• Sat. May 4th, 2024

Month: March 2023

  • Home
  • ಕೋಲಾರ I ಮೂಢನಂಬಿಕೆಗಳನ್ನು ಎಂದು ತೊರೆಯುತ್ತೇವೋ ಅಂದೇ ಜಾತಿಬೇದ ವಿನಾಶ: ಡಾ. ಶಿವಪ್ಪ ಅರಿವು

ಕೋಲಾರ I ಮೂಢನಂಬಿಕೆಗಳನ್ನು ಎಂದು ತೊರೆಯುತ್ತೇವೋ ಅಂದೇ ಜಾತಿಬೇದ ವಿನಾಶ: ಡಾ. ಶಿವಪ್ಪ ಅರಿವು

ಮೂಢನಂಬಿಕೆಗಳನ್ನು ಎಂದು ತೊರೆಯುತ್ತೇವೋ ಅಂದೇ ಜಾತಿಬೇಧ ವಿನಾಶ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಶಿವಪ್ಪ ಅರಿವು ಹೇಳಿದರು. ಸಮಾಜ ಕಲ್ಯಾಣ ಇಲಾಖೆ, ಕೋಲಾರ ಹಾಗೂ ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಹಯೋಗದಲ್ಲಿ ಕೋಲಾರ ತಾಲೂಕಿನ…

ಕೋಲಾರ I ಆದಿಮದಲ್ಲಿ ಹ.ಸೋಮಶೇಖರ್ ನೆನಪು-ನಮನ ಕಾರ್ಯಕ್ರಮ ಮನದ ಮಲಿನತೆ ತೊಳೆಯಲು ಒಗ್ಗೂಡಿ – ಡಾ.ಕಾಳೇಗೌಡ ನಾಗವಾರ

ಮನದ ಮಲಿನತೆಯನ್ನು ತೊಳೆಯಲು ಸಮಾನತೆ ಬಯಸುವ ಎಲ್ಲಾ ವಾದಿಗಳು ಒಗ್ಗೂಡಬೇಕಾಗಿರುವ ಅನಿವಾರ್ಯತೆ ಎದುರಾಗಿದೆಯೆಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಲೇಖಕ ಡಾ.ಕಾಳೇಗೌಡ ನಾಗವಾರ ಹೇಳಿದರು. ಕೋಲಾರ ನಗರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಭಾನುವಾರ ಅಗಲಿದ ಸಮಾಜವಾದಿ ಚಿಂತಕ ಡಾ.ಹ.ಸೋಮಶೇಖರ್ ನೆನಪು ನಮನ…

*ಜಾತ್ರೆಯಲ್ಲಿ ಎಲ್ಲರೂ ಭಾಗವಹಿಸಿದರೆ ಮಾತ್ರ ಸಂಭ್ರಮ:ಮಂಗಳಾನಂದ ಸ್ವಾಮೀಜಿ.*

ಕೆಜಿಎಫ್:ಜಾತ್ರೆ ಎನ್ನುವುದು ಒಂದು ಹಬ್ಬವಿದ್ದಂತೆ, ಜಾತ್ರೆಯ ಸಂಭ್ರಮವನ್ನು  ಎಲ್ಲರೂ ಸಕ್ರಿಯವಾಗಿ ಭಾಗವಹಿಸಿದಲ್ಲಿ ಮಾತ್ರ ಸವಿಯಲು ಸಾಧ್ಯ ಎಂದು ಚಿಕ್ಕಬಳ್ಳಾಪುರ ಮಠದ ಮಂಗಳಾನಂದ ಸ್ವಾಮೀಜಿ ಹೇಳಿದರು. ನಗರದ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿಯ 88ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಒಕ್ಕಲಿಗ ಸಮುದಾಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹನುಮಂತ…

*ಸುಂದರಪಾಳ್ಯ ಗ್ರಾಮದಲ್ಲಿ ಉರುಸ್:ಶಾಸಕಿ ರೂಪಕಲಾ ಭಾಗಿ.*

ಕೆಜಿಎಫ್:ಭಾರತ ದೇಶದಲ್ಲಿ ಜನ ಸರ್ವಧರ್ಮಗಳು ಒಂದೇ ಎಂಬ ಭಾವನೆಯಿಂದ ಜೀವಿಸುತ್ತಿದ್ದು, ಎಲ್ಲರೂ ಒಳ್ಳೆಯ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕೆಂದು ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಹೇಳಿದರು. ತಾಲ್ಲೂಕಿನ  ಸುಂದರಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತ ದೇಶದಲ್ಲಿ ಹಿಂಧೂ ಧರ್ಮದ…

*ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಡ ಕಾಮಗಾರಿಗೆ ಚಾಲನೆ.*

ಕೆಜಿಎಫ್:ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಡದ ಕಾಮಗಾರಿಗೆ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಭೂಮಿಪೂಜೆ ನೆರವೇರಿಸಿದನು. ಈ ವೇಳೆ ಮಾತನಾಡಿದ ಅವರು ಸುಲಭ್ ಇಂಟರ್ ನ್ಯಾಶನಲ್ ಸೋಶಿಯಲ್ ಸರ್ವೀಸ್ ಆರ್ಗನೈಸೇಶನ್, ಇವರು ಹಲವು ಸಾಮಾಜಿಕ ಸಾರ್ವಜನಿಕ ಸೇವಗಳಲ್ಲಿ ತೊಡಗಿಸಿಕೊಂಡಿರುವ…

*ಅರಣ್ಯ ಇಲಾಖೆ ಕಚೇರಿ ಮುಂದೆ ರೈತ ಸಂಘ ಪ್ರತಿಭಟನೆ.*

ಶ್ರೀನಿವಾಸಪುರ:ತಾಲ್ಲೂಕಿನಾದ್ಯಂತ ಅರಣ್ಯ ಇಲಾಖೆಯಿಂದ ಸರ್ವೆ ಮಾಡುತ್ತಿದ್ದು ಸರ್ವೆಗೂ ಮೊದಲೇ ಉಪಗ್ರಹ ಸರ್ವೆ ಮಾಡಿ ಆಳವಾದ ಟ್ರೆಂಚ್ ಹೊಡೆದು ಟ್ರೆಂಚ್ ಗಳಲ್ಲಿ ಬಿದುರು ಬೆಳೆಸಿದ್ದು, ಕೆಲವು ಕಡೆ ಕಬ್ಬಿಣ ಗ್ರಿಲ್ ಸಹ ಹಾಕಿರುವುದರಿಂದ ರೈತರಿಗೆ ತೊಂದರೆಯಾಗಿದೆ ಎಂದು ರೈತ ಸಂಘ ಆರೋಪಿಸಿತು. ಶ್ರೀನಿವಾಸಪುರದ…

*ಗ್ರಾಮಸ್ಥರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ನನ್ನ ಬದ್ಧತೆ:ರವಿ.*

ಬಂಗಾರಪೇಟೆ:ಹಿರಿಯ ನಾಗರಿಕರು  ಈ ದೇಶದ ಆಧಾರ ಸ್ಥಂಭಗಳು ಅವರ ಅನುಭವ ಹಾಗೂ ಸಮಾಜಕ್ಕೆ ಅವರು ಕೊಟ್ಟ ಕೊಡುಗೆಗಳು ಮುಂದಿನ ಪೀಳಿಗೆಗೆ ದಾರಿ ದೀಪಗಳಾಗಬೇಕು ಎಂದು ಚಿಕ್ಕಅಂಕಂಡಹಳ್ಳಿ ಗ್ರಾಪಂ ಅಧ್ಯಕ್ಷ ಹೆಚ್.ಎಂ.ರವಿ ತಿಳಿಸಿದರು. ತಾಲ್ಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಹುದುಕುಳ ಗ್ರಾಮದ ಸರ್ಕಾರಿ…

ಕೋಲಾರ I ಮತದ ಮೌಲ್ಯ ಅರಿಯಿರಿ-ಸೂಲಿಕುಂಟೆ ರಮೇಶ್

ಪ್ರತಿಯೊಬ್ಬರು ಮತಕ್ಕಿರುವ ಮೌಲ್ಯವನ್ನು ಅರಿತು ಮತ ಚಲಾಯಿಸಿದರೆ ಮಾತ್ರ ರಾಜ್ಯಾಧಿಕಾರದ ಕಡೆಗೆ ನಡೆಯಲು ಸಾಧ್ಯ. ರಾಜಕೀಯ ಚಿಂತನೆಗಾಗಿ ರಾಜ್ಯಾಧಿಕಾರದ ಅವಶ್ಯಕತೆ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಹೇಳಿದರು. ಕೋಲಾರ ನಗರದ ನಚಿಕೇತ…

ಕೋಲಾರ I ಅಡುಗೆ ಅನಿಲ ಸಿಲೆಂಡರ್ ಬೆಲೆ ಏರಿಕೆಗೆ ಖಂಡನೆ ಮಹಿಳಾ ಕಾಂಗ್ರೆಸ್‌ನಿಂದ ಕೋಲಾರದಲ್ಲಿ ಪ್ರತಿಭಟನೆ

ಕೇಂದ್ರ ಸರಕಾರ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಅವರ ನೇತೃತ್ವದಲ್ಲಿ ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ…

ಕೋಲಾರ I ವೇಮಗಲ್ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ವಿಫಲ ಗಣಿ ಅಧಿಕಾರಿಗಳ ವಿರುದ್ದ ರೈತ ಕೂಲಿಕಾರ್ಮಿಕರ ಸಂಘ ಆಕ್ರೋಶ

ಕೋಲಾರ ತಾಲೂಕಿನ ವೇಮಗಲ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಹಾಗೂ ಕಲ್ಲುಗಣಿಗಾರಿಕೆಗೆ ಕಡಿವಾಣ ಹಾಕುವಲ್ಲಿ ಗಣಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ರೈತ ಕೂಲಿಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೇಮಗಲ್ ನಟರಾಜ್ ಗಣಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಗಣಿಗಾರಿಕೆ ಹಾಗೂ ಮಣ್ಣು ಮಾಫಿಯಾ…

You missed

error: Content is protected !!