• Sun. May 19th, 2024

ತಾಲ್ಲೂಕು ಸುದ್ದಿ

  • Home
  • ಕಟ್ಟಡ ಕಾರ್ಮಿಕರು ಸರಕಾರ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಯಲ್ಲಪ್ಪ

ಕಟ್ಟಡ ಕಾರ್ಮಿಕರು ಸರಕಾರ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಯಲ್ಲಪ್ಪ

ಕೋಲಾರ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ಬಹುತೇಕರು ಇದ್ದರು ಸಹ ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅದಕ್ಕಾಗಿ ಪ್ರತಿಯೊಬ್ಬ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಸಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಕಟ್ಟಡ ಕಾರ್ಮಿಕ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊನ್ನೇನಹಳ್ಳಿ ಯಲ್ಲಪ್ಪ ತಿಳಿಸಿದರು. ಕೋಲಾರ ನಗರದ…

ಶಿಥಿಲ ಶಾಲಾ ಕಟ್ಟಡ ದುರಸ್ಥಿಗೆ ರೈತ ಸಂಘದಿಂದ ಮನವಿ

ಮಾಲೂರು ತಾಲೂಕಿನಾದ್ಯಂತ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಿ ಅನಽಕೃತ ಖಾಸಗಿ ಶಾಲೆಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ಡೋನೇಷನ್ ಹಾವಳಿ ಕಡಿವಾಣ ಹಾಕಬೇಕೆಂದು ರೈತ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿ, ಒತ್ತಾಯಿಸಲಾಯಿತು. ಸಂತೆಗಳಲ್ಲಿ ರೈತರು ಕುರಿ ಹಾಗೂ ಮಾರುಕಟ್ಟೆಯಲ್ಲಿ ತರಕಾರಿ…

ಮೆಥೋಡಿಸ್ಟ್ ಚರ್ಚ್‌ನಲ್ಲಿ ಶಾಂತಿಭಂಗ ಮಾಡುವವರ ವಿರುದ್ಧ ಕ್ರಮಕ್ಕೆ ಮನವಿ

ಕೋಲಾರ ನಗರದ ಮೆಥೋಡಿಸ್ಟ್ ಚರ್ಚ್ ನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಿ ಶಾಂತಿ ಭಂಗ ಮಾಡುವ ಪ್ರಾಂಕ್ಲಿನ್ ಡಿಸೋಜ ಅವರನ್ನು ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ನಮಗೆ ನ್ಯಾಯ ಕೊಡಿಸುವಂತೆ ಕ್ರೈಸ್ತ ಸಮುದಾಯದ ಮುಖಂಡರು ಬುಧವಾರ ನಗರದಲ್ಲಿ ತಹಶಿಲ್ದಾರ್ ಅವರಿಗೆ ಮನವಿ…

ವಿಜ್ಞಾನಕ್ಕೆ ನರಸಿಂಹಯ್ಯರವರ ಕೊಡುಗೆ ಅಪಾರ: ಶ್ರೀನಿವಾಸ್

ವೈಜ್ಞಾನಿಕ ಯುಗದಲ್ಲಿ ಆಧುನಿಕತೆಯತ್ತ ಸಾಗುತ್ತಿರುವ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಂಡು ಹೇಗೆ..? ಏಕೆ..? ಏನು..? ಎಂಬ ಪ್ರಶ್ನೆಗಳ ಚಿಂತನ-ಮಂಥನ ಮಾಡುವುದರ ಮೂಲಕ ನರಸಿಂಹಯ್ಯನವರ ಸಾಧನೆ ಕಾರ್ಯಗಳನ್ನು ಶಾಶ್ವತಗೊಳಿಸಲು ಪ್ರಯತ್ನಿಸಬೇಕು. ಈ ದಿಸೆಯಲ್ಲಿ ಅವರ ದೂರದೃಷ್ಟಿ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ…

ಉದ್ಯಾನವನದಲ್ಲಿ ವಾಲಿಬಾಲ್ ಕೋರ್ಟ್ ತೆರವು:ಕ್ರೀಡಾ ಪ್ರೇಮಿಗಳಿಂದ ವಿರೋಧ.

ಬಂಗಾರಪೇಟೆ.ಪಟ್ಟಣದ ಪಟ್ಟಾಭಿಶೇಕೋದ್ಯಾನವನದಲ್ಲಿ ದಶಕಗಳಿಂದ ವಾಲಿಬಾಲ್ ಆಡುತ್ತಿದ್ದವರಿಗೆ ಪುರಸಭೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ವಾಲಿಬಾಲ್ ಕೋರ್ಟ್‍ನ್ನು ತೆರವುಗೊಳಿಸಿರುವುದನ್ನುಕ್ರೀಡಾ ಪ್ರೇಮಿಗಳು ತೀವ್ರವಾಗಿ ಖಂಡಿಸಿದ್ದಾರೆ. ಈ ವೇಳೆ  ಜಿಲ್ಲಾ ವಾಲಿಬಾಲ್ ಸಂಘದ ಅಧ್ಯಕ್ಷ ಪಲ್ಲವಿಮಣಿ ಮಾತನಾಡಿ, ಪಟ್ಟಣದ ನಾಗರೀಕರಿಗೆ ಅನುಕೂಲವಾಗಲೆಂದು ದಾನಿಯೊಬ್ಬರು ನೀಡಿದ್ದಉದ್ಯಾನವನ ಜಾಗದಲ್ಲಿ…

ಅಮ್ಮವಾರಿಪೇಟೆಯ ಚಿಕ್ಕನ್ ಮಾರುಕಟ್ಟೆ ಬೀದಿಯಲ್ಲಿ ಎಚ್ಚರ ತಪ್ಪಿದರೆ ಮೃತ್ಯುಕೂಪವಾಗಲಿರುವ ವಿದ್ಯುತ್ ಕಂಬ

ಎಚ್ಚರ ತಪ್ಪಿದರೆ ಮೃತ್ಯುಕೂಪವಾಗಲಿರುವ ವಿದ್ಯುತ್ ಕಂಬ ಕೋಲಾರ ನಗರದ ಅಮ್ಮವಾರಿಪೇಟೆಯ ಚಿಕ್ಕನ್ ಮಾರುಕಟ್ಟೆ ಬೀದಿಯಲ್ಲಿರುವ ವಿದ್ಯುತ್ ಕಂಬ ಬಹುತೇಕ ಹಾನಿಗೊಳಗಾಗಿದ್ದು (ಡ್ಯಾಮೇಜ್) ಆಗಿದ್ದು, ಯಾವುದೇ ಸಮಯದಲ್ಲಿ ಕುಸಿದು ಬೀಳುವ ಸಾಧ್ಯತೆ ಇದೆ. ಎಚ್ಚರ ತಪ್ಪಿದರೆ ಮೃತ್ಯುಕೂಪವಾಗಿ ಪರಿಣಮಿಸಲಿದೆ. ಸದಾ ಜನಜಂಗುಳಿಯಿ0ದ ಗಿಜಿಗುಡುವ…

ನುಡಿದಂತೆ ನಡೆದುಕೊಂಡು ಬದುಕಿದ ಮಾಸ್ತಿ : ಕೆ.ಆರ್ ತ್ಯಾಗರಾಜ್

ಕೋಲಾರ ಜೂ.0೬ : ಮಾಸ್ತಿ ಅವರು ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆ ಸಾಹಿತ್ಯ ಪೋಷಕರಾದವರು ಎಂದು ಜಯ ಕರ್ನಾಟಕದ ಜಿಲ್ಲಾಧ್ಯಕ್ಷ ಕೆ.ಆರ್ ತ್ಯಾಗರಾಜ್ ಅಭಿಪ್ರಾಯ ಪಟ್ಟರು. ಅವರು ನಗರದ ಜಯ ಕರ್ನಾಟಕ ಜಿಲ್ಲಾ…

ಜೂ.೮ ರಂದು ಜಾನಪದ ಗಾರುಡಿಗ ಜನ್ನಘಟ್ಟ ಕೃಷ್ಣಮೂರ್ತಿರವರ ವೈಕುಂಠ ಸಮಾರಾಧನೆ

ಕೋಲಾರ / ಜೂನ್ ೦೬ : ರಾಜ್ಯ ಯುವ ಪ್ರಶಸ್ತಿ ವಿಜೇತ ಜಾನಪದ ಗಾರುಡಿಗ ಜನ್ನಘಟ್ಟ ಕೃಷ್ಣಮೂರ್ತಿ ರವರ ವೈಕುಂಠ ಸಮಾರಾದನೆ ಕಾರ್ಯಕ್ರಮವನ್ನು ಜೂನ್ ೮ರಂದು ಗುರುವಾರ ಮೃತರ ಸ್ವಗೃಹ ಕೋಲಾರ ತಾಲ್ಲೂಕು ಜನ್ನಘಟ್ಟ ಗ್ರಾಮದಲ್ಲಿ ನಡೆಯಲಿದೆ. ಇದೇ ದಿನ ರಾತ್ರಿ…

ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆ ಜಾರಿ ಖಚಿತ:ರೂಪಕಲಾ.

ಕೆಜಿಎಫ್:ವಿಧಾನಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ಪಕ್ಷದ ಜನತೆಗೆ ನೀಡಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಂತ ಹಂತವಾಗಿ ಎಲ್ಲವೂ ಜಾರಿಯಾಗಲಿದೆ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು. ತಾಲ್ಲೂಕಿನ ಎನ್.ಜಿ.ಹುಲ್ಕೂರು ಗ್ರಾಪಂಯ ಹಲವು ಗ್ರಾಮಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ…

ಕ.ಸಾ.ಪ ವತಿಯಿಂದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ೧೩೨ನೇ ಜನ್ಮ ದಿನಾಚರಣೆ

ಮಾಸ್ತಿ ಕನ್ನಡದ ಆಸ್ತಿ ಎಂದೇ ಪ್ರಖ್ಯಾತರಾದ ಸಣ್ಣ ಕಥೆಗಳ ಜನಕ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಕೋಲಾರ ಜಿಲ್ಲೆಯವರೇ ಆದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಅವರು ಬರೆದಿರುವ ಸಣ್ಣ ಕಥೆಗಳು, ಕಾದಂಬರಿಗಳನ್ನು ಹೆಚ್ಚಾಗಿ ಓದಿ ಅರ್ಥೈಸಿಕೊಂಡು…

You missed

error: Content is protected !!