• Fri. Oct 18th, 2024

ಕೋಲಾರ

  • Home
  • ಕೋಲಾರ I ವಿದ್ಯಾರ್ಥಿಗಳು ಆಧುನಿಕ ಶಿಕ್ಷಣ ಕಲಿತು ಸದೃಢ ಭಾರತ ಕಟ್ಟಲು ಶಂಕರೇಗೌಡ ಕರೆ

ಕೋಲಾರ I ವಿದ್ಯಾರ್ಥಿಗಳು ಆಧುನಿಕ ಶಿಕ್ಷಣ ಕಲಿತು ಸದೃಢ ಭಾರತ ಕಟ್ಟಲು ಶಂಕರೇಗೌಡ ಕರೆ

ಆಧುನಿಕ ಶಿಕ್ಷಣವನ್ನು ಕಲಿತು ಸದೃಢ ಭಾರತ ಕಟ್ಟಲು ವಿದ್ಯಾರ್ಥಿಗಳ ಶ್ರಮ ಅವಶ್ಯಕವಾದದ್ದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪರಿವೀಕ್ಷಕರಾದ ಜಿ.ಆರ್.ಶಂಕರೇಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೋಲಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೋಲಾರ ಹಾಗೂ…

ಕೋಲಾರ I ಫೆ.೫ ಬಿಜೆಪಿಯಿಂದ ಬೃಹತ್ ಯುವ ಸೇರ್ಪಡೆ ಅಭಿಯಾನ-ಓಂಶಕ್ತಿ ಚಲಪತಿ ಯುವಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್ ಹಾಗೂ ಸಂಸದ ಮುನಿಸ್ವಾಮಿ ಭಾಗಿ

ಬಿಜೆಪಿಯಿಂದ ಬೃಹತ್ ಯುವ ಸೇರ್ಪಡೆ ಹಾಗೂ ಸದಸ್ಯತ್ವ ಅಭಿಯಾನವನ್ನು ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಜೋಡಿ ಕೃಷ್ಣಾಪುರ ಗೇಟ್ ಬಳಿ ಫೆ.೫ರ ಭಾನುವಾರ ಬೆಳಗ್ಗೆ ೧೧ ಗಂಟೆಗೆ ಹಮ್ಮಿಕೊಂಡಿರುವುದಾಗಿ ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.…

ಕೋಲಾರ I ಸ್ವ ಉದ್ಯೋಗವು ಹಲವರ ಜೀವನಕ್ಕೆ ಆಧಾರ ಸ್ತಂಭ-ವೆಂಕಟಕೃಷ್ಣಯ್ಯ

ಸ್ವ ಉದ್ಯೋಗವು ಹಲವರ ಜೀವನಕ್ಕೆ ಆಧಾರಸ್ತಂಭವಾಗಿದ್ದು, ಶ್ರಮ ವಹಿಸಿ ದುಡಿದರೆ ಸ್ವ ಉದ್ಯೋಗದಲ್ಲಿ ಅಭಿವೃದ್ದಿಯಾಗಲು ಉತ್ತಮ ಅವಕಾಶವಿದೆ ಎಂದು ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವೆಂಕಟ ಕೃಷ್ಣಯ್ಯ ಹೇಳಿದರು. ಕೋಲಾರ ನಗರದ ಡೂಂಲೈಟ್ ಸರ್ಕಲ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ಮುಂಭಾಗ ಕೆನರಾ…

ಕೋಲಾರ I ಸಾಮಾಜಿಕ ಸಮಾನತೆಗಾಗಿ ಕಾವ್ಯ – ಸಾಹಿತ್ಯ ರಚಿಸಿದ ಡಾ.ಸಿದ್ದಲಿಂಗಯ್ಯ : ಮುಕುಂದ

ಕಾವ್ಯವನ್ನೇ ಖಡ್ಗವನ್ನಾಗಿಸಿ ಸಾಮಾಜಿಕ ಸಮಾನತೆಯ ಹೋರಾಟವನ್ನು ಮುನ್ನ್ನೆಡೆಸಿದ್ದ ದಲಿತ ಕವಿ, ಸಿದ್ದಲಿಂಗಯ್ಯನವರ ಮೀರಿದ ಸಾಹಿತ್ಯದ ಮೂಲಕ ಅವರು ಅಜರಾಮರ ಅವರು ಸಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ ಆದರ್ಶವಾದಿ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ…

ಕೋಲಾರ I ಎಸಿ ಕಚೇರಿ ಸ್ಥಳಾಂತರಕ್ಕೆ ರೈತ ಸಂಘ ವಿರೋಧ ಮನವಿ ಸಲ್ಲಿಕೆ

ಕೋಲಾರ ನಗರದ ಹೃದಯ ಭಾಗದಲ್ಲಿರುವ ಉಪವಿಭಾಗಾಧಿಕಾರಿಗಳ ಕಚೇರಿಯನ್ನು ದ್ವಂಸಗೊಳಿಸಿ ಸಿ.ಇ.ಒ ನಿವಾಸ ನಿರ್ಮಿಸುವ ತೀರ್ಮಾನ ಕೈಬಿಡಬೇಕೆಂದು ರೈತ ಸಂಘದಿಂದ ಉಪ ವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ನೀಡಿ ಒತ್ತಾಯಿಸಲಾಯಿತು. ಕೋಲಾರ ನಗರದ ಸುತ್ತ ಮುತ್ತ ನೂರಾರು ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ…

ಕೋಲಾರ I ಒಂದು ಲಕ್ಷ ಮಂದಿಯನ್ನು ತಲುಪಿದ ನಮ್ಮ ಸುದ್ದಿ ಡಾಟ್ ನೆಟ್

ನಮ್ಮ ಸುದ್ದಿ ಡಾಟ್ ನೆಟ್ ಆರಂಭವಾಗಿ ಸರಿಯಾಗಿ ಒಂದು ತಿಂಗಳು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಸರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ವೆಬ್‌ಸೈಟ್‌ನ ಸುದ್ದಿ ಓದಿದ್ದಾರೆಂದು ಘೋಷಿಸಲು ಸಂತೋಷವಾಗುತ್ತದೆ.  ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಹುಟ್ಟು ಹಬ್ಬದ ದಿನ ಕೋಲಾರದ ಪತ್ರಕರ್ತರ…

ಕೋಲಾರ I ದಲಿತ ಸಂಘಟನೆಗಳ ತತ್ವ ಸಿದ್ಧಾಂತಗಳಿಗೆ ವಿರುದ್ದವಾಗಿ ನಿಲುವುಗಳನ್ನು ಕೈಗೊಳ್ಳುತ್ತಿರುವ ಮುಖಂಡರಿಗೆ ಎಚ್ಚರ

ಫೆ.೧೮ ಕೋಲಾರ ನಗರದಲ್ಲಿ ಮತ್ತೊಂದು ಸಭೆ. ಕೋಲಾರ ಜಿಲ್ಲೆಯಲ್ಲಿ ಕೆಲವು ದಲಿತ ಮುಖಂಡರು ಒಂದು ಪಕ್ಷದ ಪರವಾಗಿ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿರುವ ರಾಜಕೀಯ ತೀರ್ಮಾನಗಳಿಗೆ ದಲಿತ ಸಂಘಟನೆಗಳು ಬೆಂಬಲವಿಲ್ಲ ಎಂದು ಶುಕ್ರವಾರ ನಡೆದ ದಲಿತ ಸಂಘಟನೆಗಳ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನ ತೆಗೆದುಕೊಳ್ಳಲಾಯಿತು. ಕೋಲಾರ…

ಕೋಲಾರ I ಘಟಬಂಧನ್‌ ಮುಖಂಡರ ವಿರುದ್ಧ ಮುನಿಸು ಮುಂದುವರೆಸಿದ ಮುನಿಯಪ್ಪ-ಮುಳಬಾಗಿಲು ಪ್ರಜಾಧ್ವನಿಗೆ ಗೈರು-ಕೆಜಿಎಫ್‌ ಗೆ ಹಾಜರು

ಮುಳಬಾಗಿಲು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಬಂಡಾಯದ ಸ್ವಾಗತ ಸಮಾವೇಶದಿಂದ ದೂರವುಳಿದ ಕೆ.ಎಚ್.ಮುನಿಯಪ್ಪ ಮತ್ತು ಬೆಂಬಲಿಗರು ಕಾಂಗ್ರೆಸ್ ಘಟಬಂಧನ್ ವಿರುದ್ದ ಈಗಾಗಲೇ ಬಹಿರಂಗವಾಗಿಯೇ ಬಂಡಾಯವೆದ್ದಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಲವಂತಕ್ಕೂ ಬಗ್ಗದೇ ಮುಳಬಾಗಿಲಿನ ಪ್ರಜಾಧ್ವನಿ ಸಮಾವೇಶದಿಂದ ದೂರ…

ಕೋಲಾರ I ಪವರ್ ಸ್ಟಾರ್ ಪವನ್‌ ಕಲ್ಯಾಣ್ ಅಂತರಂಗ ತಟ್ಟಿದ ಜೈ ಬಾಲಯ್ಯ

ಮೂರು ಮದುವೆಗಳನ್ನು ಒಟ್ಟಿಗೆ ಆಗಿಲ್ಲ, ಒಬ್ಬೊಬ್ಬರಿಗೆ ವಿಚ್ಛೇದನ ನೀಡಿಯೇ ಆಗಿದ್ದೇನೆ – ಪವನ್ ಕಲ್ಯಾಣ್ ಪವನ್ ಕಲ್ಯಾಣ್‌ರ ಮೂರು ಮದುವೆಗಳ ಕುರಿತು ಟೀಕಿಸುವವರು ಬೀದಿ ನಾಯಿಗೆ ಸಮ – ಬಾಲಕೃಷ್ಣ ಬೆಳ್ಳಿ ತೆರೆಯ ಮೇಲೆ ವಿಲನ್‌ಗಳ ಮುಂದೆ ತೊಡೆ ತಟ್ಟಿ ಘರ್ಜಿಸುವುದು…

ಕೆ. ಎಸ್ .ಆರ್. ಟಿ. ಸಿ. ವಿರುದ್ಧ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ರಸ್ತೆ ತಡೆ ಕೋಲಾರ ಹೊಸೂರು ರಸ್ತೆ ಬಂದ್

  ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಬಳಿ ಕೆ.ಎಸ್. ಆರ್. ಟಿ. ಸಿ. ಬಸ್ ನಿಲುಗಡೆ ಮಾಡುತ್ತಿಲ್ಲ ಎಂದು ಕೋಲಾರ ಮಾಲೂರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಗಿದೆ. ಕೋಲಾರದಿಂದ ಮಾಲೂರು ಮಾರ್ಗವಾಗಿ ತಮಿಳುನಾಡಿನ  ಹೊಸೂರು ನಗರಕ್ಕೆ ಹೋಗುವ ರಸ್ತೆಯಲ್ಲಿ…

You missed

error: Content is protected !!