• Thu. May 2nd, 2024

Month: February 2023

  • Home
  • *ಮಾಲೂರಿಗೆ ಹೈಕೋರ್ಟ ನ್ಯಾಯ ಮೂರ್ತಿ ಬಿ. ವೀರಪ್ಪ ಭೇಟಿ.*

*ಮಾಲೂರಿಗೆ ಹೈಕೋರ್ಟ ನ್ಯಾಯ ಮೂರ್ತಿ ಬಿ. ವೀರಪ್ಪ ಭೇಟಿ.*

ಮಾಲೂರು:ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಕಾನೂನು ಸೇವಾ ಪ್ರಾಕಾರದ ಅಧ್ಯಕ್ಷರು ಹಾಗೂ ಹೈಕೋರ್ಟ್ ನ್ಯಾಯ ಮೂರ್ತಿಗಳಾದ ಬಿ. ವೀರಪ್ಪ ಭೇಟಿ ನೀಡಿ ಪರಿಶೀಲಿಸಿ, ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವುದರ ಮೂಲಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸಲಹೆ ನೀಡಿದರು. ಆಸ್ಪತ್ರೆಯ…

*ದೋಣಿಮಡಗುನಲ್ಲಿ ಉಚಿತ ಆರೋಗ್ಯ ತಪಾಷಣಾ ಶಿಭಿರ.*

ಬಂಗಾರಪೇಟೆ:ಆಕಾಶ್ ಆಸ್ಪತ್ರೆ, ಆಕಾಶ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಹಾಗೂ ದೋಣಿಮಡಗುನಲ್ಲಿ ಗ್ರಾಮ ಪಂಚಾಯಿತಿ ಮುಖಂಡರ ಸಮ್ಮುಖದಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರವನ್ನ ಹಮ್ಮಿಕೊಳ್ಳಲಾಗಿತ್ತು. ಕೋಲಾರ ಜಿಲ್ಲೆಯ ಗಡಿ ಬಂಗಾರಪೇಟೆ ತಾಲ್ಲೂಕಿನ ದೋಣಿಮಡಗು ಗ್ರಾಮಪಂಚಾಯಿತಿಯಲ್ಲಿ ಗ್ರಾಮೀಣ ಭಾಗದ ಮುಖಂಡರ ಆಸಕ್ತಿಯಿಂದ…

* ಕೆಜಿಎಫ್ ನ್ನು ಸರ್ವಾಂಗೀಣವಾಗಿ ಅಭಿವೃದ್ದಿ ಪಡಿಸಿದ್ದೇನೆ:ಶಾಸಕಿ ಡಾ.ರೂಪಕಲಾ.*

ಕೆಜಿಫ್:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ಸಚಿವರುಗಳನ್ನು ಕಾಡಿ ಬೇಡಿ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿಸಿ ಕೆಜಿಎಫ್ ತಾಲೂಕನ್ನು ಸರ್ವಾಂಗೀಣ ಅಭಿವೃದ್ದಿ ಪಡಿಸಿದ್ದೇನೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು. ತಾಲ್ಲೂಕಿನ ಬೇತಮಂಗಲ ಹೋಬಳಿಯ ಎನ್.ಜಿ ಹುಲ್ಕೂರು ಗ್ರಾಮದಲ್ಲಿ ಅನ್ಯ ಪಕ್ಷಗಳಿಂದ ಕಾಂಗ್ರೆಸ್‍ಗೆ…

ನಿರಂತರ ಶ್ರಮದ ಮೂಲಕ ಸಾಧಕರಾಗಿ ಕೌಶಲ್ಯ ಬೆಳೆಸಿಕೊಳ್ಳಿ-ಕೆ.ಎಸ್.ಗಣೇಶ್

ನಿರಂತರ ಶ್ರಮದ ಮೂಲಕ ಸಾಧಕರಾಗಿ ಮುಂದಿನ ದಿನಗಳಲ್ಲಿ ಎದುರಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಲು ಅಗತ್ಯವಾದ ಕೌಶಲ್ಯ ಬೆಳೆಸಿಕೊಳ್ಳಿ ಎಂದು‌ ಕೋಲಾರ ಚಿಕ್ಕಬಳ್ಳಾಪುರ ವಿವಿದ್ದೋದ್ಧಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್ ಗಣೇಶ್ ತಿಳಿಸಿದರು ಕೋಲಾರ ನಗರದ ಶಂಕರ ವಿದ್ಯಾಲಯದಲ್ಲಿ ವಿದ್ಯಾರ್ಥಿ…

ಅರಾಭಿಕೊತ್ತನೂರಿನಲ್ಲಿ ಜೆಡಿಎಸ್ ಸಂಘಟನಾ ಸಮಾವೇಶ – ಜನರ ಸಮಸ್ಯೆಗಳೇ ನನ್ನ ಪ್ರಣಾಳಿಕೆ -ಸಿಎಂಆರ್ ಶ್ರೀನಾಥ್

ಕ್ಷೇತ್ರದ ಜನರ ಸಮಸ್ಯೆಗಳೇ ನನ್ನ ಪ್ರಣಾಳಿಕೆಯಾಗಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರ ಸ್ವಾಭಿಮಾನ, ಪ್ರಾಮಾಣಿಕತೆ ಬಳಸಿಕೊಂಡು ಗೆದ್ದು ವಂಚಿಸಿದ ಮುಖಂಡರಿಗೆ ಬುದ್ದಿ ಕಲಿಸಿ ಎಂದು ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಕರೆ ನೀಡಿದರು. ಕೋಲಾರ…

ಓದುಗ ಕೇಳುಗ ಅಲ್ಲಮ ಚಂದ್ರಿಕೆ ಕುರಿತು ಉಪನ್ಯಾಸ – ಅಲ್ಲಮ ಪ್ರತ್ಯೇಕ ಬುದ್ಧ – ನಟರಾಜ್ ಬೂದಾಳ್

ಗುರು ಶಿಷ್ಯರ ಹಂಗಿಲ್ಲದೆ, ಪೂರ್ವ ತಾತ್ವಿಕತೆಯ ಪೀಡಿತರಾಗದೆ ಪ್ರತಿ ಹೆಜ್ಜೆಯಲ್ಲಿಯೂ ಸರಿ ದಾರಿ ಹುಡುಕಾಟ ನಡೆಸಿದ ಅಲ್ಲಮ ಪ್ರತ್ಯೇಕ ಬುದ್ಧ, ಅಲ್ಲಮ ವಚನಗಳು ಒಂದು ಬಾರಿ ಓದಿದರೆ ದಕ್ಕುವುದಲ್ಲ ಎಂದು ಸಾಹಿತಿ ನಟರಾಜ್ ಬೂದಾಳ್ ಹೇಳಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ…

ಸಿದ್ದರಾಮಯ್ಯ ಕೋಲಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ – ವರ್ತೂರು ಪ್ರಕಾಶ್

ನಾನು ಬಿರುಗಾಳಿ ಇದ್ದಂತೆ ಯಾರಿಂದಲೂ ಅಡ್ಡಿಪಡಿಸಲು ಸಾಧ್ಯವಿಲ್ಲ, ನನ್ನೊಂದಿಗೆ ಗ್ರಾಮೀಣ ಬಡ ಜನರಿದ್ದು ಅಲೆಯಲ್ಲಿ ಕೊಚ್ಚಿ ಹೋಗುವ ಭಯದಿಂದಲೇ ಸಿದ್ದರಾಮಯ್ಯ ಕೋಲಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಹಣ ಹಂಚಲು ಬಂದರೆ ಪಡೆದು ಕಾಂಗ್ರೆಸ್,ಜೆಡಿಎಸ್‌ನವರಿಗೆ ಮೂರು ನಾಮ ಹಾಕಿ ಕಳುಹಿಸಿ ಎಂದು ಮಾಜಿ…

ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಿರು ಪರಿಚಯ:

ವಿಶೇಷ ವರದಿ : ಸಿ.ವಿ.ನಾಗರಾಜ್,ಕೋಲಾರ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಿರು ಪರಿಚಯ: ಬಂಗಾರಪೇಟೆ ಕ್ಷೇತ್ರ ಸ್ವಾತಂತ್ರ್ಯಾನಂತರದ ಮೊದಲ ಚುನಾವಣೆಗೇ ಸಾಮಾನ್ಯ ಕ್ಷೇತ್ರವಾಗಿತ್ತು. ಮೈಸೂರು ಪ್ರಾಂತ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರು ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬಂಗಾರಪೇಟೆ ಕ್ಷೇತ್ರ ೧೯೬೭ರಲ್ಲಿ ಬೇತಮಂಗಲ ವಿಧಾನಸಭಾ ಕ್ಷೇತ್ರವಾಗಿ…

ವಿದ್ಯಾರ್ಥಿ ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಆತ್ಮಸ್ಥೆೈರ್ಯ ಬಹುಮುಖ್ಯ -ಸಿ.ಆರ್.ಅಶೋಕ್

ಪ್ರತಿಯೊಬ್ಬ ವಿದ್ಯಾರ್ಥಿಗೂ ಜೀವನದಲ್ಲಿ ಅಂಕಗಳು ಎಷ್ಟು ಮುಖ್ಯವೋ ಹಾಗೆಯೇ ಮೌಲ್ಯಗಳು ಸಹ ಜೀವನ ರೂಪಿಸಿಕೊಳ್ಳಲು ಹೆಚ್ಚು ಸಹಕಾರಿಯಾಗುತ್ತದೆ ಎಂದು ವಿಷಯ ಪರಿವೀಕ್ಷಕ ಸಿ.ಆರ್.ಅಶೋಕ್ ಅಭಿಪ್ರಾಯಿಸಿದರು. ನಗರದ ರಂಗಮಂದಿರದಲ್ಲಿ ನಡೆದ ಶ್ರೀ ಬಾಬಾ ವಿದ್ಯಾ ಸಂಸ್ಥೆಯ ೧೭ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮನ್ನು…

ಜಿಲ್ಲಾ ಕಾರ್ಯಾಧ್ಯಕ್ಷರ ಹೇಳಿಕೆ ಮಾಹಿತಿ ಕೊರತೆಯಿಂದಾಗಿದೆ, ಪ್ರತಿ ಬೂತ್‌ನಲ್ಲೂ ಕೆಲಸ ನಡೆಯುತ್ತಿದೆ ಎಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು

ಮಾಹಿತಿ ಕೊರತೆಯಿಂದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಶತಮಾನದ ಇತಿಹಾಸವುಳ್ಳ ದೊಡ್ಡ ರಾಷ್ಟ್ರೀಯ ಪಕ್ಷ, ಸಿದ್ಧರಾಮಯ್ಯ ಪರ ಪ್ರತಿ ಬೂತ್‌ನಲ್ಲೂ ಕೆಲಸ ನಡೆಯುತ್ತಿದೆ ಎಂದು ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು ಸ್ಪಷ್ಟಪಡಿಸಿದ್ದಾರೆ. ಶನಿವಾರ…

You missed

error: Content is protected !!