• Fri. Oct 25th, 2024

ನಮ್ಮ ಕೋಲಾರ

  • Home
  • ಕೋಲಾರ I ಡಾ.ಜಿ ಶಿವಪ್ಪ ಅರಿವು ಅವರ “ನೆಲದ ಕನಸು ಜಿಲ್ಲೆಯ ಅಗತ್ಯಗಳು” ಕೃತಿ ಬಿಡುಗಡೆ

ಕೋಲಾರ I ಡಾ.ಜಿ ಶಿವಪ್ಪ ಅರಿವು ಅವರ “ನೆಲದ ಕನಸು ಜಿಲ್ಲೆಯ ಅಗತ್ಯಗಳು” ಕೃತಿ ಬಿಡುಗಡೆ

ಜನರ ಬದುಕಿಗೆ ಅಸರೆಯಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಸರಕಾರಗಳು ಹಾಗೂ ಜನಪ್ರತಿನಿಧಿಗಳು ರೂಪಿಸಿದರೇ ಮಾತ್ರವೇ ಸಾಮಾನ್ಯ ವರ್ಗದ ಜನರು ಕೂಡ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು. ಕೋಲಾರ ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ…

ಕೋಲಾರ I ತ್ರಿಪುರ ರಾಜ್ಯದಲ್ಲಿ ನಿಷ್ಪಕ್ಷಪಾತ ಚುನಾವಣೆ ನಡೆಸಲು ಸಿಪಿಐ(ಎಂ) ಮನವಿ

ತ್ರಿಪುರ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯನ್ನು ನಿಷ್ಪಕ್ಷಪಾತ ಚುನಾವಣೆ ನಡೆಸಲು ಹಾಗೂ ಎಡ ಮತ್ತು ಜಾತ್ಯಾತೀತ ಪ್ರಜಾಪ್ರಭುತ್ವ ಶಕ್ತಿಗಳ ಮೇಲಿನ ಅರೆ ಫ್ಯಾಸಿಸ್ಟ್ ದಬ್ಬಾಳಿಕೆ ನಡೆಸುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ತಹಶೀಲ್ದಾರ್…

ಕೋಲಾರ I ಅರಹಳ್ಳಿ ಪಂಚಾಯ್ತಿಯಿಂದ ಕೋಡಿಕಣ್ಣೂರು ಶಾಲೆಯಲ್ಲಿ ಗಣಿತ ಸ್ಪರ್ಧೆ

ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಡಿಕಣ್ಣೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗಣಿತ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ಅರಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷೆ ಉಷಾರಾಮಾಂಜನೇಯವಹಿಸಿ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿದರು. ಅಕ್ಷರ ಫೌಂಡೇನ್‌ನಎಚ್.ಬಿ.ಕಣ್ಲೆ, ಉಪಾಧ್ಯಕ್ಷೆ ಪಿ.ವಿ.ಗಾಯಿತ್ರಮ್ಮ,…

ಕೋಲಾರದ ಎಲ್ಲಾ ಬೇಡಿಕೆ ಈಡೇರಿಸುತ್ತೇನೆ : ಸಿದ್ದರಾಮಯ್ಯ

ಮಹಿಳಾ ಸಂಘಗಳಿಗೆ ಬಡ್ಡಿ ರಹಿತಸಾಲವನ್ನು ೧ ಲಕ್ಷಕ್ಕೇರಿಸುತ್ತೇವೆ, ರೈತರಿಗೆ ಬಡ್ಡಿ ರಹಿತವಾಗಿ ೩ ಲಕ್ಷ ಸಾಲವನ್ನು ೫ ಲಕ್ಷಕ್ಕೇರಿಸುತ್ತೇವೆ, ರೈತರಿಗೆ ೧೦ ಲಕ್ಷದವರೆಗೆ ಶೇ.೩ಬಡ್ಡಿ ಸಾಲವನ್ನು ೨೦ ಲಕ್ಷದವರೆವಿಗೂ ಹೆಚ್ಚಿಸುತ್ತೇವೆ, ಸೀಶಕ್ತಿ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದವರ ಉಳಿಕೆ ಕಂತುಗಳನ್ನು ಮನ್ನಾ…

ಕೋಲಾರ I ವೇಮಗಲ್‌ನಲ್ಲಿ ದೇವಾಲಯ, ಮಸೀಧಿಗೆ ಭೇಟಿ ನೀಡಿದ ಸಿದ್ದರಾಮಯ್ಯ

ಕೋಲಾರ ತಾಲೂಕಿನ ವೇಮಗಲ್ ಕ್ರೀಡಾಂಗಣದಲ್ಲಿ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲು ಸೋಮವಾರ ಆಗಮಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೇಮಗಲ್‌ನಲ್ಲಿ ವಿವಿಧ ದೇವಾಲಯಗಳು, ಮಸೀಧಿಗೆ ಭೇಟಿ ನೀಡಿದರು. ಬೆಂಗಳೂರಿನಿಂದ ಕಾರಿನಲ್ಲಿ ಆಗಮಿಸಿದ ಸಿದ್ದರಾಮಯ್ಯರನ್ನು ರಾಮಸಂದ್ರ ಗಡಿಯಲ್ಲಿ ಅಭಿಮಾನಿಗಳು ಹೂಮಾಲೆ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು. ನಂತರ…

ಕೋಲಾರ I ಸಿದ್ದರಾಮಯ್ಯ ಚುನಾವಣಾ ವಾರ್ ರೂಮ್ ಸಜ್ಜು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದ್ದು, ಕೋಲಾರ ನಗರದಲ್ಲಿ ಚುನಾವಣಾ ವಾರ್ ರೂಮ್ ಸಜ್ಜಾಗಿದೆ. ಕೋಲಾರ ನಗರದ ಟೇಕಲ್ ರಸ್ತೆಯಲ್ಲಿ ಕಿಲಾರಿಪೇಟೆಯ ಮುನಿವೆಂಕಟ್ ಯಾದವ್ ಹೊಸದಾಗಿ ನಿರ್ಮಿಸಿದ್ದ ಕಟ್ಟಡವನ್ನು ವಾರ್ ರೂಮ್‌ಗಾಗಿ ಸಜ್ಜುಗೊಳಿಸಲಾಗುತ್ತಿದೆ. ಇತ್ತೀಚಿಗಷ್ಟೇ ಈ…

ತನ್ನನ್ನು ಚಿಲ್ಲರೆ ಎಂದ ಸಿದ್ದರಾಮಯ್ಯ ತಮ್ಮ ಹೇಳಿಕೆ ವಾಪಸ್ ಪಡೆಯಲು ೨೪ ಗಂಟೆ ಗಡುವು ನೀಡಿದ – ಮಾಜಿ ಸಚಿವ ವರ್ತೂರ್‌ಪ್ರಕಾಶ್

ತನ್ನನ್ನು ಚಿಲ್ಲರೆ ಎಂದ ಸಿದ್ದರಾಮಯ್ಯ ತಮ್ಮ ಹೇಳಿಕೆ ವಾಪಸ್ ಪಡೆಯಲು ೨೪ ಗಂಟೆ ಗಡುವು ನೀಡಿದ – ಮಾಜಿ ಸಚಿವ ವರ್ತೂರ್‌ಪ್ರಕಾಶ್ ಸಿದ್ದರಾಮಯ್ಯನವರೇ ನೀವು ಈ ರಾಜ್ಯದ ಹಿರಿಯ ರಾಜಕಾರಣಿ ಇದ್ದೀರಿ, ಮಾತಿನ ಮೇಲೆ ಹಿಡಿತ ಇರಲಿ, ಚಾಮುಂಡೇಶ್ವರಿ ಮತ್ತು ವರುಣಾ…

*ಕೆಜಿಏಫ್ ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆಗೆ ನಿಖಿಲ್ ಕುಮಾರಸ್ವಾಮಿ ಶ್ಲಾಘನೆ.*

ಕೆಜಿಏಫ್ ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಹೋರಾಟದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಡಾ.ರಮೇಶ್ ಬಾಬು ಅವರು ಬಲಿಷ್ಠವಾಗಿ ಪಕ್ಷ ಸಂಘಟನೆ ಮಾಡುತ್ತಿರುವುದಕ್ಕೆ ಜೆಡಿಎಸ್ ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಶ್ಲಾಘನೆ ವ್ಯಕ್ತಪಡಿಸಿದರು. ಕೋಲಾರದಲ್ಲಿ…

*ಅನೈತಿಕ ಸಂಬಂಧದ ಹಿನ್ನೆಲೆ ಹೆಂಡತಿಯಿಂದ ಗಂಡನ ಕೊಲೆ.*

ಬಂಗಾರಪೇಟೆ:ತನ್ನ ಪ್ರಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿಸಿ ಹೊಲದಲ್ಲಿ ಬಿಸಾಡಿರುವ ಘಟನೆ ದೋಣಿಮಡಗು ಗ್ರಾಪಂನ  ತನಿಮಡಗು ಗ್ರಾಮದಲ್ಲಿ ನಡೆದಿದೆ. ಕೊಲೆಗೀಡಾದ ವ್ಯಕ್ತಿಯನ್ನು ತನಿಮಡಗು ಗ್ರಾಮದ 50 ವರ್ಷದ ತಿಮ್ಮಪ್ಪ ಎಂದು ಗುರುತಿಸಲಾಗಿದ್ದು,ಮೃತ ತಿಮ್ಮಪ್ಪ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎನ್ನಲಾಗಿದ್ದು, ತಿಮ್ಮಪ್ಪ ಕೆಲ ತಿಂಗಳುಗಳ…

*ಮನೆಗಳಲ್ಲಿ ಕಳ್ಳತನ: ಆರೋಪಿ ಬಂಧನ.*

ಬಂಗಾರಪೇಟೆ:ಕಳೆದ ಆರು ತಿಂಗಳಿನಿಂದ ಕೆಜಿಎಫ್ ಪೊಲೀಸ್  ಜಿಲ್ಲೆಯ ಬಂಗಾರಪೇಟೆ ಹಾಗೂ ಕ್ಯಾಸಂಬಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ ಮನೆಗಳಲ್ಲಿ ಕಳ್ಳತನವಾಗಿದ್ದ 9 ಕೇಸುಗಳಲ್ಲಿ 26.67 ಲಕ್ಷ ಬೆಲೆ ಬಾಳುವ ಚಿನ್ನ, ಬೆಳ್ಳಿ ಆಭರಣಗಳ ಸಮೇತ ಆರೋಪಿಯನ್ನು ಬಂಧಿಸುವಲ್ಲಿ  ಪೋಲಿಸ್ ಇನ್ಸ್‍ಪೆಕ್ಟರ್ ಟಿ.ಸಂಜೀವರಾಯಪ್ಪ ನೇತೃತ್ವದ ತಂಡ ಯಶಸ್ವಿಯಾಗಿದ್ದಾರೆ.…

You missed

error: Content is protected !!