• Fri. Oct 18th, 2024

ಕೆಜಿಎಫ್

  • Home
  • ಕೋಲಾರ ಜಿಲ್ಲೆಯಲ್ಲೆ ಮೊದಲ ಸಂಚಾರಿ ರಕ್ತದಾನ ಘಟಕ ಪ್ರಾರಂಭ ರಕ್ತದಾನಿಗಳು ಸದುಪಯೋಗ ಪಡೆಯಿರಿ-ಡಿಹೆಚ್‌ಓ ಡಾ.ಜಗದೀಶ್ ಕರೆ

ಕೋಲಾರ ಜಿಲ್ಲೆಯಲ್ಲೆ ಮೊದಲ ಸಂಚಾರಿ ರಕ್ತದಾನ ಘಟಕ ಪ್ರಾರಂಭ ರಕ್ತದಾನಿಗಳು ಸದುಪಯೋಗ ಪಡೆಯಿರಿ-ಡಿಹೆಚ್‌ಓ ಡಾ.ಜಗದೀಶ್ ಕರೆ

ಕೋಲಾರ ಲಯನ್ಸ್ ರಕ್ತ ನಿಧಿ ಕೇಂದ್ರದ ವತಿಯಿಂದ ಜಿಲ್ಲೆಯಲ್ಲೆ ಮೊಟ್ಟ ಮೊದಲ ಸಂಚಾರಿ ರಕ್ತದಾನ ಘಟಕವನ್ನು ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಪ್ರಾರಂಭಿಸಿದ್ದು, ರಕ್ತದಾನಿಗಳು ಸಂಚಾರಿ ರಕ್ತದಾನ ಘಟಕದ ಸದುಪಯೋಗವನ್ನು ಪಡೆಯಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ…

ಅಗ್ನಿಪಥ ಯೋಜನೆಯಡಿ ನೇಮಕಕ್ಕಾಗಿ ಯುವಕ ಯುವತಿಯರಿಗೆ ಜೂ.೧೫ರಿಂದ ಕೋಲಾರ ಕ್ರೀಡಾ ಸಂಘದಿ0ದ ಉಚಿತ ತರಬೇತಿ

ಅಗ್ನಿಪಥ ಯೋಜನೆಯಡಿ ನೇಮಕಕ್ಕಾಗಿ ಯುವಕ ಯುವತಿಯರಿಗೆ ಜೂ.೧೫ರಿಂದ ಕೋಲಾರ ಕ್ರೀಡಾ ಸಂಘದಿ0ದ ಉಚಿತ ತರಬೇತಿ ಕೋಲಾರ: ನಗರದ ಕೋಲಾರ ಕ್ರೀಡಾ ಸಂಘದ ವತಿಯಿಂದ ಭಾರತೀಯ ಸೈನ್ಯಕ್ಕೆ ಸೇರ ಬಯಸುವ ಯುವಕ ಯುವತಿಯರಿಗೆ ಜೂ.೧೫ ರಿಂದ ಉಚಿತ ದೈಹಿಕ ತರಬೇತಿಯನ್ನು ಆರಂಭಿಸಲಿದ್ದು, ಆಸಕ್ತರು…

ಅಚೀವರ‍್ಸ್ ಇಂಗ್ಲೀಷ್ ಅಕಾಡೆಮಿಯಲ್ಲಿ ಕೇಂದ್ರ ಹಾಗೂ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷಗಳಿಗೆ ಉಚಿತ ತರಬೇತಿ ಶಿಬಿರ

ಕೆಪಿಎಸ್‌ಸಿ, ಪಿಡಿಒ, ಪಿಎಸ್‌ಐ, ಎಸ್.ಎಸ್.ಸಿ, ಗ್ರೂಪ್ “ಸಿ”,ಗ್ರೂಪ್”ಡಿ” ಮೊದಲಾದ ಕೇಂದ್ರ ಹಾಗೂ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷಗಳಿಗೆ ಉಚಿತ ತರಬೇತಿ ಶಿಬಿರ ಕೋಲಾರ : ಕೆ.ಎ.ಎಸ್.ಪಿಎಸ್‌ಐ, ಎಫ್‌ಡಿಎ, ಎಸ್‌ಡಿಎ, ಪಿಡಿಒ, ಗ್ರೂಪ್ ಸಿ, ಗ್ರೂಪ್ ಡಿ, ಎಸ್.ಎಸ್.ಸಿ, ಪೊಲೀಸ್ ಕಾನ್‌ಸ್ಟೇಬಲ್ ಹಾಗೂ…

ಇಲ್ಲಿ ನ್ಯಾಯ ತೋರುತ್ತಿದೆಯೇ? ನಾನು ನನ್ನ ಇಡೀ ಜೀವನವನ್ನು ನ್ಯಾಯಕ್ಕಾಗಿ ಕಾಯುವುದರಲ್ಲೇ ಕಳೆದಿದ್ದೇನೆ. ನನಗೆ ಈಗ ಸಿಕ್ಕಿರುವುದು ನ್ಯಾಯವೇ? – ಇದು ಹತ್ಯಾಕಾಂಡದಲ್ಲಿ ಬದುಕುಳಿದ ತಾಯಿಯ ಅಳಲು. ಪ್ರಬಲ ಜಾತಿಗರು ತಮ್ಮ ಪ್ರಾಬಲ್ಯ ತೋರಿಸಿಕೊಳ್ಳಲು ನಡೆಸಿದ ರಕ್ತದೋಕುಳಿಯ ಕಥನವಿದು.

‘ವಿಳಂಬ ನ್ಯಾಯವೆಂದರೆ ನ್ಯಾಯದ ನಿರಾಕರಣೆ’ ಇದು ಇಂಗ್ಲೆಂಡ್‌ನ ಮಾಜಿ ಪ್ರಧಾನಿ ವಿಲಿಯಂ ಎಡ್ವರ್ಡ್ ಗ್ಲಾಡ್‌ಸ್ಟೋನ್ ಅವರ ಹೇಳಿಕೆ. ‘ನ್ಯಾಯದಾನವು ವಿಳಂಬವಾದರೆ ಅದೂ ಕೂಡ ಅನ್ಯಾಯವೇ’ ಎಂಬುದು ಅದರ ಅರ್ಥ. ಇದು ಭಾರತದ ನ್ಯಾಯ ವ್ಯವಸ್ಥೆಗೆ ಚೆನ್ನಾಗಿ ಅನ್ವಯಿಸುತ್ತದೆ. ಏಕೆಂದರೆ, ಭಾರತದಲ್ಲಿಯೂ ಹಲವಾರು…

ನಿರ್ಲಕ್ಷ್ಯಕ್ಕೆ ಒಳಗಾದ ಇತಿಹಾಸ ಗರ್ಭದಲ್ಲೊಂದು ‘ದಂಡು ಮೇಸ್ತ್ರಿ ದಲಿತ ಕುಟ್ಟ್ಯಪ್ಪನ’ “ಸುವರ್ಣ ಮಹಲ್” ಬಂಗಲೆ !!!

ಕೋಲಾರ ಚಿನ್ನದ ಗಣಿ ಪ್ರದೇಶ (KGF) ಅದೆಷ್ಟೋ ಕೌತುಕ ಗಳನ್ನು ತನ್ನ ಒಡಲಲ್ಲಿಟ್ಟು ಕೊಂಡು ಪೊರೆಯುತ್ತಿದೆಯೋ ಗೊತ್ತಿಲ್ಲ!? ಗಣಿ ಕತ್ತಲ ಸುರಂಗಗಳಲ್ಲಿ ಟನ್ ಗಟ್ಟಲೆ ಚಿನ್ನ ಬಗೆದ ನೂರಾರು ಕಾರ್ಮಿಕರಿಗೆ ಮೇಸ್ತ್ರಿಯಾಗಿದ್ದ ಅಸ್ಪೃಶ್ಯನೊಬ್ಬನ ಐತಿಹಾಸಿಕ ಜೀವನಗಾಥೆಯನ್ನು ಮೊಟ್ಟಮೊದಲ ಬಾರಿಗೆ ಇತಿಹಾಸ ಗರ್ಭದಿಂದ…

ಎಂವಿಜೆ ಕಾಲೇಜಿನ ಆಡಳಿತ ಮಂಡಳಿ ಕಿರುಕುಳಕ್ಕೆ ಪ್ರತಿಭಾವಂತೆ ಬಲಿ ಘಟನೆ ಮರುಕಳಿಸದಂತೆ ಇಡೀ ಸಮಾಜ ಒತ್ತಡ ಹಾಕಲಿ-ನಾರಾಯಣಸ್ವಾಮಿ

ಮೆರಿಟ್ ರ‍್ಯಾಂಕ್ ಗಳಿಸಿ ಉಚಿತವಾಗಿ ಸರ್ಕಾರಿ ಕೋಟಾದಡಿ ಮೆಡಿಕಲ್ ಸೀಟ್ ಪಡೆದಿದ್ದ ಹಿಂದುಳಿದ ಯಾದವ ಸಮುದಾಯದ ವಿದ್ಯಾರ್ಥಿನಿ ದರ್ಶಿನಿ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸಮಾಜದ ಎಲ್ಲಾ ಸಮುದಾಯಗಳು ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ರಚನೆಗೆ ಸರ್ಕಾರದ ಮೇಲೆ ಒತ್ತಡ…

ಕೋಲಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟಕ್ಕೆ ರವೀಂದ್ರ ಜಿಲ್ಲಾಧ್ಯಕ್ಷ

ಕೋಲಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾಗಿ ಎಂ.ವಿ.ರವೀಂದ್ರ ಸರ್ವಾನುಮತದಿಂದ ಆಯ್ಕೆಯಾದರು. ಕೋಲಾರ ನಗರದ ಪತ್ರಕರ್ತ ಭವನದಲ್ಲಿ ಸೋಮವಾರ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಮ್ಮತದಿಂದ ಅವರು ಆಯ್ಕೆ ಆದರು. ಈ ಸಂಧರ್ಭದಲ್ಲಿ ಮಾತನಾಡಿದ…

ಗೋಕುಲ ಮಿತ್ರಬಳಗದಿಂದ ವಿವಿಧ ಕ್ಷೇತ್ರಗಳ ನಾಲ್ವರು ಸಾಧಕರಿಗೆ ಸನ್ಮಾನ ಪೊಲೀಸ್ ಸುರೇಶ್,ಯೂನುಸ್,ಮುನಿಯಪ್ಪ,ಸಹಕಾರಿ ಸುರೇಶ್‌ಗೆ ಅಭಿನಂದನೆ

ಕೋಲಾರ ನಗರದ ಗೋಕುಲ ಮಿತ್ರಬಳಗದಿಂದ ಪೊಲೀಸ್, ಪತ್ರಿಕೋದ್ಯಮ,ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕೋಲಾರ ನಗರ ಹೊರವಲಯದ ಇ-ಪ್ಯಾಕ್ಟ್ ಶಿವಕುಮಾರ್ ಅವರ ತೋಟದಲ್ಲಿ ನಡೆದ ಸಮಾಂಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಮುಖ್ಯಮಂತ್ರಿಗಳ ಸೇವಾ ಪದಕ ವಿಜೇತ ಸುರೇಶ್, ಅಖಿಲ ಭಾರತ ಪತ್ರಿಕಾ…

ತೆಲುಗು ನಟ ಬಾಲಕೃಷ್ಣ ಜನ್ಮದಿನಾಚರಣೆ ಕಿಲಾರಿಪೇಟೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ

ತೆಲುಗಿನ ಖ್ಯಾತ ಚಿತ್ರನಟ ನಂದಮೂರಿ ಬಾಲಕೃಷ್ಣ ಅವರ ೬೪ನೇ ವರ್ಷದ ಹುಟ್ಟುಹಬ್ಬವನ್ನು ಕೋಲಾರ ನಗರದ ಕಿಲಾರಿಪೇಟೆಯಲ್ಲಿ ಅವರ ಅಭಿಮಾನಿಗಳು ಭಾನುವಾರ ರಾತ್ರಿ ಕೇಕ್ ಕತ್ತರಿಸಿ ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿಗಳು, ಖ್ಯಾತ ನಟ ಹಾಗೂ ಆಂಧ್ರದ ಮಾಜಿ ಮುಖ್ಯಮಂತ್ರಿ…

ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಸಂಭ್ರಮದ ಚಾಲನೆ ಜಾತಿ,ಧರ್ಮ ಬೇಧವಿಲ್ಲದೇ ಐದು ಗ್ಯಾರೆಂಟಿ ಈಡೇರಿಸುತ್ತೇವೆ-ಬೈರತಿ ಸುರೇಶ್

ಜಾತಿ,ಧರ್ಮ,ಶ್ರೀಮಂತ,ಬಡವ ಯಾವುದೇ ಬೇಧವಿಲ್ಲದೇ ಎಲ್ಲಾ ಮಹಿಳೆಯರಿಗೂ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಮ್ಮನ್ನು ನಂಬಿ ಮತ ನೀಡಿದ ಮತದಾರರಿಗೆ ದ್ರೋಹ ಬಗೆಯದೇ ಎಲ್ಲಾ ಐದು ಗ್ಯಾರೆಂಟಿಗಳನ್ನು ಕಾರ್ಯಗತಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಿಸಿದರು. ಕೋಲಾರ…

You missed

error: Content is protected !!