• Mon. Apr 29th, 2024

ಶ್ರೀನಿವಾಸಪುರ

  • Home
  • MP ಬಂದಾಗ ಶಾಸಕರ ಅಭಿಮಾನಿಗಳಿಂದ ಬಾಯ್ ಕಾಟ್:ಗೋವಿಂದರಾಜು.

MP ಬಂದಾಗ ಶಾಸಕರ ಅಭಿಮಾನಿಗಳಿಂದ ಬಾಯ್ ಕಾಟ್:ಗೋವಿಂದರಾಜು.

ಬಂಗಾರಪೇಟೆ:ಕೋಲಾರದ ರಂಗಮಂದಿರದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸಂಸದ ಎಸ್ ಮುನಿಸ್ವಾಮಿ ಉಸ್ತುವಾರಿ ಸಚಿವರ ಪಕ್ಕದಲ್ಲಿರುವ ಎಲ್ಲರೂ ಭೂಗಳ್ಳರೆಂದು ಶಾಸಕರಿಗೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಆರೋಪ ಮಾಡಿರುವುದು ಶೋಭೆ ತರುವಂತದ್ದಲ್ಲ ಎಂದು ಡಿಸಿಸಿ ಬ್ಯಾಂಕ್ ನಿರ್ಧೇಶಕ ಪಿಚ್ಚಹಳ್ಳಿ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.…

METRO:ವಿಡಿಯೋಗಾಗಿ ಟಿಕೆಟ್ ಇಲ್ಲದೆ ಯೂಟ್ಯೂಬರ್ ಮೆಟ್ರೋ ಪ್ರಯಾಣ:ಕ್ರಮಕ್ಕೆ ಮುಂದಾದ ಮೆಟ್ರೋ.

ಉಚಿತವಾಗಿ ನಮ್ಮ ಮೆಟ್ರೋದಲ್ಲಿ ಹೇಗೆ ಪ್ರಯಾಣಿಸಬಹುದು ಎಂದು ತೋರಿಸಿಕೊಟ್ಟ ಖ್ಯಾತ ವಿದೇಶಿ ಯೂಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮದ ಕಾಮಿಡಿ ಸ್ಟಾರ್ ಫಿಡಿಯಾಸ್ ಪನಾಯೊಟೌ ಅವರ ವಿರುದ್ಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಿದೆ. ಬಿಲಿಯನೇರ್ ಎಲೋನ್…

Cauvery Dispute:ಕಾವೇರಿ ನೆಪದಲ್ಲಿ ಬಿಜೆಪಿ & ಜೆಡಿಎಸ್ ರಾಜಕೀಯ:ಸಿಎಂ ಸಿದ್ದರಾಮಯ್ಯ.

ಬೆಂಗಳೂರು:ತಮಿಳುನಾಡಿಗೆ ಕಾವೇರಿ ಹರಿದು ಹೋಗುತ್ತಿದ್ದರೆ ಕರ್ನಾಟಕದ ಜಲಾಶಯಗಳು ಖಾಲಿ ಆಗುತ್ತಿವೆ. ಈ ಸಂದರ್ಭದಲ್ಲಿ, ತಮಿಳುನಾಡಿಗೆ ಹೆಚ್ಚು ನೀರು ಬಿಡಬೇಕು ಎಂಬ ಆಘಾತವು ಎದುರಾಗಿದೆ. ಆದರೆ ಈ ವಿಚಾರ ಮತ್ತೆ ರಾಜಕೀಯ ದಾಳವಾಗಿದ್ದು ಬಿಜೆಪಿ & ಜೆಡಿಎಸ್ ವಿರುದ್ಧ ಕಾಂಗ್ರೆಸ್ ರೊಚ್ಚಿಗೆದ್ದಿದೆ. ಸ್ವತಃ…

ಕೋಲಾರದಲ್ಲಿ ಏಕವಚನದಲ್ಲಿ ಬೈದಾಡಿಕೊಂಡ ಶಾಸಕ ಸಂಸದ.

ಕೋಲಾರದಲ್ಲಿ ನದಲ್ಲಿ ಬೈದಾಡಿಕೊಂಡ . KOLARA:ಕೋಲಾರ ಬ್ರೇಕಿಂಗ್ – ಶಾಸಕ ಎಸ್.ಎನ್.ನಾರಾಯಸ್ವಾಮಿ, ಸಂಸದ ಎಸ್.ಮುನಿಸ್ವಾಮಿ ನಡುವೆ ವಾಗ್ವಾದ. – ನಗರದ ರಂಗಮಂದಿರದಲ್ಲಿ ನಡೆಯುತ್ತಿರುವ‌ ಜಿಲ್ಲಾ ಜನತಾ ದರ್ಶನ ಕಾರ್ಯಕ್ರಮದಲ್ಲಿ ನಡೆದ ಮಾತಿನ ಚಕಮಕಿ. – ಸಂಸದ ಮುನಿಸ್ವಾಮಿ ಅವರನ್ನು ಕಾರ್ಯಕ್ರಮದ ವೇದಿಕೆಯಿಂದ…

ಅಂತರ್ಜಾತಿ ಅರೇಂಜ್ ಮದುವೆಗಳಿಂದ ಜಾತಿ ಅಸಮಾನತೆಗೆ ನಿವಾರಣೆ ಸಾಧ್ಯ – ಚೇತನ್ ಅಹಿಂಸಾ.

ಕೋಲಾರ: ಅಂತರ್ಜಾತಿಯ ವಿವಾಹಗಳು ಕೇವಲ ಪ್ರೀತಿಯ ವಿವಾಹಗಳಿಗೆ ಸೀಮಿತವಾಗದೆ, ಅರೇಂಜ್ ಮದುವೆಗಳಾಗುವಂತಾದರೆ ಜಾತಿ ಅಸಮಾನತೆಯ ವ್ಯವಸ್ಥೆಯನ್ನು ನಿವಾರಿಸಲು ಸಾಧ್ಯವಾಗುತ್ತದೆಯೆಂದು ಚಿತ್ರನಟ ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಹೇಳಿದರು. ನಗರದ ಅಂತರಗಂಗೆ ಬುದ್ದಿಮಾಂದ್ಯರ ಆಶ್ರಮದಲ್ಲಿ ವಕೀಲ ಜೋಡಿಗಳಾದ ಆರ್.ಎನ್.ಗಾಯಿತ್ರಿ ಹಾಗೂ ಎಸ್.ಎನ್.ಬೀರಾಜ್‌ರ ಮಂತ್ರ…

BEEF:ಗೋಮಾಂಸ ಸಾಗಟ, ಶ್ರೀರಾಮ ಸೇನೆ ಕಾರ್ಯಕರ್ತರಿಂದ ತಡೆ:ಕಾರಿಗೆ ಬೆಂಕಿ.

ದೊಡ್ಡಬಳ್ಳಾಪುರ:ಆಂದ್ರದಿಂದ ಬೆಂಗಳೂರಿಗೆ ಗೋಮಾಂಸ ಸಾಗಿಸುತ್ತಿದ್ದ ವಾಹನಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು ಇಂದು ಮುಂಜಾನೆ ಪ್ರವಾಸಿ ಮಂದಿರದ ಬಳಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾರೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶ್ರೀರಾಮಸೇನೆಯ ಮುಂಖಡ ಸುಂದರೇಶ್ ನರಗಲ್ ಮಾತನಾಡಿ  ಹಿಂದೂಪುರದಿಂದ ಕರ್ನಾಟಕದ…

ಶಾಸಕಿ ಡಾ.ರೂಪಕಲಾರಿಂದ ವಸತಿ ಸಮುಚ್ಚಯಗಳ ಉದ್ಘಾಟನೆ.

ಇಂದು ಶಾಸಕಿ ಡಾ.ರೂಪಕಲಾರಿಂದ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕೆ.ಜಿ.ಎಫ್. ನಗರ ಸಭೆಯ ಪೌರಕಾರ್ಮಿಕರಿಗೆ ವಾರ್ಡ್ ಸಂ.35 ರ ಸೂರಹಳ್ಳಿ ಬಳಿ ನಿರ್ಮಾಣ ಮಾಡಿರುವ ವಸತಿ ಸಮುಚ್ಚಯಗಳ ಉದ್ಘಾಟನೆ ನೆರವೇರಿಸಲಾಯಿತು. ಈ ವೇಳೆ ಶಾಸಕಿ ಡಾ.ರೂಪಕಲಾ ಮಾತನಾಡಿ, ಪ್ರತಿ ದಿನ ನಗರದ ಸ್ವಚ್ಚತೆಗೆ…

ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಎನ್‌. ಎಮ್ ಸುರೇಶ್ ಆಯ್ಕೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಎನ್‌. ಎಮ್ ಸುರೇಶ್ ಚುನಾಯಿತರಾಗಿದ್ದಾರೆ. ಇಂದು(ಸೆಪ್ಟೆಂಬರ್ 23) ಫಿಲ್ಮ್ ಚೇಂಬರ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೀತು. ಚುನಾವಣೆ ಬಳಿಕ ಮತ ಎಣಿಕೆಯಾಗಿದ್ದು ಇದೀಗ ಫಲಿತಾಂಶ ಹೊರಬಿದ್ದಿದೆ. ಚುನಾವಣೆಗೆ ಒಟ್ಟು…

scout-guide:ಬಂಗಾರಪೇಟೆಯಲ್ಲಿ ಸ್ಕೌಟ್-ಗೈಡ್ ಮಕ್ಕಳ ಗೀತ ಗಾಯನ ಸ್ಪರ್ಧೆ.

ಪಟ್ಟಣದ  ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಸ್ಕೌಟ್-ಗೈಡ್ ಮಕ್ಕಳ ತಾಲ್ಲೂಕು ಮಟ್ಟದ ಗೀತಾ ಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಶ್ರೀ ಎನ್ ಎಂ ಶಂಕರಪ್ಪ ಉಪಪ್ರಾಂಶುಪಾಲರು ಮತ್ತು ಸ್ಥಳೀಯ ಸಂಸ್ಥೆ ನೂತನ ಅಧ್ಯಕ್ಷರು ಡ್ರಮ್ಸ್  ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು…

Bengaluru Bandh:ಕಾವೇರಿ ಕಿಚ್ಚು-ಬೆಂಗಳೂರು ಬಂದ್‌ಗೆ ವಿವಿಧ ಸಂಘಟನೆಗ ಕರೆ, ಬಿಜೆಪಿ ಬೆಂಬಲ.

ಬೆಂಗಳೂರು:ಜಲವಿವಾದದಲ್ಲಿ ಕರ್ನಾಟಕ ಅಥವಾ ತಮಿಳುನಾಡು ಪರವಾಗಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಇದು ವಿರೋಧ ಪಕ್ಷಗಳ ಹಾಗೂ ರೈತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ಬಿಜೆಪಿಯೂ ಬೆಂಬಲ ವ್ಯಕ್ತಪಡಿಸಿದೆ.…

You missed

error: Content is protected !!