ಸಂವಿಧಾನ ತೆಗೆದು ಮನುವಾದ ಜಾರಿ ಮಾಡುವುದು ಆಳುವ ಸರಕಾರದ ಉದ್ದೇಶವಾಗಿದೆ.ನಾವು ನಮ್ಮ ಬೆರಳಿನ ಮೂಲಕ ಸರಕಾರಗಳಿಗೆ ಉತ್ತರ ಕೊಡಬೇಕಾಗಿದೆ – ಜ್ಞಾನಪ್ರಕಾಶ್ ಸ್ವಾಮೀಜಿ
ದೇಶದಲ್ಲಿ ಸಂವಿಧಾನವನ್ನು ತೆಗೆದು ಮನುವಾದವನ್ನು ಜಾರಿ ಮಾಡಲು ನಮ್ಮನ್ನು ಆಳುವ ಸರಕಾರದ ಉದ್ದೇಶವಾಗಿದ್ದು, ಧರ್ಮದ ಆಧಾರದಲ್ಲಿ ಜಾತಿಗಳನ್ನು ಎತ್ತಿಕಟ್ಟಿ ರಾಜಕಾರಣ ಮಾಡಲು ಇಂದಿನ ಆಳುವ ಪಕ್ಷಗಳು ಹೊರಟಿವೆ, ದಲಿತರು ಜೈಭೀಮ್ ಎನ್ನುವ ಬಾಯಿಯಲ್ಲಿ ಜೈಶ್ರೀರಾಮ್ ಅನ್ನುವ ಹಂತಕ್ಕೆ ಜನರನ್ನು ಮರುಳು ಮಾಡಿದ್ದಾರೆ,…
*ದಲಿತ ವಿರೋಧಿ #biffes ಗೆ ದಿಕ್ಕಾರ: ~Jeeva Naveen.*
ಬೆಂಗಳೂರು ಅಂತಾರಷ್ಟ್ರೀಯ ಫಿಲಂ ಫೆಸ್ಟಿವಲ್ ಗೆ ದಿಕ್ಕಾರ. “ಪಾಲಾರ್” ಸಿನಿಮಾ ಸೆಲೆಕ್ಟ್ ಮಾಡದ ಜೂರಿ ಸದಸ್ಯರಿಗೆ ಗೆ ದಿಕ್ಕಾರ. ಬಡವರ ದಲಿತರ ಕಥೆಗಳನ್ನು ತುಳಿಯುತ್ತುರುವ ಕನ್ನಡ ಚಿತ್ರರಂಗಕ್ಕೆ ದಿಕ್ಕಾರ.ದಲಿತ ವಿರೋಧಿ ಸರ್ಕಾರಕ್ಕೆ ದಿಕ್ಕಾರ ಎಂದು ನಿರ್ಧೇಶಕ ನವೀನ್ ಸೂರಂಜೆ ಅಭಿಪ್ರಾಯಪಟ್ಟಿದ್ದಾರೆ. ಈ…
*ಕಳ್ಳಿಕುಪ್ಪ ಗಂಗಮ್ಮ ದೇವಿಗೆ ಅಖಂಡ ಪೂಜೆ.*
ಕೆಜಿಎಫ್:ತಾಲ್ಲೂಕಿನ ಟಿ.ಗೊಲ್ಲಹಳ್ಳಿ ಗ್ರಾಪಂಯ ಕಳ್ಳಿಕುಪ್ಪ ಗ್ರಾಮದ ಗ್ರಾಮ ದೇವತೆ ಗಂಗಮ್ಮ ದೇಗುಲ ಜಿರ್ಣೋಧ್ಧಾರಗೊಂಡು 48 ದಿನಗಳು ಪೂರ್ಣಗೊಂಡ ಹಿನ್ನಲೆ ಗ್ರಾಮದಲ್ಲಿ ಅಖಂಡ ಪೂಜೆ ನಡೆಸಲಾಯಿತು. ಗ್ರಾಮ ದೇವತೆ ಗಂಗಮ್ಮ ದೇವಿಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಿ, ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನಡೆಯಿತು,…
*ಬಿಎಸ್ಪಿ ಸಂಸ್ಥಾಪಕ ಕಾನ್ಷಿರಾಮ್ರ 89ನೇ ಹುಟ್ಟುಹಬ್ಬ ಆಚರಣೆ.*
ಬಂಗಾರಪೇಟೆ:ದಲಿತರು,ಹಿಂದುಳಿದ ವರ್ಗಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಸಾಮಾಜಿಕ ಹಾಗೂ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡು, ಸಂಘಟಕರಾಗಿ ಜಾಗೃತರಾಗಬೇಕು ಎಂಬ ಆಶಯವನ್ನು ಕಾನ್ಷಿರಾಮ್ ಹೊಂದಿದ್ದರು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಮಣ್ಕುಮಾರ್ ಹೇಳಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂಭಾಗ ಬಿ.ಎಸ್.ಪಿ ಸಂಸ್ಥಾಪಕ ಕಾನ್ಷಿರಾಮ್…
*ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಶಾಸಕರು ವಿಫಲ:ಮಲ್ಲೇಶ್ ಬಾಬು.*
ಬಂಗಾರಪೇಟೆ:ಸ್ವಯಂಘೋಷಿತ ಅಭಿವೃದ್ಧಿ ಹರಿಕಾರರಾದ ಸ್ಥಳೀಯ ಶಾಸಕರು ಬಂಗಾರಪೇಟೆ ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಆರೋಪ ಮಾಡಿದರು. ಪಟ್ಟಣದ ವಿವೇಕಾನಂದನಗರ ವಾರ್ಡ್ ನಲ್ಲಿ “ಮನೆ ಮನೆಗೆ ಮಲ್ಲೇಶ್ ಅಣ್ಣ, ರಾಜ್ಯಕ್ಕೆ ಕುಮಾರಣ್ಣ” ಎಂಬ…
*ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕೆ:ಡಾ.ರಮೇಶ್ ಬಾಬು.*
ಕೆಜಿಎಫ್:ರಾಜ್ಯದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಬಹುಮತದ ಸರಕಾರ ರಚನೆಯಾಗಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಡಾ.ರಮೇಶ್ ಬಾಬು ಹೇಳೀದರು. ಅವರು ಕೆಜಿಎಫ್ ವಿಧಾನ ಸಭಾ ಕ್ಷೇತ್ರದ ಗ್ರಾಮಾಂತರ ಭಾಗದ ಘಟ್ಟಮಾದಮಂಗಲ ಗ್ರಾಪಂ, ಮಾರಿಕುಪ್ಪ ಗ್ರಾಪಂ ಹಾಗೂ ಪಾರಂಡಹಳ್ಳಿ ಗ್ರಾಪಂನ…
ಸಮಾನತೆಯೇ ಜಾನಪದದ ಜೀವಾಳ-ಸ.ರಘುನಾಥ್
ಬದುಕಿನ ನ್ಯಾಯವನ್ನು ಜಾನಪದ ಸಾಹಿತ್ಯವು ಎತ್ತಿಹಿಡಿಯುತ್ತದೆ. ಸಮಾನತೆಯೇ ಜಾನಪದದ ಜೀವಾಳ ಎಂದು ಜಾನಪದ ಸಂಶೋಧಕ, ಹಿರಿಯ ಸಾಹಿತಿ ಸ.ರಘುನಾಥ್ ರವರು ಅಭಿಪ್ರಾಯಪಟ್ಟರು. ಶ್ರೀಕ್ಷೇತ್ರ ಕೈವಾರದಲ್ಲಿ ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಸ್ಥೆ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಫಾಸಿಲ್ಸ್ನ…
ರಾಜ್ಯ ಸರಕಾರವು ಸವಿತಾ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ ಕೇವಲ ೫ ಕೋಟಿ ಅನುದಾನ ನೀಡಿರುವುದು “ಹಸಿದವನಿಗೆ ಅರೆಕಾಸಿನ ಮಜ್ಜಿಗೆ” ನೀಡಿದಂತೆ : ಇಂಚರ ಗೋವಿಂದರಾಜು
ರಾಜ್ಯ ಸರಕಾರವು ಸವಿತಾ ಸಮಾಜದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿ ಕೇವಲ ೫ ಕೋಟಿ ರೂ ಅನುದಾನ ನೀಡಿರುವುದು “ಹಸಿದವನಿಗೆ ಅರೆಕಾಸಿನ ಮಜ್ಜಿಗೆ” ನೀಡಿದಂತೆ, ಸರ್ಕಾರ ಸವಿತಾ ಸಮಾಜವನ್ನ ನಿರ್ಲಕ್ಷಿಸುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಆರೋಪಿಸಿದರು. ಕೋಲಾರ…
ಸಿದ್ದರಾಮಯ್ಯಗೆ ಎಲ್.ಎಫ್.ಸಿ ಗ್ರೂಪ್ ಹಾಗೂ ಜಿಲ್ಲಾ ಮೆಕಾನಿಕ್ ಅಸೋಸಿಯೇಷನ್ ಬೆಂಬಲ-ಎಲ್.ಎಫ್.ಸಿಇಲಿಯಾಸ್ ಪಾಷ
ಮುಂಬರುವ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಂಕೋಲಾರ ಜಿಲ್ಲಾ ಮೆಕಾನಿಕ್ ಅಸೋಸಿಯೇಷನ್ ಹಾಗೂ ಲಿಮ್ರಾಸ್ ಫ್ರೂಟ್ಸ್ ಸೆಂಟರ್ ಬಲ ನೀಡುತ್ತದೆ ಎಂದು ಎಲ್.ಎಫ್.ಸಿ. ಗ್ರೂಪ್ ಮಾಲೀಕ ಇಲಿಯಾಸ್ ಪಾಷ ತಿಳಿಸಿದರು. ಕೋಲಾರ ನಗರದ ಕ್ಲಾಕ್…
*ಬೇತಮಂಗಲದಲ್ಲಿ ಕಾಂಗ್ರೇಸ್ ನಿಂದ ಜನಾಶಿರ್ವಾದ ಯಾತ್ರೆ.*
ಕೆಜಿಎಫ್:ಬೇತಮಂಗಲ ಗ್ರಾಮವನ್ನು ಗ್ರಾಪಂಯಿಂದ ಪಟ್ಟಣ ಪಂಚಾಯಿತಿ ಮಾಡಲು 2011ರಲ್ಲಿ ಜನಸಂಖ್ಯೆ ಕಡಿಮೆ ಇತ್ತು, ಪ್ರಸ್ತುತ ಜನಸಂಖ್ಯೆ ಹೆಚ್ಚಾಗಿದು ಪಟ್ಟಣ ಪಂಚಾಯಿತಿ ಮಾಡಲು ಆಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕಿ ಎಂ.ರೂಪಕಲಾ ಶಶಿಧರ್ ಹೇಳಿದರು. ಅವರು ಬೇತಮಂಗಲದ ಹಳೆ ಬಡಾವಣೆಯ ಶ್ರೀ ವಿಜೇಂದ್ರ ಸ್ವಾಮಿ ದೇವಾಲಯದ ಅವರಣ, 1 ನೇ ಬ್ಲಾಕ್, 2ನೇ…