• Sat. May 18th, 2024

NAMMA SUDDI

  • Home
  • ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ.

ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ.

ಕೆಜಿಎಫ್:ಇತ್ತೀಚಿನ ದಿನಗಳಲ್ಲಿ ಖಾಸಗಿ ಕಂಪನಿಗಳ ಹೆಸರಿನಲ್ಲಿ ಯುವಕ- ಯುವತಿಯರನ್ನು ವಂಚಿಸಿ ದೂರದ ಪ್ರದೇಶಗಳಿಗೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆಂದು ಕೆಜಿಎಫ್ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಗಣಪತಿ ಗುರುಸಿದ್ಧ ಬಾದಾಮಿ ಅವರು ತಿಳಿಸಿದರು. ಅವರು ಬೇತಮಂಗಲದ ಅಶ್ವಿನಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಕಾನೂನು…

ಮಣಿಪುರ ಘಟನೆ ಖಂಡಿಸಿ ಪ್ರಗತಿಪರ ಸಮಘಟನೆಗಳಿಂದ ಪ್ರತಿಭಟನೆ.

ಕೆಜಿಎಫ್:ಮಣಿಪುರ ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಮತ್ತು ಬೆತ್ತಲೆ ಮೆರವಣಿಗೆಯನ್ನು ಖಂಡಿಸಿ ಕೇಂದ್ರ ಸರ್ಕಾರ ಹಾಗೂ ಮಣಿಪುರ ಸರ್ಕಾರದ ವಿರುದ್ಧ ಪ್ರಗತಿಪರ  ಸಂಘಟನೆಗಳ ಒಕ್ಕೂಟದ ವತಿಯಿಂದ ಅಂಬೇಡ್ಕರ್ ಪಾರ್ಕ್ನಿಂದ ಗಾಂಧಿ ವೃತ್ತದವರೆಗೆ ಕಪ್ಪು ಬಾವುಟದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ…

ಪುರಸಭೆಗೆ ಅಭಿವೃದ್ಧಿ, ಸ್ವಚ್ಛತೆಗೆ ಜಿಲ್ಲೆಯಲ್ಲಿ ಮೊದಲನೇ ಸ್ಥಾನ:ಎಸ್.ಎನ್.

ಬಂಗಾರಪೇಟೆ:ಜಿಲ್ಲೆಯಲ್ಲಿ ಪಟ್ಟಣದ ಪುರಸಭೆ ಅಭಿವೃದ್ಧಿ ವಿಚಾರದಲ್ಲಿ ಹಾಗೂ ಸ್ವಚ್ಛತೆಯ  ವಿಚಾರದಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಾಗೂ ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಅಂಗವಾಗಿ ನಡೆದ…

ಗೃಹ ಲಕ್ಷ್ಮಿ ಯೋಜನೆಗೆ ಹಣ ವಸೂಲಿ:ಕ್ರಮಕ್ಕೆ ಮನವಿ.

ಕೆಜಿಎಫ್:ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಡೆಯಬಾರದು ಎಂದು ಸರ್ಕಾರದಿಂದ ಆದೇಶ ಇದ್ದರೂ ಸಹ ಸರ್ಕಾರದ ಆದೇಶವನ್ನು ಲೆಕ್ಕಿಸದೆ ಸಾರ್ವಜನಿಕರ ಬಳಿ ಅರ್ಜಿ ಸಲ್ಲಿಸಲು ಬೇತಮಂಗಲದ ಗ್ರಾಮ ಒನ್ ಕೇಂದ್ರದಲ್ಲಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ  ಎಂದು ಕರ್ನಾಟಕ ದಲಿತ ಸಂಘರ್ಷ…

ವಿಶ್ವಕಮಲಗರ್ಭಜಾತ ಪರಾಗ ಪರಮಾಣು ಕೀರ್ತಿ:Christopher Chase.

ಸಕಲ ಜೀವರಾಶಿಯು ಸಹಜೀವನ ನಡೆಸುತ್ತಿದೆ ಮತ್ತು ಎಲ್ಲವೂ ಒಂದಾಗಿ ಜೀವನ ಪ್ರವಾಹದಲ್ಲಿ ಸಾಗುತ್ತಿದೆ. ನಾವೆಲ್ಲರೂ ಭೂಮಿತಾಯಿಯ ಮಡಿಲ ಮಕ್ಕಳು. ಈ ಭೂಮಿತಾಯಿಯೇ ನಮ್ಮನ್ನೆಲ್ಲಾ ಸ್ವಯಂ ಪುನರುತ್ಪತ್ತಿ ಕಾರಕ ಪ್ರಕ್ರಿಯೆಯಲ್ಲಿ ಬೆಸುಗೆ ಹಾಕುತ್ತಾ , ಪೋಷಿಸುತ್ತಾ ಸುಸ್ಥಿರತೆಯಿಂದ ಸಲಹುತ್ತಿದ್ದಾಳೆ. ಭೂಮಿತಾಯಿಯೇ ನೆಲ, ನೀರು,…

ಮೋದಿ ಸರ್ಕಾರ ಬಂದ ಮೇಲೆ ರೈತರಿಗೆ ಅನುಕೂಲ:ಕೆ.ಚಂದ್ರಾರೆಡ್ಡಿ.

ಬಂಗಾರಪೇಟೆ:ಕೇಂದ್ರದಲ್ಲಿ ನರೇಂದ್ರ ಮೋದಿರವರ ಸರ್ಕಾರ ಬಂದ ಮೇಲೆ ರೈತರಿಗೆ ತುಂಬಾ ರೀತಿ ಅನುಕೂಲ ಮಾಡಿದ್ದು, ರೈತ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಿದೆ ಎಂದು ಬಿಜೆಪಿ ಮುಖಂಡ ಕೆ.ಚಂದ್ರಾರೆಡ್ಡಿ ಹೇಳಿದರು. ಅವರು ತಾಲ್ಲೂಕಿನ ಸೂಲಿಕುಂಟೆ ಗ್ರಾಮದಲ್ಲಿ ಪಿಎಂ ಕಿಸಾನ್ ಸಮ್ಮಾನ್ 14ನೇ ಕಂತಿನ…

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಿ:ಸೂಲಿಕುಂಟೆ ಆನಂದ್ ಒತ್ತಾಯ.

ಬಂಗಾರಪೇಟೆ:ಮಣಿಪುರ ರಾಜ್ಯದಲ್ಲಿ ಇತ್ತೀಚಿಗೆ ಬುಡಕಟ್ಟು ಜನಾಂಗದ ಮಹಿಳೆಯರನ್ನು ವಿವಸ್ತ್ರಗೊಳಿಸಿ ಅತ್ಯಾಚಾರ ಮಾಡಿ ಮೆರವಣಿಗೆ ಮಾಡಿದ ಆರೋಪಿಗಳಿಗೆ ಕಠಿಣವಾದ ಶಿಕ್ಷೆ ವಿಧಿಸಿ ಗಲ್ಲಿಗೇರಿಸಬೇಕೆಂದು ದಲಿತ ಸಮಾಜ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಒತ್ತಾಯ ಮಾಡಿದರು. ಪಟ್ಟಣದ ತಾಲೂಕು ಕಚೇರಿ ಮುಂದೆ ಹಮ್ಮಿಕೊಂಡಿದ್ದ…

ಉರಿಗಾಂ ಠಾಣಾ ವ್ಯಾಪ್ತಿಯಲ್ಲಿ ಹಾಡು ಹಗಲೇ ಮನೆ ಬಾಗಿಲು ಮುರಿದು ಕಳುವು.  

ಕೆಜಿಎಫ್:ಹಾಡ ಹಗಲೇ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಸುಮಾರು 11ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳರು ಅಪಹರಣ ಮಾಡಿರುವ ಘಟನೆ ಉರಿಗಾಂನಲ್ಲಿ ನಡೆದಿದೆ. ಮನೆಯ ಒಡತಿ ಕಸ್ತೂರಿ ಈ ಸಂಬಂಧವಾಗಿ ಉರಿಗಾಂ ಪೋಲಿಸರಿಗೆ ದೂರು ನೀಡಿದ್ದಾರೆ. ಕಸ್ತೂರಿ ಮತ್ತು ಅವರ ಕುಟುಂಬದವರು…

ವೈದ್ಯಕೀಯ ಉದ್ದೇಶಕ್ಕೆ ಪ್ರತ್ಯೇಕ ಬಿಪಿಎಲ್ ಕಾರ್ಡ್, ಚಿಂತನೆ:ಕೆ.ಹೆಚ್.ಮುನಿಯಪ್ಪ.

ಆಂಧ್ರಪ್ರದೇಶದಲ್ಲಿ ವೈದ್ಯಕೀಯ ಉದ್ದೇಶಕ್ಕೆ ಸೀಮಿತವಾಗಿ ಬಳಸಬಹುದಾದ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತಿದೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಜಾರಿಗೊಳಿಸುವ ಬಗ್ಗೆ ಪ್ರಸ್ತಾವವಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್‌ ಮುನಿಯಪ್ಪ ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಬುಧವಾರ ಮಾತನಾಡಿದ…

SCP/TSP ಅನುದಾನವನ್ನು ಪರಿಶಿಷ್ಟ ಜಾತಿ/ಪಂಗಡ ಏಳಿಗೆಗೆ ಮಾತ್ರ ಬಳಸಬೇಕು  ಹೆಚ್.ಸಿ.ಮಹದೇವಪ್ಪ.

ದಲಿತರ ಪಾಲಿಗೆ ಒಂದು ರೀತಿಯಲ್ಲಿ ಮಾರಕವಾಗಿದ್ದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಸೆಕ್ಷನ್‌ 7ಡಿ ರದ್ದುಪಡಿಸಿರುವ ಸಂಗತಿಯನ್ನು ಎಲ್ಲ ಅಧಿಕಾರಿಗಳೂ ಗಮನದಲ್ಲಿಟ್ಟುಕೊಳ್ಳಬೇಕು. SCP/ TSP ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸದೇ ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡದ ಏಳಿಗೆಗೆ ಮಾತ್ರ ಬಳಸಬೇಕು ಎಂದು…

You missed

error: Content is protected !!