• Mon. May 20th, 2024

Month: December 2023

  • Home
  • ಸ್ಮಶಾನ ಮತ್ತು ಶಾಲೆಗೆ ಜಮೀನು ಮಂಜೂರಿಗಾಗಿ ರೈತಸಂಘದಿಂದ ಪ್ರತಿಭಟನೆ.

ಸ್ಮಶಾನ ಮತ್ತು ಶಾಲೆಗೆ ಜಮೀನು ಮಂಜೂರಿಗಾಗಿ ರೈತಸಂಘದಿಂದ ಪ್ರತಿಭಟನೆ.

ಬಂಗಾರಪೇಟೆ.ಡಿ.೧೯:ತಾಲೂಕಿನ ಗಡಿಭಾಗದ ಕದಿರಿನತ್ತ ಗ್ರಾಮದ ಸ್ಮಶಾನಕ್ಕೆ ಮಂಜೂರಾಗಿರುವ ಸರ್ವೇ ನಂ. ೧೩ರಲ್ಲಿ ೨ ಎಕರೆ ಗೋಮಾಳ ಜಮೀನನ್ನು ಗುರುತಿಸಿ ಅಭಿವೃದ್ಧಿ ಮಾಡುವ ಜೊತೆಗೆ ಅದೇ ಸರ್ವೇ ನಂಬರ್‌ನಲ್ಲಿ ೩ ಎಕರೆ ಜಮೀನನ್ನು ಸರ್ಕಾರಿ ಶಾಲೆ ಅಭಿವೃದ್ಧಿಗೆ ಮಂಜೂರು ಮಾಡುವಂತೆ ರೈತಸಂಘ ಹಾಗೂ…

ಪ್ರಧಾನಿ Narendra Modi ರನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ.

ಮುಖ್ಯಮಂತ್ರಿ Siddaramaiah ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ Narendra Modi ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದರಲ್ಲಿ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577…

ಕೆಜಿಎಫ್: ಕಳವು ಮಾಲನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ ಪೊಲೀಸರು.

ಕೆಜಿಎಫ್:ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ರಾಬರ್ಟ್ಸನ್‌ಪೇಟೆ ಮತ್ತು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದ ಸುಮಾರು ರೂ: ೧೪ ಲಕ್ಷ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳು, ಒಂದು ಆಟೋ…

ಭದ್ರತಾ ಲೋಪದ ಬಗ್ಗೆ ಅಮಿತ್ ಶಾ ಪ್ರತಿಕ್ರಿಯೆಗೆ ಪಟ್ಟು: 90 ವಿಪಕ್ಷಗಳ ಸಂಸದರ ಅಮಾನತು.

ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನವನ್ನು ಉದ್ದೇಶಿಸಿ ಮಾತನಾಡಬೇಕೆಂದು ಒತ್ತಾಯಿಸಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ 30 ಪ್ರತಿಪಕ್ಷಗಳ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತುಗೊಳಿಸಲಾಗಿತ್ತು. ಇದೀಗ ರಾಜ್ಯ ಸಭೆಯಿಂದ ಕೂಡ…

ಮಕ್ಕಳನ್ನು ಶೌಚಗುಂಡಿಗೆ ಇಳಿಸಿದ ಘಟನೆ ಖಂಡನೀಯ:ಸಚಿವ ಬೈರತಿ ಸುರೇಶ್.

ಕೋಲಾರ:ಮೊರಾರ್ಜಿ ದೇಸಾಯಿ ವಸತಿ ಶಾಲೆ ಕರ್ಮಕಾಂಡ ಹಿನ್ನೆಲೆ ಮಾಲೂರಿನ ಯಲವಹಳ್ಳಿ ವಸತಿ ಶಾಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರ ಮದ್ಯಾಹ್ನ ಶಾಸಕ ನಂಜೇಗೌಡ ಹಾಗೂ ಸಚಿವ ಬೈರತಿ ಸುರೇಶ್,  ಅಧಿಕಾರಿಗಳು, ಶಾಲೆಯ ವಿದ್ಯಾರ್ಥಿಗಳು…

ಯಲುವಹಳ್ಳಿ ಮೊರಾರ್ಜಿ ಹಾಸ್ಟೆಲ್ ಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಭೇಟಿ.

ಕೋಲಾರ:ಯಲುವಹಳ್ಳಿ ಮೊರಾರ್ಜಿ ಹಾಸ್ಟೆಲ್ ಪ್ರಕರಣದ ತಪ್ಪಿತಸ್ಥರ ವಿರುದ್ದ ಸರ್ಕಾರ ಕ್ರಮ ಜರುಗಿಸಬೇಕು ಎಂದು  ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಎಸ್ ಐ ಟಿ  ಗೆ ವಹಿಸಬೇಕು. ಹಾಸ್ಟೆಲ್ ಸಿಬಂದಿ ಮಾತ್ರವಲ್ಲ,…

ತಮಿಳುನಾಡಿನ  4 ಜಿಲ್ಲೆಗಳಲ್ಲಿ ಭಾರೀ ಮಳೆ:ಶಾಲಾ-ಕಾಲೇಜುಗಳಿಗೆ ರಜೆ.

ಮಿಚಾಂಗ್ ಚಂಡಮಾರುತದ ಪರಿಣಾಮ ಅಸ್ತವ್ಯಸ್ತಗೊಂಡಿದ್ದ ಜೀವನ ಚೇತರಿಸಿಕೊಳ್ಳುವ ಹೊತ್ತಿಗೆ ತಮಿಳುನಾಡಿನ ಜನತೆ ಮಳೆಯ ಆರ್ಭಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳು ಜಲಾವೃತವಾಗಿವೆ. ರಾಜ್ಯದ ತಿರುನಲ್ವೇಲಿ, ತೂತುಕುಡಿ, ಕನ್ಯಾಕುಮಾರಿ, ತೆಂಕಶಿ ಮತ್ತು ವಿರುದನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಎಲ್ಲಾ ಶಾಲಾ-ಕಾಲೇಜುಗಳು,…

ಬಾಲಮಂದಿರದಿoದ ಕಾಣೆಯಾಗಿದ್ದ ಬಾಲಕ ೭ ವರ್ಷದ ಬಳಿಕ ಯುವಕನಾಗಿ ಪತ್ತೆ ಮಾಡಿದ- ಕ್ರೈಂ ಪಿ.ಎಸ್‌.ಐ. ಜೆ.ಪರಿಮಳ ಮತ್ತು ತ0ಡ

ಕೆಜಿಎಫ್., ಡಿ. ೧೬ : ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ಸರಹದ್ದಿನ ಬಾಲಕರ ಸರ್ಕಾರಿ ಬಾಲಮಂದಿರದಿ0ದ ೨೦೧೬ರಲ್ಲಿ ನಾಪತ್ತೆಯಾಗಿದ್ದ ಬಾಲಕ/ಯುವಕನನ್ನು ೭ ವರ್ಷದ ಬಳಿಕ ಪತ್ತೆ ಮಾಡುವಲ್ಲಿ ಸಿಇಎನ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ೨೦೧೬ರ ಸೆ.೫ ರಂದು ಸಂಜೆ ಕೆ.ಜಿ.ಎಫ್ ಮಸ್ಕಂನಲ್ಲಿನ ಬಾಲಕರ…

ಮಕ್ಕಳ ದಿನಾಚರಣೆ ಮಕ್ಕಳ ಕೌಶಲ್ಯ ಅಭಿವ್ಯಕ್ತಿಗೆ ದೊರೆತ ವೇದಿಕೆ:ಗೋಪಿನಾಥ್.

ಬಂಗಾರಪೇಟೆ:ಮಕ್ಕಳ ದಿನಾಚರಣೆ ಕೇವಲ ಸ್ಮರಣಾರ್ಥ ಅಥವಾ ಬಹುಮಾನ ವಿತರಣೆಗೆ ಸೀಮಿತವಲ್ಲ ಬದಲಾಗಿ ಮಗುವಿನೊಳಗೆ ಸುಪ್ತವಾಗಿ ಅಡಗಿರುವ ಸಾಮರ್ಥ್ಯ ಮತ್ತು ಕೌಶಲ್ಯ  ಅಭಿವ್ಯಕ್ತಿಗೆ ದೊರೆತ ವೇದಿಕೆಯಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಅಭಿಪ್ರಾಯದರು. ಅವರು ತಾಲೂಕಿನ ಕಾಮಸಮುದ್ರ ಗ್ರಾಮದ ಕೆ.ಸಿ.ಆರ್.…

ಶಾಲಾ ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಚಗೊಳಿಸಿರುವ ಅಮಾನವೀಯ ಘಟನೆ ಕೋಲಾರದ ಮಾಲೂರು ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.

ಕೋಲಾರ: ಶಾಲಾ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಹೇಸಿಗೆ ತೆಗೆಸಿರುವ ಅಮಾನವೀಯ ಘಟನೆ ಕೋಲಾರದ ಮಾಲೂರು ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ಜರುಗಿದೆ. ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಲಾಗಿದೆ.…

You missed

error: Content is protected !!