*ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರ ಮರಣ.*
ಬಂಗಾರಪೇಟೆ:ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ತಾಲ್ಲೂಕಿನ ಮಾಕಾರಹಳ್ಳಿಯಲ್ಲಿ ನಡೆದಿದೆ. ತಾಲ್ಲೂಕು ಮಾಕಾರಹಳ್ಳಿ ಗ್ರಾಮದ ಷಂಶೇಂದ್ರ (17) ಮತ್ತು ದರ್ಶನ್ (16) ಮೃತ ವಿಧ್ಯಾರ್ಥಿಗಳಾಗಿದ್ದು, ಇಬ್ಬರೂ ಸಹ ಪ್ರಥಮ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಬೇಸಿಗೆ ಆರಂಭವಾಗಿದ್ದರಿಂದ ಕಳೆದೊಂದು ವಾರದಿಂದ ಗ್ರಾಮದ ಕೆರೆಯಲ್ಲಿ…
*ಮಹಿಳೆಯರ ಮೇಲೆ ಹಲ್ಲೆ ಮಾಡಿದ ಪುಂಡರ ಬಂಧನಕ್ಕೆ ಆಗ್ರಹ.*
ಶ್ರೀನಿವಾಸಪುರ:ದಲಿತ ಮಹಿಳೆಯರ ಮೇಲೆ ಮಾರಣಾoತಿಕ ಹಲ್ಲೆಮಾಡಿ ಜಾತಿ ನಿಂದನೆ ಮಾಡಿರುವ ಪುಂಡರನ್ನು ಕೂಡಲೇ ಬಂದಿಸಬೇಕೆಂದು ನೊಂದ ಮಹಿಳೆಯರ ಸಂಬಂದಿಕರು ಮತ್ತು ದಲಿತ ಮುಖಂಡರು ಆಗ್ರಹಿಸಿದ್ದಾರೆ. ತಾಲ್ಲೂಕಿನ ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡಗಲ್ ಗ್ರಾಮದ ಅಲಿ, ಸಿದ್ದಿಕ್, ಮುಖಿರ್, ಅಸ್ಲಾಂ, ಅರ್ಬಜ್,…
*ಅಪ್ರಾಪ್ತರಿಗೆ ಸಲ್ಯೂಷನ್ ಸೇವೆನೆಯ ಆಮಿಷ:ಪೊಲೀಸರಿಂದ ವಸ್ತುಗಳ ವಶ.*
ಕೆಜಿಎಫ್:ನಗರದಲ್ಲಿ ಅಪ್ರಾಪ್ತ ಮಕ್ಕಳು ಸಲ್ಯೂಷನ್ ಸೇವೆನೆಯ ಆಮಿಷಕ್ಕೆ ಒಳಗಾಗಿರುವ ಬಗ್ಗೆ ಪೊಲೀಸರಿಗೆ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ರಾಬರ್ಟ್ಸನ್ಪೇಟೆ ಪೊಲೀಸರು ದಾಳಿ ನಡೆಸಿ ಸುಮಾರು 35ಲಕ್ಷ ರೂಗಳ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಕುವೆಂಪು ಬಸ್ ನಿಲ್ದಾಣದ ಎದುರಿಗಿನ ಸೂರ್ಯ ಅಶೋಕ ಟೈರ್ ಅಂಗಡಿಯಲ್ಲಿ ಸಲ್ಯೂಷನ್ ಮಾರಾಟ…