ಸ್ವಾತಂತ್ರ್ಯ ಆಂದೋಲಕ್ಕೆ ಕರ್ನಾಟಕದ ಬುಡಕಟ್ಟು ಜನಾಂಗಗಳ ಕೊಡುಗೆ.
ಭಾರತ ದೇಶವು ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ನಾವು ಸ್ವಾತಂತ್ರ್ಯ ಗಳಿಸಿಕೊಂಡು 75 ವರ್ಷಗಳು ತುಂಬುತ್ತಿವೆ. ನಾವು ಪಡೆದಿರುವುದು ಬ್ರಿಟಿಷರ ರಾಜಕೀಯ ದಾಸ್ಯದಿಂದ ವಿಮೋಚನೆಯೇ ಹೊರತು ಸಾಮಾಜಿಕ ಬಿಡುಗಡೆಯಲ್ಲ. ಸ್ವಾತಂತ್ರ್ಯ ಎಂಬ ಪರಿಕಲ್ಪನೆಯನ್ನು ನಾವು ಮರುವ್ಯಾಖ್ಯಾನ ಮಾಡಿಕೊಳ್ಳಬೇಕಾಗಿದೆ. ಕೇವಲ ರಾಜಕೀಯ…
ಶಾಸ್ತಾಲು ಅಥವಾ ಶಾವಿಗೆ ( =ರಾಗಿ ಹಿಟ್ಟಿನದು ) Old is Gold.
By-ಪ್ರೊ.ಚಂದ್ರಶೇಖರ ನೆಂಗಲಿ. [ ರಾಗಿ ಶಾವಿಗೆ + ಕಾಯಿ ಹಾಲು + ಅವರೆಬೇಳೆ ಪಪ್ಪು + ಹುಚ್ಚೆಳ್ಳು ಪುಡಿ + ತುಪ್ಪ ] ಇದು ನನ್ನ ಬಾಲ್ಯದ ಅಚ್ಚುಮೆಚ್ಚಿನ ಸಿಹಿ ಖಾದ್ಯ. ನಮ್ಮ ಅಜ್ಜಿ ಮಾಡುತ್ತಿದ್ದ ಪಾರಂಪರಿಕ ಕಾಂಬಿನೇಷನ್ ಮೇಲೆ ಕೊಟ್ಟಿದ್ದೇನೆ.…
ರಾಜ್ಯದ ಅತಿ ಎತ್ತರದ ವ್ಯಕ್ತಿಗೆ ಬೇಕಿದೆ ಸಹಾಯ ಹಸ್ತ.
By-ಬಾಲಾಜಿ ಕುಂಬಾರ್. ರಾಜ್ಯದ ಅತಿ ಎತ್ತರದ ವ್ಯಕ್ತಿ ಎಂದೇ ಗುರುತಿಸಿಕೊಂಡ ಬೀದರ್ ಜಿಲ್ಲೆಯ ಮಾರುತಿ ಕೋಳಿ ಅವರಿಗೆ ಎತ್ತರವೇ ಭಾರವಾಗಿ ಪರಿಣಮಿಸಿದೆ. ಅನಾರೋಗ್ಯದಿಂದ ಬಳಲುತ್ತಾ ಸಂಕಷ್ಟದ ದಿನಗಳು ದೂಡುತ್ತಿದ್ದಾರೆ. ಬೀದರ್ ಜಿಲ್ಲೆ ಔರಾದ ತಾಲೂಕಿನ ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಚಿಂತಾಕಿ ಗ್ರಾಮದ…
ಬಲಗೈ ಪಣಕಟ್ಟಿನ ಚಲವಾದಿ ಹೊಲೆಯರ ದೇಶಮುದ್ರೆ ಗಂಟೆಬಟ್ಟಲುಗಳ ಸಾಂಸ್ಕೃತಿಕ ಮಹತ್ವ.
By-ಡಾ.ವಡ್ಡಗೆರೆ ನಾಗರಾಜಯ್ಯ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮೇಧಾವಿರಾಯಕೋಟ ಗ್ರಾಮದಲ್ಲಿ ಪಾರಂಪರಿಕ ಚಲವಾದಿ ದೇಶಮುದ್ರೆ ಗಂಟೆಬಟ್ಟಲುಗಳನ್ನು ಹೊರುವ ಕುಳವಾಡಿ ಮಲ್ಲಪ್ಪ ಮತ್ತು ಆತನ ಕಿರಿಯ ತಮ್ಮನಾದ ಅಮರೇಶಪ್ಪ ಹಾಗೂ ಅಮರೇಶಪ್ಪನ ಮಗನಾದ ಯಲ್ಲಪ್ಪ ಕೋಟ ಎಂಬುವವರು ದೇಶಮುದ್ರೆ ಗಂಟೆಬಟ್ಟಲುಗಳನ್ನು ಕುರಿತು ಕೆಲವು…
ಕರ್ನಾಟಕದಲ್ಲಿ ಕನ್ನಡ ಭಾಷೆ ಬಹುಸಂಖ್ಯಾತ ಜನರಿಗೆ ಅನ್ನದ ಭಾಷೆ.
By-ನಂದಕುಮಾರ್ ಕುಂಬ್ರಿಉಬ್ಬು. ಜನಸಾಮಾನ್ಯರ ಬಳಕೆಯ ಪದಗಳನ್ನು ಭಾಷೆಯೊಂದು ಒಳಗೂಡಿಸಿಕೊmಡಾಗ ಹಲವರು ಆರೋಪಿಸುವ ರೀತಿಯ ಶಬ್ಧ ಸಂಪತ್ತಿನ ಕೊರತೆಗಳು, ರ್ಯಾಯ ಪದಗಳ ಕೊರತೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಅಗ ಸಂಸ್ಕೃತವನ್ನೋ ಇಲ್ಲವೇ ಆಂಗ್ಲವನ್ನೋ ಎಲ್ಲದಕ್ಕೂ ಆಶ್ರಯಿಸಬೇಕಾದ ಅಗತ್ಯ ಕಡಿಮೆಯಾಗುತ್ತದೆ. ಪಟ್ಟಭದ್ರ ಹಿತಾಸಕ್ತಿಗಳ ಭಾಷಾ ಹೇರಿಕೆಗಳು ಹಾಗೂ…
ತತ್ತಿಯೊಳಗೆ ಮೊಟ್ಟೆಯೊಡೆದ ಹಲವಾರು ಮಿಥ್ಯಗಳು.
By:ಎನ್.ಬಿ.ಶ್ರೀಧರ. ಕೋಳಿಯ ಮೊಟ್ಟೆ ಅಥವಾ ತತ್ತಿ ಒಂದು ಕಲಬೆರಕೆ ಮಾಡಲಾಗದ ಅತ್ಯಂತ ಜಾಸ್ತಿ ಪ್ರೊಟೀನ್‌ಯುಕ್ತ ಆಹಾರಗಳಲ್ಲಿ ಒಂದು. ಮಕ್ಕಳಿಗೆ, ವಯಸ್ಸಾದವರಿಗೆ, ಯುವಕರಿಗೆ, ಗರ್ಭಿಣಿ ಸ್ತ್ರೀಯರಿಗೆ ಮತ್ತು ಎಲ್ಲರಿಗೂ ಉತ್ತಮ ಗುಣಮಟ್ಟದ ಕಲಬೆರಕೆ ಮಾಡಲಾಗದ ಪ್ರೊಟೀನ್ ಹೊಂದಿದ ಪೌಷ್ಟಿಕ ಆಹಾರ. ಭಾರತದಲ್ಲಿ ಅನೇಕ…
ಐತಿಹಾಸಿಕ ಹೋರಾಟದ ದಾಖಲೆ ‘ಕಿಸಾನ್ ಸತ್ಯಾಗ್ರಹ’ ವಾಚ್ ಮೈ ಫಿಲ್ಮ್ ನಲ್ಲಿ ಬಿಡುಗಡೆ.
By:ಬಸವರಾಜು ಮೇಗಲಕೇರಿ. ಒಂದು ವರ್ಷ ನಿರಂತರವಾಗಿ ನಡೆದ, 700ಕ್ಕೂ ಹೆಚ್ಚು ರೈತರ ಬಲಿದಾನ ಪಡೆದ, ಸ್ವಾತಂತ್ರ್ಯಾನಂತರದ ಈ ಬೃಹತ್ ರೈತ ಹೋರಾಟ ಕೇಸರಿ ಹರವೂ ಅವರ “ಕಿಸಾನ್ ಸತ್ಯಾಗ್ರಹ” ಚಿತ್ರದಲ್ಲಿ ಸೆರೆಯಾಗಿದೆ. ಈ ಸಾಕ್ಷ್ಯಾಚಿತ್ರದ ಇಂಗ್ಲಿಷ್ ಆವೃತ್ತಿ ಆಗಸ್ಟ್ 3ರಿಂದ Watch…
ಕೇರಳ ಮತ್ತು ನಾನು:ಶೋಭಲತಾ.ಸಿ. ಕಾಸರಗೋಡು.
ನನ್ನ ಪ್ರಿಯ ಕನ್ನಡ ಬಂಧುಗಳಿಗೆ ಹೃದಯ ತುಂಬಿದ ನಮಸ್ಕಾರಗಳು. ಕೇರಳ ರಾಜ್ಯದ ಉತ್ತರ ಭಾಗದಲ್ಲಿ ನೆಲೆಸಿರುವ ನನ್ನ ಜೀವನದ ಕೆಲವು ಅನುಭವಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಅಂತೆಯೇ ನನ್ನ ಬರಹಗಳಲ್ಲಿ ಕನ್ನಡೇತರ ಪದಗಳು ಇಣುಕಿದ್ದರೆ ಕ್ಷಮಿಸಿ. ನಾನ್ಯಾರೆಂದು ಕೇಳುವಿರಾ? ನೀವೆಣಿಸಿದಂತೆ ನಾನೇನೂ…
ವಿಶ್ವಕಮಲಗರ್ಭಜಾತ ಪರಾಗ ಪರಮಾಣು ಕೀರ್ತಿ:Christopher Chase.
ಸಕಲ ಜೀವರಾಶಿಯು ಸಹಜೀವನ ನಡೆಸುತ್ತಿದೆ ಮತ್ತು ಎಲ್ಲವೂ ಒಂದಾಗಿ ಜೀವನ ಪ್ರವಾಹದಲ್ಲಿ ಸಾಗುತ್ತಿದೆ. ನಾವೆಲ್ಲರೂ ಭೂಮಿತಾಯಿಯ ಮಡಿಲ ಮಕ್ಕಳು. ಈ ಭೂಮಿತಾಯಿಯೇ ನಮ್ಮನ್ನೆಲ್ಲಾ ಸ್ವಯಂ ಪುನರುತ್ಪತ್ತಿ ಕಾರಕ ಪ್ರಕ್ರಿಯೆಯಲ್ಲಿ ಬೆಸುಗೆ ಹಾಕುತ್ತಾ , ಪೋಷಿಸುತ್ತಾ ಸುಸ್ಥಿರತೆಯಿಂದ ಸಲಹುತ್ತಿದ್ದಾಳೆ. ಭೂಮಿತಾಯಿಯೇ ನೆಲ, ನೀರು,…
ಎಚ್ಚರಿಕೆ ! ಎಚ್ಚರಿಕೆ ! ಎಚ್ಚರಿಕೆಯ ಗಂಟೆ: ಸೆವೆರ್ನ್ ಸುಜುಕಿ.
ಮುಂಬರುವ ಎಲ್ಲಾ ತಲೆಮಾರುಗಳ ಪರವಾಗಿ ನಾನಿಲ್ಲಿ ಮಾತನಾಡಲು ಬಂದಿದ್ದೇನೆ. ಯಾರೂ ಕೇಳಿಸಿ ಕೊಳ್ಳದಂತೆ ವಿಶ್ವದಾದ್ಯಂತ ಹಸಿದು ಅಳುತ್ತಿರುವ ಮಕ್ಕಳ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಅಭಿವೃದ್ಧಿಯ ಭ್ರಮೆಯಲ್ಲಿ ವಂಶನಾಶಕ್ಕೆ ಸಲ್ಲುತ್ತಿರುವ ಮತ್ತು ಬೇರೆ ಇನ್ನಾವ ಗ್ರಹಕ್ಕೂ ಗುಳೆ ಹೋಗಲು ಸಾಧ್ಯವಿಲ್ಲದ ಅಸಂಖ್ಯಾತ ಮೂಕ…