• Fri. May 3rd, 2024

NAMMA SUDDI

  • Home
  • ಸಾವಿರಾರು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಆಭ್ಯರ್ಥಿ ಎಸ್.ಎನ್. ನಾರಾಯಣಸ್ವಾಮಿ – ಈಗ ಎಸ್.ಎನ್‌ಚಿತ್ತ ಹ್ಯಾಟ್ರಿಕ್ ಗೆಲುವಿನತ್ತ

ಸಾವಿರಾರು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಆಭ್ಯರ್ಥಿ ಎಸ್.ಎನ್. ನಾರಾಯಣಸ್ವಾಮಿ – ಈಗ ಎಸ್.ಎನ್‌ಚಿತ್ತ ಹ್ಯಾಟ್ರಿಕ್ ಗೆಲುವಿನತ್ತ

ಬಂಗಾರಪೇಟೆ, ಏಪ್ರಿಲ್.೧೮ : ೩೦ ವರ್ಷಗಳ ರಾಜಕೀಯ ಅನುಭವ ೨೦ ವರ್ಷಗಳ ಸಮಾಜ ಸೇವೆ ಹಾಗೂ ಶಾಸಕನಾಗಿ ೧೦ ವರ್ಷಗಳ ಅಭಿವೃದ್ದಿ ಕಾರ್ಯಗಳು ನನಗೆ ಶ್ರೀರಕ್ಷೆಯಾಗಲಿದ್ದು, ಸುಮಾರು ೩೫ ಸಾವಿರ ಮತಗಳ ಅಂತರದಿoದ ಮೂರನೇ ಬಾರಿ ಜಯಗಳಿಸುತ್ತೇನೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ…

ಹಿರಿಯ ಕಾಂಗ್ರೆಸ್ ವಾಗ್ಮಿ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಅರ್. ಸುದರ್ಶನ್ ಸಕ್ರಿಯ ರಾಜಕಾರಣದಿಂದ ವಿದಾಯ ಘೋಷಣೆ

ರಾಜ್ಯದ ಹಿರಿಯ ಕಾಂಗ್ರೆಸ್ ವಾಗ್ಮಿ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಕ್ರಿಯ ರಾಜಕಾರಣಕ್ಕೆ ವಿದಾಯ ಘೋಷಿಸಿದ್ದಾರೆ. ಕೋಲಾರ ನಗರದಲ್ಲಿ ಶನಿವಾರ ವಿಧಾಯ ಘೋಷಣೆ ಮಾಡಿದ್ದಾರೆ. ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಸಕ್ರಿಯ ರಾಜಕಾರಣದಲ್ಲಿ…

ಎಸ್.ಎನ್.ನಾರಾಯಣಸ್ವಾಮಿಗೆ ಅಭಿವೃದ್ಧಿ ಕಾಮಗಾರಿಗಳೇ ಶ್ರೀರಕ್ಷೆ : ಚಿಕ್ಕಅಂಕoಡಹಳ್ಳಿ ಹರೀಶ್ ವಿಶ್ವಾಸ

ಬಂಗಾರಪೇಟೆ : ಕ್ಷೇತ್ರದಲ್ಲಿ ಆಗಿರುವ ಐತಿಹಾಸಿಕ ಅಭಿವೃದ್ಧಿ ಕಾಮಗಾರಿಗಳ ಶ್ರೀರಕ್ಷೆಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಸ್.ಎನ್.ನಾರಾಯಣಸ್ವಾಮಿ ಗೆಲುವು ಕಟ್ಟಿಟ್ಟಬುತ್ತಿ ಎಂದು ಚಿಕ್ಕಅಂಕoಡಹಳ್ಳಿ ಹರೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮನೆ ಮನೆಗೆ ಕಾಂಗ್ರೆಸ್ ಪ್ರಚಾರದಲ್ಲಿರುವ ಹರೀಶ್ ಮಾದ್ಯಮಗಳೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದರು.…

ದೇಶದ ಭವಿಷ್ಯತ್ತಿನ ಪೀಳಿಗೆಗೆ ಸ್ಪೂರ್ತಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ :ಮಾಜಿ ಶಾಸಕ ಎಂ.ನಾರಾಯಣಸ್ವಾಮಿ

ಬಂಗಾರಪೇಟೆ, ಏಪ್ರಿಲ್ ೧೪: ದೇಶದ ಭವಿಷ್ಯತ್ತಿನ ಪೀಳಿಗೆಗೆ ಸಂವಿಧಾನದ ಮೂಲಕ ಮಾರ್ಗದರ್ಶನ ನೀಡಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರು ಜಗತ್ತಿಗೆ ಆದರ್ಶವಾಗಿದ್ದಾರೆ ಎಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ತಿಳಿಸಿದರು. ಪಟ್ಟಣದ ಪಟ್ಟಾಭಿಷೇಕೋದ್ಯಾನವನದ ಸಮೀಪವಿರುಪ ಡಾ.ಅಂಬೇಡ್ಕರ್‌ರವರ ಖಂಚಿತ ಪ್ರತಿಮೆಗೆ, ಅವರ…

ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ, ಮಾಲೂರಿನ ಜನರ ವಿಶ್ವಾಸಗಳಿಸಿದ್ದೇನೆ, ಮತ್ತೆ ಆಯ್ಕೆ ಆಗುವ ವಿಶ್ವಾಸವಿದೆ-ಕೆ.ವೈ.ನಂಜೇಗೌಡ

ಮಾಲೂರು, ಏಪ್ರಿಲ್. ೧೫ : ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಇತರೆ ಪಕ್ಷ ಪ್ರತಿಸ್ಪರ್ಧಿಯಲ್ಲ, ಕಳೆದ ಐದು ವರ್ಷಗಳಲ್ಲಿ ಮಾಲೂರಿನ ಜನರು ಕೊಟ್ಟ ಅವಕಾಶವನ್ನು ಸದ್ವನಿಯೋಗಿಸಿ ಜನರ ವಿಶ್ವಾಸ ಉಳಿಸಿಕೊಂಡಿದ್ದೇನೆ. ನನ್ನ ಕನಸಿನ ಮಾಲೂರು ಕಟ್ಟಲು ಕ್ಷೇತ್ರದ ಜನತೆ ನನಗೆ ಮತ್ತೊಮ್ಮೆ ಆರ್ಶೀವಾದ…

ಕೋಲಾರ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿಂದ ಮೊದಲ ದಿನ 09 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕೋಲಾರ ಏ 14 : ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ದಿನವೇ 09 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುತ್ತಾರೆ. ಕೋಲಾರ ವಿಧಾನಸಭಾ ಕ್ಷೇತ್ರದಿಂದ ಜೆ ಡಿ ಎಸ್…

ಬಿ.ಜೆ.ಪಿ.ಪಕ್ಷದ ಗೌರವ ಉಳಿಸುವ ಜವಾಬ್ದಾರಿ ನಮ್ಮದು :  ಕೆ.ಎಸ್.ಮಂಜುನಾಥ್ ಗೌಡ 

ಮಾಲೂರು : ಬಿ.ಜೆ.ಪಿ.ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು, ಪಕ್ಷದ ಗೌರವ ಉಳಿಸುವ ಜವಾಬ್ದಾರಿ ನಮ್ಮದು ಎಂದು ಮಾಲೂರು ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ ತಿಳಿಸಿದರು. ಅವರು ಇಂದು…

ಮಾಲೂರು ವಿಧಾನಸಭೆಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾರ್ಯಕರ್ತರ ಮುಂದೆ ಕಣ್ಣೀರಿಟ್ಟ ಹೂಡಿ ವಿಜಯ ಕುಮರ್ ದಂಪತಿಗಳು, ಮೋದಿ ಭಾವಚಿತ್ರ ಹರಿದು ಬಿ.ಜೆ.ಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು – ಪಕ್ಷೇತರರಾಗಿ ಸ್ಪರ್ಧೆ ಖಚಿತ ಪಡಿಸಿದ  ಹೂಡಿ ವಿಜಯಕುಮಾರ್

ಮಾಲೂರು ವಿಧಾನಸಭೆಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾರ್ಯಕರ್ತರ ಮುಂದೆ ಕಣ್ಣೀರಿಟ್ಟ ಹೂಡಿ ವಿಜಯ ಕುಮರ್ ದಂಪತಿಗಳು,              ಮೋದಿ ಭಾವಚಿತ್ರ ಹರಿದು ಬಿ.ಜೆ.ಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು – ಪಕ್ಷೇತರರಾಗಿ ಸ್ಪರ್ಧೆ ಖಚಿತ…

ಸಾಮಾಜಿಕ ಬದಲಾವಣೆಗಾಗಿ ಭಿನಾಭಿಪ್ರಾಯಗಳನ್ನು ಬದಿಗೊತ್ತಿ ಎಡ-ಬಲ ಸಮುದಾಯಗಳು ಒಂದಾಗಬೇಕು : ಸೂಲಿಕುಂಟೆ ರಮೇಶ್ ಕರೆ

ಕರ್ನಾಟಕದ ಇತಿಹಾಸದ ಪುಟಗಳಲ್ಲಿ ವಿಶಿಷ್ಟ ಜಾಗೃತಿ ಮೂಡಿಸಿದ ದಲಿತ ಚಳುವಳಿಗೆ ಶ್ರಮಿಸಿದ ನಿರ್ಲಕ್ಷಿತ ಸಮುದಾಯಗಳ ಪೈಕಿ ಜೋಡೆತ್ತುಗಳಂತೆ ದುಡಿದ ಎಡ ಮತ್ತು ಬಲ ಸಮುದಾಯಗಳಾದ ಹೊಲೆಯ ಮಾದಿಗ ಸಮಾಜಗಳು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಚಳುವಳಿಯನ್ನು ತೆಗೆದುಕೊಂಡು ಹೋಗಬೇಕೆಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ…

ಯುವಕರಿಗೆ ಉದ್ಯೋಗ ಸೃಷ್ಠಿ-ಜೆಡಿಎಸ್ ಮುಖಂಡ ಕೆ.ರಾಜೇಂದ್ರನ್ ಘೋಷಣೆ

ಕೆಜಿಎಫ್ ನಗರದ ಗಿಡ್ಡೆಗೌಡನಹಳ್ಳಿ ಗ್ರಾಮ ವ್ಯಾಪ್ತಿಯ ಸರ್ವೆ ನಂಬರ್ ೩೫ ರಲ್ಲಿ ೨.೩೦ ಎಕರೆ ಪ್ರದೇಶದಲ್ಲಿ ಪವರ್‌ಲೂಮ್ ಹಾಗೂ ಗ್ರಾಮೆಂಟ್ಸ್ ಕಾರ್ಖಾನೆಯನ್ನು ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು ಅತಿ ಶೀಘ್ರವಾಗಿ ಕೈಗಾರಿಕೆಯನ್ನು ನಮ್ಮ ಕ್ಷೇತ್ರದ ನಿರುದ್ಯೋಗ ಯುವಕ ಯುವತಿಯರಿಗೆ ಸರ್ಮಪಣೆ ಮಾಡುವುದಾಗಿ…

You missed

error: Content is protected !!