• Fri. Oct 18th, 2024

ಅಂಕಣಗಳು

  • Home
  • ನಿರ್ಲಕ್ಷ್ಯಕ್ಕೆ ಒಳಗಾದ ಇತಿಹಾಸ ಗರ್ಭದಲ್ಲೊಂದು ‘ದಂಡು ಮೇಸ್ತ್ರಿ ದಲಿತ ಕುಟ್ಟ್ಯಪ್ಪನ’ “ಸುವರ್ಣ ಮಹಲ್” ಬಂಗಲೆ !!!

ನಿರ್ಲಕ್ಷ್ಯಕ್ಕೆ ಒಳಗಾದ ಇತಿಹಾಸ ಗರ್ಭದಲ್ಲೊಂದು ‘ದಂಡು ಮೇಸ್ತ್ರಿ ದಲಿತ ಕುಟ್ಟ್ಯಪ್ಪನ’ “ಸುವರ್ಣ ಮಹಲ್” ಬಂಗಲೆ !!!

ಕೋಲಾರ ಚಿನ್ನದ ಗಣಿ ಪ್ರದೇಶ (KGF) ಅದೆಷ್ಟೋ ಕೌತುಕ ಗಳನ್ನು ತನ್ನ ಒಡಲಲ್ಲಿಟ್ಟು ಕೊಂಡು ಪೊರೆಯುತ್ತಿದೆಯೋ ಗೊತ್ತಿಲ್ಲ!? ಗಣಿ ಕತ್ತಲ ಸುರಂಗಗಳಲ್ಲಿ ಟನ್ ಗಟ್ಟಲೆ ಚಿನ್ನ ಬಗೆದ ನೂರಾರು ಕಾರ್ಮಿಕರಿಗೆ ಮೇಸ್ತ್ರಿಯಾಗಿದ್ದ ಅಸ್ಪೃಶ್ಯನೊಬ್ಬನ ಐತಿಹಾಸಿಕ ಜೀವನಗಾಥೆಯನ್ನು ಮೊಟ್ಟಮೊದಲ ಬಾರಿಗೆ ಇತಿಹಾಸ ಗರ್ಭದಿಂದ…

ದಿನನಿತ್ಯ ಬದುಕಿನಲ್ಲಿ ಫ್ಲೋರೈಡ್ ಸೇರ್ಪಡೆ-ಜಾಲಪ್ಪ ಆಸ್ಪತ್ರೆ ಸಂಶೋಧನೆ ಪ್ಲೊರೋಸೀಸ್ ನಿಯಂತ್ರಣಕ್ಕೆ ಕ್ಯಾಲ್ಸಿಯಂಭರಿತ ತರಕಾರಿ ಸೇವಿನೆ ಸಹಕಾರಿ

ಕೋಲಾರ ಜಿಲ್ಲೆಯ ಜನರ ಜೀವನದಲ್ಲಿ ಪ್ಲೋರೈಡ್ ಅಂಶವು ಸೇರ್ಪಡೆಗೊಳ್ಳುತ್ತಿದ್ದು, ಪ್ಲೋರೋಸಿಸ್ ನಿಯಂತ್ರಣಕ್ಕೆ ಕ್ಯಾಲ್ಸಿಯಂಭರಿತ ಸೊಪ್ಪು, ತರಕಾರಿಗಳ ಸೇವನೆ ಮಾಡಬೇಕೆಂದು ಜಾಲಪ್ಪ ಆಸ್ಪತ್ರೆಯ ಸಂಶೋಧನಾ ತಂಡವು ತಿಳಿಸಿದೆ. ಫ್ಲೋರೈಡ್ ಒಂದು ವಿಶಿಷ್ಟವಾದ ಮತ್ತು ನೈಸರ್ಗಿಕವಾಗಿ ಕಂಡು ಬರುವ ಅಣುವಾಗಿದೆ. ಈ ಅಣುವನ್ನು ನಾವು…

ಆದಿಮ ದ್ರಾವಿಡಮಾತೆಯ ಬಿಂಬಗಳು.

ಆಫ್ರಿಕಾದ ಕಿರಿನ್ಯಾಗದಿಂದ ವಲಸೆ ಬಂದ, ಗಿಕಿಯು ಜನಾಂಗದ ತಾತ ಮುರುಂಗಜ್ಜ ಮತ್ತು ಮೂಂಬಿತಾಯಿ ಮಕ್ಕಳಾದ ಏಳು ಮಂದಿ ಅಕ್ಕತಂಗೇರು ಪೈಕಿ ವಾಂಜಿಕೊ ಒಬ್ಬಳು. ಇವಳೇ ನಮ್ಮ ಆದಿಮ ದ್ರಾವಿಡ ಮಾತೆ. ಜಿಂಕೆ ಇವಳ ತೇರು. ನವಿಲು, ಮೀನು ಒಡನಾಡಿಗಳು. ಅತ್ತಿ ಮರದ…

*ಮಣ್ಣುಹುಳು ಮತ್ತು ಮನುಷ್ಯ-ಸಂವಾದ:ಪ್ರೊ ನಂಗ್ಲಿ ಜಂಗ್ಲಿ.*

ಗಿರಿನೆತ್ತಿಯಿಂದ ಗಿರಿಪಾದಕ್ಕೆ ಇಳಿದು ಬಂದ ನದಿಯೊಂದು ಮುಖಜಭೂಮಿಯ ಕಡೆಗೆ ಹರಿಯುತ್ತಿತ್ತು. ಈ ನದಿಯ ಮೈದಾನದಲ್ಲಿ ಸುವಿಶಾಲವಾದ ಬಯಲುಸೀಮೆಯಿದ್ದು ನದಿಯ ಪಾತ್ರ ಇಕ್ಕೆಲಗಳಲ್ಲಿ ಹಿಗ್ಗುತ್ತಾ ಕುಗ್ಗುತ್ತಾ ಇತ್ತು. ದಡದಲ್ಲಿ ಸಮೃದ್ಧವಾಗಿದ್ದ ಮಣ್ಣುಹುಳುಗಳು ನೆಲವನ್ನು ಉಳುಮೆ ಮಾಡಿ ದಡವನ್ನು ಫಲವತ್ತಾಗಿಸಿದ್ದವು. ಆಗಿನ್ನೂ ನದಿಯ ಮೈದಾನ…

“ಅಂಬೇಡ್ಕರ್ ರವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಮತ್ತು ಸಮಾಜವಾದ”

ಪ್ರತಿ ವರ್ಷ ಏಪ್ರಿಲ್ 14 ರಂದು ವಿಶ್ವ ಜ್ಞಾನದ ದಿನವನ್ನಾಗಿ ಆಚರಿಸಲಾಗುತ್ತಿದೆ, ನಿಜವಾಗಿಯೂ ಇದು ಭಾರತೀಯರಿಗೆ ಸಂದ ಗೌರವ. ಏಕೆಂದರೆ ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವ  ತಮ್ಮದೇ ಆದ ನಾಯಕರನ್ನು ಗುರುತಿಸಿ, ಅವರವರ ನಾಯಕರನ್ನು ಮಾತ್ರ ಗೌರವಿಸುವಾಗ ಜ್ಞಾನದ ಕ್ಷೇತ್ರದಲ್ಲಿ ಮಾತ್ರ ನಮ್ಮ…

*ಅಮರಿಲ್ಲೀಸ್ ಅಥವಾ ನೆಲಸಂಪಿಗೆ ಹೂಗಳು.*ಪ್ರೊ.ನಂಗ್ಲಿ ಜಂಗ್ಲಿ.*

ಅಮರಿಲ್ಲೀಸ್ ಅಥವಾ ನೆಲಸಂಪಿಗೆ ಗೂಗಳ ಬಗ್ಗೆ ಪ್ರೊ.ನೆಂಗ್ಲಿ ಜಂಗ್ಲಿರವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಹೀಗೆ ಬರೆಯುತ್ತಾರೆ. ನಮಗೆ ನೆಲಸಂಪಿಗೆ ಎಂಬ ಹೆಸರು ಶಬ್ದಜ್ಞಾನ ಮತ್ತು ಬಿಂಬಜ್ಞಾನ ಆಗಿದ್ದು ಮೊದಲಬಾರಿಗೆ ಕುಮಾರಪರ್ವತ ಚಾರಣ ಮಾಡಿದಾಗ. ಚೈತ್ರ ವೈಶಾಖದ ಸುಡುಬಿಸಿಲಿನಲ್ಲಿ ಈ…

“ಲೋಹಿಯಾ ಕಂಡಂತೆ, ನಡೆದುಕೊಂಡಂತೆ ಸಮಾಜವಾದ”

ಡಾ. ರಾಮಮನೋಹರ ಲೋಹಿಯಾ ಎಂದರೆ ಯಾರು? ಅವರ ತತ್ವ ಸಿದ್ಧಾಂತಗಳೇನು? ಎಂಬ ವಿಚಾರಗಳೇ ಬಹಳಷ್ಟು ಯುವ ಜನತೆಯ ಅರಿವಿಗೆ ಇಲ್ಲ, ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿದ್ಧಾಂತಗಳ ನೆಪದಲ್ಲಿ ಒಂದಷ್ಟು ಪದಗಳು ಚುನಾವಣಾ ಪ್ರಚಾರದಲ್ಲಿ ಬೇಕಾಬಿಟ್ಟಿಯಾಗಿ ಬಳಕೆಯಾಗುವುದು ನಾವು ಕಾಣುತ್ತೇವೆ. ಆದರೆ ಅವು…

*ಕಥಾನಾಯಕ ಮತ್ತು ಪ್ರಜಾನಾಯಕ: NTR:ಪ್ರೊ.ನಂಗ್ಲಿ ಜಂಗ್ಲಿ*

ಕೋಲಾರ:ಕೋಲಾರ ಜಿಲ್ಲೆಗೆ ಅಂಟಿಕೊಂಡಿರುವ ತೆಲುಗುನಾಡಿನ ನಾಯಕನಟ, ಜನನಾಯಕ, ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ರವರ ಬಗ್ಗೆ ನಮ್ಮ ಜಿಲ್ಲೆಯ ಪ್ರೊ.ಚಂದ್ರೆಶೇಖರ ನೆಂಗಲಿರವರ ಫೇಸ್ ಬುಕ್ ಲೇಖನ ಹೀಗಿದೆ. ಒಬ್ಬ ರಾಜಕೀಯ ನಾಯಕ ಸ್ವಯಂ ತಮ್ಮ ಮನೆಯ ಅಂಗಳಕ್ಕೆ ಬಂದು, ತಮ್ಮ ಬಾಳಿನ ಸಮಸ್ಯೆಗಳೇನು…

“ಶಿಕ್ಷಣ ಜಾಗತಿಕ ದೃಷ್ಟಿಕೋನ ಹೊಂದಿರಬೇಕು, ಪರೀಕ್ಷೆ ಬದುಕನ್ನು ಪಾಸು ಮಾಡುವಂತಿರಬೇಕು”

ಇತ್ತೀಚೆಗೆ ಪರೀಕ್ಷೆಯ ಬಗ್ಗೆ ಗೊಂದಲ ಶುರುವಾಗಿದೆ, 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಕಡ್ಡಾಯವೆಂದು, ಹಾಗೆಯೇ ಬೇಡವೆಂದು ಕೆಲವರು ವಾದ ಮಾಡಿ, ಘನ ನ್ಯಾಯಾಲಯದ ಮೆಟ್ಟಿಲೇರಿ ಕಡೆಗೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು 5…

*ದಲಿತ ವಿರೋಧಿ #biffes ಗೆ ದಿಕ್ಕಾರ: ~Jeeva Naveen.*

ಬೆಂಗಳೂರು ಅಂತಾರಷ್ಟ್ರೀಯ ಫಿಲಂ ಫೆಸ್ಟಿವಲ್ ಗೆ ದಿಕ್ಕಾರ. “ಪಾಲಾರ್” ಸಿನಿಮಾ ಸೆಲೆಕ್ಟ್ ಮಾಡದ ಜೂರಿ ಸದಸ್ಯರಿಗೆ ಗೆ ದಿಕ್ಕಾರ. ಬಡವರ ದಲಿತರ ಕಥೆಗಳನ್ನು ತುಳಿಯುತ್ತುರುವ ಕನ್ನಡ ಚಿತ್ರರಂಗಕ್ಕೆ ದಿಕ್ಕಾರ.ದಲಿತ ವಿರೋಧಿ ಸರ್ಕಾರಕ್ಕೆ ದಿಕ್ಕಾರ ಎಂದು ನಿರ್ಧೇಶಕ ನವೀನ್ ಸೂರಂಜೆ ಅಭಿಪ್ರಾಯಪಟ್ಟಿದ್ದಾರೆ. ಈ…

You missed

error: Content is protected !!