• Sat. Apr 27th, 2024

ನಮ್ಮ ಕೋಲಾರ

  • Home
  • ಪ್ರಜಾಗಾಯಕ ಗದ್ದರ್‌ಗೆ ಸಾಮಾಜಿಕ ಹೋರಾಟಗಾರರು ಹಾಗೂ ಕಲಾವಿದರ ಶ್ರದ್ದಾಂಜಲಿ

ಪ್ರಜಾಗಾಯಕ ಗದ್ದರ್‌ಗೆ ಸಾಮಾಜಿಕ ಹೋರಾಟಗಾರರು ಹಾಗೂ ಕಲಾವಿದರ ಶ್ರದ್ದಾಂಜಲಿ

ಪ್ರಜಾಗಾಯಕ ಕ್ರಾಂತಿಕಾರಿ ಕವಿ ಗದ್ದರ್ ಎಂದೇ ಕರೆಯಲ್ಪಡುವ ಗುಮ್ಮಡಿ ವಿಠ್ಠಲ್ ರಾವ್ (೭೪) ರವಿವಾರ ಮದ್ಯಾಹ್ನ ನಿಧನರಾದ ಹಿನ್ನಲೆಯಲ್ಲಿ ಕೋಲಾರದ ನಚಿಕೇತ ನಿಲಯದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂದೆ ವಿವಿಧ ಸಾಮಾಜಿಕ ಹೋರಾಟಗಾರರಿಂದ ಗದ್ದರ್ ಭಾವಚಿತ್ರಕ್ಕೆ ದೀಪ ಹಿಡಿದು ಶ್ರದ್ದಾಂಜಲಿ ನಡೆಸಲಾಯಿತು. ಕಳೆದ…

2ನೇ ತರಗತಿ ಮಗುವಿನ ಮೇಲೆ ಅತ್ಯಾಚಾರಯತ್ನ:ಬಾಲಪರಾಧಿ ಬಂಧನ.

2ನೇ ತರಗತಿ  : . ಬಂಗಾರಪೇಟೆ:16 ವರ್ಷದ  ಬಾಲಕನೊಬ್ಬ 2 ನೇ ತರಗತಿ ಓದುತ್ತಿರುವ ಮಗುವಿನ ಮೇಲೆ ಅತ್ಯಾಚಾರಯತ್ನ ನಡೆಸಿರುವ ಘಟನೆ ಬಂಗಾರಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 2 ನೇ ತರಗತಿ ಮಗುವನ್ನು ತಂದೆ ಕರೆಯುತ್ತಿದ್ದಾರೆ ಎಂದು ಸುಳ್ಳು ಹೇಳಿ…

ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೆಟೊ ನಾಶಮಾಡಿದ ಕಿಡಿಗೇಡಿಗಳು.

ಬಂಗಾರಪೇಟೆ:ಟೊಮೆಟೊ ಬೆಲೆ ಗಗನಕ್ಕೇರಿರುವ ಹಿನ್ನಲೆ ಅಲ್ಲಲ್ಲಿ ಕಳ್ಳತನ ಸೇರಿದಂತೆ ಬೆಳೆ ನಾಶ ಪ್ರಕರಣಗಳು ಹೆಚ್ಚಾಗಿ ಕೇಳಿ ಬಂದಿದೆ. ತಾಲೂಕಿನ ಎಸ್.ಮಾದಮಂಗಲ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಟೊಮ್ಯಾಟೊ ಗಿಡಗಳನ್ನ ಕಿಡಿಗೇಡಿಗಳು ಬುಡ ಸಮೇತ ನಾಶ ಮಾಡಿದ್ದಾರೆ. ಮಾದಮಂಗಲ ಗ್ರಾಮದ ವೆಂಕಟಸ್ವಾಮಿ ಎಂಬ ರೈತ…

ಅಪ್ರತಿಮ ಕ್ರಾಂತಿಕಾರಿ ಹಾಡುಗಾರ, ಆಶುಕವಿ ಗದ್ದರ್ ಈ ದೇಶದ ಕೋಟ್ಯಂತರ ಹೋರಾಟಗಾರರಿಗೆ ಸ್ಪೂರ್ತಿಯ ಚಿಲುಮೆ.

ಕ್ರಾಂತಿ ಕಾರಿಗಳ ಪಾಲಿನ ಕಂಚಿನ ಕಂಠದ ಗಾಯಕ ಗದ್ದರ್ ಇಂದು ತಮ್ಮ 74ನೆಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸರಿ ಸುಮಾರು ಐದು ದಶಕಗಳ ಕಾಲ ದೇಶದ ಕಾರ್ಮಿಕ, ರೈತ, ದಲಿತ ಚಳುವಳಿಗಳೊಂದಿಗೆ ಅವಿನಾಭಾವ ಸಂಭಂಧವಿಟ್ಟುಕೊಂಡು. ಸಮ ಸಮಾಜದ ಕಲ್ಪನೆಯೊಂದಿಗೆ ನವ ಭಾರತದ ಸಾಕಾರಕ್ಕಾಗಿ…

ಕರ್ನಾಟಕದಲ್ಲಿ ಕನ್ನಡ ಭಾಷೆ ಬಹುಸಂಖ್ಯಾತ ಜನರಿಗೆ ಅನ್ನದ ಭಾಷೆ.

By-ನಂದಕುಮಾರ್  ಕುಂಬ್ರಿಉಬ್ಬು. ಜನಸಾಮಾನ್ಯರ ಬಳಕೆಯ ಪದಗಳನ್ನು ಭಾಷೆಯೊಂದು ಒಳಗೂಡಿಸಿಕೊmಡಾಗ ಹಲವರು ಆರೋಪಿಸುವ ರೀತಿಯ ಶಬ್ಧ ಸಂಪತ್ತಿನ ಕೊರತೆಗಳು,  ರ್ಯಾಯ ಪದಗಳ ಕೊರತೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಅಗ ಸಂಸ್ಕೃತವನ್ನೋ ಇಲ್ಲವೇ ಆಂಗ್ಲವನ್ನೋ ಎಲ್ಲದಕ್ಕೂ ಆಶ್ರಯಿಸಬೇಕಾದ ಅಗತ್ಯ ಕಡಿಮೆಯಾಗುತ್ತದೆ. ಪಟ್ಟಭದ್ರ ಹಿತಾಸಕ್ತಿಗಳ ಭಾಷಾ ಹೇರಿಕೆಗಳು ಹಾಗೂ…

ಟಿ20, ಮತ್ತೆ ಎಡವಿದ ಭಾರತ:ಎರಡನೆ ಪಂದ್ಯದಲ್ಲೂ ವಿಂಡೀಸ್ ಗೆ ಗೆಲುವು.

ಬೌಲರ್‌ಗಳಾದ ಅಕೆಲ್ ಹೊಸೈನ್(16), ಅಲ್ಜಾರಿ ಜೋಸೆಫ್(10) ಅವರ ತಾಳ್ಮೆಯ ಬ್ಯಾಟಿಂಗ್‌ ಹಾಗೂ ನಿಕೋಲಸ್ ಪೂರನ್ (67) ಭರ್ಜರಿ ಅರ್ಧ ಶತಕದ ನೆರವಿನಿಂದ ವೆಸ್ಟ್‌ ಇಂಡೀಸ್‌ ತಂಡ ಭಾರತದ ವಿರುದ್ಧ ಸತತ ಎರಡನೇ ಗೆಲುವು ದಾಖಲಿಸಿತು. ಟೀಂ ಇಂಡಿಯಾ ನೀಡಿದ 153 ರನ್…

ಸ್ಯಾಂಡಲ್‌ವುಡ್ ಮೇಲೆ ಪರಭಾಷಾ ಸಿನಿಮಾಗಳ ಸವಾರಿ:ಕನ್ನಡ ಸಿನಿರಸಿಕರು ಬೇಸರ.

ಕರ್ನಾಟಕದಲ್ಲಿ ಮತ್ತೆ ಪರಭಾಷಾ ಸಿನಿಮಾಗಳ ಹಾವಳಿ ಶುರುವಾಗಿದೆ. ಅದ್ಯಾವ ಮಟ್ಟಿಗೆ ಅಂದರೆ ಬೆಂಗಳೂರಿನ ಕೆ. ಜಿ ರಸ್ತೆಯ ಮೇನ್ ಥಿಯೇಟರ್‌ಗಳಲ್ಲೇ ಪರಭಾಷಾ ಸಿನಿಮಾಗಳು ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಹಿಂದೆ ಬಿದ್ದು ಕನ್ನಡದಲ್ಲಿ ಸಿನಿಮಾಗಳ ರಿಲೀಸ್ ಕಮ್ಮಿ ಆಗ್ತಿದೆ. ಹಾಗಾಗಿ…

ಜೈನ್ ಕಾಲೇಜಿನಲ್ಲಿ ಡಾ.ಜಿ.ನಾರಾಯಣ ರವರ ಜನ್ಮ ಶತಮಾನೋತ್ಸವ.

ಕೆಜಿಎಫ್:ನೂರು ವರ್ಷಗಳ ಬಳಿಕ ಒಬ್ಬ ವ್ಯಕ್ತಿಯನ್ನು ನಾವು ಸ್ಮರಣೆ ಮಾಡಿಕೊಳ್ಳುತ್ತಿದ್ದೇವೆ ಎಂದರೆ ಆ ವ್ಯಕ್ತಿಯ ಪರಂಪರೆ ಮತ್ತು ಆ ವ್ಯಕ್ತಿ ಈ ನಾಡಿಗೆ ಸಲ್ಲಿಸಿದ ಸೇವೆ ಮತ್ತು ಹಿರಿತನವನ್ನು ಎತ್ತಿ ತೋರಿಸುತ್ತದೆ ಎಂದು ನಾಡೋಜ ಡಾ.ಜಿ.ನಾರಾಯಣ ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ…

ನಮ್ಮನ್ನು ಹಿಂದಿಯ ಗುಲಾಮರಾಗಿಸಲು ಸಾಧ್ಯವಿಲ್ಲ:ಸ್ಟಾಲಿನ್ ತಿರುಗೇಟು.

ಯಾವುದೇ ರೀತಿಯ ಹಿಂದಿ ಪ್ರಾಬಲ್ಯ ಮತ್ತು ಹೇರಿಕೆಯನ್ನು ತಮಿಳುನಾಡು ರಾಜ್ಯವು ತಿರಸ್ಕರಿಸುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿಧಾನವಾಗಿಯಾದರೂ ಹಿಂದಿ ಭಾಷೆಯನ್ನು ವಿರೋಧವಿಲ್ಲದೆ ಸ್ವೀಕರಿಸಬೇಕು ಎಂಬ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಟ್ವಿಟ್…

ಕರ್ನಾಟಕದಲ್ಲಿ ತಮಿಳಲ್ಲೇ ‘ಜೈಲರ್’ ಆರ್ಭಟ:ಶಿವಣ್ಣ ಅಭಿಮಾನಿಗಳು ಬೇಸರ.

ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ನಟಿಸಿದ್ದಾರೆ. ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿದ್ದಾರೆ. ಆದರೆ ಬೆಂಗಳೂರಿನಲ್ಲಿ ಬೆರಳೆಣಿಯಷ್ಟು ಕನ್ನಡ ಶೋಗಳನ್ನು ಕೊಟ್ಟು 500ಕ್ಕೂ ಹೆಚ್ಚು ತಮಿಳು ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಇದು ಸಹಜವಾಗಿಯೇ ಕನ್ನಡ ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ.…

You missed

error: Content is protected !!