• Sat. Mar 2nd, 2024

Month: May 2023

  • Home
  • ಕುಡಿದ ಮತ್ತಿನಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋದ ವ್ಯಕ್ತಿ ಸಾವು-ಸಂಬಂಧಿಕರಿಂದ ಕೊಲೆ ಶಂಕೆ-ಆರೋಪ

ಕುಡಿದ ಮತ್ತಿನಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋದ ವ್ಯಕ್ತಿ ಸಾವು-ಸಂಬಂಧಿಕರಿಂದ ಕೊಲೆ ಶಂಕೆ-ಆರೋಪ

ಗೆಳೆಯರೊಂದಿಗೆ ಈಜಲು ಹೋಗಿದ್ದ ಯುವಕನೋರ್ವ ಕೃಷಿಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ವೇಮಗಲ್ ಹೋಬಳಿ ಮಲ್ಲಾಂಡಹಳ್ಳಿ ಗ್ರಾಮದ ಬಳಿ ಜರುಗಿದೆ. ಬೆಂಗಳೂರಿನ ಹೆಬ್ಬಾಳ ಮೂಲದ ಚಾಲಕ ಶಿವಕುಮಾರ್ (೩೪) ಎಂಬ ಯುವಕನೇ ಮೃತಪಟ್ಟಿರುವವನಾಗಿದ್ದಾನೆ. ಶನಿವಾರ ರಾತ್ರಿ ತನ್ನೊಟ್ಟಿಗೆ ಮೂವರು ಗೆಳೆಯರನ್ನು ಕರೆತಂದು…

ಕೋಲಾರದ ಹೃತ್ವಿಕ್ ಬಾಬುಗೆ ವಿವಿ ಕುಸ್ತಿ ಪ್ರಶಸ್ತಿ

ಕೋಲಾರ ನಗರದ ಹೃತ್ವಿಕ್ ಬಾಬು ಬೆಂಗಳೂರು ವಿಶ್ವವಿದ್ಯಾಲಯ ಬಾಡಿ ಬಿಲ್ಡಿಂಗ್ ಉತ್ಸವ್-೨೦೨೩ ಕಾಂಪಿಟೇಶನ್ ನಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೂ ಹಾಗೂ ಕರ್ನಾಟಕ ರಾಜ್ಯಕ್ಕೂ ಕೀರ್ತಿಯನ್ನು ತಂದಿದ್ದಾರೆ. ಕೋಲಾರ ನಗರದ ಕಠಾರಿಪಾಳ್ಯದ ರಾಜ್ಯಮಟ್ಟದ ಕುಸ್ತಿಪಟು ರಮೇಶ್ ಅವರ ಸುಪುತ್ರ ಆರ್…

ಕೋಲಾರ I ಎರಡೂ ಕಿಡ್ನಿ ವೈಫಲ್ಯ – ಚಿಕಿತ್ಸೆಗಾಗಿ ದಾನಿಗಳಿಗೆ ಮೊರೆ

ಕೋಲಾರ ನಗರದ ಕೀಲುಕೋಟೆ, ಅಂತರಗಂಗೆ ರಸ್ತೆಯಲ್ಲಿ ವಾಸವಾಗಿರುವ ಸುಮಾರು ೨೩ ವರ್ಷ ವಯಸ್ಸುಳ್ಳ ಶರಣ್ ಕುಮಾರ್ ಎನ್. ಅವರ ಎರಡೂ ಕಿಡ್ನಿಗಳು ಕಾರ್ಯನಿರ್ವಹಿಸದ ಕಾರಣ ಚಿಕಿತ್ಸೆಗಾಗಿ ದಾನಿಗಳಿಂದ ಆರ್ಥಿಕ ಸಹಾಯ ಮಾಡುವಂತೆ ಅವರ ತಂದೆ ಗಾರೆಮೇಸಿ ನಾರಾಯಣಸ್ವಾಮಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.…

ಕೋಟಿಗಾನಹಳ್ಳಿ ರಾಮಯ್ಯರ ನಾಟಕಗಳು ಮಕ್ಕಳಲ್ಲಿ ರಾಜಕೀಯ ನೆಲೆಯ ಅರಿವು ವಿಸ್ತಾರಗೊಳಿಸುವಂತವು – ರಾಮಕೃಷ್ಣ ಬೆಳತೂರು

ಕೋಟಿಗಾನಹಳ್ಳಿ ರಾಮಯ್ಯರ ಎಲ್ಲಾ ನಾಟಕಗಳು ಪ್ರಸಕ್ತ ವಿದ್ಯಮಾನಗಳ ರಾಜಕೀಯ ನೆಲೆಯಲ್ಲಿ ಮಕ್ಕಳ ಅರಿವನ್ನು ವಿಸ್ತಾರಗೊಳಿಸುತ್ತದೆಯೆಂದು ರಂಗನಿರ್ದೇಶಕ ಲೇಖಕ ರಾಮಕೃಷ್ಣ ಬೆಳತೂರು ಹೇಳಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಓದುಗ ಕೇಳುಗ ನಮ್ಮನಡೆ ೨೫ ನೇ ತಿಂಗಳ ಕಾರ್ಯಕ್ರಮದಲ್ಲಿ ಕೋಟಿಗಾನಹಳ್ಳಿ ರಾಮಯ್ಯ…

ಗ್ರಾಪಂ ಅದ್ಯಕ್ಷ ಉಪಾದ್ಯಕ್ಷರ ಸಂಭವನೀಯ ಮೀಸಲು ಪಟ್ಟಿ ತಯಾರಿಸಿದ ರಾಜಾರೆಡ್ಡಿ.

ಬಂಗಾರಪೇಟೆ:ತಾಲ್ಲೂಕಿನ ಎಲ್ಲಾ 21 ಗ್ರಾಪಂಗಳ ಅದ್ಯಕ್ಷ ಉಪಾದ್ಯಕ್ಷರ ಎರಡನೆಯ ಅವಧಿಗೆ ಯಾವ ಗ್ರಾಮ ಪಂಚಾಯಿತಿಗೆ ಯಾವ ಕ್ಯಾಟಗಿರಿ ಬರಬಹುದು ಎಂದು ಟಿಎಪಿಸಿಎಂಎಸ್ ಅದ್ಯಕ್ಷ ದಿನ್ನೇಕೊತ್ತೂರು ರಾಜಾರೆಡ್ಡಿ ಸಂಭವನೀಯ ಪಟ್ಟಿ ತಯಾರಿಸಿದ್ದಾರೆ. ರಾಜಾರೆಡ್ಡಿರವರು ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯಿತಿ ಅದ್ಯಕ್ಷ ಉಪಾದ್ಯಕ್ಷರ…

ಕೇವಲ ಭಾಷಣದಿಂದ ದೇಶದ ಪ್ರಗತಿ ಸಾಧ್ಯವಿಲ್ಲ:ಎಸ್.ಎನ್.

ಬಂಗಾರಪೇಟೆ:ಗ್ರಾಮೀಣ ಭಾಗದ ಸರ್ವಾಂಗಿಣ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ, ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ ಎಂದು ಶಾಸಕ ಎಸ್. ಎನ್. ನಾರಾಯಣಸ್ವಾಮಿ ಹೇಳಿದರು. ಅವರು ತಾಲ್ಲೂಕಿನ ಆಲಂಬಾಡಿ ಜ್ಯೋತನಹಳ್ಳಿ ಗ್ರಾಮ ಪಂಚಾಯಿತಿ ನೂತನ…

ರಾಜ್ಯಾದ್ಯಂತ ದಲಿತರ ಸಾಲ ಮನ್ನಾ ಮಾಡಲು ಸೂಲಿಕುಂಟೆ ಆನಂದ್ ಆಗ್ರಹ.

ಬಂಗಾರಪೇಟೆ: ರಾಜ್ಯದ್ಯಂತ ಅಂಬೇಡ್ಕರ್ ನಿಗಮ ಹಾಗೂ ಖಾಸಗಿ ಬ್ಯಾಂಕುಗಳು, ರಾಜ್ಯ ಹಾಗೂ ಕೇಂದ್ರ ಬ್ಯಾಂಕುಗಳಲ್ಲಿ ದಲಿತರು ಮಾಡಿರುವ ಸಾಲಗಳನ್ನು ಈ ಕೂಡಲೇ ಸರ್ಕಾರ ಮನ್ನಾ ಮಾಡಬೇಕೆಂದು ಕರ್ನಾಟಕ ದಲಿತ ಸಮಾಜ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಅವರು ಆಗ್ರಹಿಸಿದ್ದಾರೆ. ಅವರು…

ಆದಿಮ ದ್ರಾವಿಡಮಾತೆಯ ಬಿಂಬಗಳು.

ಆಫ್ರಿಕಾದ ಕಿರಿನ್ಯಾಗದಿಂದ ವಲಸೆ ಬಂದ, ಗಿಕಿಯು ಜನಾಂಗದ ತಾತ ಮುರುಂಗಜ್ಜ ಮತ್ತು ಮೂಂಬಿತಾಯಿ ಮಕ್ಕಳಾದ ಏಳು ಮಂದಿ ಅಕ್ಕತಂಗೇರು ಪೈಕಿ ವಾಂಜಿಕೊ ಒಬ್ಬಳು. ಇವಳೇ ನಮ್ಮ ಆದಿಮ ದ್ರಾವಿಡ ಮಾತೆ. ಜಿಂಕೆ ಇವಳ ತೇರು. ನವಿಲು, ಮೀನು ಒಡನಾಡಿಗಳು. ಅತ್ತಿ ಮರದ…

ಎಸ್.ಎನ್.ನಾರಾಯಣಸ್ವಾಮಿರಿಗೆ ಸಚಿವ ಸ್ಥಾನ ನೀಡಿ:ಕಲಾವಿದ ಯಲ್ಲಪ್ಪ ಆಗ್ರಹ.

ಬಂಗಾರಪೇಟೆ:ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮೂರನೆ ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ದಸಂದ ರಾಜ್ಯ ಸಂಘಟನಾ ಸಂಚಾಲಕ ಕಲಾವಿದ ಯಲ್ಲಪ್ಪ ಒತ್ತಾಯ ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ…

ಪಿ.ಟಿ.ಸಿ.ಎಲ್. ಕಾಯ್ದೆಗೆ ಕಾಲಮಿತಿಯನ್ನು ರದ್ದುಗೊಳಿಸಿ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ಆಗ್ರಹ

ಪಿ.ಟಿ.ಸಿ.ಎಲ್. ಕಾಯ್ದೆಗೆ ಕಾಲಮಿತಿಯನ್ನು ರದ್ದುಗೊಳಿಸಿ ತಿದ್ದುಪಡಿ ತಂದು ಸುಗ್ರೀವಾಜ್ಞೆಗೆ ಹೊರಡಿಸಲು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ-ಕರ್ನಾಟಕ ಆಗ್ರಹ ಬೆಂಗಳೂರು,ಮೇ.೨೦ : ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಭೂಮಿಯನ್ನು ರಕ್ಷಣೆ ಮಾಡುವ ಸಲುವಾಗಿ ೧೯೭೮ರಲ್ಲಿ ಜಾರಿಗೆ ತಂದ ಎಸ್.ಸಿ./ಎಸ್.ಟಿ. ಭೂ ಪರಭಾರೆ ನಿಷೇದ…

You missed

error: Content is protected !!