• Mon. Sep 16th, 2024

NAMMA SUDDI

  • Home
  • ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಡ್ಜೆಟ್ ಗೆ ಒತ್ತಾಯ:ಜನಪರ ವೇದಿಕೆ.

ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಡ್ಜೆಟ್ ಗೆ ಒತ್ತಾಯ:ಜನಪರ ವೇದಿಕೆ.

ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಸಾಮರಸ್ಯಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಯೋಜನೆಗಳನ್ನು ಜಾರಿಗೊಳಿಸಲು ಒತ್ತಾಯಿಸಿ ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಜನಪರ ವೇದಿಕೆಯವರಿಂದ ಪ್ರತಿಭಟನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ…

ಹುಣಸನಹಳ್ಳಿ ಬ್ರಿಡ್ಜ್ ಬಳಿ ಬಾರ್ ಗೆ ಲೈಸನ್ಸ್ ಕೊಡಬೇಡಿ:ವಂಕಟೇಶ್.

ಬಂಗಾರಪೇಟೆ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದ ಮೇಲ್ಸುತುವೆ ಪಕ್ಕದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಸಂಬಧಪಟ್ಟ ಯಾವುದೇ ರೀತಿಯ ಲೈಸನ್ಸ್, ಎನ್‌ಓಸಿ ನೀಡಬಾರದೆಂದು ಕರ್ನಾಟಕ ದಲಿತ ರೈತ ಸೇನೆಯಿಂದ ಅಬಕಾರಿ ಇಲಾಖೆಗೆ ಮನವಿ ನೀಡಲಾಯಿತು. ಈ ವೇಳೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್…

ಕೋಲಾರ I ಕೆಂಬೋಡಿ ಜನತಾಪ್ರೌಢಶಾಲೆಯಲ್ಲಿ ನಾಗೇಂದ್ರಪ್ರಸಾದ್‌ಗೆ ಸನ್ಮಾನ

ಪಠ್ಯ ಪುಸ್ತಕ ಓದುವುದರಿಂದ ಮಾತ್ರವೇ ಶೇ.೧೦೦ ಅಂಕ ಗಳಿಕೆ ಸಾಧ್ಯ ಪಠ್ಯ ಪುಸ್ತಕ ಓದುವರಿಂದ ಮಾತ್ರವೇ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಶೇ.೧೦೦ ಅಂಕ ಪಡೆಯಲು ಸಾಧ್ಯ ಎಂದು ಜಿಲ್ಲೆಯಿಂದ ನಿವೃತ್ತರಾಗಿರುವ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್ ಹೇಳಿದರು. ಕೋಲಾರ ತಾಲೂಕಿನ ಕೆಂಬೋಡಿ…

ಕೋಲಾರ I ಭಾರತ ಜೋಡೋ ಸಮಾರೋಪ ಧ್ವಜಾರೋಹಣ ಭಾರತ ಜೋಡೋ ಜಾಥಾದಿಂದ ಭಾವೈಕ್ಯತೆ ಬೆಸುಗೆ – ಲಕ್ಷ್ಮೀನಾರಾಯಣ್

ಕಾಂಗ್ರೆಸ್ ಯುವ ನಾಯಕ ರಾಹುಲ್‌ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆಯಿಂದಾಗಿ ದೇಶಾದ್ಯಂತ ಭಾವೈಕ್ಯತೆ ಬೆಸೆಯುವಲ್ಲಿ ಸಾಧ್ಯವಾಗಿದೆಯೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಹೇಳಿದರು. ಕೋಲಾರ ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಭಾರತ ಜೋಡೋ ಸಮಾರೋಪದ ಭಾಗವಾಗಿ ಭಾರತ ರಾಷ್ಟ್ರೀಯ ಧ್ವಜಾರೋಹಣ ಮಾಡಿ,…

ಕೋಲಾರ I ಡಿಸಿ ವೆಂಕಟ್‌ ರಾಜಾ ಎಸ್ಪಿ ನಾರಾಯಣ ರಿಂದ ರಕ್ತದಾನ

ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಅತಿಯಾದ ರಕ್ತಸ್ರಾವ, ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಧಿಕ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗೆ ರಕ್ತದ ಅಗತ್ಯ ಹೆಚ್ಚಿರುತ್ತದೆ. ರಕ್ತವನ್ನು ಪಡೆಯುವುದಕ್ಕಿಂತ ನೀಡುವುದರಲ್ಲೆ ಹೆಚ್ಚು ಸಂತೋಷ ಸಿಗುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹೇಳಿದರು. ಕೋಲಾರ ನಗರದ ಪೊಲೀಸ್ ಜಿಲ್ಲಾ…

ಕೆಜಿಎಫ್:ರಸ್ತೆ ಅಗಲೀಕರಣ ಕಾಂಗಾರಿ ವೀಕ್ಷಿಸಿದ ಶಾಸಕಿ ರೂಪಕಲಾ.

ಕೆ.ಜಿ.ಎಫ್. ನಗರದ ಸಲ್ಡಾನ ವೃತ್ತದಿಂದ ರೋಡ್ಜರ್ಸ್ ಕ್ಯಾಂಪ್ ವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ದೂರುಗಳು ಬಂದ ಹಿನ್ನೆಲೆ  ಶಾಸಕಿ ಡಾ.ರೂಪಕಲಾ ಎಂ.ಶಶಿಧರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನಗರ ನೀರು ಸರಬರಾಜು…

ಬಂಗಾರಪೇಟೆ:ಸ್ವಕಲಿಕೆಗೆ ಪೂರಕ ‘ಕಲಿಕಾ ಹಬ್ಬ’:ಹೆಚ್.ಎಂ.ರವಿ.

ಬಂಗಾರಪೇಟೆ ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ “ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ” ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಕಲಿಕಾಹಬ್ಬ’ ಕಾರ್ಯಕ್ರಮವನ್ನು ಗ್ರಾಪಂ ಅದ್ಯಕ್ಷ ಹೆಚ್.ಎಂ.ರವಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಪ್ರತಿಯೊಬ್ಬ ಮಗುವಿನ ಬೌದ್ಧಿಕ ಹಾಗೂ ಮಾನಸಿಕ…

ಬಂಗಾರಪೇಟೆಯಲ್ಲಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಣೆ.

ಬಂಗಾರಪೇಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶ್ರಮಶಕ್ತಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಎ.ಐ.ಯು.ಟಿ.ಯು.ಸಿ) ಸಂಘಟನೆ ವತಿಯಿಂದ ಸುಭಾಷ್ ಚಂದ್ರ ಬೋಸ್ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ರಾಜ್ಯ ಉಪಾಧ್ಯಕ್ಷರಾದ…

ಮುಳಬಾಗಿಲು ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಹುತಾತ್ಮರ ದಿನಾಚರಣೆ.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಕೆ.ವಿ. ವೆಂಕಟರೆಡ್ಡಿ  ಮಾತನಾಡಿ ಗಾಂಧಿಜಿ ನಮ್ಮ ಹೆಮ್ಮೆ, ನಮ್ಮ ಗಾಂಧಿ. ಸತ್ಯಾಗ್ರಹ ಎಂಬ ಚಳುವಳಿಯನ್ನು ವಿಶ್ವಕ್ಕೆ ಬಳುವಳಿಯಾಗಿ ನೀಡಿದವರು. ಶಾಂತಿ ಮತ್ತು ಅಹಿಂಸಾ ಮಾರ್ಗದ ಹೋರಾಟವನ್ನು ವಿಶ್ವಕ್ಕೆ ಪರಿಚಯಿಸಿದ ಸ್ವಾತಂತ್ರ್ಯಕ್ಕಾಗಿ ಇಡೀ ದೇಶವನ್ನು ಒಗ್ಗೂಡಿಸಿ ರಾಮ ರಾಜ್ಯದ ಕನಸು ಕಂಡ…

ಕೆಜಿಎಫ್:ಪೊಲೀಸ್ ಇಲಾಖೆಯಿಂದ ಹುತಾತ್ಮ ದಿನಾಚರಣೆ.

ಕೋಲಾರ ಚಿನ್ನದ ಗಣಿ ಪ್ರದೇಶದ(ಕೆಜಿಎಫ್) ಚಾಂಫೀಯನ್‍ರೀಫ್ಸ್‍ನಲ್ಲಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಹುತಾತ್ಮರ ಸ್ಮರಣಾರ್ಥವಾಗಿ ಮೌನ ಆಚರಿಸುವ ಮೂಲಕ ಅರ್ಥಪೂರ್ಣವಾಗಿ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಎಸ್.ಪಿ. ಡಾ|| ಕೆ.ಧರಣೀದೇವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಹುತಾತ್ಮರ ದಿನಾಚರಣೆಯ ಕಾರ್ಯಕ್ರಮದಲ್ಲಿ, ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತು…

You missed

error: Content is protected !!