• Mon. Sep 16th, 2024

ಕೆಜಿಎಫ್

  • Home
  • ನುಡಿದಂತೆ ನಡೆದುಕೊಂಡು ಬದುಕಿದ ಮಾಸ್ತಿ : ಕೆ.ಆರ್ ತ್ಯಾಗರಾಜ್

ನುಡಿದಂತೆ ನಡೆದುಕೊಂಡು ಬದುಕಿದ ಮಾಸ್ತಿ : ಕೆ.ಆರ್ ತ್ಯಾಗರಾಜ್

ಕೋಲಾರ ಜೂ.0೬ : ಮಾಸ್ತಿ ಅವರು ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆ ಸಾಹಿತ್ಯ ಪೋಷಕರಾದವರು ಎಂದು ಜಯ ಕರ್ನಾಟಕದ ಜಿಲ್ಲಾಧ್ಯಕ್ಷ ಕೆ.ಆರ್ ತ್ಯಾಗರಾಜ್ ಅಭಿಪ್ರಾಯ ಪಟ್ಟರು. ಅವರು ನಗರದ ಜಯ ಕರ್ನಾಟಕ ಜಿಲ್ಲಾ…

ಜೂ.೮ ರಂದು ಜಾನಪದ ಗಾರುಡಿಗ ಜನ್ನಘಟ್ಟ ಕೃಷ್ಣಮೂರ್ತಿರವರ ವೈಕುಂಠ ಸಮಾರಾಧನೆ

ಕೋಲಾರ / ಜೂನ್ ೦೬ : ರಾಜ್ಯ ಯುವ ಪ್ರಶಸ್ತಿ ವಿಜೇತ ಜಾನಪದ ಗಾರುಡಿಗ ಜನ್ನಘಟ್ಟ ಕೃಷ್ಣಮೂರ್ತಿ ರವರ ವೈಕುಂಠ ಸಮಾರಾದನೆ ಕಾರ್ಯಕ್ರಮವನ್ನು ಜೂನ್ ೮ರಂದು ಗುರುವಾರ ಮೃತರ ಸ್ವಗೃಹ ಕೋಲಾರ ತಾಲ್ಲೂಕು ಜನ್ನಘಟ್ಟ ಗ್ರಾಮದಲ್ಲಿ ನಡೆಯಲಿದೆ. ಇದೇ ದಿನ ರಾತ್ರಿ…

ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆ ಜಾರಿ ಖಚಿತ:ರೂಪಕಲಾ.

ಕೆಜಿಎಫ್:ವಿಧಾನಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ಪಕ್ಷದ ಜನತೆಗೆ ನೀಡಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಂತ ಹಂತವಾಗಿ ಎಲ್ಲವೂ ಜಾರಿಯಾಗಲಿದೆ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು. ತಾಲ್ಲೂಕಿನ ಎನ್.ಜಿ.ಹುಲ್ಕೂರು ಗ್ರಾಪಂಯ ಹಲವು ಗ್ರಾಮಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ…

ಕ.ಸಾ.ಪ ವತಿಯಿಂದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ೧೩೨ನೇ ಜನ್ಮ ದಿನಾಚರಣೆ

ಮಾಸ್ತಿ ಕನ್ನಡದ ಆಸ್ತಿ ಎಂದೇ ಪ್ರಖ್ಯಾತರಾದ ಸಣ್ಣ ಕಥೆಗಳ ಜನಕ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಕೋಲಾರ ಜಿಲ್ಲೆಯವರೇ ಆದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಅವರು ಬರೆದಿರುವ ಸಣ್ಣ ಕಥೆಗಳು, ಕಾದಂಬರಿಗಳನ್ನು ಹೆಚ್ಚಾಗಿ ಓದಿ ಅರ್ಥೈಸಿಕೊಂಡು…

ಯಶಸ್ಸು  ಎಂಬುವುದು ಒಂದು ನಿರ್ದಿಷ್ಟ ಘಟ್ಟಕ್ಕೆ ಸೀಮಿತವಲ್ಲ:ರಶ್ಮಿ.

ಬಂಗಾರಪೇಟೆ:ಯಶಸ್ಸು ಎಂಬುವುದು ಒಂದು ನಿರ್ದಿಷ್ಟ ಘಟ್ಟಕ್ಕೆ ಸೀಮಿತವಾಗಬಾರದು ಅದು ಸಾಗರದಂತೆ ಜೀವನದ ನಿರಂತರ ಪಯಣವಾಗಬೇಕು. ಇದಕ್ಕೆ ಸ್ಪೂರ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಎಂದು ತಹಶೀಲ್ದಾರ್ ರಶ್ಮಿ. ಯು ರವರು ಅಭಿಪ್ರಾಯ ಪಟ್ಟರು. ಅವರು ಪಟ್ಟಣದ ಎಸ್.ಡಿ.ಸಿ ಕಾಲೇಜಿನಲ್ಲಿ ಅನಿಕೇತನ ಕನ್ನಡ…

ಬಿತ್ತನೆ ಬೀಜ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸದಿರಿ – ರೈತ ಸಂಘ ಮನವಿ

ಮುಂಗಾರು ಕೃಷಿಗೆ ಅವಶ್ಯಕತೆಯಿರುವ ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕಗಳನ್ನು ಸಮರ್ಪಕವಾಗಿ ರೈತರಿಗೆ ವಿತರಣೆ ಮಾಡಿ ಕೃತಕ ಆಭಾವ ಸೃಷ್ಠಿ ಮಾಡುವ ಖಾಸಗಿ ಅಂಗಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದಿಂದ ಕೃಷಿ ಅಧಿಕಾರಿಗೆ ಮನವಿ ನೀಡಿ ಒತ್ತಾಯಿಸಲಾಯಿತು. ಮುಂಗಾರು ಪೂರ್ವ…

ಅಂತರಗಂಗಾ ವಿದ್ಯಾ ಸಂಸ್ಥೆಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ

ಕೋಲಾರ ನಗರದ ಅಂತರಗಂಗಾ ಬುದ್ದಿ ಮಾಂದ್ಯ ವಿಕಲಚೇತನರ ಶಾಲೆಯ ಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಟೈಟಾನ್ ಕಂಪನಿಯ ಸಹಯೋಗದೊಂದಿಗೆ ನನ್ನ ಕಣ್ಣು ಯೋಜನೆಯಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ…

ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ-ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ಬಂಧನಕ್ಕೆ ಆಗ್ರಹ

ಕುಸ್ತಿ ಪಟುಗಳಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ತಕ್ಷಣ ಬಂಧಿಸಿ ಭಾರತ ಕುಸ್ತಿ ಫೆಡರೇಶನ್ ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಕೋಲಾರ ನಗರದ ತಹಶಿಲ್ದಾರ್ ಕಛೇರಿ ಮುಂದೆ ಸಂಯುಕ್ತ ಹೋರಾಟ ಸಮಿತಿ…

ಪಾರ್ಕ್‍ನಲ್ಲಿದ್ದ ವಾಲಿಬಾಲ್ ಕೋರ್ಟ್ ತೆರವು.

ಬಂಗಾರಪೇಟೆ:ಪಟ್ಟಣದ ಪಟ್ಟಾಭಿಷೇಕೋದ್ಯಾನವನದಲ್ಲಿ ವಾಲಿಬಾಲ್ ಆಡಲು ನಿರ್ಮಾಣವಾಗಿದ್ದ ಮೈದಾನವನ್ನು ಪುರಸಭೆ ಅಧಿಕಾರಿಗಳು ದಿಡೀರನೆ ತೆರವುಗೊಳಿಸಿ, ಸಸಿಗಳನ್ನು ನೆಟ್ಟಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಾಭಿಶೇಕೋದ್ಯನವನವನ್ನು ಈ ಹಿಂದೆ ಹಾಜಿ ಇಸ್ಮಾಯಿಲ್ ಶೇಠ್ ಎಂಬುವರು ಸಾರ್ವಜನಿಕರ ಬಳಕೆಗೆಂದು ಉಚಿತವಾಗಿ ದಾನ ನೀಡಿದ್ದರು. ಅಂದು ಮಕ್ಕಳು ಆಟವಾಡಲು,ವೃದ್ದರಿಗೆ…

ಖಾಯಂ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಮಕ್ಕಳು ಗ್ರಾಮಸ್ಥರಿಂದ ಶಾಲೆಗೆ ಬೀಗ.

ಬಂಗಾರಪೇಟೆ:ಶಾಲೆಗೆ ಖಾಯಂ ನುರಿತ ಶಿಕ್ಷಕರು ಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಕುಂದರಸನಹಳ್ಳಿ ಮಕ್ಕಳು ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಅಧಿಕಾರಿಗಳ ಗಮನ ಗ್ರಾಮದ ಕಡೆ ಸೆಳೆದ ಘಟನೆ ನಡೆದಿದೆ. ತಾಲ್ಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ದೋಣಿಮಡಗು ಗ್ರಾಪಂನ ಕುಂದರಸನಹಳ್ಳಿ ಗ್ರಾಮದಲ್ಲಿ 1 ರಿಂದ…

You missed

error: Content is protected !!