• Sat. Sep 21st, 2024

ಮಾಲೂರು

  • Home
  • ಅಮೂಲ್ ನಿಷೇಧಿಸಲು ರೈತ ಸಂಘದ ಆಗ್ರಹ

ಅಮೂಲ್ ನಿಷೇಧಿಸಲು ರೈತ ಸಂಘದ ಆಗ್ರಹ

ಅಮೂಲ್‌ನ್ನು ರಾಜ್ಯದಲ್ಲಿ ನಿಷೇದಿಸಿ ನಂದಿನಿಯನ್ನು ಉಳಿಸಿ ಬೆಳೆಸಬೇಕೆಂದು ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಮಾನ್ಯ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಮತ್ತು ತಹಸೀಲ್ದಾರ್ ಹರ್ಷವರ್ಧನ್ ಮುಖಾಂತರ ಮುಖ್ಯ ಮಂತ್ರಿಗಳಲ್ಲಿ ಹಾಗೂ ಸಹಕಾರ…

ಕೋಲಾರದಲ್ಲಿ ಅಮೂಲ್ ವಿರುದ್ಧ ಕರವೇ ಪ್ರತಿಭಟನೆ

ಕನ್ನಡಿಗರು ಕಷ್ಟಪಟ್ಟು ಕಟ್ಟಿ ಬೆಳೆಸಿದ ಸಂಸ್ಥೆ ಕೆಎಂಎಫ್ (ನಂದಿನಿ)ನ್ನು ನಾಶಪಡಿಸಿ ಗುಜರಾತ್‌ನ ಅಮೂಲ್ ಸಂಸ್ಥೆಯನ್ನು ಅಕ್ರಮವಾಗಿ, ಅನೈತಿಕವಾಗಿ ಕರ್ನಾಟಕದ ಒಳಗೆ ತರಲಾಗುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ.ರಾಘವೇಂದ್ರ ಆರೋಪಿಸಿದರು. ಕೋಲಾರ ನಗರದ ಕೆಎಸ್‌ಆರ್‌ಟಿಸಿ ವೃತ್ತದಲ್ಲಿ ಅಮೂಲ್ ಉತ್ಪನ್ನಗಳನ್ನು ರಸ್ತೆಗೆಸೆದು ಅಮೂಲ್…

ಕೋಲಾರ I ಡಾ.ರಾಜ್‌ಕುಮಾರ್ ಅವರ ೧೭ನೇ ವರ್ಷದ ಪುಣ್ಯಸ್ಮರಣೆ

ಅಣ್ಣಾವ್ರು ಇಹಲೋಕ ತ್ಯಜಿಸಿ ಇಂದಿಗೆ ೧೭ ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್ ಅವರನ್ನು ಸ್ಮರಣೆ ಮಾಡುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪಿ.ನಾರಾಯಾಣಪ್ಪ ಅಭಿಪ್ರಾಯಪಟ್ಟರು. ಕೋಲಾರ ನಗರದ ಕುವೆಂಪು ಉದ್ಯಾನವನದಲ್ಲಿ ಜಿಲ್ಲಾ ಚುಟುಕು…

*ಅಮರಿಲ್ಲೀಸ್ ಅಥವಾ ನೆಲಸಂಪಿಗೆ ಹೂಗಳು.*ಪ್ರೊ.ನಂಗ್ಲಿ ಜಂಗ್ಲಿ.*

ಅಮರಿಲ್ಲೀಸ್ ಅಥವಾ ನೆಲಸಂಪಿಗೆ ಗೂಗಳ ಬಗ್ಗೆ ಪ್ರೊ.ನೆಂಗ್ಲಿ ಜಂಗ್ಲಿರವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಹೀಗೆ ಬರೆಯುತ್ತಾರೆ. ನಮಗೆ ನೆಲಸಂಪಿಗೆ ಎಂಬ ಹೆಸರು ಶಬ್ದಜ್ಞಾನ ಮತ್ತು ಬಿಂಬಜ್ಞಾನ ಆಗಿದ್ದು ಮೊದಲಬಾರಿಗೆ ಕುಮಾರಪರ್ವತ ಚಾರಣ ಮಾಡಿದಾಗ. ಚೈತ್ರ ವೈಶಾಖದ ಸುಡುಬಿಸಿಲಿನಲ್ಲಿ ಈ…

*ಬರಪೀಡಿತ ಪ್ರದೇಶಕ್ಕೆ ನಿರೋದಗಿಸಿದ ಭಗೀರಥ ಎಸ್.ಎನ್: ಗೋವಿಂದರಾಜು.*

ಬಂಗಾರಪೇಟೆ:ನಮ್ಮ ಕ್ಷೇತ್ರ 10ವರ್ಷಗಳ ಹಿಂದೆ ಬರಪೀಡಿತವಾಗಿತ್ತು.  ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಸಂದಿಗ್ದ  ಪರಿಸ್ಥಿತಿಯಲ್ಲಿ ಟ್ಯಾಂಕರ್ ಗಳ ಮೂಲಕ ನೀರು ನೀಡಿ ಜನರ ಬವಣೆಯನ್ನು ಶಾಸಕ ಎಸ್.ಎನ್ ನಾರಾಯಣಸ್ವಾಮಿ ದೂರ ಮಾಡಿದರು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು…

ಭೂಮಾಪಕ ದಿನ-ಕರ್ನಲ್ ವಿಲಿಯಂ ಲ್ಯಾಮ್ಬ್‌ಟನ್ ಭಾವಚಿತ್ರಕ್ಕೆ ಪುಷ್ಪನಮನ ತ್ರಿಕೋನಮಿತಿ ಆಧಾರದಲ್ಲಿ ವೈಜ್ಞಾನಿಕ ಸರ್ವೇ ಆರಂಭದ ದಿನ-ಬಿ.ಭಾಗ್ಯಮ್ಮ

ಕರ್ನಲ್ ವಿಲಿಯಂ ಲ್ಯಾಮ್ಬ್‌ಟನ್ ಎಂಬುವವರು ಸರ್ವೇಯನ್ನು ವೈಜ್ಞಾನಿಕವಾಗಿ ತ್ರಿಕೋನಮಿತಿ ಆಧಾರದ ಮೇಲೆ ೧೮೯೧ ರ ಏ.೧೦ ರಂದು ಆರಂಭಿಸಿದ ಹಿನ್ನಲೆಯಲ್ಲಿ ಅವರ ಸ್ಮರಣಾರ್ಥವಾಗಿ ರಾಷ್ಟ್ರಮಟ್ಟದಲ್ಲಿ ಈ ದಿನವನ್ನು ಭೂಮಾಪಕರ ದಿನವಾಗಿ ಆಚರಿಸಲಾಗುತ್ತಿದೆ ಎಂದು ಭೂಮಾಪನಾ ಇಲಾಖೆ ಉಪನಿರ್ದೇಶಕಿ ಬಿ.ಭಾಗ್ಯಮ್ಮ ತಿಳಿಸಿದರು. ಕೋಲಾರ…

ಕೋಲಾರದಲ್ಲಿ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ದಲಿತ ಸಂಘಟನೆಗಳ ಸಂಯುಕ್ತ ರಂಗ ಮುಖಂಡರ ನಿರ್ಧಾರ

ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯಿದ್ದರೂ ಜಿಲ್ಲಾಡಳಿತ ಅನುಮತಿ ಪಡೆದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೨ ನೇ ಜಯಂತಿಯನ್ನು ಕೋಲಾರ ನಗರದಲ್ಲಿ ಏಪ್ರಿಲ್ ೧೪ ರಂದು ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗದ ಅಧ್ಯಕ್ಷ…

*ಚುನಾವಣೆ ವೇಳೆ ಯುವಕರನ್ನು ದುಶ್ಚಟಗಳಿಗೆ ದೂಡಲಾಗುತ್ತಿದೆ-ಆರೋಪ.*

ಬಂಗಾರಪೇಟೆ:ವಿಧಾನಸಭಾ ಚುನಾವಣೆ ನಡೆಯುತ್ತಿರುವ ವೇಳೆ ಯುಕರನ್ನು ದುಶಚಟಗಳಿಗೆ ದೂಡಲಾಗುತ್ತಿದ್ದು, ಇದರಿಂದ ಬಡವರ ಮನೆಗಳಲ್ಲಿ ನೆಮ್ಮದಿ ಇಲ್ಲದಂತಹ ವಾತಾವರಣ ನಿರ್ಮಾಣವಾಗುತ್ತಿದ್ದು ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಕೆರೆಕೋಡಿ ಮಂಜುಳ ಒತ್ತಾಯಿಸಿದರು. ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಈ ಬಗ್ಗೆ ದೂರು ನೀಡಿ ನಂತರ…

ಕಾರ್ಪೋರೇಟ್ ಮಾರ್ವಾಡಿ ಕಂಪನಿಗಳ ಕಪಿಮುಷ್ಠಿಗೆ ನಂದಿನಿ ಒಪ್ಪಿಸಲು ಬಿಜೆಪಿ ಒಲವು – ಸಿಪಿಐಎಂ ನವೀನ್ ಆರೋಪ

ಗುಜರಾತಿ ಮಾರ್ವಾಡಿಗಳ ಮುಖಾಂತರ ಕಾರ್ಪೊರೇಟ್ ಕಂಪನಿಗಳಿಗೆ ನಮ್ಮ ನಂದಿನಿಯನ್ನು ಒಪ್ಪಿಸಲು ಕೇಂದ್ರದ ಬಿಜೆಪಿ ಸರ್ಕಾರ ಮುಂದಾಗಿದ್ದು ಇದಕ್ಕೆ ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರವು ಕೂಡ ಸಹಕಾರವನ್ನು ಕೊಡುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ…

ಕಡೆಗಣನೆ ಮಾಡಿದ್ದರಿಂದಲೇ ಬೇರೆ ಪಕ್ಷದ ಸಂಪರ್ಕ-ಕುರ್ಕಿ ರಾಜೇಶ್ವರಿ

ಕೋಲಾರ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಸಿಎಂಆರ್ ಶ್ರೀನಾಥ್ ಹಾಗೂ ಎಂಎಲ್ಸಿ ಇಂಚರ ಗೋವಿಂದರಾಜು ಅವರು ನನ್ನನ್ನು ಕಡೆಗಣಿಸಿದ ಮೇಲೆಯೇ ಬೇರೆ ಪಕ್ಷದವರು ನನ್ನನ್ನು ಸಂಪರ್ಕ ಮಾಡಿದರೆ ಹೊರತು ಶಾಸಕ ರಮೇಶ್ ಕುಮಾರ್ ಸಂಪರ್ಕ ಮಾಡಿದ ಮೇಲೆ ನಾನು ಗೊಂದಲಕ್ಕೆ ಒಳಗಾಗಿಲ್ಲ ಎಂದು…

You missed

error: Content is protected !!