• Fri. Sep 20th, 2024

NAMMA SUDDI

  • Home
  • *ಡಾ.ರಾಜ್ ಕುಮಾರ್ ಒಬ್ಬ ಲೆಜೆಂಡ್: ಮಂಸೋರೆ.*

*ಡಾ.ರಾಜ್ ಕುಮಾರ್ ಒಬ್ಬ ಲೆಜೆಂಡ್: ಮಂಸೋರೆ.*

ಇಷ್ಟು ವರ್ಷಗಳ ಕನ್ನಡ ಸಿನೆಮಾರಂಗದಲ್ಲಿ ಜನಪ್ರಿಯ/ಸ್ಟಾರ್/ಲೆಜೆಂಡ್ ಅಂದರೆ ಅದು ಕೇವಲ ಡಾ.ರಾಜ್‌ಕುಮಾರ್/ಅಣ್ಣಾವ್ರು ಒಬ್ಬರೇ. ಸ್ಟಾರ್ ನಟರು ಯಾವುದೋ ಒಂದು ಮಾದರಿಯ ಪಾತ್ರವನ್ನು ಮಾಡಿದರೆ ಮಾತ್ರ ಅವರ ಸಿನೆಮಾನ ಪ್ರೇಕ್ಷಕರು ನೋಡುತ್ತಾರೆ ಎಂಬ ಇಂದಿನ ಕಾಲದಲ್ಲಿ ನಾವಿದ್ದೇವೆ. ಆದರೆ ಅಣ್ಣಾವ್ರು ಆ ಬಿಗ್…

*ಕೆಜಿಎಫ್ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ನಿಮ್ಮ ಆಯ್ಕೆ ಯಾವ ಪಕ್ಷ:ವೋಟ್ ಮಾಡಿ.*

*ರಾಷ್ಟ್ರೀಯ ಪಕ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತ:ರಮೇಶ್ ಬಾಬು.*

ಕೆಜಿಎಫ್:ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಡಾ.ರಮೇಶ್ ಬಾಬು ಆರೋಪ ಮಾಡಿದರು. ವೆಂಗಸಂದ್ರ ಗ್ರಾಪಂಯ ಕೋಡಿಗೆನಹಳ್ಳಿ ಗ್ರಾಮದ ಪ್ರತಿ ಮನೆ-ಮನೆಗೂ ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿ ಜೆಡಿಎಸ್ ಪಕ್ಷಕ್ಕೆ ಒಂದು…

*ಕುರಿ ಮತ್ತು ಮೇಕೆ ಸಾಕಾಣಿಕ ರೈತರಿಗೆ ತರಬೇತಿ ಕಾರ್ಯಗಾರ.*

ಶ್ರೀನಿವಾಸಪುರ:ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಕೋಲಾರ ರವರಿಂದ ರಾಯಲ್ಪಾಡು ಮತ್ತು ನೆಲವಂಕಿ ಹೋಬಳಿಗಳ ಕುರಿ ಮತ್ತು ಮೇಕೆ ಸಾಕಾಣಿಕ ರೈತರಿಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನಂಬಿವಾರಪಲ್ಲಿ ಸಮುದಾಯ ಭವನದಲ್ಲಿ ತರಬೇತಿ ನೀಡಲಾಯಿತು. ನಿಗಮದ ಅಭಿಯಂತರರಾದ ಸುದರ್ಶನ್…

ಕೋಲಾರ I ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ ಪತ್ರಿಕೆ ಬಿಡುಗಡೆ

ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ಗುರುವಾರ ತಮ್ಮ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಫೆಬ್ರವರಿ ೧೪ ಮತ್ತು ೧೫ ರಂದು ಮುಳಬಾಗಿಲಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವು ಕವಿ ಸಾಹಿತಿ ಜೆ.ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ…

ಕೋಲಾರ I‌ ಸಂವಿಧಾನ ಬದಲಿಸುವವರ ಜೊತೆ ನಿಂತ ಸಿ.ಟಿ.ರವಿ ದಲಿತರೊಂದಿಗೆ ಸಂವಾದ ಮಾಡಿದರೆ ಪ್ರಯೋಜನವೇನು-ಕದಸಂಸ

ಸಂವಿಧಾನ ಬದಲಿಸುವವರ ಜೊತೆ ನಿಂತುಕೊಂಡಿರುವ ಸಿ.ಟಿ.ರವಿ ದಲಿತ ಮುಖಂಡರ ಜೊತೆ ಸಂವಾದ ನಡೆಸಿದರೆ ಪ್ರಯೋಜನವೇನು ಎಂದು ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಪ್ರಶ್ನಿಸಿದರು. ಕೋಲಾರ ನಗರದ ಬುದ್ಧ ಮಂದಿರದಲ್ಲಿ ಕದಸಂಸ ಸಮಿತಿ ಜಿಲ್ಲಾ ಶಾಖೆ ವತಿಯಿಂದ ನಡೆದ ವಿಭಾಗ…

ಕೋಲಾರ I ಪ್ರಾಥಮಿಕ ಶಾಲಾ ಇಂಗ್ಲೀಷ್ ಹೆಚ್ಚುವರಿ ಶಿಕ್ಷಕರನ್ನು ಜಿಲ್ಲೆಯಲ್ಲೇ ಉಳಿಸಲು ನೌಕರರ ಸಂಘದಿಂದ ಮನವಿ-ಸುರೇಶ್‌ಬಾಬು

ಕೋಲಾರ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಗುರುತಿಸಿರುವ ಪಿಎಸ್‌ಟಿ ಇಂಗ್ಲೀಷ್ ಶಿಕ್ಷಕರನ್ನು ಆಯಾ ತಾಲ್ಲೂಕಿನಲ್ಲೇ ಉಳಿಸಲು ರಾಜ್ಯ ನೌಕರರ ಸಂಘದ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲು ಕ್ರಮವಹಿಸುವುದಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಶಿಕ್ಷಕರಿಗೆ ಭರವಸೆ ನೀಡಿದರು.…

ಕೋಲಾರ I ಹಗ್ಗ ಕಡಿದು ಕೆಳಕ್ಕೆ ಬಿದ್ದು ಬಣ್ಣದ ಕಾರ್ಮಿಕ ಸಾವು

ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ಹಳೆಯ ಕಟ್ಟಡವೊಂದರಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದಾಗ ಕಟ್ಟಡದ ಮೇಲಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪಾರ್ಶ್ವಗಾನಹಳ್ಳಿ ನಿವಾಸಿ ರಾಜಪ್ಪ ಎಂಬ ಕಟ್ಟಡ ಕಾರ್ಮಿಕ ಗುರುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೊನ್ನೆ ಮಂಗಳವಾರ ಬೆಳಿಗ್ಗೆ 9-30 ರ ಸಮಯದಲ್ಲಿ…

*ಹದೆಗಟ್ಟಿದ್ದ ರಸ್ತೆಗೆ ತೇಪೆ ಹಾಕಿಸಿದ ಸಂಸದ ಎಸ್.ಮುನಿಸ್ವಾಮಿ.*

ಬಂಗಾರಪೇಟೆ:ಕಳೆದ ಒಂದು ವರ್ಷದಿಂದ ತೀವ್ರವಾಗಿ ಹದೆಗೆಟ್ಟಿದ್ದ ಪಟ್ಟಣದ  ಸಂತೆಗೇಟಿನಿಂದ ಬಸ್ ನಿಲ್ದಾಣದವರೆಗೂ ಡಬಲ್ ರಸ್ತೆಯ ಉದ್ದಕ್ಕೂ ದೊಡ್ಡ  ಗುಂಡಿಗಳನ್ನು ಸಂಸದ ಎಸ್.ಮುನಿಸ್ವಾಮಿ ಲೋಕೋಪಯೋಗಿ ಇಲಾಖೆಯ  ಅಧಿಕಾರಿಗಳ ಮೂಲಕ ತೇಪೆ ಹಾಕಿಸಿದರು. ಕಳೆದ 15 ದಿನಗಳ ಹಿಂದೆ ಕೆಜಿಎಫ್‍ಗೆ ಹೋಗುವ ಸಂದರ್ಭದಲ್ಲಿ ರಸ್ತೆ ತೀವ್ರವಾಗಿ…

ಕೋಲಾರ I ಕೋಲಾರ ಜಿಲ್ಲಾ ಯಾದವ ಸಂಘದ ಅಧ್ಯಕ್ಷರಾಗಿ ನಾರಾಯಣಸ್ವಾಮಿ ಆಯ್ಕೆ

ಕೋಲಾರ ಜಿಲ್ಲಾ ಗೊಲ್ಲ(ಯಾದವ) ಸಂಘದ ಜಿಲ್ಲಾಧ್ಯಕ್ಷರನ್ನಾಗಿ ತಾಲ್ಲೂಕಿನ ವಕ್ಕಲೇರಿಯ ಉದ್ಯಮಿ ಕೆ.ನಾರಾಯಣಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ರಾಜ್ಯ ಯಾದವ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸಯಾದವ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಬೆಂಗಳೂರಿನ ಬಾಣಸವಾಡಿಯ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ…

You missed

error: Content is protected !!