• Fri. Sep 20th, 2024

ಕೆಜಿಎಫ್

  • Home
  • ಕೋಲಾರದಲ್ಲಿ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ದಲಿತ ಸಂಘಟನೆಗಳ ಸಂಯುಕ್ತ ರಂಗ ಮುಖಂಡರ ನಿರ್ಧಾರ

ಕೋಲಾರದಲ್ಲಿ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ದಲಿತ ಸಂಘಟನೆಗಳ ಸಂಯುಕ್ತ ರಂಗ ಮುಖಂಡರ ನಿರ್ಧಾರ

ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯಿದ್ದರೂ ಜಿಲ್ಲಾಡಳಿತ ಅನುಮತಿ ಪಡೆದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೨ ನೇ ಜಯಂತಿಯನ್ನು ಕೋಲಾರ ನಗರದಲ್ಲಿ ಏಪ್ರಿಲ್ ೧೪ ರಂದು ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗದ ಅಧ್ಯಕ್ಷ…

*ಚುನಾವಣೆ ವೇಳೆ ಯುವಕರನ್ನು ದುಶ್ಚಟಗಳಿಗೆ ದೂಡಲಾಗುತ್ತಿದೆ-ಆರೋಪ.*

ಬಂಗಾರಪೇಟೆ:ವಿಧಾನಸಭಾ ಚುನಾವಣೆ ನಡೆಯುತ್ತಿರುವ ವೇಳೆ ಯುಕರನ್ನು ದುಶಚಟಗಳಿಗೆ ದೂಡಲಾಗುತ್ತಿದ್ದು, ಇದರಿಂದ ಬಡವರ ಮನೆಗಳಲ್ಲಿ ನೆಮ್ಮದಿ ಇಲ್ಲದಂತಹ ವಾತಾವರಣ ನಿರ್ಮಾಣವಾಗುತ್ತಿದ್ದು ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಕೆರೆಕೋಡಿ ಮಂಜುಳ ಒತ್ತಾಯಿಸಿದರು. ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಈ ಬಗ್ಗೆ ದೂರು ನೀಡಿ ನಂತರ…

ಕಾರ್ಪೋರೇಟ್ ಮಾರ್ವಾಡಿ ಕಂಪನಿಗಳ ಕಪಿಮುಷ್ಠಿಗೆ ನಂದಿನಿ ಒಪ್ಪಿಸಲು ಬಿಜೆಪಿ ಒಲವು – ಸಿಪಿಐಎಂ ನವೀನ್ ಆರೋಪ

ಗುಜರಾತಿ ಮಾರ್ವಾಡಿಗಳ ಮುಖಾಂತರ ಕಾರ್ಪೊರೇಟ್ ಕಂಪನಿಗಳಿಗೆ ನಮ್ಮ ನಂದಿನಿಯನ್ನು ಒಪ್ಪಿಸಲು ಕೇಂದ್ರದ ಬಿಜೆಪಿ ಸರ್ಕಾರ ಮುಂದಾಗಿದ್ದು ಇದಕ್ಕೆ ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರವು ಕೂಡ ಸಹಕಾರವನ್ನು ಕೊಡುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ…

ಕಡೆಗಣನೆ ಮಾಡಿದ್ದರಿಂದಲೇ ಬೇರೆ ಪಕ್ಷದ ಸಂಪರ್ಕ-ಕುರ್ಕಿ ರಾಜೇಶ್ವರಿ

ಕೋಲಾರ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಸಿಎಂಆರ್ ಶ್ರೀನಾಥ್ ಹಾಗೂ ಎಂಎಲ್ಸಿ ಇಂಚರ ಗೋವಿಂದರಾಜು ಅವರು ನನ್ನನ್ನು ಕಡೆಗಣಿಸಿದ ಮೇಲೆಯೇ ಬೇರೆ ಪಕ್ಷದವರು ನನ್ನನ್ನು ಸಂಪರ್ಕ ಮಾಡಿದರೆ ಹೊರತು ಶಾಸಕ ರಮೇಶ್ ಕುಮಾರ್ ಸಂಪರ್ಕ ಮಾಡಿದ ಮೇಲೆ ನಾನು ಗೊಂದಲಕ್ಕೆ ಒಳಗಾಗಿಲ್ಲ ಎಂದು…

“ಲೋಹಿಯಾ ಕಂಡಂತೆ, ನಡೆದುಕೊಂಡಂತೆ ಸಮಾಜವಾದ”

ಡಾ. ರಾಮಮನೋಹರ ಲೋಹಿಯಾ ಎಂದರೆ ಯಾರು? ಅವರ ತತ್ವ ಸಿದ್ಧಾಂತಗಳೇನು? ಎಂಬ ವಿಚಾರಗಳೇ ಬಹಳಷ್ಟು ಯುವ ಜನತೆಯ ಅರಿವಿಗೆ ಇಲ್ಲ, ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿದ್ಧಾಂತಗಳ ನೆಪದಲ್ಲಿ ಒಂದಷ್ಟು ಪದಗಳು ಚುನಾವಣಾ ಪ್ರಚಾರದಲ್ಲಿ ಬೇಕಾಬಿಟ್ಟಿಯಾಗಿ ಬಳಕೆಯಾಗುವುದು ನಾವು ಕಾಣುತ್ತೇವೆ. ಆದರೆ ಅವು…

*ಎಸ್ ಸಿ ಘಟಕದ ನೂತನ ಅಧ್ಯಕ್ಷ ಅ.ನಾ.ಹರೀಶ್ ರವರಿಗೆ ಅಭಿನಂದನೆ.*

ಬಂಗಾರಪೇಟೆ:ಕಾಂಗ್ರೆಸ್ ಪಕ್ಷದ ಬಂಗಾರಪೇಟೆ ತಾಲ್ಲೂಕು ಎಸ್.ಸಿ ಘಟಕದ ಅಧ್ಯಕ್ಷರಾಗಿ ಅ.ನಾ ಹರೀಶ್ ಅವರು ಆಯ್ಕೆ ಮಾಡಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದು ಸೂಲಿಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಲ್ಲಯ್ಯ ಹೇಳಿದರು. ಪಟ್ಟಣದ ಅಂಬೇಡ್ಕರ್ ಪುತ್ತಳಿ ಬಳಿ ಎಸ್.ಸಿ ಘಟಕ್ಕೆ ನೂತನವಾಗಿ ಆಯ್ಕೆಯಾಗಿರುವ…

*ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ ಭರ್ಜರಿ ರೋಡ್ ಶೋ.*

ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಜಿ ಕೆ ವೆಂಕಟಶಿವಾರೆಡ್ಡಿ  ಪಟ್ಟಣದಲ್ಲಿ ರೋಡ್ ಶೋ ಹಾಗೂ ಸೇರ್ಪಡೆ ಕಾರ್ಯಕ್ರಮವನ್ನು ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದರು. ಶ್ರೀನಿವಾಸಪುರ ಪಟ್ಟಣದ ಕಟ್ಟೆಕೆಳಗಿನಪಾಳ್ಯದಿಂದ ಆರಂಭವಾದ ರೋಡ್ ಶೋ ಮುಳಬಾಗಿಲು ವೃತ್ತ ದಿಂದ ಎಂ…

ಕೋಲಾರ ಜಿಲ್ಲೆಗೆ ಶುದ್ದ,ಗುಣಮಟ್ಟದ ನೀರು ಕೊಡುವ ಗ್ಯಾರೆಂಟಿಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಿ-ಆಂಜನೇಯರೆಡ್ಡಿ ಆಗ್ರಹ

ಕೋಲಾರ ಜನತೆಗೆ ಗುಣಮಟ್ಟದ ನೀರು ಪೂರೈಸುವ ವಿಚಾರವನ್ನು ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಒತ್ತಾಯಿಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ನೀರಾವರಿ ಸಂಬಂಧ…

ಕರ್ನಾಟಕ ದಲಿತ ಕ್ರಿಯಾ ಸಮಿತಿ ಜಿಲ್ಲಾ ಶಾಖೆ ಸಭೆ ಸಮಿತಿ ನಡೆದು ಬಂದ ಹಾದಿಯ ಸ್ಮರಣೆ-ಚಂದ್ರಶೇಖರ್

ಕೋಲಾರ ಜಿಲ್ಲೆಯಲ್ಲಿ ೧೯೬೮ ರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಸಮಿತಿ ಎಂಬ ನಾಮಾಂಕಿತದಲ್ಲಿ ದಿವಂಗತ ಡಿ.ಎಂ.ತಿಮ್ಮರಾಯಪ್ಪನವರ ನೇತೃತ್ವದಲ್ಲಿ ಪ್ರಾರಂಭಗೊಂಡ ದಲಿತ ಕ್ರಿಯಾ ಸಮಿತಿ ಸಂಘಟನೆ ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಶೋಷಣೆ ಹಾಗೂ ಕುಂದುಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ…

ಕೋಲಾರ I ಮಕ್ಕಳ ನಾಟಕ ನಾಯಿತಿಪ್ಪ ಪುಸ್ತಕ ಬಿಡುಗಡೆ – ಜೀವ ಆದಿಮವಾಗಿ ಬುಡ್ಡಿದೀಪ ಚಟುವಟಿಕೆಗಳು – ಕೋಟಿಗಾನಹಳ್ಳಿ ರಾಮಯ್ಯ

ನೆಲ ಸಂಸ್ಕೃತಿಯ ನಡೆಯನ್ನು ಜೀವ ಕೇಂದ್ರಿತ ಚಟುವಟಿಕೆಗಳ ತಾಣವಾಗಿಸುವ ಸಲುವಾಗಿ ಬುಡ್ಡಿದೀಪ ಕೇಂದ್ರವನ್ನು ಜೀವಆದಿಮ ಕೇಂದ್ರವಾಗಿ ವಿನ್ಯಾಸಗೊಳಿಸುವ ಗುರಿ ಹೊಂದಲಾಗಿದೆಯೆಂದು ಸಾಹಿತಿ ಚಿಂತಕ, ಕವಿ, ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು. ಕೋಲಾರ ನಗರದ ಅಂತರಗಂಗೆ ಬೆಟ್ಟದ ಬುಡ್ಡಿದೀಪ ಉಸ್ಮಾನ್‌ತಾತನ ದರ್ಗಾ ಕೇಂದ್ರದಲ್ಲಿ…

You missed

error: Content is protected !!