• Thu. May 9th, 2024

NAMMA SUDDI

  • Home
  • ಬೆ.ವಿ.ವಿ.ಯಿಂದ ಬಾಗೇಪಲ್ಲಿ ಪಬ್ಲಿಕ್ ಶಾಲೆ ಅಭಿವೃದ್ದಿಗೆ ೧ ಕೋ.ರೂ ಯೋಜನೆ ಬೆಂಗಳೂರು ಉತ್ತರ ವಿವಿಯಿಂದ ಸರ್ಕಾರಿ ಶಾಲೆ ದತ್ತು- ಪ್ರೊ.ನಿರಂಜನ

ಬೆ.ವಿ.ವಿ.ಯಿಂದ ಬಾಗೇಪಲ್ಲಿ ಪಬ್ಲಿಕ್ ಶಾಲೆ ಅಭಿವೃದ್ದಿಗೆ ೧ ಕೋ.ರೂ ಯೋಜನೆ ಬೆಂಗಳೂರು ಉತ್ತರ ವಿವಿಯಿಂದ ಸರ್ಕಾರಿ ಶಾಲೆ ದತ್ತು- ಪ್ರೊ.ನಿರಂಜನ

ಕೋಲಾರ ಪ್ರಾಥಮಿಕ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ದಿಪಡಿಸಲು ರಾಜ್ಯ ಸರ್ಕಾರ ನೀಡಿರುವ ಸೂಚನೆಯಂತೆ ಕೋಲಾರದ ಬೆಂಗಳೂರು ಉತ್ತರ ವಿವಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಪಬ್ಲಿಕ್ ಶಾಲೆಯನ್ನು ದತ್ತುಪಡೆದಿದ್ದು, ವಿವಿಯ ೧೦ ಲಕ್ಷ ಸೇರಿದಂತೆ ದೆಹಲಿಯ ಸೆಹಗಲ್ ಫೌಂಡೇಷನ್ ಸಹಯೋಗದಲ್ಲಿ ೧ ಕೋಟಿ…

ಕೋಲಾರ ಜಿಲ್ಲಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಸುಗಮ ಪ್ರಥಮ ಭಾಷೆ ಕನ್ನಡಕ್ಕೆ ೬೩೨ ಗೈರು-ಪಿಯು ಡಿಡಿ ರಾಮಚಂದ್ರಪ್ಪ

ಕೋಲಾರ ಜಿಲ್ಲಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಸುಗಮ ಪ್ರಥಮ ಭಾಷೆ ಕನ್ನಡಕ್ಕೆ ೬೩೨ ಗೈರು-ಪಿಯು ಡಿಡಿ ರಾಮಚಂದ್ರಪ್ಪ ಕೋಲಾರ ಜಿಲ್ಲಾದ್ಯಂತ ೨೮ ಕೇಂದ್ರಗಳಲ್ಲಿ ಮಾ.೯ರ ಗುರುವಾರ ಆರಂಭಗೊoಡ ದ್ವಿತೀಯ ಪಿಯುಸಿ ಪ್ರಥಮ ಭಾಷೆ ಕನ್ನಡವ ಪರೀಕ್ಷೆ ಸುಗಮವಾಗಿ ನಡೆದಿದ್ದು, ೬೩೨ ಮಂದಿ…

ಭೂಮಿಗಾಗಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಇದೇ 13 ರಂದು ಪ್ರತಿಭಟನೆ : ಡಾ.ಕೋದಂಡ ರಾಮ್

ಕೋಲಾರ ಜಿಲ್ಲೆಯ ದಲಿತರಿಗೆ ಸ್ಮಶಾನ ಹಾಗೂನಿವೇಶನ, ಭೂಮಿಗಾಗಿ,ಸರ್ಕಾರಿ ಗೋಮಾಳ ಹಂಚಿಕೆ ಸೇರಿದಂತೆ ಹಲವಾರು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇದೇ ತಿಂಗಳ 13 ರಂದು ಬೆಳ್ಳಿಗ್ಗೆ 11 ಗಂಟೆಯಿಂದ 2 ಗಂಟೆವರೆಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ…

ತೊಟ್ಟಿಲು ತೂಗುವ ಕೈ ಲೋಕದ ಸೂತ್ರವನ್ನು ಹಿಡಿಯಬಲ್ಲದು ಎಂಬ ಮಾತನ್ನು ಸಾಭೀತು ಮಾಡಿದ  ಇಂದಿನ ಮಹಿಳೆ ಸಮಜಕ್ಕೆ ಆದರ್ಶವಾಗಿದ್ದಾಳೆ- ಕುರ್ಕಿ ರಾಜೇಶ್ವರಿ

ಮಹಾತ್ಮ ಗಾಂದಿಜಿರವರು ಹೇಳಿರುವಂತೆ ಮದ್ಯರಾತ್ರಿಯಲ್ಲಿ ಹೆಣ್ಣೊಬ್ಬಳು ಸುರಕ್ಷಿತವಾಗಿ ನಡೆದಾಡುವಂತಾದರೆ ಅದುವೆ ನಮಗೆ ದೊರೆತ ನಿಜವಾದ ಸ್ವಾತಂತ್ರ್ಯ ಇಂದು ತೊಟ್ಟಿಲು ತೂಗುವ ಕೈ ಲೋಕದ ಸೂತ್ರವನ್ನು ಹಿಡಿಯಬಲ್ಲದು ಎಂಬ ಮಾತನ್ನು ಸಾಭೀತು ಮಾಡಿದ   ಇಂದಿನ ಮಹಿಳೆ ಸಮಜಕ್ಕೆ ಆದರ್ಶವಾಗಿದ್ದಾಳೆ ಎಂದು ಜೆಡಿಎಸ್…

ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮೀಣ ಭಾಗದ ಬಡ ಜನರ ಅನುಕೂಲಕ್ಕಾಗಿ ಪಂಚರತ್ನ ಯೋಜನೆ – ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್

ಕೋಲಾರ ಜೆಡಿಎಸ್ ಪಕ್ಷ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮೀಣ ಭಾಗದ ಬಡ ಜನರ ಅನುಕೂಲಕ್ಕಾಗಿ ಪಂಚರತ್ನ ಯೋಜನೆಯನ್ನು ರೂಪಿಸಿದ್ದು ಕೋಲಾರ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಮನೆಗೆ ಯೋಜನೆಯ ಅನುಕೂಲಗಳ ಕುರಿತಂತೆ ಕರಪತ್ರ ತಲುಪಿಸುವ ಕೆಲಸವನ್ನು ಮಾಡುತ್ತಾ ಇದ್ದೇವೆ ಎಂದು ಕೋಲಾರ ವಿಧಾನಸಭಾ…

ಇಂದಿನಿoದ ಜಿಲ್ಲೆಯ ೨೮ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಜಿಲ್ಲಾಡಳಿತ, ಪಿ.ಯು. ಶಿಕ್ಷಣ ಇಲಾಖೆಯಿಂದ ಸಕಲ ಸಿದ್ದತೆ – ರಾಮಚಂದ್ರಪ್ಪ

ಜಿಲ್ಲೆಯ ೨೮ ಕೇಂದ್ರಗಳಲ್ಲಿ ಮಾ.೯ ಆದ ಇಂದಿನಿoದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಳ್ಳುತ್ತಿದ್ದು, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಇಲಾಖೆಯ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಕೋಲಾರ…

ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಇಲ್ಲದಿದ್ದಿದ್ದರೆ  ಇಂದು ನಾವು ಪಾಕಿಸ್ತಾನಕ್ಕಿಂತ ಕೆಳ ಮಟ್ಟದಲ್ಲಿ ಇರಬೇಕಾಗಿತ್ತು- ವರ್ತೂರ್ ಪ್ರಕಾಶ್

ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಪ್ರಧಾನಿಯಾದ ಮೇಲೆ ದೇಶವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗದಿದ್ದಿದ್ದರೆ ಇಂದು ನಾವು ಪಾಕಿಸ್ತಾನಕ್ಕಿಂತ ಕೆಳ ಮಟ್ಟದಲ್ಲಿ ಇರಬೇಕಾಗಿತ್ತು ಎಂದು ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ಹೇಳಿದರು. ಕೋಲಾರ ತಾಲೂಕಿನ ಚೆಲುವನಹಳ್ಳಿ ಗ್ರಾಮದಲ್ಲಿ…

ದೇಶದಲ್ಲಿ ಮಹಿಳೆಯರ ಸಾಧನೆಗಳು ನಮಗೆಲ್ಲ ಸ್ಪೂರ್ತಿಯಾಗಿದೆ. ಸಮಾಜದಲ್ಲಿ ಮಹಿಳೆಯರನ್ನು ಗೌರವಿಸಿ – ಎಸ್.ಮುನಿಸ್ವಾಮಿ

ದೇಶದಲ್ಲಿ ಮಹಿಳೆಯರ ಸಾಧನೆಗಳು ನಮಗೆಲ್ಲ ಸ್ಪೂರ್ತಿಯಾಗಿದೆ. ಇಂದಿನ ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಸಮಾಜದಲ್ಲಿ ಪ್ರತಿಯೊಬ್ಬರು ಮಹಿಳೆಯರಿ ಗೌರವ ನೀಡಬೇಕೆಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಅವರು ತಿಳಿಸಿದರು. ಇಂದು ನಗರದ ಶ್ರೀ ಟಿ.ಚನ್ನಯ್ಯ…

ಮಹಿಳಾ ದಿನಾಚರಣೆ ದಿನವೇ ಹಣೆಯಲ್ಲಿ ಬೊಟ್ಟು ಇಟ್ಟಿಲ್ಲವೆಂದು ಮಹಿಳೆಯನ್ನು ನಿಂದಿಸಿದ ಸಂಸದ ಎಸ್.ಮುನಿಸ್ವಾಮಿ

ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲೂ ಮಹಿಳೆ ವಿರುದ್ದ ಸಿಟ್ಟಾದ ಸಂಸದ ಮುನಿಸ್ವಾಮಿ, ನಿನ್ನ ಗಂಡ ಬದುಕಿದ್ದಾನೆ ತಾನೆ ಎಂದು ಸಾರ್ವಜನಿಕವಾಗಿ ಗದರಿ ನಿಂದಿಸಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬುಧವಾರ ನಗರದ ಟಿ.ಚನ್ನಯ್ಯ ರಂಗಮoದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ…

ಚುನಾವಣಾ ಆಯೋಗವು ನೀಡಲಾಗುವ ಮಾರ್ಗ ಸೂಚಿಗಳನ್ನು ಚಾಚು ತಪ್ಪದೇ ಪಾಲಿಸಿ; ಜಿಲ್ಲಾಧಿಕಾರಿ ವೆಂಕಟ್ ರಾಜಾ

ಚುನಾವಣಾ ಕಾರ್ಯವನ್ನು ಭಾರತ ಚುನಾವಣಾ ಆಯೋಗದಿಂದ ಕಾಲ ಕಾಲಕ್ಕೆ ನೀಡಲಾಗುವ ಮಾರ್ಗ ಸೂಚಿಗಳಂತೆ ಚಾಚು ತಪ್ಪದೇ ನಿರ್ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿರ್ದೇಶಿಸಿದರು. ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ…

You missed

error: Content is protected !!