• Sun. Sep 8th, 2024

ಬಂಗಾರಪೇಟೆ

  • Home
  • ಎಚ್ಚರಿಕೆ ! ಎಚ್ಚರಿಕೆ ! ಎಚ್ಚರಿಕೆಯ ಗಂಟೆ: ಸೆವೆರ್ನ್ ಸುಜುಕಿ.

ಎಚ್ಚರಿಕೆ ! ಎಚ್ಚರಿಕೆ ! ಎಚ್ಚರಿಕೆಯ ಗಂಟೆ: ಸೆವೆರ್ನ್ ಸುಜುಕಿ.

ಮುಂಬರುವ ಎಲ್ಲಾ ತಲೆಮಾರುಗಳ ಪರವಾಗಿ ನಾನಿಲ್ಲಿ ಮಾತನಾಡಲು ಬಂದಿದ್ದೇನೆ. ಯಾರೂ ಕೇಳಿಸಿ ಕೊಳ್ಳದಂತೆ ವಿಶ್ವದಾದ್ಯಂತ ಹಸಿದು ಅಳುತ್ತಿರುವ ಮಕ್ಕಳ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಅಭಿವೃದ್ಧಿಯ ಭ್ರಮೆಯಲ್ಲಿ ವಂಶನಾಶಕ್ಕೆ ಸಲ್ಲುತ್ತಿರುವ ಮತ್ತು ಬೇರೆ ಇನ್ನಾವ ಗ್ರಹಕ್ಕೂ ಗುಳೆ ಹೋಗಲು ಸಾಧ್ಯವಿಲ್ಲದ ಅಸಂಖ್ಯಾತ ಮೂಕ…

 ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವಲ್ಲಿ ರಾಜಕೀಯ: ಸಿಪಿಐಎಂ ಆರೋಪ.

ಬಂಗಾರಪೇಟೆ:ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅಕ್ಕಿ ನೀಡುವಲ್ಲಿ ರಾಜಕೀಯ ಮಾಡಿ  ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಸಿಪಿಐ(ಎಂ)ಪಕ್ಷದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಈ ವೇಳೆ ಮುಖಂಡರು ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ 10ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ…

ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಕೋಲಾರ ರೈಲ್ವೆ ನಿಲ್ದಾಣ!!!

ಕೋಲಾರ,ಜೂನ್, ೧೯ : ಅದೊಂದು ಪಾಳುಬಿದ್ದ ಕಟ್ಟಡ, ಅಲ್ಲಿ ಸುತ್ತಲೂ ದಟ್ಟವಾಗಿ ಬೆಳೆದಿರುವ ಮುಳ್ಳಿನ ಜಾಲಿ ಗಿಡಗಳು, ಎಲ್ಲೆಂದರಲ್ಲಿ ಬೆಳೆದು ನಿಂತ ಬಯಲು ಬಳ್ಳಿಗಳು, ಒಡೆದು ಬಿಸಾಡಿದ ಬಿಯರ್ ಬಾಟಲಿಗಳು, ಕಸ ಕಡ್ಡಿಗಳು, ಒಟ್ಟಿನಲ್ಲಿ ಒಬ್ಬರೇ ಓಡಾಡಲು ಭಯ ಹುಟ್ಟಿಸುವ ವಾತಾವರಣ.…

ಜುಲೈ ೧ ರಂದು ಕೋಲಾರ ಅರ್ಬನ್ ಬ್ಯಾಂಕ್ ನೂತನ ಅಧ್ಯಕ್ಷ ಡಿಪಿಎಸ್ ಮುನಿರಾಜುಗೆ ಸ್ಪೂರ್ತಿ ಅಭಿನಂದನಾ ಸಮಾವೇಶ

ಕೋಲಾರ,ಜೂನ್.೧೮ : ಕೋಲಾರ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತರ0ಗ ವತಿಯಿಂದ ಕೋಲಾರ ಅರ್ಬನ್ ಬ್ಯಾಂಕ್ ನೂತನ ಅಧ್ಯಕ್ಷ ಡಿಪಿಎಸ್ ಮುನಿರಾಜು ರವರಿಗೆ ಜುಲೈ ೧ಕ್ಕೆ ಅಭಿನಂದನಾ ಸಮಾವೇಶ ನಡೆಸಲು ತಿರ್ಮಾನಿಸಲಾಗಿದೆ. ಈ ಬಗ್ಗೆ ಸೋಮವಾರ ನಗರದ ನಚಿಕೇತ ನಿಲಯದ ಆವರಣದಲ್ಲಿ ಕರೆಯಲಾಗಿದ್ದ…

ದ್ವಿಪತ ರಸ್ತೆಗೆ ವಿದ್ಯುತ್‌ದೀಪಗಳ ಅಳವಡಿಕೆಗೆ ಶಾಸಕ ಕೊತ್ತೂರು ಮಂಜುನಾಥ್‌ರಿಗೆ ಮನವಿ.

ಕೋಲಾರ:ಕೋಲಾರದ ಮೆಕ್ಕೆ ವೃತ್ತದಿಂದ ಬಂಗಾರಪೇಟೆ ರಸ್ತೆಯಲ್ಲಿನ ಡಾ|| ಬಿ.ಆರ್. ಅಂಬೇಡ್ಕರ್ ವೃತ್ತ ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವೃತ್ತದವರೆಗಿನ ಜೋಡಿ ರಸ್ತೆಗೆ ವಿದ್ಯುತ್‌ದೀಪಗಳನ್ನು  ಅಳವಡಿಸಿ ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಬವಣೆ ದೂರ ಮಾಡುವಂತೆ ಸಾಮಾಜಿಕ ಕಾರ್ಯಕರ್ತ…

ಚುನಾವಣೆಗೆ ಮುನ್ನಾ ನೀಡಿದ ಭರವಸೆ ಈಡೇರಿಸಿ:ಜನವಾದಿ ಮಹಿಳಾ ಸಂಘಟನೆ ಆಗ್ರಹ.

ಕೋಲಾರ:ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಮಹಿಳಾ ಸಂಘಗಳನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡು ಇದೀಗ ವಂಚಿಸುತ್ತಿರುವುದು ಖಂಡನೀಯ. ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡತ್ತೇವೆ ಎಂದು ನೀಡಿರುವ ಆಶ್ವಾಸನೆ ಕೂಡಲೇ ಜಾರಿಗೆ ತರಲಿ ಎಂದು ಜನವಾದಿ…

ಎಸ್ಸೆಸ್ಸೆಲ್ಸಿ ಸಾಧಕಿಗೆ ಚುಟುಕುಸಾಹಿತ್ಯಪರಿಷತ್‌ನಿಂದ ಅಭಿನಂದನೆ.

ಕೋಲಾರ:ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶದ ಸರ್ವೋತೋಮುಖ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಇಂತಹ ಬಡ ಮಕ್ಕಳಿಗೆ ಸಹಾಯ ಮಾಡಲು ಶ್ರೀಮಂತ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳು ಮುಂದೆ ಬರಬೇಕೆಂದರು ಎಂದು ವಕೀಲ ಸತೀಶ ರವರು ತಿಳಿಸಿದರು. ಕೋಲಾರ ನಗರದ ಕುರುಬರಪೇಟೆಯಲ್ಲಿರುವ ಚುಟುಕು…

ಕೋಲಾರದಲ್ಲಿ ಗೃಹಜ್ಯೋತಿಗೆ ನೋಂದಣಿ ಆರಂಭ.

ಕೋಲಾರ:ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ `ಗೃಹ ಜ್ಯೋತಿ’ ಯೋಜನೆಗೆ ನೋಂದಣಿ ಪ್ರಕ್ರಿಯೆ ನಗರದ ಬೆಸ್ಕಾಂ ಕಚೇರಿಯಲ್ಲಿ ಆರಂಭಿಸಲಾಗಿದೆ. ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಬೆಸ್ಕಾಂ ಸಿಬ್ಬಂದಿಗಳು ನೊಂದಣಿ ಕಾರ್ಯದಲ್ಲಿ ತಲ್ಲೀನರಾಗಿದ್ದು ಗ್ರಾಹಕರಿಗೆ ಮಾಹಿತಿಯನ್ನು ತಿಳಿಸುವ ಮೂಲಕ…

ಜೂ.20 ರಿಂದ 2022-23ನೇ ಸಾಲಿನ ಸರ್ಕಾರಿ ಶಿಕ್ಷಕರ ಕೌನ್ಸಿಲಿಂಗ್- ಡಿಡಿಪಿಐ ಕೃಷ್ಣಮೂರ್ತಿ.

ಕೋಲಾರ:2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಒಳಗೊಂಡಂತೆ ವಿವಿದ ಶಿಕ್ಷಕರ ಗಣಕೀಕೃತ ವರ್ಗಾವಣೆ ಕೌನ್ಸಿಲಿಂಗ್ ಜೂ.20 ರಿಂದ ಇಲಾಖೆಯ ಉಪನಿರ್ದೇಶಕರ ಕಚೇರಿ ಎಸ್‌ಎಸ್‌ಎ ಇಲ್ಲಿ ನಡೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದ್ದಾರೆ.…

ಜಿಲ್ಲೆಯ ಕೀರ್ತಿ ಉಳಿಸುವ ಕೆಲಸವನ್ನು ನೀವು ಮಾಡಿ, ನಿಮಗೆ ಸಹಕಾರವನ್ನು, ಅಭಿವೃದ್ಧಿಯನ್ನು ನಾವು ಮಾಡುತ್ತೇವೆ : ಶಾಸಕ ಕೊತ್ತೂರು ಜಿ.ಮಂಜುನಾಥ್

ಕೋಲಾರ: ನಮ್ಮಲ್ಲಿ ಕ್ರೀಡಾಪಟುಗಳಿಗೆ ಕೊರತೆಯಿಲ್ಲ ಅಭಿವೃದ್ಧಿಯಲ್ಲಿ ಮಾತ್ರ ಕೊರತೆ ಇದ್ದು ಅಭಿವೃದ್ಧಿಯನ್ನು ನಾವು ನೋಡಿಕೊಳ್ಳುತ್ತೇವೆ ಜಿಲ್ಲೆಯ ಕೀರ್ತಿ ಉಳಿಸುವ ಕೆಲಸವನ್ನು ನೀವು ಮಾಡಿ, ನಿಮಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನಾವು ಮಾಡುತ್ತೇವೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು. ನಗರದ…

You missed

error: Content is protected !!