• Sat. Oct 26th, 2024

ಮುಳಬಾಗಿಲು

  • Home
  • ಠಾಣೆಯ ಮೆಟ್ಟಿಲೇರಿದ ಸಂಸದ ಮುನಿಸ್ವಾಮಿ ಕುಂಕುಮ ಪ್ರಕರಣ ಸಂಸದರ ವರ್ತನೆ ಸರಿಯಲ್ಲವೆಂದು, ಕೋಲಾರದಲ್ಲಿ ದೂರು ಸಲ್ಲಿಸಿದ ಶಿಡ್ಲಘಟ್ಟದ ಸಂದೀಪ್ ರೆಡ್ಡಿ

ಠಾಣೆಯ ಮೆಟ್ಟಿಲೇರಿದ ಸಂಸದ ಮುನಿಸ್ವಾಮಿ ಕುಂಕುಮ ಪ್ರಕರಣ ಸಂಸದರ ವರ್ತನೆ ಸರಿಯಲ್ಲವೆಂದು, ಕೋಲಾರದಲ್ಲಿ ದೂರು ಸಲ್ಲಿಸಿದ ಶಿಡ್ಲಘಟ್ಟದ ಸಂದೀಪ್ ರೆಡ್ಡಿ

ವಿಶ್ವ ಮಹಿಳಾ ದಿನಾಚರಣೆಯಂದು  ಕೋಲಾರ ಸಂಸದ ಎಸ್.ಮುನಿಸ್ವಾಮಿ ಮಹಿಳೆಯೊಬ್ಬರ ಮೇಲೆ ಕೂಗಾಡಿದ ಪ್ರಕರಣ ಸಂಬಂಧ ದೂರೊಂದು ಗಲ್ ಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಾನವ ಹಕ್ಕುಗಳ ಮತ್ತು ಸಂಸ್ಕೃತಿ ರಕ್ಷಣಾ ಸಮಿತಿಯ ಮುಖ್ಯಸ್ಥ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾದ ಸಂದೀಪ್…

ಜೈ ಶ್ರೀರಾಮ್ ಎನ್ನುವವರ ಕೈಯಲ್ಲಿ ಬಾಣವಿದೆ, ಜೈಭೀಮ್ ಎನ್ನುವವರ ಕೈಯಲ್ಲಿ ಮತ ಮತ್ತು ಲೇಖನಿ ಇದೆ, ಬಾಣ ಯಾರನ್ನಾದರೂ ಒಬ್ಬರನ್ನು ಮಾತ್ರ ಹೊಡೆಯುತ್ತೆ ಆದರೆ ಮತ ಮತ್ತು ಲೇಖನಿ ಎಲ್ಲರ ಹಣೆ ಬರಹವನ್ನು ಬದಲಾಯಿಸುತ್ತೆ- ಸೂಲಿಕುಂಟೆ ರಮೇಶ್

ದಲಿತರಲ್ಲಿ ಇಂದು ಕೆಲವರು ಜೈಶ್ರೀರಾಮ್ ಎಂದರೆ ಕೆಲವರು ಜೈಭೀಮ್ ಎನ್ನುತ್ತಿದ್ದಾರೆ. ಆದರೆ, ಜೈ ಶ್ರೀರಾಮ್ ಎನ್ನುವವರ ಕೈಯಲ್ಲಿ ಬಾಣವಿದೆ, ಜೈಭೀಮ್ ಎನ್ನುವವರ ಕೈಯಲ್ಲಿ ಮತ ಮತ್ತು ಲೇಖನಿ ಇದೆ, ಬಾಣ ಯಾರನ್ನಾದರೂ ಒಬ್ಬರನ್ನು ಮಾತ್ರ ಹೊಡೆಯುತ್ತೆ ಆದರೆ ಮತ ಮತ್ತು ಲೇಖನಿ…

ಸಂವಿಧಾನ ತೆಗೆದು ಮನುವಾದ ಜಾರಿ ಮಾಡುವುದು ಆಳುವ ಸರಕಾರದ ಉದ್ದೇಶವಾಗಿದೆ.ನಾವು ನಮ್ಮ ಬೆರಳಿನ ಮೂಲಕ ಸರಕಾರಗಳಿಗೆ ಉತ್ತರ ಕೊಡಬೇಕಾಗಿದೆ – ಜ್ಞಾನಪ್ರಕಾಶ್ ಸ್ವಾಮೀಜಿ

ದೇಶದಲ್ಲಿ ಸಂವಿಧಾನವನ್ನು ತೆಗೆದು ಮನುವಾದವನ್ನು ಜಾರಿ ಮಾಡಲು ನಮ್ಮನ್ನು ಆಳುವ ಸರಕಾರದ ಉದ್ದೇಶವಾಗಿದ್ದು, ಧರ್ಮದ ಆಧಾರದಲ್ಲಿ ಜಾತಿಗಳನ್ನು ಎತ್ತಿಕಟ್ಟಿ ರಾಜಕಾರಣ ಮಾಡಲು ಇಂದಿನ ಆಳುವ ಪಕ್ಷಗಳು ಹೊರಟಿವೆ, ದಲಿತರು ಜೈಭೀಮ್ ಎನ್ನುವ ಬಾಯಿಯಲ್ಲಿ ಜೈಶ್ರೀರಾಮ್ ಅನ್ನುವ ಹಂತಕ್ಕೆ ಜನರನ್ನು ಮರುಳು ಮಾಡಿದ್ದಾರೆ,…

*ದಲಿತ ವಿರೋಧಿ #biffes ಗೆ ದಿಕ್ಕಾರ: ~Jeeva Naveen.*

ಬೆಂಗಳೂರು ಅಂತಾರಷ್ಟ್ರೀಯ ಫಿಲಂ ಫೆಸ್ಟಿವಲ್ ಗೆ ದಿಕ್ಕಾರ. “ಪಾಲಾರ್” ಸಿನಿಮಾ ಸೆಲೆಕ್ಟ್ ಮಾಡದ ಜೂರಿ ಸದಸ್ಯರಿಗೆ ಗೆ ದಿಕ್ಕಾರ. ಬಡವರ ದಲಿತರ ಕಥೆಗಳನ್ನು ತುಳಿಯುತ್ತುರುವ ಕನ್ನಡ ಚಿತ್ರರಂಗಕ್ಕೆ ದಿಕ್ಕಾರ.ದಲಿತ ವಿರೋಧಿ ಸರ್ಕಾರಕ್ಕೆ ದಿಕ್ಕಾರ ಎಂದು ನಿರ್ಧೇಶಕ ನವೀನ್ ಸೂರಂಜೆ ಅಭಿಪ್ರಾಯಪಟ್ಟಿದ್ದಾರೆ. ಈ…

*ಕಳ್ಳಿಕುಪ್ಪ ಗಂಗಮ್ಮ ದೇವಿಗೆ ಅಖಂಡ ಪೂಜೆ.*

ಕೆಜಿಎಫ್:ತಾಲ್ಲೂಕಿನ ಟಿ.ಗೊಲ್ಲಹಳ್ಳಿ ಗ್ರಾಪಂಯ ಕಳ್ಳಿಕುಪ್ಪ ಗ್ರಾಮದ ಗ್ರಾಮ ದೇವತೆ ಗಂಗಮ್ಮ ದೇಗುಲ ಜಿರ್ಣೋಧ್ಧಾರಗೊಂಡು 48 ದಿನಗಳು ಪೂರ್ಣಗೊಂಡ ಹಿನ್ನಲೆ ಗ್ರಾಮದಲ್ಲಿ ಅಖಂಡ ಪೂಜೆ ನಡೆಸಲಾಯಿತು. ಗ್ರಾಮ ದೇವತೆ ಗಂಗಮ್ಮ ದೇವಿಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಿ, ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನಡೆಯಿತು,…

*ಬಿಎಸ್‍ಪಿ ಸಂಸ್ಥಾಪಕ ಕಾನ್ಷಿರಾಮ್‍ರ 89ನೇ ಹುಟ್ಟುಹಬ್ಬ ಆಚರಣೆ.*

ಬಂಗಾರಪೇಟೆ:ದಲಿತರು,ಹಿಂದುಳಿದ ವರ್ಗಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಸಾಮಾಜಿಕ ಹಾಗೂ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡು, ಸಂಘಟಕರಾಗಿ ಜಾಗೃತರಾಗಬೇಕು ಎಂಬ ಆಶಯವನ್ನು ಕಾನ್ಷಿರಾಮ್ ಹೊಂದಿದ್ದರು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಮಣ್‍ಕುಮಾರ್ ಹೇಳಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂಭಾಗ ಬಿ.ಎಸ್.ಪಿ ಸಂಸ್ಥಾಪಕ ಕಾನ್ಷಿರಾಮ್…

*ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಶಾಸಕರು ವಿಫಲ:ಮಲ್ಲೇಶ್ ಬಾಬು.*

ಬಂಗಾರಪೇಟೆ:ಸ್ವಯಂಘೋಷಿತ ಅಭಿವೃದ್ಧಿ ಹರಿಕಾರರಾದ ಸ್ಥಳೀಯ ಶಾಸಕರು ಬಂಗಾರಪೇಟೆ ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ  ಎಂದು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಆರೋಪ ಮಾಡಿದರು. ಪಟ್ಟಣದ ವಿವೇಕಾನಂದನಗರ ವಾರ್ಡ್ ನಲ್ಲಿ “ಮನೆ ಮನೆಗೆ ಮಲ್ಲೇಶ್ ಅಣ್ಣ, ರಾಜ್ಯಕ್ಕೆ ಕುಮಾರಣ್ಣ” ಎಂಬ…

*ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕೆ:ಡಾ.ರಮೇಶ್ ಬಾಬು.*

ಕೆಜಿಎಫ್:ರಾಜ್ಯದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಬಹುಮತದ ಸರಕಾರ ರಚನೆಯಾಗಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಡಾ.ರಮೇಶ್ ಬಾಬು ಹೇಳೀದರು. ಅವರು ಕೆಜಿಎಫ್ ವಿಧಾನ ಸಭಾ ಕ್ಷೇತ್ರದ ಗ್ರಾಮಾಂತರ ಭಾಗದ ಘಟ್ಟಮಾದಮಂಗಲ ಗ್ರಾಪಂ, ಮಾರಿಕುಪ್ಪ ಗ್ರಾಪಂ ಹಾಗೂ ಪಾರಂಡಹಳ್ಳಿ ಗ್ರಾಪಂನ…

ಸಮಾನತೆಯೇ ಜಾನಪದದ ಜೀವಾಳ-ಸ.ರಘುನಾಥ್

ಬದುಕಿನ ನ್ಯಾಯವನ್ನು ಜಾನಪದ ಸಾಹಿತ್ಯವು ಎತ್ತಿಹಿಡಿಯುತ್ತದೆ. ಸಮಾನತೆಯೇ ಜಾನಪದದ ಜೀವಾಳ ಎಂದು ಜಾನಪದ ಸಂಶೋಧಕ, ಹಿರಿಯ ಸಾಹಿತಿ ಸ.ರಘುನಾಥ್ ರವರು ಅಭಿಪ್ರಾಯಪಟ್ಟರು. ಶ್ರೀಕ್ಷೇತ್ರ ಕೈವಾರದಲ್ಲಿ ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಸ್ಥೆ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಫಾಸಿಲ್ಸ್ನ…

ರಾಜ್ಯ ಸರಕಾರವು ಸವಿತಾ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ ಕೇವಲ ೫ ಕೋಟಿ ಅನುದಾನ ನೀಡಿರುವುದು “ಹಸಿದವನಿಗೆ ಅರೆಕಾಸಿನ ಮಜ್ಜಿಗೆ” ನೀಡಿದಂತೆ : ಇಂಚರ ಗೋವಿಂದರಾಜು

ರಾಜ್ಯ ಸರಕಾರವು ಸವಿತಾ ಸಮಾಜದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿ ಕೇವಲ ೫ ಕೋಟಿ ರೂ ಅನುದಾನ ನೀಡಿರುವುದು “ಹಸಿದವನಿಗೆ ಅರೆಕಾಸಿನ ಮಜ್ಜಿಗೆ” ನೀಡಿದಂತೆ, ಸರ್ಕಾರ ಸವಿತಾ ಸಮಾಜವನ್ನ ನಿರ್ಲಕ್ಷಿಸುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಆರೋಪಿಸಿದರು. ಕೋಲಾರ…

You missed

error: Content is protected !!