• Sun. May 19th, 2024

ಬಂಗಾರಪೇಟೆ

  • Home
  • ಕೆಜಿಎಫ್ ಕ್ಷೇತ್ರಕ್ಕೆ ಯಾರು ಶಾಸಕರಾದ್ರೆ ಉತ್ತಮ:ವೋಟ್ ಮಾಡಿ.

ಕೆಜಿಎಫ್ ಕ್ಷೇತ್ರಕ್ಕೆ ಯಾರು ಶಾಸಕರಾದ್ರೆ ಉತ್ತಮ:ವೋಟ್ ಮಾಡಿ.

ಕೋಲಾರ I ಮತದಾನಕ್ಕೆ ಮಮತೆಯ ಕರೆಯೋಲೆ !

ಕೋಲಾರ ಜಿಲ್ಲಾ ಸ್ವೀಪ್‌ಸಮಿತಿಯು ಮತದಾನಕ್ಕೆ ಮದುವೆ ಮಾದರಿಯ ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವ ಮೂಲಕ ಮತದಾರರ ಗಮನ ಸೆಳೆಯುವ ಪ್ರಯತ್ನ ಮಾಡಿದೆ. ಭಾರತ ಸರಕಾರದ ಚುನಾವಣಾ ಆಯೋಗದ ಹೆಸರಿನಲ್ಲಿ ಈ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದು, ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ ೧೯೪೫…

ರಾಗಿ ಖರೀದಿ ಅವಧಿ ಏಪ್ರಿಲ್ ೩೦ ರವರೆಗೆ ವಿಸ್ತರಣೆ- ಮನೋಗರನ್

ಕೋಲಾರ ಜಿಲ್ಲೆಯಲ್ಲಿ ೨೦೨೨-೨೩ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಪ್ರತಿ ಕ್ವಿಂಟಾಲ್‌ಗೆ ರೂ.೩,೫೭೮ ರಂತೆ ರಾಗಿ ಖರೀದಿ ಮಾಡುವ ಅವಧಿಯನ್ನು ಏ.೩೦ ೨೦೨೩ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ…

ಗೋಮಾಳದಲ್ಲಿ ಕಲ್ಲು ಗಣಿಗಾರಿಕೆಗೆ ನೀಡಿರುವ ಅನುಮತಿ ರದ್ದಿಗೆ ಆಗ್ರಹಿಸಿ ದೊಡ್ಡ ಅಯ್ಯೂರು ಗ್ರಾಮದಲ್ಲಿ ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

ದೊಡ್ಡ ಅಯ್ಯೂರು ಗ್ರಾಮದ ಸರ್ವೇನಂ.೭೬ರ ಗೋಮಾಳದಲ್ಲಿ ಕಲ್ಲು ಗಣಿಗಾರಿಕೆಗೆ ನೀಡಿರುವ ಅನುಮತಿ ರದ್ದುಗೊಳಿಸಲು ಸ್ಪಂದಿಸದ್ದ ಜಿಲ್ಲಾಡಳಿತ,ಜನಪ್ರತಿನಿಧಿಗಳ ಧೋರಣೆ ಖಂಡಿಸಿ ತಾಲ್ಲೂಕಿನ ದೊಡ್ಡ ಅಯ್ಯೂರು ಗ್ರಾಮಸ್ಥರು ಗ್ರಾಮದಲ್ಲಿ ಸಭೆ ನಡೆಸಿ ಮತದಾನ ಬಹಿಷ್ಕಾರದ ನಿರ್ಣಯ ಕೈಗೊಂಡಿರುವ ಘಟನೆ ನಡೆದಿದೆ. ಗ್ರಾಮದ ಯುವಕರು ಸಂಘಟಿತರಾಗಿ…

ಮಾಲೂರು ಕ್ಷೇತ್ರಕ್ಕೆ ಯಾರು ಶಾಸಕರಾದ್ರೆ ಉತ್ತಮ:ವೋಟ್ ಮಾಡಿ.

ಹಸು ಹೊಟ್ಟೆಯಲ್ಲಿ ೧೫ ಕೆಜಿ ಪ್ಲಾಸಿಕ್ ತ್ಯಾಜ್ಯ! ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಪಶು ಪ್ರಾಣ ಉಳಿಸಿದ ವೈದ್ಯರು

ಸುಮಾರು ಎರಡು ವರ್ಷಗಳಿಂದಲೂ ಸುಮಾರು ೧೫ ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊಟ್ಟೆಯಲ್ಲಿಟ್ಟುಕೊಂಡು ಅಚ್ಚರಿಯಾಗಿ ಬದುಕಿದ್ದ ಹಸುವೊಂದಕ್ಕೆ ನಗರದಲ್ಲಿ ಪಶು ವೈದ್ಯರು ಯಶಸ್ವಿ ಚಿಕಿತ್ಸೆ ಮಾಡಿ ಹಸುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೋಲಾರದ ನಗರದಲ್ಲಿ ವಿದೇಶಿ ಎಚ್‌ಎ- ತಳಿಯ ಹಸುವೊಂದು ದಿಢೀರನೇ ಮೇವು…

ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಕಾರ್ಯದ ಕುರಿತು ತರಬೇತಿ ದೇಶಸೇವೆ ಎಂದು ಬದ್ದತೆಯಿಂದ ಕಾರ್ಯನಿರ್ವಹಿಸಿ-ಹರ್ಷವರ್ಧನ್

ನೀವು ಮಾಡುವ ಎರಡು ದಿನದ ಚುನಾವಣಾ ಕೆಲಸವನ್ನು ದೇಶ ಸೇವೆ ಎಂದು ಭಾವಿಸಿ ಬದ್ದತೆಯಿಂದ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿ ಎಂದು ಮತದಾನ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಪ್ರಿಸೈಡಿಂಗ್ ಅಧಿಕಾರಿಗಳಿಗೆ ತಹಸೀಲ್ದಾರ್ ಹೆಚ್.ಸಿ.ಹರ್ಷವರ್ಧನ್ ಕರೆ ನೀಡಿದರು. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಕಾರ್ಯಕ್ಕೆ…

ಚಾಕರಸನಹಳ್ಳಿಯಲ್ಲಿ ಚಿಲಿಪಿಲಿ ಮಕ್ಕಳ ಬೇಸಿಗೆ ಶಿಬಿರ ಬೇಸಿಗೆಯಲ್ಲಿ ಮಕ್ಕಳ ಪ್ರತಿಭೆ ಹೆಚ್ಚಲು ಸಹಕಾರಿ-ಶಾಂತಮ್ಮ

ಕೋಲಾರ ನಗರದ ರಂಗ ಇಂಚರ ಟ್ರಸ್ಟ್ , ಇಂಚರ ಸಾಹಿತ್ಯ ಕುಟೀರದ ವತಿಯಿಂದ ತಾಲ್ಲೂಕಿನ ಚಾಕರಸನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಲಿಪಿಲಿ ಮಕ್ಕಳ ಮೇಳ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಗಮನ ಮಹಿಳಾ ಒಕ್ಕೂಟದ ಮುಖ್ಯಸ್ಥೆ ಶಾಂತಮ್ಮ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ,…

*ಮಣ್ಣುಹುಳು ಮತ್ತು ಮನುಷ್ಯ-ಸಂವಾದ:ಪ್ರೊ ನಂಗ್ಲಿ ಜಂಗ್ಲಿ.*

ಗಿರಿನೆತ್ತಿಯಿಂದ ಗಿರಿಪಾದಕ್ಕೆ ಇಳಿದು ಬಂದ ನದಿಯೊಂದು ಮುಖಜಭೂಮಿಯ ಕಡೆಗೆ ಹರಿಯುತ್ತಿತ್ತು. ಈ ನದಿಯ ಮೈದಾನದಲ್ಲಿ ಸುವಿಶಾಲವಾದ ಬಯಲುಸೀಮೆಯಿದ್ದು ನದಿಯ ಪಾತ್ರ ಇಕ್ಕೆಲಗಳಲ್ಲಿ ಹಿಗ್ಗುತ್ತಾ ಕುಗ್ಗುತ್ತಾ ಇತ್ತು. ದಡದಲ್ಲಿ ಸಮೃದ್ಧವಾಗಿದ್ದ ಮಣ್ಣುಹುಳುಗಳು ನೆಲವನ್ನು ಉಳುಮೆ ಮಾಡಿ ದಡವನ್ನು ಫಲವತ್ತಾಗಿಸಿದ್ದವು. ಆಗಿನ್ನೂ ನದಿಯ ಮೈದಾನ…

ಅನರ್ಹತೆಗೆ ರಾಹುಲ್ ಗಾಂಧಿ ಹೆದರುವುದಿಲ್ಲ – ಸಲೀಂ ಅಹಮದ್

ಸಂಸದ ಸ್ಥಾನ ಅನರ್ಹತೆ ಮಾಡಿದ್ದಕ್ಕೆ ರಾಹುಲ್ ಗಾಂಧಿ ಹೆದರುವುದಿಲ್ಲ, ದೇಶಕ್ಕಾಗಿ ತ್ಯಾಗ ಮಾಡಿದ ನೆಹರು, ಇಂದಿರಾ ಗಾಂಧಿ, ರಾಜೀವ್‌ಗಾಂಧಿ ಮಗನಾಗಿ ಜನಹಿತಕ್ಕಾಗಿ ಬಿಜೆಪಿ ಹುನ್ನಾರವನ್ನು ಎದುರಿಸುವ ಸ್ಥೈರ್ಯ ಧೈರ್ಯ ಅವರಿಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದರು. ಕೋಲಾರದ ಜೈಭಾರತ್…

You missed

error: Content is protected !!