• Tue. May 14th, 2024

Month: June 2023

  • Home
  • ವಿಜ್ಞಾನಕ್ಕೆ ನರಸಿಂಹಯ್ಯರವರ ಕೊಡುಗೆ ಅಪಾರ: ಶ್ರೀನಿವಾಸ್

ವಿಜ್ಞಾನಕ್ಕೆ ನರಸಿಂಹಯ್ಯರವರ ಕೊಡುಗೆ ಅಪಾರ: ಶ್ರೀನಿವಾಸ್

ವೈಜ್ಞಾನಿಕ ಯುಗದಲ್ಲಿ ಆಧುನಿಕತೆಯತ್ತ ಸಾಗುತ್ತಿರುವ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಂಡು ಹೇಗೆ..? ಏಕೆ..? ಏನು..? ಎಂಬ ಪ್ರಶ್ನೆಗಳ ಚಿಂತನ-ಮಂಥನ ಮಾಡುವುದರ ಮೂಲಕ ನರಸಿಂಹಯ್ಯನವರ ಸಾಧನೆ ಕಾರ್ಯಗಳನ್ನು ಶಾಶ್ವತಗೊಳಿಸಲು ಪ್ರಯತ್ನಿಸಬೇಕು. ಈ ದಿಸೆಯಲ್ಲಿ ಅವರ ದೂರದೃಷ್ಟಿ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ…

ಉದ್ಯಾನವನದಲ್ಲಿ ವಾಲಿಬಾಲ್ ಕೋರ್ಟ್ ತೆರವು:ಕ್ರೀಡಾ ಪ್ರೇಮಿಗಳಿಂದ ವಿರೋಧ.

ಬಂಗಾರಪೇಟೆ.ಪಟ್ಟಣದ ಪಟ್ಟಾಭಿಶೇಕೋದ್ಯಾನವನದಲ್ಲಿ ದಶಕಗಳಿಂದ ವಾಲಿಬಾಲ್ ಆಡುತ್ತಿದ್ದವರಿಗೆ ಪುರಸಭೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ವಾಲಿಬಾಲ್ ಕೋರ್ಟ್‍ನ್ನು ತೆರವುಗೊಳಿಸಿರುವುದನ್ನುಕ್ರೀಡಾ ಪ್ರೇಮಿಗಳು ತೀವ್ರವಾಗಿ ಖಂಡಿಸಿದ್ದಾರೆ. ಈ ವೇಳೆ  ಜಿಲ್ಲಾ ವಾಲಿಬಾಲ್ ಸಂಘದ ಅಧ್ಯಕ್ಷ ಪಲ್ಲವಿಮಣಿ ಮಾತನಾಡಿ, ಪಟ್ಟಣದ ನಾಗರೀಕರಿಗೆ ಅನುಕೂಲವಾಗಲೆಂದು ದಾನಿಯೊಬ್ಬರು ನೀಡಿದ್ದಉದ್ಯಾನವನ ಜಾಗದಲ್ಲಿ…

ಅಮ್ಮವಾರಿಪೇಟೆಯ ಚಿಕ್ಕನ್ ಮಾರುಕಟ್ಟೆ ಬೀದಿಯಲ್ಲಿ ಎಚ್ಚರ ತಪ್ಪಿದರೆ ಮೃತ್ಯುಕೂಪವಾಗಲಿರುವ ವಿದ್ಯುತ್ ಕಂಬ

ಎಚ್ಚರ ತಪ್ಪಿದರೆ ಮೃತ್ಯುಕೂಪವಾಗಲಿರುವ ವಿದ್ಯುತ್ ಕಂಬ ಕೋಲಾರ ನಗರದ ಅಮ್ಮವಾರಿಪೇಟೆಯ ಚಿಕ್ಕನ್ ಮಾರುಕಟ್ಟೆ ಬೀದಿಯಲ್ಲಿರುವ ವಿದ್ಯುತ್ ಕಂಬ ಬಹುತೇಕ ಹಾನಿಗೊಳಗಾಗಿದ್ದು (ಡ್ಯಾಮೇಜ್) ಆಗಿದ್ದು, ಯಾವುದೇ ಸಮಯದಲ್ಲಿ ಕುಸಿದು ಬೀಳುವ ಸಾಧ್ಯತೆ ಇದೆ. ಎಚ್ಚರ ತಪ್ಪಿದರೆ ಮೃತ್ಯುಕೂಪವಾಗಿ ಪರಿಣಮಿಸಲಿದೆ. ಸದಾ ಜನಜಂಗುಳಿಯಿ0ದ ಗಿಜಿಗುಡುವ…

ನುಡಿದಂತೆ ನಡೆದುಕೊಂಡು ಬದುಕಿದ ಮಾಸ್ತಿ : ಕೆ.ಆರ್ ತ್ಯಾಗರಾಜ್

ಕೋಲಾರ ಜೂ.0೬ : ಮಾಸ್ತಿ ಅವರು ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆ ಸಾಹಿತ್ಯ ಪೋಷಕರಾದವರು ಎಂದು ಜಯ ಕರ್ನಾಟಕದ ಜಿಲ್ಲಾಧ್ಯಕ್ಷ ಕೆ.ಆರ್ ತ್ಯಾಗರಾಜ್ ಅಭಿಪ್ರಾಯ ಪಟ್ಟರು. ಅವರು ನಗರದ ಜಯ ಕರ್ನಾಟಕ ಜಿಲ್ಲಾ…

ತನ್ನ ಮನೆ ಮುಂದಿನ ಬ್ಯಾರಿಕೆಟ್ ತೆರವುಗೊಳಿಸ್ದಕ್ಕಾಗಿ ತಲಘಟ್ಟ ಪುರ ಪೊಲೀಸ್ ಠಾಣೆ ಮುಂದೆ ಅರೇ ಬೆತ್ತಲೆ ಯಾಗಿ ಧರಣಿ ಕುಳಿತ ಖ್ಯಾತ ಸಾಹಿತಿ,ಚಿಂತನೆಗಾರ ಪುಸ್ತಕ ಮನೆ ಹರಿಹರ ಪ್ರಿಯಾ

ಕರ್ನಾಟಕವನ್ನು ಆಳಲು ಹೊಣೆಹೊತ್ತ ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ,ಮಾಧ್ಯಮಗಳ ಬಂಧುಗಳೇ,ನಾನು ಕೇಳುತ್ತಿರುವ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಹಕ್ಕು,ಹಕ್ಕು ಎಂದು ಕಕ್ಕುತ್ತಿರುವ ಅನಾಗರೀಕರಿಗೆ ಪ್ರಜಾಪ್ರಭುತ್ವದ ಜವಾಬ್ದಾರಿಯೂ ಇದೆ ಎಂದು ತಿಳಿಯ ಹೇಳುವವರು ಯಾರು? ಕಳೆದ 30 ವರುಷಗಳಿಂದ ಸ್ವಂತ ದುಡಿಮೆಯಿಂದ ನಮ್ಮ ಕುಟುಂಬ ಕನಕಪುರರಸ್ತೆಯ ವಾಜರಹಳ್ಳಿಯ…

ಜೂ.೮ ರಂದು ಜಾನಪದ ಗಾರುಡಿಗ ಜನ್ನಘಟ್ಟ ಕೃಷ್ಣಮೂರ್ತಿರವರ ವೈಕುಂಠ ಸಮಾರಾಧನೆ

ಕೋಲಾರ / ಜೂನ್ ೦೬ : ರಾಜ್ಯ ಯುವ ಪ್ರಶಸ್ತಿ ವಿಜೇತ ಜಾನಪದ ಗಾರುಡಿಗ ಜನ್ನಘಟ್ಟ ಕೃಷ್ಣಮೂರ್ತಿ ರವರ ವೈಕುಂಠ ಸಮಾರಾದನೆ ಕಾರ್ಯಕ್ರಮವನ್ನು ಜೂನ್ ೮ರಂದು ಗುರುವಾರ ಮೃತರ ಸ್ವಗೃಹ ಕೋಲಾರ ತಾಲ್ಲೂಕು ಜನ್ನಘಟ್ಟ ಗ್ರಾಮದಲ್ಲಿ ನಡೆಯಲಿದೆ. ಇದೇ ದಿನ ರಾತ್ರಿ…

ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆ ಜಾರಿ ಖಚಿತ:ರೂಪಕಲಾ.

ಕೆಜಿಎಫ್:ವಿಧಾನಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ಪಕ್ಷದ ಜನತೆಗೆ ನೀಡಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಂತ ಹಂತವಾಗಿ ಎಲ್ಲವೂ ಜಾರಿಯಾಗಲಿದೆ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು. ತಾಲ್ಲೂಕಿನ ಎನ್.ಜಿ.ಹುಲ್ಕೂರು ಗ್ರಾಪಂಯ ಹಲವು ಗ್ರಾಮಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ…

ಕ.ಸಾ.ಪ ವತಿಯಿಂದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ೧೩೨ನೇ ಜನ್ಮ ದಿನಾಚರಣೆ

ಮಾಸ್ತಿ ಕನ್ನಡದ ಆಸ್ತಿ ಎಂದೇ ಪ್ರಖ್ಯಾತರಾದ ಸಣ್ಣ ಕಥೆಗಳ ಜನಕ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಕೋಲಾರ ಜಿಲ್ಲೆಯವರೇ ಆದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಅವರು ಬರೆದಿರುವ ಸಣ್ಣ ಕಥೆಗಳು, ಕಾದಂಬರಿಗಳನ್ನು ಹೆಚ್ಚಾಗಿ ಓದಿ ಅರ್ಥೈಸಿಕೊಂಡು…

ಯಶಸ್ಸು  ಎಂಬುವುದು ಒಂದು ನಿರ್ದಿಷ್ಟ ಘಟ್ಟಕ್ಕೆ ಸೀಮಿತವಲ್ಲ:ರಶ್ಮಿ.

ಬಂಗಾರಪೇಟೆ:ಯಶಸ್ಸು ಎಂಬುವುದು ಒಂದು ನಿರ್ದಿಷ್ಟ ಘಟ್ಟಕ್ಕೆ ಸೀಮಿತವಾಗಬಾರದು ಅದು ಸಾಗರದಂತೆ ಜೀವನದ ನಿರಂತರ ಪಯಣವಾಗಬೇಕು. ಇದಕ್ಕೆ ಸ್ಪೂರ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಎಂದು ತಹಶೀಲ್ದಾರ್ ರಶ್ಮಿ. ಯು ರವರು ಅಭಿಪ್ರಾಯ ಪಟ್ಟರು. ಅವರು ಪಟ್ಟಣದ ಎಸ್.ಡಿ.ಸಿ ಕಾಲೇಜಿನಲ್ಲಿ ಅನಿಕೇತನ ಕನ್ನಡ…

ಬಿತ್ತನೆ ಬೀಜ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸದಿರಿ – ರೈತ ಸಂಘ ಮನವಿ

ಮುಂಗಾರು ಕೃಷಿಗೆ ಅವಶ್ಯಕತೆಯಿರುವ ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕಗಳನ್ನು ಸಮರ್ಪಕವಾಗಿ ರೈತರಿಗೆ ವಿತರಣೆ ಮಾಡಿ ಕೃತಕ ಆಭಾವ ಸೃಷ್ಠಿ ಮಾಡುವ ಖಾಸಗಿ ಅಂಗಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದಿಂದ ಕೃಷಿ ಅಧಿಕಾರಿಗೆ ಮನವಿ ನೀಡಿ ಒತ್ತಾಯಿಸಲಾಯಿತು. ಮುಂಗಾರು ಪೂರ್ವ…

You missed

error: Content is protected !!