• Thu. Sep 19th, 2024

ಕೆಜಿಎಫ್

  • Home
  • ಭೂಮಿಗಾಗಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಇದೇ 13 ರಂದು ಪ್ರತಿಭಟನೆ : ಡಾ.ಕೋದಂಡ ರಾಮ್

ಭೂಮಿಗಾಗಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಇದೇ 13 ರಂದು ಪ್ರತಿಭಟನೆ : ಡಾ.ಕೋದಂಡ ರಾಮ್

ಕೋಲಾರ ಜಿಲ್ಲೆಯ ದಲಿತರಿಗೆ ಸ್ಮಶಾನ ಹಾಗೂನಿವೇಶನ, ಭೂಮಿಗಾಗಿ,ಸರ್ಕಾರಿ ಗೋಮಾಳ ಹಂಚಿಕೆ ಸೇರಿದಂತೆ ಹಲವಾರು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇದೇ ತಿಂಗಳ 13 ರಂದು ಬೆಳ್ಳಿಗ್ಗೆ 11 ಗಂಟೆಯಿಂದ 2 ಗಂಟೆವರೆಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ…

*ಆರ್ ಎಸ್ ಎಸ್ ಕಪಿಮುಷ್ಠಿಯಲ್ಲಿ ಉನ್ನತ ಶಿಕ್ಷಣ: ಚಿಕ್ಕನಾರಾಯಣ.*

ಬಂಗಾರಪೇಟೆ:ಬೆಂಗಳೂರು ವಿವಿ ಉತ್ತರ ವಿಭಾಗದ ಕೋಲಾರ ಜಿಲ್ಲೆಯ ಕುಲಪತಿಗಳಾದ ನಿರಂಜನ್ ಮತ್ತು ಆಪ್ತ ಕಾರ್ಯದರ್ಶಿಯಾದ ರಾಘವೇಂದ್ರ ಆರ್ ಎಸ್ ಎಸ್ ಮತ್ತು ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ದಲಿತ ವಿದ್ಯಾರ್ಥಿ ಅಮೃತ ಕೆ.ಎಸ್. ಎಂಬುವರಿಗೆ ದಾಖಲಾತಿ ನಿರಾಕರಿಸಿ ತಾರತಮ್ಯ ಎಸಗಿದ್ದಾರೆ ಎಂದು…

*ಮಹಿಳೆಯನ್ನು ಗೌರವವಾಗಿ ನಡೆಸಿಕೊಳ್ಳಬೇಕು:ನ್ಯಾಯಧೀಶ ವಿನೋದ್ ಕುಮಾರ್.*

ಕೆಜಿಎಫ್:ಸಮಾಜದಲ್ಲಿ ಮಹಿಳೆಯರ ವಿರುದ್ಧ ಯಾವುದೇ ಷೋಷಣೆ ದೌರ್ಜನ್ಯ ಮಾಡದೆ, ಮಹಿಳೆಯರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕೆಂದು ಕೆಜಿಎಫ್ ನ್ಯಾಯಲಯದ ನ್ಯಾಯಧೀಶರಾದ ವಿನೋದ್ ಕುಮಾರ್ ಹೇಳಿದರು. ಅವರು ಬೇತಮಂಗಲದ ಅಶ್ವಿನಿ ಕಲ್ಯಾಣ ಮಂಟಪದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ,…

*ಸಂಸದ ಮುನಿಸ್ವಾಮಿ ವಿರುದ್ಧ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ.*

ಕೋಲಾರ:ಕೋಲಾರ ಸಂಸದ ಎಸ್.ಮುನಿಸ್ವಾಮಿ ಮಹಿಳೆಯೋರ್ವರನ್ನು ನಿಂಧಿಸಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಆರೋಪಿಸಿ ವಿವಿಧ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿದರು. ನಿನ್ನೆ ಬುಧವಾರ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತದಿಂದ ಟಿ.ಚೆನ್ನಯ್ಯ ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಎಕ್ಸ್ಪೋ ದಲ್ಲಿ ಬಟ್ಟೆ ಮಾರುತ್ತಿದ್ದ…

*ಬಂಗವಾದಿ ಶಾಲೆಯ ಜಾಗ ಒತ್ತುವರಿ ತೆರವುಗೊಳಿಸಲು ಗ್ರಾಮಸ್ಥರ ಒತ್ತಾಯ.*

ಶ್ರೀನಿವಾಸಪುರ:ತಾಲ್ಲೂಕಿನ ಬಂಗವಾದಿ ಸರ್ಕಾರಿ ಶಾಲೆಗೆ ಕಾಯ್ದಿರಿಸಿರುವ ಜಾಗವನ್ನು ಒತ್ತುವರಿ ತೆರವುಗೊಳಿಸಿ ಆ ಜಮೀನನ್ನು ರಕ್ಷಿಸಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಬಂಗವಾದಿ ನಾರಾಯಣಪ್ಪ ಮತ್ತು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಮನವಿ ಮಾಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದು, ಮನವಿಯಲ್ಲಿ ಕಳೆದ…

*ಮಹಿಳಾ ದಿನಾಚರಣೆ ಆಚರಣೆಗೆ ಮಾತ್ರ ಸೀಮಿತವಾಗಬಾರದು:ರವಿ.*

ಬಂಗಾರಪೇಟೆ:ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದೆ ಜೀವನದಲ್ಲಿ ಪ್ರತಿಯೊಬ್ಬರು ಗೌರವಿಸಲೇಬೇಕಾದ ವಿಷಯವಾಗಬೇಕು ಎಂದು ಚಿಕ್ಕಅಂಕಂಡಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್ಎಂ ರವಿ ಅಭಿಪ್ರಾಯ ಪಟ್ಟರು. ಅವರು ತಾಲ್ಲೂಕಿನ ಚಿಕ್ಕಅಂಕಡಹಳ್ಳಿ ಗ್ರಾಪಂ ಕಛೇರಿಯ ಆವರಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಅಯೋಜಿಸಲಾಗಿದ್ದ ಸಾಂಸ್ಕೃತಿಕ…

ಕೋಲಾರ I ಬಿಜೆಪಿ ಕರ್ಮಕಾಂಡಗಳು ನಿತ್ಯ ಬಯಲು – ನಿಖಿಲ್ ಕುಮಾರಸ್ವಾಮಿ

ಬಿಜೆಪಿ ಸರ್ಕಾರದ ಕರ್ಮಕಾಂಡಗಳು ನಿತ್ಯ ಬಯಲಾಗುತ್ತಿವೆ. ಈ ಸರ್ಕಾರ ಹಗರಣದಲ್ಲಿ ಮುಳುಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ಕೋಲಾರ ನಗರದ ಹೊರವಲಯದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದು ಜೆಡಿಎಸ್…

ಅಖಿಲ ಭಾರತ ನಾಗರೀಕ ಸೇವಾ ಕ್ರಿಕೆಟ್‌ಗೆ ಕೋಲಾರ ನೌಕರರ ಆಯ್ಕೆ ಜಿಲ್ಲೆಗೆ ಸಂದ ಗೌರವ-ಸುರೇಶ್‌ಬಾಬು

ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲೆಯ ಸರ್ಕಾರಿ ನೌಕರ ಕ್ರೀಡಾಪಟುಗಳು ಆಯ್ಕೆಯಾಗಿರುವುದು ಇಡೀ ಜಿಲ್ಲೆಯ ನೌಕರರು ಹಾಗೂ ಜಿಲ್ಲೆಗೆ ಸಂದ ಗೌರವ ಎಂದು ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದರು. ಕೋಲಾರ ಜಿಲ್ಲಾ ನೌಕರರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ರಾಜ್ಯಮಟ್ಟದ ಕ್ರಿಕೆಟ್…

ಕೋಲಾರ I ಚುನಾವಣೆಗೂ ಮುನ್ನ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ವಿವೇಕ್ ಇನ್ಪೋಟೆಕ್‌ನ ನಿರ್ದೇಶಕ ಪ್ರಮೋದ್ ಕುಮಾರ್ ಆಗ್ರಹ

ಚುನಾವಣೆಗೂ ಮುನ್ನ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಸೂಚನೆ ಹೊರಡಿಸುವುದರ ಜೊತೆಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿರುವ ಹುದ್ದೆಗಳಿಗೆ ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಬೇಕೆಂದು ವಿವೇಕ್ ಇನ್ಪೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ. ಪ್ರಮೋದ್ ಕುಮಾರ್ ಆಗ್ರಹಿಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ…

*ಜೆಡಿಎಸ್ ಅಭ್ಯರ್ಥಿ ಮೇಲಿನ ಅಸಮಾದಾನ ಕುಮಾರಸ್ವಾಮಿ ಗಮನಕ್ಕೆ.*

ಕೆಜಿಎಫ್: ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಡಾ.ರಮೇಶ್ ಬಾಬು ಮೇಲಿನ ಅಸಮಾದಾನವನ್ನು ಕುಮಾರಸ್ವಾಮಿ ಗಮನಕ್ಕೆ ತರಲು ಗ್ರಾಮೀಣ ಭಾಗದ ಜೆಡಿಎಸ್ ಮುಖಂಡರು ತಿರ್ಮಾನಿಸಿದ್ದಾರೆ. ಬೇತಮಂಗಲ ಗ್ರಾಮದ ಪ್ರವಾಸಿ ಮಂದಿರದ ಬಳಿ ಗ್ರಾಮಾಂತರ ಭಾಗದ ಜೆಡಿಎಸ್ ಪಕ್ಷದ ಮುಖಂಡರು ಸಭೆ ನಡೆಸಿ ಮಾತನಾಡಿ,…

You missed

error: Content is protected !!