• Fri. Sep 20th, 2024

ಕೆಜಿಎಫ್

  • Home
  • ಬೆಣ್ಣಂಗೂರು ಶ್ರೀಯೋಗಿನಾರೇಯಣ ಸೇವಾ ಟ್ರಸ್ಟ್ ಉದ್ಘಾಟನೆ.

ಬೆಣ್ಣಂಗೂರು ಶ್ರೀಯೋಗಿನಾರೇಯಣ ಸೇವಾ ಟ್ರಸ್ಟ್ ಉದ್ಘಾಟನೆ.

. ಕೋಲಾರ:ಜಾತಿ ಬೇಧ ಭಾವ ಇಲ್ಲದೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕೆಎಸ್‌ಆರ್‌ಟಿಸಿ ಜಿಲ್ಲಾ ಬಲಿಜ  ನೌಕರರ ಸಂಘದ ಅಧ್ಯಕ್ಷ ಆರ್.ಪ್ರಸಾದ್ ಸಲಹೆ ನೀಡಿದರು. ತಾಲೂಕಿನ ಬೆಣ್ಣಂಗೂರು ಗ್ರಾಮದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಶ್ರೀ ಯೋಗಿನಾರೇಯಣ…

ಎಸ್.ಪಿ ಕೆ.ಎಂ.ಶಾಂತರಾಜು ಅಧಿಕಾರ ಸ್ವೀಕಾರ.

ಕೆಜಿಎಫ್:ಬೆಸ್ಕಾಂ ಪೊಲೀಸ್ ಅಧೀಕ್ಷಕರಾಗಿದ್ದ ಕೆ.ಎಂ.ಶಾಂತರಾಜು ಭಾನುವಾರ ಕೆಜಿಎಫ್ ಪೊಲೀಸ್ ಜಿಲ್ಲೆಯ ನೂತನ ವರಿಷ್ಠಾಧಿಕಾರಿಗಳಾಗಿ ನಿಕಟಪೂರ್ವ ವರಿಷ್ಠಾಧಿಕಾರಿಗಳಾದ ಡಾ.ಧರಣಿದೇವಿ ರವರಿಂದ ಅಧಿಕಾರ ವಹಿಸಿಕೊಂಡರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು, ಹಿಂದಿನವರು ಮಾಡಿದ ಉತ್ತಮ ಕಾರ್ಯಗಳನ್ನು ಮುಂದುವರಿಸಲಾಗುವುದು, ಸಾಮಾನ್ಯ…

ಮುಳಬಾಗಿಲು ಸುತ್ತಮುತ್ತಲಿನ ಸರ್ಕಾರಿ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿ.

ಮುಳಬಾಗಿಲು:ನಗರಸಭೆ ೫ ಕಿ.ಮೀ ವ್ಯಾಪ್ತಿಯ ೪೭ ಗ್ರಾಮಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡಿ, ಜಮೀನನ್ನು ಸಕ್ರಮಗೊಳಿಸುವುದನ್ನು ಸರ್ಕಾರ ನಿರ್ಬಂಧಿಸಲಾಗಿದ್ದರೂ ಕೆಲವು ನೌಕರರು ಭೂ ಮಾಫಿಯಾದೊಂದಿಗೆ ಶಾಮೀಲಾಗಿ ವರ್ಷಗಳ ಹಿಂದಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನುಗಳನ್ನು ಪರಭಾರೆ ಮಾಡುತ್ತಿದ್ದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದೇ…

ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಬೆಂಗಳೂರು ಉತ್ತರ ವಿವಿ ೩ನೇ ಘಟಿಕೋತ್ಸವ.

ಕೋಲಾರ:ಬೆಂಗಳೂರು ಉತ್ತರ ವಿವಿಯ ೩ನೇ ಘಟಿಕೋತ್ಸವ ಜು.೪ ರ ಬೆಳಗ್ಗೆ ೧೦-೩೦ ಗಂಟೆಗೆ ನಗರ ಹೊರವಲಯದ ನಂದಿನಿ ಪ್ಯಾಲೇಸ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದು, ಮೂವರು ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಡಾಕ್ಟರೇಟ್, ೪೪ ಮಂದಿ ಪ್ರಥಮ ರ‍್ಯಾಂಕ್,ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳಿಗೆ ಕುಲಾಧಿಪತಿಗಳು…

ಕಂದಾಯ ಇಲಾಖೆಯ ಸಿಬ್ಬಂದಿ ಯಾರಿಗೂ ಹೆದರಬೇಡಿ: ಶಾಸಕ ಎಸ್ಎನ್.

ಬಂಗಾರಪೇಟೆ:ಕಂದಾಯ ಇಲಾಖೆಯ ಸಿಬ್ಬಂದಿ ಯಾರಿಗೂ ಹೆದರಬೇಡಿ, ನಿರ್ಭಯವಾಗಿ ಕೆಲಸ ಮಾಡಿ ,ವಿಳಂಬ ಧೋರಣೆ ಅನುಸರಿಸಬೇಡಿ, ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ,…

ಅಪಘಾತದಲ್ಲಿ ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕಾರು.

ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಗ್ರಾಮದ ಬಳಿ ಅಪಘಾತದಲ್ಲಿ ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಟುಂಬವು ಆಂದ್ರಪ್ರದೇಶದ ಕಡಪದಿಂದ-ಬೆಂಗಳೂರಿಗೆ ಕಡೆಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ…

ಕೋರೆಗಾವ್‌ನ ಬುದ್ಧ ಈ ಮಾಮನ್ನನ್!:ವಿ.ಆರ್.ಸಿ.

ಸಿನಿಮಾ ವಿಮರ್ಶೆ: ʻಪೊಲಿಟಿಕಲ್ ಪವರ್ ಈಸ್ ದ ಮಾಸ್ಟರ್ ಕೀʼ ಎಂದು ಬಾಬಾಸಾಹೇಬರು ಅಂದೇ ಹೇಳಿಬಿಟ್ಟಿದ್ದಾರೆ. ಈ ಪೊಲಿಟಿಕಲ್ ಪವರ್ ಎಂಥ ಕೆಲಸ ಮಾಡುತ್ತದೆಂದು ಭಾರತದ ರಾಜಕೀಯ ಪರಂಪರೆ ಅಂದಿನಿಂದಲೂ ನಿರೂಪಿಸುತ್ತಲೇ ಇದೆ. ಆ ಪರಂಪರೆಯ ಮುಂದುವರಿಕೆಯಾಗಿ ಮಾರಿ ಸೆಲ್ವರಾಜು ʼಮಾಮನ್ನನ್ʼ…

ಶಿವರಾಜ್‌ಕುಮಾರ್-ಧನುಷ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಫಸ್ಟ್ ಲುಕ್ ರಿಲೀಸ್.

ತಮಿಳು ನಟ ಧನುಷ್ ನಟನೆಯ ಮುಂದಿನ ಚಿತ್ರ ಕ್ಯಾಪ್ಟನ್ ಮಿಲ್ಲರ್‌ನ ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ಈ ಚಿತ್ರ ವಿಭಿನ್ನ ಕಾರಣಗಳಿಗೆ ಸಿಕ್ಕಾಪಟ್ಟೆ ಸುದ್ದಿಗೀಡಾಗಿದ್ದು, ತಾರಾಗಣದಿಂದಲೂ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಈ ವರ್ಷ ಈಗಾಗಲೇ ವಾತಿ ಚಿತ್ರದ ಮೂಲಕ ನೂರು ಕೋಟಿ ಬಾಚಿ…

ಭಾರತೀಯ ಸೈಬರ್‌ಸೆಕ್ಯುರಿಟಿ ಕಂಪನಿ:ಸೆಕ್ಯೂರ್‌ಐಸ್ ಸೆಂಟ್ರಲ್ ಬ್ಯಾಂಕಿಂಗ್ ಅವಾರ್ಡ್ಸ್.2023.

ಕೋಲಾರ:ಭಾರತೀಯ ಸೈಬರ್‌ ಸೆಕ್ಯುರಿಟಿ ಸ್ಪೆಷಲಿಸ್ಟ್ ಕಂಪನಿಯಾದ ಸೆಕ್ಯೂರ್‌ಐಸ್ ತನ್ನ ಪ್ರಮುಖ ಸುಪ್‌ಟೆಕ್ ಉತ್ಪನ್ನ ಎಸ್‌ಇ-ರೆಗ್‌ಟ್ರಾಕ್‌ಗಾಗಿ ಸೆಂಟ್ರಲ್ ಬ್ಯಾಂಕಿಂಗ್ ಅವಾರ್ಡ್ಸ್ 2023 ರಲ್ಲಿ ತಂತ್ರಜ್ಞಾನ ಸೇವೆಗಳ ಪ್ರಶಸ್ತಿಯನ್ನು ಪಡೆದಿದೆ. ಸೆಂಟ್ರಲ್ ಬ್ಯಾಂಕಿಂಗ್ ಅವಾರ್ಡ್ಸ್ 2023 ಉನ್ನತ ಮಟ್ಟದ ಹಣದುಬ್ಬರದ ಒತ್ತಡಗಳು, ಕ್ಷಿಪ್ರ ತಾಂತ್ರಿಕ…

ಕನ್ನಡ ಸೇನೆ ನೂತನ ಪದಾಧಿಕಾರಿಗಳಿಗೆ ಸಂಸದ ಎಸ್.ಮುನಿಸ್ವಾಮಿ ಅಭಿನಂದನೆ.

ಕೋಲಾರ:ಕೋಲಾರದ ಪ್ರವಾಸಿ ಮಂದಿರದಲ್ಲಿ ನಡೆದ ಕನ್ನಡ ಸೇನೆಯ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದವರನ್ನು ಸಂಸದ ಎಸ್.ಮುನಿಸ್ವಾಮಿ ಅಭಿನಂದಿಸಿದರು. ನಗರದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ, ಹಿಂದೆಂದಿಗಿಂತಲೂ ಈಗ ಕನ್ನಡ ಪರ ಸಂಘಟನೆಗಳ ಜವಾಬ್ದಾರಿ…

You missed

error: Content is protected !!