• Wed. May 15th, 2024

Month: June 2023

  • Home
  • ತಾಕತ್ತಿದ್ದರೆ ಚಂದ್ರಾರೆಡ್ಡಿ ಕೈಲಿ ರಾಜಿನಾಮೆ ಕೊಡಿಸಿ ಗೆದ್ದು ತೋರಿಸಲಿ:ನಾಗರಾಜ್.

ತಾಕತ್ತಿದ್ದರೆ ಚಂದ್ರಾರೆಡ್ಡಿ ಕೈಲಿ ರಾಜಿನಾಮೆ ಕೊಡಿಸಿ ಗೆದ್ದು ತೋರಿಸಲಿ:ನಾಗರಾಜ್.

ಬಂಗಾರಪೇಟೆ:ಹೊಸರಾಯಪ್ಪನವರೇ ನಿಮಗೆ ತಾಕತ್ತಿದ್ದರೆ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಪುರಸಭೆ ಸದ್ಯಸರಾದ ಚಂದ್ರಾರೆಡ್ಡಿ ಅವರ ಕೈಯಲ್ಲಿ ರಾಜೀನಾಮೆ ಕೊಡಿಸಿ ಪುರಸಭೆ ಸದಸ್ಯರ ಚುನಾವಣೆಯಲ್ಲಿ ಗೆದ್ದು ತೋರಿಸಿ ಎಂದು ಬಹಿರಂಗವಾಗಿ ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ವಿ ನಾಗರಾಜ್ ಸವಾಲ್ ಹಾಕಿದರು. ಅವರು…

ಪರಿಸರ ಸಂರಕ್ಷಿಸಿಕೊಳ್ಳದಿದ್ದರೆ ಭೂಗರ್ಭದಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ – ವಿಜ್ಞಾನ ಲೇಖಕ ನಾಗೇಶ್ ಹೆಗಡೆ

ಭೂಮಿಯ ಉಷ್ಣಾಂಷ ೨ ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾದರೆ ಮನುಷ್ಯ ಭೂಗರ್ಭದಲ್ಲಿ ಬದುಕಬೇಕಾದ ಪರಿಸ್ಥಿತಿ ಬರಬಹುದು, ಈ ಕುರಿತು ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಪರಿಸರ ಜಾಗೃತಿ ಅರಿವು ಮೂಡಿಸಿ ಅನುಷ್ಠಾನಕ್ಕೆ ತರಬೇಕಾಗಿದೆಯೆಂದು ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಹೇಳಿದರು. ಕೋಲಾರ ನಗರದ ಪತ್ರಕರ್ತರ…

ಜಮೀನು ವಿಚಾರದಲ್ಲಿ ಇಬ್ಬರ ವ್ಯಕ್ತಿಗಳ ನಡುವೆ ಮಾರಾ ಮಾರಿ ಯುವಕ ಸಾವು.

ಶ್ರೀನಿವಾಸಪುರ:ಜಮೀನು ವಿಚಾರದಲ್ಲಿ ಮಾವು ಕೀಳುವ ವಿಚಾರಕ್ಕೆ ಗಲಾಟೆ ಇಬ್ಬರ ವ್ಯಕ್ತಿಗಳ ನಡುವೆ ಮಾರಾ ಮಾರಿಯಾಗಿ ಘಟನೆಯಲ್ಲಿ ಒಬ್ಬ ಯುವಕ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ನೀಲಟೂರು ಗ್ರಾಮದಲ್ಲಿ ನಡೆದಿದೆ. 3 ವರ್ಷಗಳಿಂದ ಕೋರ್ಟ್ ನಲ್ಲಿ ಜಮೀನು ವಿವಾದ ನಡೆಯುತ್ತಿತ್ತು ಎನ್ನಲಾಗಿದ್ದು,  ಮಾರಾ ಮಾರಿಯಲ್ಲಿ…

ಕಾಂಗ್ರೆಸ್ ನಾಯಕರು ಬಿಜೆಪಿ ಬಗ್ಗೆ ಹಗುರ ಹೇಳಿಕೆ ನಿಲ್ಲಿಸದಿದ್ದರೆ ಹೋರಾಟ:ಹೊಸರಾಯಪ್ಪ.

ಬಂಗಾರಪೇಟೆ:ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಹಾಲಿ ಶಾಸಕ ಎಸ್.ಎನ್ ನಾರಾಯಣಸ್ವಾಮಿ ವಿರುದ್ದ ಮಾನನಷ್ಟ ಮೊಕದ್ದೊಮ್ಮೆ ಹೂಡಿರುವುದಕ್ಕೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ಕಾಂಗ್ರೆಸ್ ಮುಖಂಡರು ನಮ್ಮ ಪಕ್ಷ ಹಾಗೂ ಮುಖಂಡರ ವಿರುದ್ದ ಆರೋಪ ಮಾಡುವುದು ಸರಿಯಿಲ್ಲ. ಇದನ್ನು ನಿಲ್ಲಿಸದಿದ್ದರೆ ಹೋರಾಟ ಮಾಡಬೇಕಾದೀತು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಹೊಸರಾಯಪ್ಪ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ…

ಗೃಹಜ್ಯೋತಿ ಯೋಜನೆಗೂ ವಿದ್ಯುತ್ ದರ ಏರಿಕೆಗೂ ಸಂಬಂಧವಿಲ್ಲ:ಸಿದ್ದರಾಮಯ್ಯ.

ಬೆಂಗಳೂರು:23:ಗೃಹಜ್ಯೋತಿ  ಯೋಜನೆಯ ಹೊರೆಯನ್ನು ಯಾರ ಮೇಲೂ ಹಾಕುತ್ತಿಲ್ಲ. ಇದೊಂದು ತಪ್ಪು ಅಭಿಪ್ರಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೈಗಾರಿಕೋದ್ಯಮಿಗಳಿಗೆ ಮನವರಿಕೆ ಮಾಡಿಸಿದರು. ಕರ್ನಾಟಕ  ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ ಅವರ ನೇತೃತ್ವದ ನಿಯೋಗವು ಗೃಹ ಕಚೇರಿ ಕೃಷ್ಣಾದಲ್ಲಿ…

ಕೆಜಿಎಫ್-ಕೃಷ್ಣಗಿರಿ ರಸ್ತೆ ಅಭಿವೃದ್ಧಿ ಕಂಡು 50 ವರ್ಷವಾಯಿತು.

ಕೆಜಿಎಫ್:ನಗರದಿಂದ ಕಾಮಸಮುದ್ರ ಮಾರ್ಗವಾಗಿ ನೆರೆಯ ತಮಿಳುನಾಡಿನ ಕೃಷ್ಣಗಿರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯು ಅಭಿವೃದ್ಧಿ ಕಂಡು ಸುಮಾರು 50 ವರ್ಷಗಳೇ ಕಳೆದಿದ್ದು, ಈ ರಸ್ತೆಯಯು ತುಂಬಾ ಹಾಳಾಗಿದ್ದು ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು ನರಕಯಾತನೆಮಅನುಭವಿಸುವಂತಾಗಿದೆ. ಕೆಜಿಎಫ್‍ನಿಂದ ಕಾಮಸಮುದ್ರಕ್ಕೆ 18 ಕಿಮೀ ದೂರವನ್ನು ಹೊಂದಿದ್ದು, ಬಂಗಾರಪೇಟೆ-ಕೆಜಿಎಫ್ ಎರಡೂ ತಾಲ್ಲೂಕುಗಳಿಗೆ…

ಕೋಲಾರ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿ

ಕೋಲಾರ ತಾಲೂಕು ವ್ಯಾಪ್ತಿಯ ೩೪ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಜಿಲ್ಲಾಕಾರಿ ಅಕ್ರಮ್ ಪಾಷಾ ನೇತೃತ್ವದಲ್ಲಿ ಶುಕ್ರವಾರ ನಿಗದಿಪಡಿಸಲಾಯಿತು. ಗ್ರಾಪಂ                           …

ಭೂಮಾಫಿಯಾ ಅಕ್ರಮದಲ್ಲಿ ಭಾಗಿಯಾಗಿದ್ದ ನಿವೃತ್ತ ಪ್ರೊಫೇಸರ್ ಸೇರಿದಂತೆ ಐವರ ಬಂಧನ- ಉಳಿದ ನಾಲ್ವರ ಪತ್ತೆಗೆ ವಿಶೇಷ ತಂಡ ರಚನೆ-ಎಸ್ಪಿ ನಾರಾಯಣ

ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ತಲೆ ಎತ್ತುತ್ತಿರುವ ಭೂಮಾಫಿಯಾ ಅಕ್ರಮದಲ್ಲಿ ಭಾಗಿಯಾಗಿದ್ದ ನಿವೃತ್ತ ಪ್ರೊಫೆಸರ್ ಸೇರಿ ಐದು ಮಂದಿ ಭೂಗಳ್ಳರನ್ನು ಜೈಲಿಗಟ್ಟಿದ್ದು, ಉಳಿದ ೪ ಮಂದಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು. ಕೋಲಾರ…

ಸ್ತ್ರೀ ಶಕ್ತಿ ಸಂಘದಿಂದ ಬ್ಯಾಂಕ್ ಸಿಬ್ಬಂದಿ ಬೈಕ್ ಗೆ ಬೆಂಕಿ:ಸುಳ್ಳು ಸುದ್ದಿ ಎಸ್.ಪಿ.

ಮುಳಬಾಗಿಲು::ಡಿಸಿಸಿ ಬ್ಯಾಂಕ್ ಸಾಲ ವಸೂಲಿ ಮಾಡಲು ಬಂದ ಬ್ಯಾಂಕ್ ಸಿಬ್ಬಂದಿ ಬೈಕ್ ಗೆ ಮಹಿಳೆಯರು ಬೆಂಕಿ ಹಚ್ಚಿದ್ದಾರೆ ಎಂದು  ಸುದ್ದಿ ಹರಿದಾಡುತ್ತಿದ್ದು ಇದು ಸುಳ್ಳು ಸುದ್ದಿಯಾಗಿದ್ದು, ಸ್ತ್ರೀ ಶಕ್ತಿ ಸಂಘದ ಮಹಿಳೆಯರು  ಸಿಬ್ಬಂದಿ ಬೈಕ್ ಗೆ ಬೆಂಕಿ ಹಚ್ಚಿಲ್ಲ ಎಂದು ಕೋಲಾರ…

ಗ್ರಾಪಂ ಅದ್ಯಕ್ಷರ/ಉಪಾದ್ಯಕ್ಷ ಸ್ಥಾನಗಳ ಮೀಸಲು ಘೋಷಣೆ:ಹಿಂದೆಯೇ  ಅಂದಾಜುಮಾಡಿದ್ದ ರಾಜಾರೆಡ್ಡಿ.

ಬಂಗಾರಪೇಟೆ:ತಾಲ್ಲೂಕಿನ ಎಲ್ಲಾ21 ಗ್ರಾಮ ಪಂಚಾಯಿತಿಗಳಲ್ಲಿ 2ನೇ ಅವಧಿಗೆ ಅದ್ಯಕ್ಷ ಉಪಾದ್ಯಕ್ಷರ ಸ್ಥಾನಗಳ ಮೀಸಲಾತಿ ಇಂದು ನಿಗದಿಗೊಳಿಸಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ವಿವರ ನೀಡಿದರು. ಪಟ್ಟಣದ ಬಾಲಚಂದರ್ ಚಿತ್ರಮಂದಿರದಲ್ಲಿ ನಡೆದ ಮೀಸಲು ನಿಗದಿಗೊಳಿಸಿ ನಂತರ ಅವರು ಮಾತನಾಡಿ,  ತಾಲ್ಲೂಕಿನ 21 ಗ್ರಾಮ ಪಂಚಾಯಿತಿ…

You missed

error: Content is protected !!