• Sun. Sep 8th, 2024

ಕೆಜಿಎಫ್

  • Home
  • *ಏಶಿಯಾ ಖಂಡದಲ್ಲೇ ಪ್ರಥಮ ಟ್ಯಾಬ್ಲೆಟ್ ಕಾರ್ಖಾನೆ.*

*ಏಶಿಯಾ ಖಂಡದಲ್ಲೇ ಪ್ರಥಮ ಟ್ಯಾಬ್ಲೆಟ್ ಕಾರ್ಖಾನೆ.*

ಬಂಗಾರಪೇಟೆ ಟ್ಯಾಬ್ಲೆಟ್ ಕಾರ್ಖಾನೆಗೆ ವಿಶೇಷವಾದಂತಹ ಚರಿತ್ರೆ ಇದೆ. ಇದು 1920ನೇ ಇಸ್ವಯಲ್ಲಿ ಆರಂಭಗೊAಡ ಏಶಿಯಾ ಖಂಡದಲ್ಲೇ ಪ್ರಥಮ ಟ್ಯಾಬ್ಲೆಟ್ ಕಾರ್ಖಾನೆಯಾಗಿದೆ. ಮಾತ್ರೆಯನ್ನ ಮೊದಲನೆಯ ಬಾರಿಗೆ ಅಮೆರಿಕಾದಲ್ಲಿ ಪರಿಚಯಿಸಿದಾಗ ಖ್ಯಾತ ಕ್ರೆöÊಸ್ತ ಮಿಷನರಿಯಾಗಿದ್ದ ಡಾ.ಕ್ಯೂ.ಹೆಚ್.ಲಿನ್ ಇಲ್ಲಿಗೆ ಬಂದು ಸ್ವಂತ ಖರ್ಚಿನಲ್ಲಿ ಆರಂಭಿಸಿದ ಟ್ಯಾಬ್ಲೆಟ್…

ಕೋಲಾರದಲ್ಲಿ ಅಕ್ರಮ ಮದ್ಯ ನಾಶ

ಕೋಲಾರ ಅಬಕಾರಿ ಇಲಾಖೆಯ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿದ ಸಂದರ್ಭದಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ೬೧,೪೭೦ ಲೀಟರ್ ಮದ್ಯ ಮತ್ತು ೩೬೯.೨೦೦ ಲೀಟರ್ ಬಿಯರ್ ಅನ್ನ ಇಲ್ಲಿನ ಅಬಕಾರಿ ಉಪ ಆಯುಕ್ತರ ಕಚೇರಿಯ ಆವರಣದಲ್ಲಿ ನಾಶ ಪಡಿಸಲಾಯಿತು. ಕೋಲಾರ ವಲಯ ಅಬಕಾರಿ ನಿರೀಕ್ಷಕಿ…

ಕೋಲಾರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಪೂರ್ಣ – ಯುಕೇಶ್ ಕುಮಾರ್

ಕೋಲಾರ ಜಿಲ್ಲಾ ಪಂಚಾಯತ್ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗರಿಷ್ಟ ಅಂಶದವರೆಗೆ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಅವರು ಹೇಳಿದರು. ತಮ್ಮ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ನರೇಗಾ ಅಡಿ ೩೦ ಕೋಟಿಗಳು…

ಕೋಲಾರ I ಎಸ್ಸೆಸ್ಸೆಲ್ಸಿ ಶೇ.೧೦೦ ಸಾಧನೆಗೆ ಮುಖ್ಯಶಿಕ್ಷಕರ ಜವಾಬ್ದಾರಿ ಹೆಚ್ಚಿನದು ಪರೀಕ್ಷೆಗೆ ೩೮ ದಿನ ಬಾಕಿ ಇದೆ, ಪರಿಶ್ರಮ ಹಾಕಿ-ಡಿಡಿಪಿಐ ಕೃಷ್ಣಮೂರ್ತಿ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನು ಕೇವಲ ೩೮ ದಿನ ಬಾಕಿ ಇದ್ದು, ಶೇ.೧೦೦ ಫಲಿತಾಂಶ ಸಾಧನೆಗೆ ಮುಖ್ಯಶಿಕ್ಷಕರು ಹಗಲಿರುಳೆನ್ನದೇ ಪರಿಶ್ರಮ ಹಾಕಿ, ಸಹಶಿಕ್ಷಕರ ಸಹಕಾರ ಪಡೆದು ಮಕ್ಕಳನ್ನು ಸಿದ್ದಗೊಳಿಸಿ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಕರೆ ನೀಡಿದರು.…

ಕೋಲಾರ I ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೈವೇ ಸಂತ್ರಸ್ತ ರೈತರಿಂದ ವಶಪಡಿಸಿಕೊಂಡ ಭೂಮಿಗೆ ಪರಿಹಾರಕ್ಕೆ ಒತ್ತಾಯ

ಕೋಲಾರ ಜಿಲ್ಲೆಯಲ್ಲಿ ಹಾದುಹೋಗುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಸಂತ್ರಸ್ತ ರೈತರಿಂದ ವಶಪಡಿಸಿಕೊಂಡ ಭೂಮಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬುಧವಾರ ಸಂತ್ರಸ್ತ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ಕರ್ನಾಟಕ ಪ್ರಾಂತ…

*ಸಪ್ಲಮ್ಮ ದೇಗುಲ ನಿರ್ಮಾಣಕ್ಕೆ ಆರ್ಥಿಕ ನೆರವು.*

ಕೆಜಿಎಫ್: ಬೇತಮಂಗಲ ಹೊಸ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಸಪ್ಲಮ್ಮ ದೇಗುಲ ನಿರ್ಮಾಣಕ್ಕೆ ಸಮಾಜ ಸೇವಕ ಹಾಗೂ ಾರ್.ಕೆ.ಫೌಂಟಡೇಷನ್ ಅದ್ಯಕ್ಷ  ವಿ.ಮೋಹನ್ ಕೃಷ್ಣ ಆರ್ಥಿಕ ನೆರವು ನೀಡಿದರು. ಸಪ್ಲಮ್ಮ ದೇಗುಲ ನಿರ್ಮಾಣ ಕಾಮಗಾರಿಗೆ ಬುಧವಾರ ಬೆಳಿಗ್ಗೆ ಗ್ರಾಮದ ಹಿರಿಯರು ಹಾಗೂ ದೇಗುಲ…

*ಬಂಗಾರಪೇಟೆಯ ಉರುಸ್ ನಲ್ಲಿ ಮಲ್ಲೇಶ್ ಮುನಿಸ್ವಾಮಿ ಭಾಗಿ.*

ಬಂಗಾರಪೇಟೆ ಪಟ್ಟಣದ ಶಂಷುದ್ದೀನ್ ದರ್ಗಾ ಟ್ರಸ್ಟ್ ವತಿಯಿಂದ 89 ನೇ ವರ್ಷದ ಉರುಸ್ ಆಚರಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ ಭಾಗವಹಿಸಿದ್ದರು. ಮೊದಲ ದಿನ ಸೊಂದಲ್ ಕಾರ್ಯಕ್ರಮ  ನೆರವೇರಿತು ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗಿತ್ತು. ಎರಡನೆಯ ದಿನ ಕವಾಲಿ…

*ಘಟ್ಟಮಾದಮಂಗಲ ಗ್ರಾಪಂ ಅಧ್ಯಕ್ಷರಾಗಿ ಜಯರಾಮರೆಡ್ಡಿ ಆಯ್ಕೆ.*

ಕೆಜಿಎಫ್:ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಜಯರಾಮರೆಡ್ಡಿ 11 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿಯಲ್ಲಿ ಅವಿಶ್ವಾಸ ನಿರ್ಣಯದಿಂದಾಗಿ ಅಧ್ಯಕ್ಷ ಸ್ಥಾನವು ತೆರವುಗೊಂಡಿದ್ದರಿಂದ ಇಂದು ತೆರವುಗೊಂಡಿದ್ದ ಅಧ್ಯಕ್ಷ…

ಕೋಲಾರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂಸದ ಎಸ್.ಮುನಿಸ್ವಾಮಿ ಚಿತ್ರಾನ್ನ ಸೇವಿಸಿ ಅಸ್ವಸ್ಥರಾಗಿದ್ದ ಮಕ್ಕಳ ಆರೋಗ್ಯ ವಿಚಾರಿಸಿದ ಸಂಸದರು

ಚಿತ್ರಾನ್ನ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದ ನಂತರವೂ ಮತ್ತೆ ಅನಾರೋಗ್ಯಪೀಡಿತರಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ನಗರದ ಕ್ಲಾಕ್ ಟವರ್ ಬಳಿಯ ಅಬ್ದುಲ್ ಕಲಾಂ ಮೌಲಾನಾ ಅಜಾದ್ ಉರ್ದು ಶಾಲೆಯ ಮಕ್ಕಳನ್ನು ಸಂಸದ ಎಸ್.ಮುನಿಸ್ವಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರಲ್ಲದೇ ಮಕ್ಕಳಿಗೆ ಹಣ್ಣುಹಂಪಲು ವಿತರಿಸಿದರು.…

ಕೋಲಾರ I ಬಜೆಟ್‌ ನಲ್ಲಿ ಕಡೆಗಣನೆ ಖಂಡಿಸಿ ಡಿಸಿ ಕಚೇರಿ ಮುಂದೆ ಜನಪರ ವೇದಿಕೆ ಬೃಹತ್‌ ಪ್ರತಿಭಟನೆ

ರಾಜ್ಯ ಮತ್ತು ಕೇಂದ್ರ ಸರಕಾರಗಳು ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಎಂದು ಜಿಲ್ಲಾ ಸಮಗ್ರ ಅಭಿವೃದ್ಧಿಗಾಗಿ ಜನಪರ ವೇದಿಕೆ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಜನಪರ ವೇದಿಕೆ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಜಿಲ್ಲೆಯ…

You missed

error: Content is protected !!