• Sun. May 5th, 2024

Month: March 2023

  • Home
  • *ಕಟ್ಟಡಗಳ ಕೆಡವಲು ತಡ:ಅಧಿಕಾರಿಗಳ ಮೇಲೆ ಶಾಶಕಿ ಘರಂ.*

*ಕಟ್ಟಡಗಳ ಕೆಡವಲು ತಡ:ಅಧಿಕಾರಿಗಳ ಮೇಲೆ ಶಾಶಕಿ ಘರಂ.*

ಕೆಜಿಎಫ್:ಸೂರಿಲ್ಲದವರಿಗೆ ಸೂರು ಕಲ್ಪಿಸುವ ಆಶ್ರಯ ಯೋಜನೆ ಬಡಾವಣೆ ನಿರ್ಮಿಸಲು ಗುರುತಿಸುವ ಸ್ಥಳದಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ತಡಮಾಡಿದ ನಗರಸಭೆ ಅಧಿಆಕರಿಗಳ ವಿರುದ್ಧ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಘರಂ ಆದ ಘಟನೆ ನಡೆಯಿತು. ಕೆಜಿಎಫ್ ನಗರದ ರೋಡ್ಜರ್ಸ್ ಕ್ಯಾಂಪ್ ಬಳಿ ಗುರುತಿಸಿರುವ…

ಸಮಾಜ ಸೇವಕ ಜಮಾಲ್ ಷಾ ನಗರದ ಅಪ್ಸರ್ ಖಾನ್‌ರಿಂದ ಬಡವರಿಗಾಗಿ ವಿವಿಧ ಸರ್ಕಾರಿ ಯೋಜನೆಗಳ ತಲುಪಿಸುವ ಉಚಿತ ಸೇವಾ ಶಿಭಿರ

ಸಮಾಜ ಸೇವಕ ಜಮಾಲ್ ಷಾ ನಗರದ ಅಪ್ಸರ್ ಖಾನ್‌ರಿಂದ ಬಡವರಿಗಾಗಿ ವಿವಿಧ ಸರ್ಕಾರಿ ಯೋಜನೆಗಳ ತಲುಪಿಸುವ ಉಚಿತ ಸೇವಾ ಶಿಭಿರ ಕೋಲಾರ ನಗರದ ೧೬ನೇ ವಾರ್ಡ್ ಹಾಗೂ ಕೊಂಡರಾಜನಹಳ್ಳಿ ಪಂಚಾಯ್ತಿಯ ಜಮಾಲ್ ಷಾ ನಗರದಲ್ಲಿ ಕೊಂಡರಾಜನಹಳ್ಳಿ ಗ್ರಾಮ ಪಂಚಾಯ್ತಿ ಸಮಾಜ ಸೇವಕ…

ಸರಕಾರಿ ನೌಕರರಿಗೆ ಶೇ.17 ವೇತನ ಹೆಚ್ಚಳ ಕುರಿತು ನಿಮ್ಮ ಅಭಿಪ್ರಾಯ ಏನು?

ಕಾಂಗ್ರೆಸ್ ಪಕ್ಷದ ವತಿಯಿಂದ ಮಾರ್ಚ್ ೬ರಂದು ಕೋಲಾರ ನಗರದ ೩೫ ವಾರ್ಡುಗಳ ಬೂತ್ ಕಮಿಟಿ ರಚನೆ – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು

ಕಾಂಗ್ರೆಸ್ ಪಕ್ಷದ ವತಿಯಿಂದ ಮಾರ್ಚ್ ೬ರಂದು ಕೋಲಾರ ನಗರದ ಕೋಲಾರ ಬೂತ್ ಕಮಿಟಿ ರಚನೆ – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು ಮುಂಬರುವ ವಿಧಾನಸಭಾ ಚುನಾವಣೆ ೨೦೨೩ರ ಪ್ರಯುಕ್ತ ಕೋಲಾರ ನಗರದ ಎಲ್ಲಾ ೩೫ ವಾರ್ಡುಗಳ ಬೂತ್ ಕಮಿಟಿ ರಚನೆಗೆ ಪಕ್ಷ…

*ಕಾಂಗ್ರೆಸ್-ಬಿಜೆಪಿ ಭರವಸೆಗಳು ಚುನಾವಣೆಗೆ ಮಾತ್ರ ಡಾ.ರಮೇಶ್ ಬಾಬು.*

ಕೆಜಿಎಫ್:ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಭರವಸೆಗಳು ಚುನಾವಣೆಗೆ ಮಾತ್ರ ಸೀಮಿತ,  ಅಧಿಕಾರಕ್ಕೆ ಯಾವ ಭರವಸೆಗಳೂ ಈಡೇರುವುದಿಲ್ಲವೆಂದು ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಡಾ.ರಮೇಶ್ ಬಾಬು ಹೇಳಿದರು. ಕೆಜಿಎಫ್ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳ ಬಗ್ಗೆ ಪ್ರಚಾರ ನಡೆಸಿ…

*ಕಾರಿಡಾರ್ ರಸ್ತೆಗೆ ಮಣ್ಣು-ಕೆರೆಗಳಲ್ಲಿ ಪ್ರಾಣ ಹಾನಿ ಸಂಭವ:ರೈತ ಸಂಘ.*

ಕೆಜಿಎಫ್:ಹಳ್ಳಿ ಭಾಗದ ಕೆರೆಗಳಲ್ಲಿ ಚೆನ್ನೈ ಕಾರಿಡಾರ್ ರಸ್ತೆಯ ಗುತ್ತಿಗೆದಾರರು ಮಣ್ಣು ತೆಗೆದಿರುವ ಕೆರೆಗಳಲ್ಲಿ ಪ್ರಾಣ ಹಾನಿಯಾಗುವ ಸಂಬವವಿದೆ ಎಂದು ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ. ಅವರು ಬೇತಮಂಗಲದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಚೆನ್ನೈ ಕಾರಿಡಾರ್ ರಸ್ತೆಯ ಅಭಿವೃದ್ಧಿ ಹೆಸರಿನಲ್ಲಿ…

*ಸಿಲಿಂಡರ್ ದರ ಇಳಿಕೆಗೆ ಒತ್ತಾಯಿಸಿ ಮಾ.7ರಂದು ರೈಲ್ವೆ ಮುತ್ತಿಗೆ: ರೈತ ಸಂಘ.*

ಬಂಗಾರಪೇಟೆ:ಜನಸಾಮಾನ್ಯರಿಗೆ ಹೊರೆಯಾಗುತ್ತಿರುವ ಎಲ್.ಪಿ.ಜಿ ಸಿಲಿಂಡರ್ ದರ ಇಳಿಕೆ  ಮಾಡುವಂತೆ ಮತ್ತು ಕಾರ್ಮಿಕರ ದುಡಿಯುವ ಅವದಿ 4 ತಾಸು ಹೆಚ್ಚಳ ಮಾಡಿರುವ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿ ಮಾ.7 ರಂದು ರೈಲ್ವೆ ಇಲಾಖೆಗೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು. ನಗರದ ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ರೈತ ಸಂಘದ…

ವರ್ತೂರು ಪ್ರಕಾಶ್‌ಗೆ ಸರಕಾರದಿಂದ ೧೦ ಕೋಟಿ ರೂ ಅನುದಾನ ಬಿಡುಗಡೆ – ಗುತ್ತಿಗೆದಾರರಿಂದ ಶೇ.೧೦ ಕಮೀಷನ್ ಪಡೆದು ಚುನಾವಣಾ ಪ್ರಚಾರ – ಅನಿಲ್‌ಕುಮಾರ್ ಆರೋಪ

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಿಗೆ ೧೦ ಕೋಟಿ ರೂ ಅನುದಾನವನ್ನು ಸಾರ್ವಜನಿಕರ ತೆರಿಗೆ ಹಣ ಬಿಡುಗಡೆ ಮಾಡಿದ್ದು, ಅವರು ಶೇ.೧೦ ರಷ್ಟು ಕಮೀಷನ್ ಪಡೆದು ಹಾಲಿ ಶಾಸಕ ಕೆ.ಶ್ರೀನಿವಾಸಗೌಡರನ್ನು ಕಡೆಗಣಿಸಿ ಕಾಮಗಾರಿ ನಡೆಸುತ್ತಿರುವುದನ್ನು ನಿಲ್ಲಿಸದೇ ಹೋದರೆ…

ಕೋಲಾರ ಚಿಕ್ಕಬಳ್ಳಾಪುರದಲ್ಲಿ ಹತ್ತು ದಿನಗಳ ಕಾಲ ಜಲಜಾಗೃತಿ ಪಾದಯಾತ್ರೆ – ಆಂಜನೇಯರೆಡ್ಡಿ

ಬಯಲು ಸೀಮೇ ಪ್ರದೇಶದ ಜಿಲ್ಲೆಗಳಲ್ಲಿ ಕಳೆದ ೨೦ ವರ್ಷಗಳಿಂದ ಶಾಶ್ವತ ನೀರಾವರಿ ಹೋರಾಟ ಸಮಿತಿಗಳು ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಕುಡಿಯುವ ನೀರಿಗಾಗಿ, ಅಂತರ್ಜಲ ಅಭಿವೃದ್ದಿಗಾಗಿ, ನೀರಿನ ಸಂರಕ್ಷಣೆಗಾಗಿ, ನೀರಿನ ಭದ್ರತೆಗಾಗಿ ಸಾರ್ವಜನಿಕರಲ್ಲಿ ಅರಿವುಂಟು…

ಕೋಲಾರ I ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ

ಸೇವಾ ಹಿರಿತನದ ಆಧಾರದ ಮೇಲೆ ವಿಶೇಷ ಇಂಕ್ರಿಮೆಟ್ ನೀಡುವುದು, ಅವೈಜ್ಞಾನಿಕ ಗುರಿ ಸಾಧನೆಗೆ ನೀಡುತ್ತಿರುವ ಕಿರುಕುಳ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿ ಆಶ್ರಯದಲ್ಲಿ ಗ್ರಾಮೀಣ ಅಂಚೆ ನೌಕರರು…

You missed

error: Content is protected !!