• Sun. Oct 6th, 2024

ವರ್ತೂರು ಪ್ರಕಾಶ್‌

  • Home
  • ಡಿಸಿಸಿ ಬ್ಯಾಂಕ್‌ಗೆ ಪರ್ಯಾಯವಾಗಿ ವಿ.ಆರ್.ಪಿ. ಕ್ರೆಡಿಟ್ ಕೋ-ಅಪರೇಟೀವ್ ಬ್ಯಾಂಕ್ -ವರ್ತೂರು ಪ್ರಕಾಶ್

ಡಿಸಿಸಿ ಬ್ಯಾಂಕ್‌ಗೆ ಪರ್ಯಾಯವಾಗಿ ವಿ.ಆರ್.ಪಿ. ಕ್ರೆಡಿಟ್ ಕೋ-ಅಪರೇಟೀವ್ ಬ್ಯಾಂಕ್ -ವರ್ತೂರು ಪ್ರಕಾಶ್

ವಿ.ಆರ್.ಪಿ. ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ  ನನ್ನ ಕನಸಿನ ಕೂಸು. ಮಹಿಳೆಯರ ಬಗ್ಗೆ  ನನಗೆ ಇರುವ ಅಪಾರ ಕಾಳಜಿಯ ದ್ಯೋತಕವೇ ಈ ಸೊಸೈಟಿ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ತಿಳಿಸಿದರು. ಅವರು ಭಾನುವಾರ ನಗರದ ಹೊರವಲಯದ   ಕೋಗಿಲಹಳ್ಳಿಲ್ಲಿರುವ ತಮ್ಮ ನಿವಾಸದಲ್ಲಿ…

ಸಿದ್ದರಾಮಯ್ಯ ಕೋಲಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ – ವರ್ತೂರು ಪ್ರಕಾಶ್

ನಾನು ಬಿರುಗಾಳಿ ಇದ್ದಂತೆ ಯಾರಿಂದಲೂ ಅಡ್ಡಿಪಡಿಸಲು ಸಾಧ್ಯವಿಲ್ಲ, ನನ್ನೊಂದಿಗೆ ಗ್ರಾಮೀಣ ಬಡ ಜನರಿದ್ದು ಅಲೆಯಲ್ಲಿ ಕೊಚ್ಚಿ ಹೋಗುವ ಭಯದಿಂದಲೇ ಸಿದ್ದರಾಮಯ್ಯ ಕೋಲಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಹಣ ಹಂಚಲು ಬಂದರೆ ಪಡೆದು ಕಾಂಗ್ರೆಸ್,ಜೆಡಿಎಸ್‌ನವರಿಗೆ ಮೂರು ನಾಮ ಹಾಕಿ ಕಳುಹಿಸಿ ಎಂದು ಮಾಜಿ…

ಕೋಲಾರ I ಸಿದ್ದರಾಮಯ್ಯ ಮತಯಾಚಿಸಿ ಹೋದ ಇಡೀ ಗ್ರಾಮ ಕಾಂಗ್ರೆಸ್‌ಗೆ ತಿರುಗೇಟು ಗ್ರಾಮದ ಪ್ರತಿ ಮತ ವರ್ತೂರು ಪ್ರಕಾಶ್‌ಗೆ-ಗ್ರಾಮಸ್ಥರ ಬಹಿರಂಗ ಘೋಷಣೆ

ಕೋಲಾರ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಜನತೆ ಸಾಮೂಹಿಕವಾಗಿ ವರ್ತೂರು ಪ್ರಕಾಶ್‌ರನ್ನು ಕರೆಸಿ ಸನ್ಮಾನಿಸಿ, ನಮ್ಮ ಗ್ರಾಮದ ಒಂದು ಮತವೂ ಸಿದ್ದರಾಮಯ್ಯರಿಗೆ ಹಾಕುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ಇತ್ತೀಚೆಗಷ್ಟೇ ತಮ್ಮದೇ ಕುರುಬ ಸಮುದಾಯ ಹೆಚ್ಚಿರುವ ಕುರುಬರಹಳ್ಳಿ ಗ್ರಾಮಕ್ಕೆ…

ಕೋಲಾರ I ವೇಮಗಲ್‌ನ ಫೆ.೧೩ ರ ಕಾಂಗ್ರೆಸ್ ಸಮಾವೇಶಕ್ಕಾಗಿ ಮಹಿಳೆಯರಿಗೆ ಆಮಿಷ – ವರ್ತೂರು ಪ್ರಕಾಶ್ ಆರೋಪ

ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪರವಾಗಿ ವೇಮಗಲ್‌ನಲ್ಲಿ ಫೆ ೧೩ರಂದು ನಡೆಸುತ್ತಿರುವ ಕಾಂಗ್ರೆಸ್ ಸಮಾವೇಶಕ್ಕೆ ಬರುವ ಮಹಿಳೆಯರಿಗೆ ಭರ್ಜರಿಆಮಿಷ ಒಡ್ಡಲಾಗುತ್ತಿದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಗಂಭೀರ ಆರೋಪಿಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಹಕಾರ…

ಕುಮಾರಣ್ಣ, ಸಿದ್ದರಾಮಯ್ಯ ಬಂದು ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗಲ್ಲ-ವರ್ತೂರು ಪ್ರಕಾಶ್

ಜೆಡಿಎಸ್ ಪಕ್ಷದವರು ಕುಮಾರಣ್ಣ ಅಂತ ಹೇಳ್ತಾರೆ, ಕಾಂಗ್ರೆಸ್ ಪಕ್ಷದವರು ಸಿದ್ದರಾಮಯ್ಯ ಅಂತಾರೆ ಅವರು ಯಾರು ನಿಮ್ಮ ಗ್ರಾಮಕ್ಕೆ ಬಂದು ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಿಲ್ಲ, ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ನಿಮ್ಮ ಗ್ರಾಮಕ್ಕೆ ಬಂದು ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ ಎಂದು ಮಾಜಿ…

ಯುವಕರಿಗೆ ವರ್ತೂರು ಪ್ರಕಾಶ್‌ರಿಂದ ಕ್ರೀಡಾ ಸಲಕರಣೆ ವಿತರಣೆ

ಕೋಲಾರ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಯುವಕರನ್ನ ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಮತ್ತು ದೇಶಕ್ಕೆ ಕೀರ್ತಿ ತರಬೇಕು ಎಂದು ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ಹೇಳಿದರು. ಕೋಲಾರ ತಾಲೂಕಿನ ಬೈರಂಡಹಳ್ಳಿ ಗ್ರಾಮದ ಯುವಕರಿಗೆ ಕ್ರೀಡೆಗೆ ಬೇಕಾದ ಅಗತ್ಯ ವಸ್ತುಗಳು ಮತ್ತು ಆರ್ಥಿಕ ಸಹಾಯವನ್ನು…

ದೇಶ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಬಿಜೆಪಿ ಬೆಂಬಲಿಸಿ – ವರ್ತೂರು ಪ್ರಕಾಶ್

ದೇಶ ಉಳಿಯಬೇಕಾದರೆ, ದೇಶದ ಸಂಸ್ಕೃತಿ ಉಳಿಯಬೇಕಾದರೆ, ನಮ್ಮ ನಿಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕು ಎಂದು ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ಹೇಳಿದರು. ಭಾನುವಾರ ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಚನ್ನಸಂದ್ರ ಗ್ರಾಮದಲ್ಲಿ ಜೆಡಿಎಸ್…

ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಶ್ರೀರಾಮೋತ್ಸವ ಅಸ್ತ್ರ – ವರ್ತೂರು ಪ್ರಕಾಶ್ ಸಿದ್ಧತೆ

 ಸಿದ್ದರಾಮಯ್ಯ ವಿರುದ್ಧ ೫೦ ಸಾವಿರ ಅಂತರದ ಗೆಲುವು ಶತಸಿದ್ಧ. ವಿವಿಧ ಪಕ್ಷಗಳ ಮುಖಂಡರಿಂದ ನೆರವು ಸಿಗಲಿದೆ. ಮಾರ್ಚ್‌ ನಲ್ಲಿ ೧ ಲಕ್ಷ ಜನರ ಸಮಾವೇಶಕ್ಕೆ ಅಮಿತ್‌ ಶಾ ಆಗಮನ.   ಕೋಲಾರ ನಗರಕ್ಕೆ ಸಿದ್ದರಾಮಯ್ಯಆಗಮಿಸುತ್ತಿರುವ ಜ.೯ ರಂದೇ ನಗರದಲ್ಲಿ ಶ್ರೀರಾಮೋತ್ಸವ ಮಾಡಿ…

You missed

error: Content is protected !!