• Fri. Sep 20th, 2024

NAMMA SUDDI

  • Home
  • *ನಿವೇಶನ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ:ನಿರ್ದೇಶಕ ಹನುಮೇಶ್.*

*ನಿವೇಶನ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ:ನಿರ್ದೇಶಕ ಹನುಮೇಶ್.*

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಕೋಲಾರ – ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಶಿಬಿರ ಕಚೇರಿ ನಿರ್ಮಾಣ ಮಾಡಲು ನಿವೇಶನ ಖರೀದಿಯಲ್ಲಿ 35 ಲಕ್ಷ ಅವ್ಯವಹಾರ ನಡೆದಿದೆಯೆಂದು ಮಾಜಿ ನಿರ್ದೇಶಕ ಬೈರೆಡ್ಡಿ ಆರೋಪಿಸಿರುವುದು ಸುಳ್ಳು ಎಂದು ಹಾಲಿ ನಿರ್ದೇಶಕ ಹನುಮೇಶ್ ಪಟ್ಟಣದಲ್ಲಿ ಸುದ್ದಿ…

ಕೋಲಾರ I ಬಿಸಿಯೂಟ ನೌಕರರ ಕನಿಷ್ಠ ವೇತನ ಏರಿಸಲು ಆಗ್ರಹ

ರಾಜ್ಯದ ಅಕ್ಷರ ದಾಸೋಹ ನೌಕರರಿಗೆ ಅವರ ಸೇವೆಗೆ ತಕ್ಕಂತೆ ಮಾಹೆಯಾನ ಕನಿಷ್ಠ ವೇತನ ೧೦೫೦೦ರೂ ನೀಡಲು ಮತ್ತು ೬೦ ವರ್ಷ ಮೇಲ್ಪಟ್ಟ ೬೫೦೦ ಬಿಸಿಯೂಟ ನೌಕರರನ್ನು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನೌಕಕರನ್ನು ಕೆಲಸದಿಂದ ತೆಗೆಯುತ್ತಿದ್ದು, ಅಂತವರಿಗೆ ೨ ಲಕ್ಷ ರೂ ಇಡಗಂಟು…

ಕೆಜಿಎಫ್‌ I ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ – ಡಿವೈಎಸ್ಪಿ ರಮೇಶ್

ಇಂದಿನ ಮಕ್ಕಳೇ ಮುಂದಿನ ಭಾವೀ ಪ್ರಜೆಗಳಾಗಿರುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ಅವರಲ್ಲಿನ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹ ನೀಡಿದಲ್ಲಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಡಿವೈಎಸ್‌ಪಿ ರಮೇಶ್ ಹೇಳಿದರು. ಕೆಜಿಎಫ್ ನಗರದ ಕಿಂಗ್ ಜಾರ್ಜ್ ಹಾಲ್‌ನಲ್ಲಿ ಗ್ರಾಂಡ್ ರ‍್ಯಾನ್ ರೈನಾಸ್ ಶಾಲೆಯ…

ಕೋಲಾರ I ಸಂಚಾರಿ ನಿಯಮ ಉಲ್ಲಂಘನೆ ದಂಡದ ರಿಯಾಯಿತಿ ಪ್ರಯೋಜನ ಪಡೆದು, ಸಂಚಾರಿ ನಿಯಮ ಪಾಲಿಸಿ – ಶುಕ್ಲಾಕ್ಷ ಪಾಲನ್

ಫೆಬ್ರವರಿ 1 ರಿಂದ 11 ರ ವರೆಗೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದಲ್ಲಿ ಶೇ.50 ರಷ್ಟು ರಿಯಾಯಿತಿ  ಭಾರತೀಯ ಕಾನೂನಿನ ಅರಿವು ಮೂಡಿಸಲು ಕಾನೂನು ಸೇವಾ ಪ್ರಾಧಿಕಾರಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಜನರು ಕಾನೂನಿಗೆ ಹೆದರುವ ಅಗತ್ಯವಿಲ್ಲ: ಸಂಚಾರಿ…

ವಿಶ್ವ ಜ್ಞಾನಿಯ ದಿವ್ಯ ಪ್ರಭೆ ರಮಾಬಾಯಿ

ಫೆಬ್ರವರಿ ೭ ರಮಾಬಾಯಿ ಅಂಬೇಡ್ಕರ್‌ ಜನ್ಮದಿನ, ಮಹಾ ತಾಯಿ ಕುರಿತು *ಅಶ್ವಜೀತ ದಂಡಿನ ಬರೆದಿರುವ ಲೇಖನ ನಮ್ಮಸುದ್ದಿ.ನೆಟ್‌ ಓದುಗರಿಗಾಗಿ ‘ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇದ್ದೆ ಇರುತ್ತಾಳೆ’ ಎಂದು ಹಿರಿಯರು ಹೇಳುವ ಮಾತಿನಂತೆ, ವಿಶ್ವಜ್ಞಾನಿ ಡಾ. ಬಾಬಾಸಾಹೇಬ ಅಂಬೇಡ್ಕರ್…

ಕೋಲಾರ I ಯಾದವ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮುಕ್ಕಡ್‌ವೆಂಕಟೇಶ್ ರಾಜೀನಾಮೆ

ಕೋಲಾರ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸ್ಥಾನ ಹಾಗೂ ತಾಲ್ಲೂಕು ಸಂಘದ ಗೌರವಾಧ್ಯಕ್ಷ ಸ್ಥಾನಕ್ಕೂ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ಸಮಾಜಸೇವಕ ಮುಕ್ಕಡ್ ವೆಂಕಟೇಶ್ ತಿಳಿಸಿದ್ದಾರೆ. ನಾನು ಸಂಘದ ಓರ್ವ ಸದಸ್ಯನಾಗಿ ಮುಂದುವರೆಯುತ್ತೇನೆ, ಸಂಘ ಬಲಪಡಿಸುವ ಕಾರ್ಯದಲ್ಲಿ ದುಡಿಯುತ್ತೇನೆ ಎಂದು…

ಕೋಲಾರ I ಮನೆಯಲ್ಲಿ ಸಿಗುವ ಆಹಾರ ಸೇವನೆಯಿಂದಲೇ ಮಕ್ಕಳ ವಿಕಾಸ ಸಾಧ್ಯ : ಗ್ರಾಮವಿಕಾಸ ಎಂ.ವಿ.ಎನ್.ರಾವ್

ಮಕ್ಕಳ ಹಕ್ಕುಗಳನ್ನು ಅರ್ಥ ಮಾಡಿಕೊಂಡು ರಕ್ಷಣೆ, ವಿಕಾಸ, ಭಾಗವಹಿಸುವಿಕೆ ಮತ್ತು ಬದುಕು ಹಕ್ಕುಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಮನೆಯಲ್ಲಿ ಸೀಗುವ ಆಹಾರ ಸೇವನೆಯಿಂದಲೇ ಮಕ್ಕಳ ವಿಕಾಸ ಸಾಧ್ಯ ಎಂದು ಗ್ರಾಮವಿಕಾಸ ಸಂಸ್ಥೆಯ ಎಂ.ವಿ.ಎನ್.ರಾವ್ ತಿಳಿಸಿದರು. ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ, ಕ್ಯಾನ್…

ಕೋಲಾರ I ಮೀನುಗಾರರ ಸಹಕಾರ ಸಂಘದ ತಾಲೂಕು ಅಧ್ಯಕ್ಷರಾಗಿ ಅಬ್ಬಣಿ ಶಂಕರ್ ಅವಿರೋಧ ಆಯ್ಕೆ

ಕೋಲಾರ ತಾಲೂಕು ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಅಬ್ಬಣಿ ಶಂಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಇಂದು ನಿಗಧಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಬ್ಬಣಿ ಶಂಕರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಸಹಕಾರ ಸಂಘಗಳ…

*ಬಂಗಾರಪೇಟೆಯಲ್ಲಿ ಭರತ ಹುಣ್ಣಿಮೆ ಆಚರಣೆ.*

ಬಂಗಾರಪೇಟೆ:ಹಿಂದೂ ಪಂಚಾಂಗದ ಪ್ರಕಾರ ಹುಣ್ಣಿಮೆಯ ಪೂಜೆಗೆ ಹೆಚ್ಚಿನ ಮಹತ್ವವಿದೆ. ಅದರಲ್ಲೂ ವರ್ಷದ 12 ಹುಣ್ಣಿಮೆಗಳಲ್ಲಿ ಕೆಲವೊಂದು ಹುಣ್ಣಿಮೆಗಳು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರಲ್ಲಿ ಭರತ ಹುಣ್ಣಿಮೆ ಕೂಡಾ ಒಂದಾಗಿದ್ದು ಇದು ಮಾಘ ಮಾಸದಲ್ಲಿ ಬರುವುದರಿಂದ ಇದನ್ನು ಮಾಘ\ ಹುಣ್ಣಿಮೆ ಎಂದೂ ಕರೆಯುತ್ತಾರೆ.…

*ಚೆನ್ನೈ ರಸ್ತೆಗೆ ಹೋದ ಮರಗಳ ಪರಿಹಾರಕ್ಕಾಗಿ ಫೆ-8ಕ್ಕೆ ಪ್ರತಿಭಟನೆ.*

ಮುಳಬಾಗಿಲು:ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡಿರುವ ರೈತರ ಪಿ ನಂಬರ್  ಜಮೀನಿನ ಮರಗಳಿಗೆ ಪರಿಹಾರ ನೀಡುವಂತೆ ಫೆ.8ರಂದು ಸಂಸದರ ಕಚೇರಿ ಮುಂದೆ ಹೋರಾಟ ಮಾಡಲು ನೊಂದ ರೈತರ ಸಭೆಯಲ್ಲಿ ತೀರ್ಮಾನಿಸಲಾಯಿತು. ಗಡಿ ಭಾಗದ ಚುಕ್ಕನಹಳ್ಳಿ, ಏತರನಹಳ್ಳಿ ಗಡಿಭಾಗದಲ್ಲಿ ಹಾದು ಹೋಗುವ…

You missed

error: Content is protected !!