• Fri. Oct 18th, 2024

ಬಂಗಾರಪೇಟೆ

  • Home
  • ರೇಣುಕಾ ಎಲ್ಲಮ್ಮ ಬಳಗದ ತಾಲೂಕು ಅಧ್ಯಕ್ಷರು ಹಾಗೂ ಕಾರ್ಮಿಕ ಮುಖಂಡ ಚಿನ್ನಾಪುರ ಕೊಡಿಯಪ್ಪ ನಿಧನ

ರೇಣುಕಾ ಎಲ್ಲಮ್ಮ ಬಳಗದ ತಾಲೂಕು ಅಧ್ಯಕ್ಷರು ಹಾಗೂ ಕಾರ್ಮಿಕ ಮುಖಂಡ ಚಿನ್ನಾಪುರ ಕೊಡಿಯಪ್ಪ ನಿಧನ

ಕೋಲಾರದ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಇನ್ಟಕ್ ಕಟ್ಟಡ ಕಾರ್ಮಿಕರ ಸಂಘದ ತಾಲೂಕ ಅಧ್ಯಕ್ಷರು ಮತ್ತು ರೇಣುಕಾ ಎಲ್ಲಮ್ಮ ಬಳಗದ ತಾಲೂಕು ಅಧ್ಯಕ್ಷರು, ಚಿನ್ನಾಪುರ ಕೊಡಿಯಪ್ಪ ನವರು ಜೂನ್ ೯ರ ಸಂಜೆ ಹೃದಯಘಾತದಿಂದ ಮೃತಪಟ್ಟಿದ್ದಾರೆ. ನಾಳೆ ಮಧ್ಯಾಹ್ನ ೧೨ ಗಂಟೆಗೆ ಅವರ…

ಡಾ.ಬಿ.ಆರ್. ಅಂಬೇಡ್ಕರ್ ಕೋಲಾರ ಜಿಲ್ಲೆ ಎಂದು ನಾಮಕರಣ ಮಾಡಲು ಮುಖ್ಯಮಂತ್ರಿಗಳಲ್ಲಿ ಜೈಭೀಮ್ ಭಾರತ ಮನವಿ

ಕೋಲಾರ ಜಿಲ್ಲೆಗೆ “ಡಾ.ಬಿ.ಆರ್.ಅಂಬೇಡ್ಕರ್ ಕೋಲಾರ ಜಿಲ್ಲೆ” ಎಂದು ನಾಮಕರಗೊಳಿಸಬೇಕೆಂದು ಜೈ ಭೀಮ್ ಭಾರತ ಸಂಘಟನೆಯು ಡಿಸಿ ವೆಂಕಟ್‌ರಾಜಾರಿಗೆ ಮನವಿ ಸಲ್ಲಿಸಿದೆ. ಜೈ ಭೀಮ್ ಭಾರತ ಸಂಘಟನೆಯು ಸಂಸ್ಥಾಪಕ ಅಧ್ಯಕ್ಷ ನರಸಾಪುರ ಎಸ್.ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷ ಕಲ್ವಮಂಜಲಿ ಸಿ. ಶಿವಣ್ಣ, ಗೌರವಾಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ…

ಕಾರ್ಮಿಕರ ಹೋರಾಟ ಪ್ರತಿಬಂಧಿಸಿ ಡಿಸಿ ಆದೇಶ ಹೈಕೋರ್ಟ್ ತೆರವು – ಸಂಪಂಗಿ

ಕೋಲಾರದ ಹಿಂದಿನ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ಕಾರ್ಮಿಕರ ಪ್ರತಿಭಟನೆಗೆ ನಿರ್ಬಂಧ ವಿಽಸಿದ್ದರು. ಹೀಗಾಗಿ, ಕಾರ್ಮಿಕರ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಜಿಲ್ಲಾಧಿಕಾರಿಯ ಕಾನೂನು ಬಾಹಿರ ಆದೇಶವನ್ನು ಹೈಕೋರ್ಟ್ ಈಗ ಆದೇಶ ಹೊರಡಿಸಿ ತೆರವುಗೊಳಿಸಿದೆ ಎಂದು ಇಂಡಸ್ಟ್ರಿಯಲ್ ಅಂಡ್ ಜನರಲ್ ವರ್ಕರ್ಸ್ ಯೂನಿಯನ್…

ಕತ್ತಲೆ ಆವರಿಸಿರುವ ದಲಿತಲೋಕದಲ್ಲೊಂದು ಬುಡ್ಡಿದೀಪ ಮಂಜುನಾಥ್ ಅಣ್ಣಯ್ಯ

ಕರ್ನಾಟಕದಲ್ಲಿ ೭೦ರ ದಶಕದಲ್ಲಿ ಶೋಷಿತ ಸಮುದಾಯಗಳಿಗೆ ಅಕ್ಷರಗಳನ್ನು ಮುಟ್ಟುವಂತಾಗಲು ಕಣ್ಣು ತೆರಸಿದ ದಲಿತ ಚಳುವಳಿ. ರಾಜ್ಯದ ಇತಿಹಾಸದಲ್ಲಿ ದನಿ ಸತ್ತವರಿಗೆ ಅರಿವಿನ ಸೂರ್ಯನಂತೆ ಕಾರ್ಯನಿರ್ವಹಿಸಿದ ಜನರಿಂದಲೇ ರೂಪಗೊಂಡ ಒಂದು ದೊಡ್ಡ ಚಲಿಸುವ ವಿಶ್ವವಿದ್ಯಾಲಯವಾಗಿ ಜನ ಮನ್ನಣೆಗೆ ಪಾತ್ರವಾಗಿತ್ತು. ತನ್ನ ಚಲನೆಯಲ್ಲೇ ಶೋಷಿತರ…

ಕತ್ತಲೆ ಆವರಿಸಿರುವ ದಲಿತಲೋಕದಲ್ಲೊಂದು ಬುಡ್ಡಿದೀಪ ಮಂಜುನಾಥ್ ಅಣ್ಣಯ್ಯ

ಕರ್ನಾಟಕದಲ್ಲಿ ೭೦ರ ದಶಕದಲ್ಲಿ ಶೋಷಿತ ಸಮುದಾಯಗಳಿಗೆ ಅಕ್ಷರಗಳನ್ನು ಮುಟ್ಟುವಂತಾಗಲು ಕಣ್ಣು ತೆರಸಿದ ದಲಿತ ಚಳುವಳಿ. ರಾಜ್ಯದ ಇತಿಹಾಸದಲ್ಲಿ ದನಿ ಸತ್ತವರಿಗೆ ಅರಿವಿನ ಸೂರ್ಯನಂತೆ ಕಾರ್ಯನಿರ್ವಹಿಸಿದ ಜನರಿಂದಲೇ ರೂಪಗೊಂಡ ಒಂದು ದೊಡ್ಡ ಚಲಿಸುವ ವಿಶ್ವವಿದ್ಯಾಲಯವಾಗಿ ಜನ ಮನ್ನಣೆಗೆ ಪಾತ್ರವಾಗಿತ್ತು. ತನ್ನ ಚಲನೆಯಲ್ಲೇ ಶೋಷಿತರ…

ಕೂಳೂರು ಶ್ರೀ ವೇಣುಗೋಪಾಲಸ್ವಾಮಿ ದೇಗುಲ ಜೀರ್ಣೋದ್ಧಾರ.

ಕೆಜಿಎಫ್:ರಾಮಸಾಗರ ಗ್ರಾಪಂಯ ವ್ಯಾಪ್ತಿಯ ಕೂಳೂರು ಗ್ರಾಮದ ಶ್ರೀ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಜೀರ್ಣೋದ್ಧಾರ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಕೂಳೂರು ಗ್ರಾಮದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ದೇಗುಲವನ್ನು ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ಸಂಪೂರ್ಣ ಕಲ್ಲಿನಿಂದ ನಿರ್ಮಿಸಿರುವ…

ಉದ್ಯಾನವನ ಅಭಿವೃದ್ಧಿಗೊಳಿಸಿ: ಕಲಾವಿದ ಯಲ್ಲಪ್ಪ.

ಬಂಗಾರಪೇಟೆ:ಪುರಸಭೆ ವ್ಯಾಪ್ತಿಗೆ ಬರುವಂತ ಪಟ್ಟಾಭಿಷೇಕೋದ್ಯಾನವನದಲ್ಲಿ ಇತ್ತೀಚಿಗೆ ನ್ಯಾಯಾಲಯದ ಆದೇಶದ ಮೇರೆಗೆ ತೆರವುಗೊಳಿಸಿದ ವಾಲಿಬಾಲ್ ಆಟದ ಮೈದಾನದಲ್ಲಿ ಉದ್ಯಾನವನ್ನು ಅಭಿವೃದ್ಧಿಗೊಳಿಸಿ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಹೋರಾಟ  ಸಮಿತಿಯ ಮುಖಂಡ ಕಲಾವಿದ ಯಲ್ಲಪ್ಪ ಆಗ್ರಹ ಪಡಿಸಿದರು. ಅವರು ಪಟ್ಟಣದ ಪುರಸಭೆ ಮುಖ್ಯ…

ಭಾನುವಾರ ಎಸ್.ಎನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ನಿಂದ ಕೃತಜ್ಞತೆ ಸಮಾರಂಭ.

ಭಾನುವಾರ ನಲ್ಲಿ  ನಿಂದ . ಬಂಗಾರಪೇಟೆ:ಇದೇ ಭಾನುವಾರ ಎಸ್ ಎನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆಯಲಿರುವ ಕೃತಜ್ಞತೆ ಸಮಾರಂಭಕ್ಕೆ ತಾಲೂಕಿನ ಎಲ್ಲಾ ಕಾಂಗ್ರೆಸ್ ಬಂಧುಗಳು ಆಗಮಿಸಬೇಕೆಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಮನವಿ ಮಾಡಿದರು. ಅವರು ಪಟ್ಟಣದ ಶಾಸಕರ ಕಚೇರಿಯಲ್ಲಿ…

ರಾಜಕಲ್ಲಹಳ್ಳಿಯಲ್ಲಿ ಟೊಮೇಟೋ ತಳಿ ಕ್ಷೇತ್ರೋತ್ಸವ

ಬಾಯರ‍್ಸ್ ಸೆಮೀಸ್ ನಾಟಿ ಟೊಮೋಟೋ ೮೩೨೩ ಎಂಬ ತಳಿಯ ಕ್ಷೇತ್ರೋತ್ಸವವನ್ನು ಕೋಲಾರ ತಾಲೂಕಿನ ರಾಜಕಲ್ಲಹಳ್ಳಿ ಗ್ರಾಮದ ರೈತ ಪಾರ್ಥಸಾರಥಿ ಅವರ ಟೊಮೋಟೋ ತೋಟದಲ್ಲಿ ಹಮ್ಮಿಕೊಂಡು ಪ್ರಾತ್ಯಕ್ಷತೆ ಮೂಲಕ ರೈತರಿಗೆ ಅರಿವು ಮೂಡಿಸಲಾಯಿತು. ಇಂತಹ ವಾತಾವರಣದಲ್ಲೂ ಈ ತಳಿಯು ಉತ್ತಮ ಇಳುವರಿ, ಒಳ್ಳೆಯ…

ಪೋಕ್ಸೊ ಕಾಯಿದೆ ಅಡಿ ಆರೋಪಿಗೆ ೨೦ ವಷ ಸಜೆ-೩೫ ಸಾವಿರ ದಂಡ

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ, ಹನುಮಂತರಾಯನ ದಿನ್ನೆ ಗ್ರಾಮದ ವಾಸಿ ಎಚ್.ಎನ್.ವೆಂಕಟೇಶ್ ಬಿನ್ ನಾರಾಯಣಸ್ವಾಮಿ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ, ಅತ್ಯಾಚಾರ ಎಸಗಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶ ಬಿ.ಪಿ.ದೇವಮಾನೆ ರವರು ಆರೋಪಿಗೆ ೨೦ ವರ್ಷ…

You missed

error: Content is protected !!