• Sun. Sep 8th, 2024

ಪ್ರಪಂಚ

  • Home
  • ತಾಲಿಬಾನ್ ಏಜೆಂಟ್ ಎಂದಿದ್ದಕ್ಕೆ, ಶಾಸಕ ಕೊತ್ತೂರು ಮಂಜುನಾಥ್ ಗೆ “ಒಂದು ರೂಪಾಯಿ” ಮಾನನಷ್ಟ ಮೊಕದ್ದಮ್ಮೆ ನೊಟೀಸ್ ಜಾರಿಯಾಗಿದೆ : ನಗರಸಭಾ ಸದಸ್ಯಬಿ.ಎಂ.ಮುಬಾರಕ್

ತಾಲಿಬಾನ್ ಏಜೆಂಟ್ ಎಂದಿದ್ದಕ್ಕೆ, ಶಾಸಕ ಕೊತ್ತೂರು ಮಂಜುನಾಥ್ ಗೆ “ಒಂದು ರೂಪಾಯಿ” ಮಾನನಷ್ಟ ಮೊಕದ್ದಮ್ಮೆ ನೊಟೀಸ್ ಜಾರಿಯಾಗಿದೆ : ನಗರಸಭಾ ಸದಸ್ಯಬಿ.ಎಂ.ಮುಬಾರಕ್

  ತಾಲಿಬಾನ್ ಏಜೆಂಟ್ ಎಂದಿದ್ದಕ್ಕೆ, ಶಾಸಕ ಕೊತ್ತೂರು ಮಂಜುನಾಥ್ ಗೆ “ಒಂದು ರೂಪಾಯಿ” ಮಾನನಷ್ಟ ಮೊಕದ್ದಮ್ಮೆ ನೊಟೀಸ್ ಜಾರಿಯಾಗಿದೆ : ಈ ಹಿಂದಿನ ಚುನಾವಣೆಗಳಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಬಿಜೆಪಿ ಅಭ್ಯರ್ಥಿಗಳಿಗೆ ಪ್ರಚಾರ ಮಾಡಿದ್ದರು ಅದ್ದರಿಂದ ನಾನು ಅವರನ್ನು ಬಿಜೆಪಿ ಏಜೆಂಟ್…

ಹಿಂದುಳಿದ ಸಮುದಾಯಗಳು ಸಂಘಟಿತರಾಗಿ ಸುಭದ್ರ ರಾಜ್ಯ ಕಟ್ಟಲು ಮುಂದಾಗಿ – ವರ್ತೂರ್ ಪ್ರಕಾಶ್

ಹಿಂದುಳಿದ ಸಮುದಾಯಗಳು ಸಂಘಟಿತರಾಗಿ ಸುಭದ್ರ ರಾಜ್ಯ ಕಟ್ಟಲು ಮುಂದಾಗಿ – ವರ್ತೂರ್ ಪ್ರಕಾಶ್ ಕೋಲಾರ; ಹಿಂದುಳಿದ ವರ್ಗಗಳು ಸಂಘಟಿತರಾಗುವ ಮೂಲಕ ಸುಭದ್ರ ಸಮಾಜವನ್ನು ಕಟ್ಟಬೇಕು ಎಂದು ಮಾಜಿ ಸಚಿವ ಹಾಗೂ ಅಹಿಂದ ಮುಖಂಡ ಆರ್. ವರ್ತೂರ್ ಪ್ರಕಾಶ್ ಕರೆ ನೀಡಿದರು. ನಗರದ…

ಶ್ರಾವಣಮಾಸದ ಕೊನೆಯ ಶನಿವಾರ ಪ್ರಯುಕ್ತ ಗಾಂಧೀನಗರ ಶ್ರೀ ಆಂಜನೇಯಸ್ವಾಮಿ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹ ಹಾಗೂ ಅನ್ನ ಸಂತರ್ಪಣೆ

ಶ್ರಾವಣಮಾಸದ ಕೊನೆಯ ಶನಿವಾರ ಪ್ರಯುಕ್ತ ಗಾಂಧೀನಗರ ಶ್ರೀ ಆಂಜನೇಯಸ್ವಾಮಿ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹ ಹಾಗೂ ಅನ್ನ ಸಂತರ್ಪಣೆ ಕೋಲಾರ : ನಗರದ ಗಾಂಧಿನಗರದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಟ್ರಸ್ಟ್ ವತಿಯಿಂದ, ಪ್ರತಿವರ್ಷದಂತೆ ಶ್ರಾವಣಮಾಸದ ಕೊನೆಯ ಶನಿವಾರ ಉಚಿತ ಸಾಮೂಹಿಕ…

ಸೆ.೨ ರಂದು ಬೆಂಗಳೂರು ಉತ್ತರ ವಿವಿ ನಾಲ್ಕನೇ ಘಟಿಕೋತ್ಸವ,ಜಾನಪದ ಕಲಾವಿದ ಬಿ.ವಿ.ವೆಂಕಟಗಿರಿಯಪ್ಪ ಸೇರಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್

                                           ೨ ರಂದು ಬೆಂಗಳೂರು ಉತ್ತರ ವಿವಿ ನಾಲ್ಕನೇ ಘಟಿಕೋತ್ಸವ,    …

ಪ್ರೇಕ್ಷಕರ ಮನ ಗೆದ್ದ *ದ ರೂಲರ್ಸ್* ಕನ್ನಡ ಚಲನಚಿತ್ರ

ಪ್ರೇಕ್ಷಕರ ಮನ ಗೆದ್ದ *ದ ರೂಲರ್ಸ್* ಕನ್ನಡ ಚಲನಚಿತ್ರ ಕೋಲಾರ ನೆಲ ಮೂಲದ ನೈಜ ಘಟನೆಯನ್ನು ಕಥೆಯನ್ನು ಆಧರಿಸಿ *ದ ರೂಲರ್ಸ್* ಚಿತ್ರವಾಗಿಸಿದ ಯುವ ನಾಯಕ ಕೆ.ಎಂ.ಸಂದೇಶ್ ರವರ ಚಿತ್ರ ಸಂಭಾಷಣೆ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಿರ್ಮಾಪಕ ಅಶ್ವಥ್ ಬಳಗೆರೆ…

ಚಿನ್ನ ಕೊಟ್ಟ ಕೆಜಿಎಫ್‌ಗೆ ಕಸದ ತಿಪ್ಪೆಯ ಬಳುವಳಿ.. ..!

-ಡಾ.ನಾಗೇಶ್ ಹೆಗ್ಡೆ ಬೆಂಗಳೂರಿನ ಕಸವನ್ನು ಕೆಜಿಎಫ್‌ ಗೆ ಒಯ್ದು ಗುಡ್ಡೆ ಹಾಕುತ್ತಾರಂತೆ. ಐಷಾರಾಮಿ ಬಂಗ್ಲೆಯಲ್ಲಿರುವ ವ್ಯಕ್ತಿ ತನ್ನ ಮನೆಯ ಕಕ್ಕಸನ್ನು ಪಕ್ಕದ ಮನೆಯ ಗರೀಬನ ಅಂಗಳಕ್ಕೆ ಸುರಿದ ಹಾಗೆ. ಯಾಕೆ ಇಂಥ ದುರ್ಬುದ್ಧಿ ಬಂತು ಈ ಮಹಾನಗರದ ಮೇಧಾವಿಗಳಿಗೆ? ಮೊದಲನೆಯದಾಗಿ ಇದು…

ಬಾಂಗ್ಲಾ ದೇಶದಲ್ಲಿ ಹಿಂಸಾಚಾರ:ಕೋಲಾರದಲ್ಲಿ ಟೊಮೆಟೊ ಬೆಲೆ ಕುಸಿತ

ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಹೋರಾಟ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದೆ. ನೂರಾರು ಜನರು ಸಾವನ್ನಪ್ಪಿದ್ದಾರೆ. ಅಲ್ಲಿನ ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ಅವರು ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ. ರಾಜಕೀಯ ಪ್ರಕ್ಷುಬ್ದತೆ ಉಂಟಾಗಿದೆ. ಇದು ಭಾರತ-ಬಾಂಗ್ಲಾ ನಡುವಿನ ವಹಿವಾಟುಗಳ ಮೇಲೂ…

ಪ್ಯಾರಿಸ್ ಒಲಿಂಪಿಕ್ಸ್:ಹಾಕಿಯಲ್ಲಿ ಕಂಚು ಗೆದ್ದ ಭಾರತ, ಪದಕಗಳ ಸಂಖ್ಯೆ 4ಕ್ಕೆ ಏರಿಕೆ

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ಸ್ಪೇನ್‌ ವಿರುದ್ಧ ನಡೆದ ಪಂದ್ಯದಲ್ಲಿ 2-1 ಗೋಲುಗಳ ಅಂತರದಿಂದ ಜಯಗಳಿಸಿತು. ಈ ಗೆಲುವಿನಿಂದ ಪ್ಯಾರಿಸ್‌ ಒಲಿಂಪಿಕ್ಸ್ 2024ರಲ್ಲಿ ಭಾರತದ ಪದಕಗಳ ಸಂಖ್ಯೆ 4ಕ್ಕೇರಿದೆ. ಈ ಮೊದಲು ಶೂಟಿಂಗ್‌ ವಿಭಾಗದಲ್ಲಿ ಮೂರು…

ಒಲಿಂಪಿಕ್ಸ್‌ನಿಂದ ಅನರ್ಹ:ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್!

ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ ವಿಭಾಗದ ಫೈನಲ್‌ನಿಂದ ಅನರ್ಹಗೊಂಡ ಬೆನ್ನಲ್ಲೇ ವಿನೇಶ್ ಫೋಗಟ್ ಕುಸ್ತಿಗೆ ವಿದಾಯ ಹೇಳಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು “ಕುಸ್ತಿ ನನ್ನ ವಿರುದ್ದ ಗೆದ್ದಿದೆ, ನಾನು ಸೋತಿದ್ಧೇನೆ. ನನ್ನನ್ನು ಕ್ಷಮಿಸಿ. ನಿಮ್ಮ…

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮಹಮ್ಮದ್ ಯೂನುಸ್ ನಾಳೆ ಪ್ರಮಾಣವಚನ

ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್‌ ಅವರು ನಾಳೆ ಸಂಜೆ 8 ಗಂಟೆಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. ಈ ಸಂಬಂಧ ಮೊಹಮ್ಮದ್ ಯೂನಸ್‌ ಅವರು ಪ್ಯಾರಿಸ್‌ನಿಂದ ನಾಳೆ ಮಧ್ಯಾಹ್ನ ಢಾಕಾಗೆ ವಾಪಸಾಗಲಿದ್ದಾರೆ.…

You missed

error: Content is protected !!