟ್ವಿಟರ್ ಗೆ ಹೊಸ ಲೋಗೋ  : ನೆಟ್ಟಿಗರು ಶಾಕ್!

ಟ್ವಿಟರ್‌ ಸಂಸ್ಥೆಯ ಮಾಲೀಕ ಎಲಾನ್‌ ಮಸ್ಕ್‌ ಆ್ಯಪ್‌ ಲೋಗೋ ಹಾಗೂ ಬ್ರಾಂಡ್‌ ಸ್ವರೂಪವನ್ನು ಬದಲಾಯಿಸಿದ್ದು, ಹೊಸ ಲೋಗೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಟ್ವಿಟರ್‍‌ನಲ್ಲಿ ‘ಬ್ಲ್ಯೂ ಟಿಕ್’ ಪಡೆಯಲು ಹಣ ಪಾವತಿಸುವಂತೆ ಹೇಳಿ ಬಳಕೆದಾರರಿಗೆ ಶಾಕ್ ನೀಡಿದ್ದ ಟೆಕ್ ಬಿಲಿಯನೇರ್ ಎಲಾನ್…

ಮಾಧ್ಯಮಗಳಲ್ಲಿ ಸತ್ಯ, ನ್ಯಾಯ ಸಿಗುತ್ತದೆ ಎನ್ನುವ ಪರಿಸ್ಥತಿ ಈಗಿಲ್ಲ:ಸಿಎಂ ಸಿದ್ದರಾಮಯ್ಯ.

ಇವತ್ತು ಮಾಧ್ಯಮಗಳಲ್ಲಿ ಸತ್ಯ, ನ್ಯಾಯ, ಸಿಗುತ್ತದೆ ಎನ್ನುವ ಪರಿಸ್ಥಿತಿ ಇಲ್ಲ. ನನ್ನ ಬಗ್ಗೆ ಸುಳ್ಳು ಸುದ್ದಿ ಬರೆದರೂ ನಾನು ಯಾಕಪ್ಪಾ ಸುಳ್ಳು ಬರಿತೀಯ ಅಂತ ಕೇಳಲ್ಲ. ಜನ ಸಾಮಾನ್ಯರು ಇತರೆ ಮೂಲಗಳಿಂದ ಸತ್ಯ ತಿಳಿದುಕೊಳ್ಳುವಷ್ಟು ಸಮರ್ಥರಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.…

ಜಲಪಾತದ ನಡುವೆ ‘ರೀಲ್ಸ್’ ಹುಚ್ಚು:ಆಯತಪ್ಪಿ ಬಿದ್ದು ಯುವಕ ಮೃತ್ಯು.

‘ರೀಲ್ಸ್’ ಮಾಡಲು ಹೋಗಿ ಯುವಕನೊಬ್ಬ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಕರಾವಳಿಯ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರುವ ಮೂಲಕ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಇದರಿಂದ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳು ಸಾರ್ವಜನಿಕರಲ್ಲಿ…

ವಿದೇಶದಲ್ಲಿ ಕುಳಿತು ನಮ್ಮ ಸರ್ಕಾರವನ್ನು ಬೀಳಿಸುವ ಕೆಲಸ ಮಾಡಲಾಗುತ್ತಿದೆ:ಡಿಕೆಶಿ.

ಸಿಂಗಾಪುರದಲ್ಲಿ ನಮ್ಮ ಸರ್ಕಾರ ಬೀಳಿಸುವ ಕೆಲಸ ನಡೆಯುತ್ತಿದೆ. ಇದೆಲ್ಲಾ ಒಂದು ತಂತ್ರ. ಇದರ ಬಗ್ಗೆ ನಮಗೂ ಮಾಹಿತಿ ಬಂದಿದೆ‌. ಬೆಂಗಳೂರಿನಲ್ಲಿ ಆಪರೇಷನ್ ಮಾಡಿದ್ರೆ ಗೊತ್ತಾಗುತ್ತೆ ಎಂದು ಸಿಂಗಾಪುರದಲ್ಲಿ ಕೂತು ಆಪರೇಷನ್ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿ‌ದ್ದಾರೆ.…

ಸೌದಿ ಅರೇಬಿಯಾದಲ್ಲಿ ಚಿನ್ನ ಗೆದ್ದ ಕೋಲಾರದ ಚಿನ್ನದ ಹುಡುಗಿ ಕುಮಾರಿ.ಕೀರ್ತನಾ ಪಾಂಡಿಯನ್

  ಸೌದಿ ಅರೇಬಿಯಾದಲ್ಲಿ ನಡೆದ ಸ್ನೂಕರ್ ವಿಶ್ವಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್ ಯುವತಿ ಕುಮಾರಿ.ಕೀರ್ತನಾ ಪಾಂಡಿಯನ್ ಚಿನ್ನದ ಪದಕ ಗೆದ್ದು ಅಂತರಾಷ್ಟ್ರೀಯ, ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಹಿಂದೆ ವಿಶ್ವಚಾಂಪಿಯನ್ ಟೂರ್ನಿಯಲ್ಲಿ ಕಂಚು, ಬೆಳ್ಳಿ ಪದಕ ಗೆದ್ದು ಸಾಧನೆ…

ಕರ್ನಾಟಕದಿಂದ ಸೋನಿಯಾ ಗಾಂಧಿ ರಾಜ್ಯಸಭೆಗೆ ಸ್ಪರ್ಧೇ?

ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಎಂಟು ತಿಂಗಳುಗಳು ಬಾಕಿ ಉಳಿದಿದ್ದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಈ ಬಾರಿ ರಾಜ್ಯದಿಂದ ಸಂಸತ್ತಿನ ಮೇಲ್ಮನೆ ಪ್ರವೇಶಿಸುವ ಸಾಧ್ಯತೆಯಿದೆ. ಕರ್ನಾಟಕದ ನಾಲ್ವರು ರಾಜ್ಯಸಭಾ ಸದಸ್ಯರಾದ ಜಿ ಸಿ ಚಂದ್ರಶೇಖರ್, ಸೈಯದ್ ನಾಸೀರ್ ಹುಸೇನ್,…

ಹಿಂದುಳಿದ ಸಮುದಾಯಗಳಿಗೆ ಮೀಸಲು ಸಿಗಬೇಕು:ನಾಗಮೋಹನ್ ದಾಸ್.

ಮೀಸಲಾತಿ ಜಾರಿಯಾದ ಈ 100 ವರ್ಷಗಳ ನಂತರವೂ ಮೀಸಲಾತಿಗೆ ಸಂಬಂಧಪಟ್ಟಂತೆ ಬಹುತೇಕ ಸಮಸ್ಯೆ ಮತ್ತು ಸವಾಲುಗಳಿವೆ. ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳು ತಮ್ಮ ಹಕ್ಕಿಗಾಗಿ ಆಂದೋಲನ ನಡೆಸುವ ಸ್ಥಿತಿ ಎದುರಾಗಿದೆ ಎಂದು ಹೈಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಎಚ್ ಎಸ್ ನಾಗಮೋಹನ್‌…

ಜಿಲ್ಲಾದ್ಯಂತ ಅರಣ್ಯ ಭೂಮಿ ಒತ್ತುವರಿ ಹಗರಣ ಸಿಬಿಐಗೆ ಒಪ್ಪಿಸಿ : ರೈತ ಸಂಘ

ಕೋಲಾರ: ಜಿಲ್ಲಾದ್ಯಂತ ಒತ್ತುವರಿ ಆಗಿರುವ ಅರಣ್ಯ ಭೂಮಿ ಹಗರಣವನ್ನು ಸಿ.ಬಿ.ಐಗೆ ಒಪ್ಪಿಸುವಂತೆ ಅರಣ್ಯ ಸಚಿವರನ್ನು ಒತ್ತಾಯಿಸಿ ಜು.೨೬ರಂದು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಶ್ರೀನಿವಾಸಪುರದಲ್ಲಿ ತರ್ನ ಹಳ್ಳಿ ಪ್ರಗತಿಪರ ರೈತ ತಾಲ್ಲೂಕು ಅಧ್ಯಕ್ಷ ಆಂಜಿನಪ್ಪರವರ ತೋಟದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ…

ಬಂದ್ರು.. ಸುಟ್ರು… ಹೋದ್ರು…. ತೊಂದ್ರೆ ತಂದ್ರು!

ಬಂದ್ರು.. ಸುಟ್ರು… ಹೋದ್ರು…. ಸಾರ್ವಜನಿಕ್ರಿಗೆ ತೊಂದ್ರೆ ತಂದ್ರು! ಕೋಲಾರ,ಜು.೨೨: ಅವರು ಪ್ರತಿಭಟಿಸಿದರು. ರಸ್ತೆ ತಡೆ ನಡೆಸಿದರು. ಹಾಗೆಯೇ ಪ್ರತಿಕೃತಿ ದಹಿಸಿ ಹೋದರು. ಸುಟ್ಟ ಜಾಗದಲ್ಲಿ ಹೊಗೆ ಎದ್ದಿತ್ತು. ಅದರಲ್ಲಿನ ಪ್ಲಾಸ್ಟಿಕ್-ರಬ್ಬರ್ ಸುಟ್ಟಿತ್ತು. ಹಾಗೆ ಬಿಟ್ಟು ಹೋದ ಜಾಗದಲ್ಲಿ ಅರೆಬೆಂದ ಒಣ ಹುಲ್ಲು,…

ಖಾಸಗಿ ಶಾಲೆಗಳಲ್ಲಿ ಡೋನೇಷನ್ ಹಾವಳಿ ತಡೆಯಿರಿ:ಸೂಲಿಕುಂಟೆ ಆನಂದ್.

ಕೆಜಿಎಫ್:ಖಾಸಗಿ ಶಾಲೆಗಳಲ್ಲಿ ಮೀತಿ ಮೀರಿದ ಡೋನೇಷನ್ ಹಾವಳಿಯಿಂದ ದಲಿತರ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಸೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ದಲಿತ ಸಮಾಜ ಸೇನೆ ಅಧ್ಯಕ್ಷ ಸೂಲಿಕುಂಟೆ ಆನಂದ್ ಹೇಳಿದರು. ನಗರದ ಚಾಂಪಿಯನ್ ರೀಫ್ಸ್ ನ ಎಸ್.ಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದಲಿತರ ಕುಂದು…

You missed

error: Content is protected !!