• Thu. Sep 19th, 2024

ಬಂಗಾರಪೇಟೆ

  • Home
  • ಚಿಕ್ಕಅಂಕಂಡಹಳ್ಳಿ ಗ್ರಾ ಪಂ ವತಿಯಿಂದ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ಗಾಯಿತ್ರಿರಿಗೆ ಸನ್ಮಾನ.

ಚಿಕ್ಕಅಂಕಂಡಹಳ್ಳಿ ಗ್ರಾ ಪಂ ವತಿಯಿಂದ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ಗಾಯಿತ್ರಿರಿಗೆ ಸನ್ಮಾನ.

ಗುರಿ ಸಾಧನೆಗೆ ಬಡತನ ನೆಪವಾಗಬಾರದು, ಯಾವ ವ್ಯಕ್ತಿಯಲ್ಲಿ ದೃಢಸಂಕಲ್ಪ,  ವಿಶ್ವಾಸವಿರುತ್ತದೆಯೋ ಅಂತವರಿಗೆ ಜಯ ಸಿಗುತ್ತದೆ ಎಂದು ಚಿಕ್ಕ ಅಂಕಂಡಹಳ್ಳಿ ಗ್ರಾ ಪಂ ಅಧ್ಯಕ್ಷ ಹೆಚ್. ಎಂ. ರವಿ ಹೇಳಿದರೆ. ಬಂಗಾರಪೇಟೆ  ತಾಲ್ಲೂಕಿನ ಚಿಕ್ಕ ಅಂಕಂಡಹಳ್ಳಿಗ್ರಾಮ ಪಂಚಾಯಿತಿ ವತಿಯಿಂದ ಅಧ್ಯಕ್ಷ ಹೆಚ್ ಎಂ…

ಸಿದ್ದನಹಳ್ಳಿ MPCSSಗೆ ಎಸ್.ಎಂ.ಶ್ರೀನಿವಾಸಗೌಡ ಆಯ್ಕೆ.

ಬಂಗಾರಪೇಟೆ ತಾಲೂಕಿನ ಸಿದ್ದನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್‍.ಎಂ.ಶ್ರೀನಿವಾಸಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಈ ಹಿಂದೆ ಅಧ್ಯಕ್ಷರಾಗಿದ್ದ ಎಸ್.ಎನ್.ಶ್ರೀನಿವಾಸ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಎಸ್.ಎನ್.ಶ್ರೀನಿವಾಸ್ ಅವರು ಸೋತ ಕಾರಣ ಅದ್ಯಕ್ಷ ಸ್ಥಾನ ತರವಾಗಿತ್ತು. ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಎಸ್.ಎಂ  ಶ್ರೀನಿವಾಸಗೌಡ ಒಬ್ಬರೇ ನಾಮಪತ್ರ…

ನೂತನ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಎನ್.ಗಾಯತ್ರಿರಿಗೆ ಶಾಸಕ ಎಸ್.ಎನ್.ರಿಂದ ಸನ್ಮಾನ.

ನೂತನ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಕುಮಾರಿ ಎನ್.ಗಾಯತ್ರಿ ರವರಿಗೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ  ಕಾರಹಳ್ಳಿಯಲ್ಲಿ ಸನ್ಮಾನ ಮಾಡಿ ಗೌರವ ಸಲ್ಲಿಸಿದರು. ಶಾಸಕರು  ನಾರಾಯಣಪುರ ಗ್ರಾಮದ ಕುಮಾರಿ ಎನ್.ಗಾಯತ್ರಿ ರವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾರಹಳ್ಳಿಯ ಅವರ  ನಿವಾಸಕ್ಕೆ ತೆರಳಿ ಆತ್ಮೀಯವಾಗಿ ಅಭಿನಂದಿಸಿದರು.…

ಜನರ ಮಾನ ಮುಚ್ಚಲು ಬಟ್ಟೆ ನೇಯುವುದೇ ಮಗ್ಗದವರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.

ಮಗ್ಗದವರ ಕುಟುಂಬಗಳ ಒಳಿತು ಹಾಗೂ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಮಗ್ಗದವರ ಸಂಘ ಸ್ಥಾಪಿಸಲಾಗಿದೆ ಎಂದು ರಾಜ್ಯ ಘಟಕ ಅಧ್ಯಕ್ಷ ಎಸ್.ವಿ.ಯೋಗೇಶಣ್ಣ ಅವರು ತಿಳಿಸಿದರು. ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಸಮೀಪದ ಶಿವಶನೇಶ್ವರ ದೇಗುಲದ ಧ್ಯಾನ ಮಂದಿರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಮಗ್ಗದವರ ಸಂಘದ ಸಭೆಯಲ್ಲಿ…

ಸಿವಿಲ್ ಜಡ್ಜ್ ಆಗಿ ಆಯ್ಕೆಗೊಂಡಿರುವ ಗಾಯಿತ್ರಿರನ್ನು ಕಾರಹಳ್ಳಿಯಲ್ಲಿ ಬಿಜೆಪಿ  ಮುಖಂಡರು ಸನ್ಮಾನಿಸಿದರು.

ಬಡ ಕುಟುಂಬದಲ್ಲಿ ಜನಿಸಿ ಸರ್ಕಾರಿ ಪ್ರಾಥಮಿಕ, ಪ್ರೌಢ, ಕಾಲೇಜುಗಳಲ್ಲಿ ಓದಿ ತನ್ನ 25ನೇ ವಯಸ್ಸಿಗೆ ಸಿವಿಲ್ ಜಡ್ಜ್ ಆಗಿ ಆಯ್ಕೆಗೊಂಡ ಕುಮಾರಿ ಎನ್.ಗಾಯಿತ್ರಿರನ್ನು ಕಾರಹಳ್ಳಿಯಲ್ಲಿ ಬಿಜೆಪಿ ಮುಖಂಡರು ಸನ್ಮಾನಿಸಿದರು. ತಾಲೂಕಿನ ಕಾರಹಳ್ಳಿ ಗ್ರಾಮದ ನಾರಾಯಣಸ್ವಾಮಿ ವೆಂಕಟರತ್ನಮ್ಮ  ದಂಪತಿಗಳ ಮಗಳಾದ ಕುಮಾರಿ ಎನ್.ಗಾಯಿತ್ರಿರವರು…

ಹುತಾತ್ಮ ಕಾರ್ಮಿಕರ ಜ್ಯೋತಿ ಬಂಗಾರಪೇಟೆಗೆ ಆಗಮನ.

  17ನೇ ಸಿಐಟಿಯು ಅಖಿಲ ಭಾರತ ಸಮ್ಮೇಳನದ ಅಂಗವಾಗಿ ಕೆಜಿಎಫ್ ನಿಂದ ಬಂದ ಹುತಾತ್ಮ ಕಾರ್ಮಿಕರ ಜ್ಯೋತಿಯನ್ನು ಬಂಗಾರಪೇಟೆ ಪಟ್ಟಣದಲ್ಲಿ ಸ್ವಾಗತಿಸಿ ಬೆಂಗಳೂರಿಗೆ ಬೀಳ್ಕೊಡಲಾಯಿತು. ಈ ವೇಳೆ ಕಾರ್ಮಿಕರ ಮುಖಂಡ ಶ್ರೀನಿವಾಸ್ ಮಾತನಾಡಿ, ಸೌಲಭ್ಯಗಳಿಲ್ಲದೆ ಗುಲಾಮರಂತೆ ದುಡಿಯುತ್ತಿದ್ದ ಚಿನ್ನದ ಗಣಿ ಕಾರ್ಮಿಕರ…

ಕ್ರೀಡೆ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ: ಆಲಂಬಾಡಿಯಲ್ಲಿ ಎಸ್.ಕೆ ಮೇಸ್ಟ್ರ ಅಭಿಮತ.

ಗ್ರಾಮೀಣ ಭಾಗದ ಯುವ ಸಮುದಾಯದಲ್ಲಿ ಸುಪ್ತವಾಗಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಸರ್ಕಾರ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಿದೆ ಎಂದು ಗ್ರಾಪಂ ಮಾಜಿ  ಸದಸ್ಯ .ಎಸ್.ಕೆ. ವಂಕಟರಾಮಯ್ಯ ತಿಳಿಸಿದರು. ಬಂಗಾರಪೇಟೆ ತಾಲ್ಲೂಕು ಆಲಂಬಾಡಿ ಜ್ಯೋತಿನಹಳ್ಳಿ ಗ್ರಾಮ ಪಂಚಾಯಿತಿ…

ಸಿವಿಲ್ ಕೋರ್ಟ್‌ನ ನ್ಯಾಯಾಧೀಶೆಯಾಗಿ ಬಂಗಾರಪೇಟೆಯ ಗಾಯಿತ್ರಿ ಆಯ್ಕೆ.

  ಕರ್ನಾಟಕ ಹೈ ಕೋರ್ಟ್‌ನ ಸಿವಿಲ್ ನ್ಯಾಯಾಧೀಶೆಯಾಗಿ ಬಂಗಾರಪೇಟೆಯ ಎನ್.ಗಾಯಿತ್ರಿ ರವರು ಆಯ್ಕೆಯಾಗಿ ಬಂಗಾರಪೇಟೆ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. 2021ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ಗಾಯತ್ರಿರವರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ…

ದೇಶದ ವಿಕಾಸ ಪರ್ವ ಗ್ರಾಪಂಗಳ ಅಭಿವೃದ್ಧಿಯನ್ನು ಅವಲಂಬಿಸಿದೆ: ಪಿ ನಾರಾಯಣಪ್ಪ

  ಬಂಗಾರಪೇಟೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ನಡೆದ   ಕರ್ನಾಟಕ ಪಂಚಾಯಿತಿ ಅಭಿವೃದ್ಧಿಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ  ತಾಲೂಕು ಅಧ್ಯಕ್ಷರಾಗಿ ಕೆಸರಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ ನಾರಾಯಣಪ್ಪನವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಪಿ…

ಅಂಬೇಡ್ಕರ್ ಭವನ ನಿರ್ಮಾಣದಲ್ಲಿ ರಾಜಕೀಯ ಬೇಡ: ಸಂಸದ ಎಸ್.ಮುನಿಸ್ವಾಮಿ.

ಬಂಗಾರಪೇಟೆ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸ್ಥಳೀಯ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದ್ದು ಶಿಷ್ಠಾಚಾರ ಉಲ್ಲಂಘನೆಯಾಗಿದ್ದು, ಮತಗಳಿಕೆಗೋಸ್ಕರ ಅಂಬೇಡ್ಕರ ಭವನ ನಿರ್ಮಾಣದ ವಿಚಾರವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳಬಾರದು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು. ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ…

You missed

error: Content is protected !!