• Sun. Sep 22nd, 2024

ತಾಲ್ಲೂಕು ಸುದ್ದಿ

  • Home
  • ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕಾಗಿ ಸಂವಿಧಾನ ರಕ್ಷಿಸಿ-ಪ್ರಜಾಪ್ರಭುತ್ವ ಉಳಿಸಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಸಮಾಜ ಮತ್ತು ಸರಕಾರದಲ್ಲಿ ಸಂವಿಧಾನದ ಆಶಯಗಳು ಪ್ರತಿಫಲನಗೊಳ್ಳಬೇಕು-ಸುದರ್ಶನ್

ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕಾಗಿ ಸಂವಿಧಾನ ರಕ್ಷಿಸಿ-ಪ್ರಜಾಪ್ರಭುತ್ವ ಉಳಿಸಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಸಮಾಜ ಮತ್ತು ಸರಕಾರದಲ್ಲಿ ಸಂವಿಧಾನದ ಆಶಯಗಳು ಪ್ರತಿಫಲನಗೊಳ್ಳಬೇಕು-ಸುದರ್ಶನ್

ಭಾರತದ ಸಂವಿಧಾನವನ್ನು ಪ್ರತಿಯೊಬ್ಬರೂ ಅರಿತುಕೊಂಡು ಅಳವಡಿಸಿಕೊಂಡು ಅನುಸರಿಸುವ ಮೂಲಕ ಗಟ್ಟಿಗೊಳಿಸಬೇಕೆಂದು ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹೇಳಿದರು. ಕೋಲಾರ ನಗರದ ಸ್ಕೌಟ್ಸ್ ಗೈಡ್ಸ್ ಭವನದಲ್ಲಿ ಗುರುವಾರ ಕರ್ನಾಟಕ ದಲಿತ ಪ್ರಜಾ ಸೇನೆ ೭೩ ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯ ಸಂವಿಧಾನೋತ್ಸವದ ಅಂಗವಾಗಿ ಆಯೋಜಿಸಿದ್ದ…

ಜ.೧೪ ರಂದು ವಿವೇಕ್ ಇನ್ಫೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಮಾಹಿತಿ ಮೇಳ‌ ಸಾಧಕರಿಗೆ ಸನ್ಮಾನ

ಕೋಲಾರ ನಗರದ ವಿವೇಕ್ ಇನ್ಫೋಟೆಕ್‌ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯ ವತಿಯಿಂದ ಜ.೧೪ ರ ಶನಿವಾರ ಬೆಳಿಗ್ಗೆ ೯.೩೦ ಗಂಟೆಗೆ ಇಲ್ಲಿನ ಟಿ.ಚನ್ನಯ್ಯ ರಂಗಮಂದಿರದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕುರಿತು ಮಾಹಿತಿ ಮೇಳ, ಸಾಧಕರಿಗೆ ಸನ್ಮಾನ ಹಾಗೂ ಸಂವಾದ, ಸಂಸ್ಥೆಯ ೫ನೇ…

ಕೋಲಾರದಲ್ಲಿ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ – ಸಿಹಿ ಹಂಚಿ ಸಂಭ್ರಮಾಚರಣೆ

  ವಿಶ್ವ ಯುವಕರ ದಿನಾಚರಣೆ ಪ್ರಯುಕ್ತ ಕೋಲಾರ ನಗರದ ವಿವಿಧ ಕಡೆ ಸ್ವಾಮಿ ವಿವೇಕಾನಂದರ ೧೬೦ನೇ ಜನ್ಮ ದಿನಾಚರಣೆಯನ್ನು ಅತ್ಯಂತ ಗೌರವ ಪ್ರೀತಿಯಿಂದ ಆಚರಿಸಲಾಯಿತು. ನಗರದ ಅಮಾನಿಕೆರೆಯ ಸಮೀಪದ ಶ್ರೀ ನಾರಾಯಣಿ ಪಿಯು ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಉತ್ಸಾಹದಿಂದ ಆಚರಿಸಲಾಯಿತು.…

ಅವರೆಕಾಯಿ ವಹಿವಾಟನ್ನು APMC ಗೆ ಸ್ಥಳಾಂತರಿಸಿ:ಶ್ರೀನಿವಾಸಪುರದಲ್ಲಿ ರೈತಸಂಘ ಒತ್ತಾಯ.

ಅವರೇಕಾಯಿ ವಹಿವಾಟನ್ನು  ಶ್ರೀನಿವಾಸಪುರ    ನಗರದಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರ ಮಾಡಿ ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ರೈತಸಂಘದಿಂದ ತಾಲೂಕು ಕಚೇರಿ ಮುಂದೆ ಅವರೆಕಾಯಿ ಸಮೇತ ಪ್ರತಿಭಟನೆ ನಡೆಸಿ, ಉಪ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.   ರೈತಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ   ಮಾತನಾಡಿ, …

ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮತ ಕೇಳುತ್ತೇನೆದ ಮಾಜಿ ಸಚಿವ !!

ತ್ಯಾವನಹಳ್ಳಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಉದ್ಘಾಟಿಸಿದ ನಂತರ ಮತ ಕೇಳುತ್ತೇನೆ :  ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ತ್ಯಾವನಹಳ್ಳಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸಿಸಿ ರಸ್ತೆಗಳನ್ನು ಕೇಳಿದ್ದೀರಾ ಅವುಗಳನ್ನು  ಆದಷ್ಟು ಬೇಗ ಮಾಡಿಕೊಡುತ್ತೇನೆ. ಇನ್ನು…

ಸಾ.ರಾ. ಅಬೂಬಕರ್ ನೆನಪು ಕಾಡುತ್ತಿದೆ – ಅಬ್ಬಿಣಿ ಶಿವಪ್ಪ

ಇತ್ತೀಚೆಗೆ ಕತೆ-ಕವನಗಳನ್ನು ಬರೆಯುತ್ತಿರುವ ಮುಸ್ಲಿಮ್ ಹೆಣ್ಣು ಮಕ್ಕಳ‌ನ್ನು ಕಂಡಾಗೆಲ್ಲ ನನಗೆ ಸಾ.ರಾ. ಅಬೂಬಕರ್ ನೆನಪಾಗುತ್ತಿದ್ದರು. ಮುಂದೆಯೂ ನೆನಪಾಗಬಹುದು. ಸಾರಾ ಅಬೂಬಕರ್ ಅವರಿಗೆ ಬರೆಯಲು ಎಷ್ಟೊಂದು ಕಷ್ಟಗಳಿದ್ದವು! ಎಷ್ಟೋ ಕಡೆ ಅವರತ್ತ ಕಲ್ಲು-ಮೊಟ್ಟೆಗಳನ್ನು ಎಸೆದಿದ್ದರು. ಈ ವಿರೋಧಗಳನ್ನು ಒಳಗಿನಿಂದಲೇ ಅವರು ಹೆಚ್ಚು ಎದುರಿಸಿದ್ದು…

ರಾಮಾಪುರದಲ್ಲಿ ಮಹಿಳೆ ಮೇಲೆ ಹಲ್ಲೆ.

ಬಂಗಾರಪೇಟೆ ಕಸಬಾ ಹೋಬಳಿ ರಾಮಾಪುರ ಗ್ರಾಮದಲ್ಲಿ ಇತ್ತೀಚಿಗೆ ಶ್ರೀನಿವಾಸ್ ಅಲಿಯಾಸ್ ಸೀನ ಎಂಬ ವ್ಯಕ್ತಿಯು ಅದೇ ಗ್ರಾಮದ ಕವಿತಾ ಎಂಬ ಮಹಿಳೆ ಮೇಲೆ ಜಮೀನು ವಿಚಾರದಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು…

ಸುಂದರಪಾಳ್ಯದಲ್ಲಿ ಕರುವಿನ ಮೇಲೆ ಅತ್ಯಾಚಾರ: ಆರೋಪಿ ಬಂಧನ.

ಒಂದು ವರ್ಷದ ಕರುವಿನ ಮೇಲೆ ಸುಂದರಪಾಳ್ಯ ಗ್ರಾಮದ ಆರೋಪಿ ಶಫಿವುಲ್ಲಾ(45) ಅತ್ಯಾಚಾರ ಮಾಡಿ ಪೋಲೀಸರ ಅಥಿತಿಯಾಗಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿ ಜೈಲಿಗೆ ಅಟ್ಟಿರುವ ಘಟನೆ ನಡೆದಿದೆ. ಸುಂದರಪಾಳ್ಯ ಗ್ರಾಮದಲ್ಲಿ 1 ವರ್ಷದ ಹೆಣ್ನು ಕರುವಿನ ಮೇಲೆ ಅತ್ಯಾಚಾರ ಮಾಡುತ್ತಿದ್ದನ್ನು ಸ್ಥಳೀಯರು…

ಬಂಗಾರಪೇಟೆಯಲ್ಲಿ ಸದರಿಂದ ಕುಂದುಕೊರತೆಗಳ ಸಭೆ

ಜ.13 ರಂದು ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಣೆ  ಮಾಡಲು ಸಂಸದ ಎಸ್.ಮುನಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಪುರಸಭೆ ಆವರಣದಲ್ಲಿ ಸಭೆ ಕರೆಯಲಾಗಿದೆ ಎಂದು ತಹಶೀಲ್ದಾರ್ ಎಂ.ದಯಾನಂದ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜ 13 ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಭೆ…

ಪಡಿತರ ವಿತರಣೆಗೆ ಸೀಮಿತವಾಗಿದ್ದ ಸೊಸೈಟಿಗಳಿಗೆ ಕಾಯಕಲ್ಪ:ನಾಗಶೆಟ್ಟಿಹಳ್ಳಿಯಲ್ಲಿ ಶಾಸಕಿ ರೂಪಕಲಾ.

 ಪಡಿತರ ವಿತರಣೆಗೆ ಸೀಮಿತವಾಗಿದ್ದ ಸೊಸೈಟಿಗಳಿಗೆ, ಡಿಸಿಸಿ ಬ್ಯಾಂಕ್‍ನ ಮೂಲಕ ಜೀವ ತುಂಬಿ ಆಧುನಿಕ, ಆರ್ಥಿಕವಾಗಿ ಸ್ಪರ್ಶವನ್ನು ನೀಡಲಾಗುತ್ತಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು. ಅವರು ಕಮ್ಮಸಂದ್ರ ಗ್ರಾಪಂ ವ್ಯಾಪ್ತಿಯ ನಾಗಶೆಟ್ಟಿಹಳ್ಳಿ, ಕಮ್ಮಸಂದ್ರ, ಟಿ.ಗೊಲ್ಲಹಳ್ಳಿಯ ನಲ್ಲೂರು, ಶ್ರೀನಿವಾಸಸಂದ್ರ, ಘಟ್ಟುಮಾದಮಂಗಲ ಗ್ರಾಪಂಯ ಚೊಕ್ಕರ ಬಂಡೆ,…

You missed

error: Content is protected !!