ಸಾರಿಗೆ ಇಲಾಖೆಯ ಕಾರು ಡಿಕ್ಕಿ: ವೃದ್ದೆಗೆ ತೀವ್ರ ಗಾಯ.
ಕೆಜಿಎಫ್:ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಕಾರೊಂದು ೭೦ ವರ್ಷದ ವೃದ್ದೆಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ದೆ ತೀವ್ರವಾಗಿ ಗಾಯಗೊಂಡು ಕೆಜಿಎಫ್ ನಗರದ ಸಾರ್ವಜನಿಕ ಆಸ್ಪತ್ರೆ ಸೇರಿದ್ದಾರೆ. ತಾಲ್ಲೂಕಿನ ನಾಗಶೆಟ್ಟಿಹಳ್ಳಿ ನಿವಾಸಿ ವೆಂಕಟಮ್ಮ(೭೦) ಗಾಯಗೊಂಡ ವೃದ್ಧೆಯಾಗಿದ್ದು, ಶುಕ್ರವಾರ ಮದ್ನಾಹ ಸುಮಾರು ೧೨ ಗಂಟೆ…
ಚಂದ್ರಯಾನ-3 ಯಶಸ್ವಿ ಉಡಾವಣೆ:20 ವರ್ಷಗಳ ಹಿಂದಿನ ಯೋಜನೆ ಸಾಗಿದ್ದು ಹೇಗೆ.
ರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ‘ವಿಕ್ರಮ್’ ಲ್ಯಾಂಡರ್ ಹಾಗೂ ‘ಪ್ರಜ್ಞಾನ್’ ರೋವರ್ ಹೊತ್ತ ದೇಶದ ಐತಿಹಾಸಿಕ ‘ಚಂದ್ರಯಾನ 3’ ಉಡಾವಣಾ ವಾಹಕ ಎಲ್ವಿಎಂ-3 ಎಂ4 ಇಂದು(ಜುಲೈ 14) ಮಧ್ಯಾಹ್ನ 2.35…
ಎನ್.ಜಿ.ಹುಲ್ಕೂರು ಗ್ರಾಪಂಯ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರಿಗೆ ಸನ್ಮಾನ.
ಕೆಜಿಎಫ್:ಎನ್.ಜಿ.ಹುಲ್ಕೂರು ಗ್ರಾಪಂಯ ಮೊದಲ ಅವಧಿಯ ಅಧ್ಯಕ್ಷರ ಮತ್ತುಉಪಾಧ್ಯಕ್ಷರ ಅವಧಿ ಮುಗಿಯುತ್ತಿರುವ ನಿಟ್ಟಿನಲ್ಲಿ ಕೊನೆಯ ಸಾಮಾನ್ಯ ಸಭೆಯಲ್ಲಿ ಮೊದಲ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿ ಸರ್ವ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಬೇತಮಂಗಲ ಹೋಬಳಿ ಎನ್,ಜಿ.ಹುಲ್ಕೂರು ಗ್ರಾಪಂ ಕೊನೆಯ ಸಾಮಾನ್ಯ ಸಭೆಯಲ್ಲಿ…
ಕಾಮಕುಮಾರ ಶ್ರೀಗಳ ಹತ್ಯಾ ಪ್ರಕರಣವನ್ನು ಸಿಓಡಿಗೆ ಒಪ್ಪಿಸಲು ಜೈನರ ಒತ್ತಾಯ.
ಮುಳಬಾಗಿಲು:ಜೈನ ಸಮುಧಾಯ ಸಂತರಾದ ಕಾಮಕುಮಾರ ಶ್ರೀಗಳನ್ನು ಕೊಲೆ ಮಾಡಿರುವ ಆರೋಪಿಗಳನ್ನು ಸರ್ಕಾರ ಕೂಡಲೇ ಬಂದಿಸಿ ಪ್ರಕರಣವನ್ನು ಸಿಓಡಿಗೆ ವಹಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಜೈನ ಸಮುಧಾಯ ಜನರು ಶುಕ್ರವಾರ ನಗರದ ತಾಲೂಕು ಅಡಳಿತ ಭವನ ಎದುರು ಪ್ರತಿಭಟನೆ ನಡೆಸಿ…
ಯಲವಾರ ಮುನಿಯಪ್ಪ, ಜನ್ನಘಟ್ಟ ಕೃಷ್ಣಮೂರ್ತಿರಿಗೆ ನುಡಿನಮ:ಕಲಾವಿದ ಯಲ್ಲಪ್ಪ.
ಬಂಗಾರಪೇಟೆ:ಜನಪದ ಸಾಹಿತ್ಯಕ್ಕೆ ಹೊಸ ಆಯಾಮವನ್ನು ಸೃಷ್ಟಿಸಿ ಕಲಾ ಸರಸ್ವತಿಯ ಸೇವೆಯನ್ನು ಮಾಡಿ ಅಪಾರ ಶಿಷ್ಯ ಕೋಟೆಯನ್ನು ಹುಟ್ಟು ಹಾಕಿ ಕಣ್ಮರೆಯಾದ ಶ್ರೀಯುತ ಯಲವಾರ ಮುನಿಯಪ್ಪ ಮತ್ತು ಜಾನಪದ ಕಲಾವಿದ ಜನ್ನಘಟ್ಟ ಕೃಷ್ಣಮೂರ್ತಿರವರ ನುಡಿ ನಮನ ಕಾರ್ಯಕ್ರಮಕ್ಕೆ ಹೆಚ್ಚಿ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕಾಗಿ…
ಜುಲೈ 1ರಿಂದ ಪ್ಲಾಸ್ಟಿಕ್ ಮುಕ್ತ ಅಭಿಯಾನ: ಮುಖ್ಯಾಧಿಕಾರಿ ಮೀನಾಕ್ಷಿ.
ಬಂಗಾರಪೇಟೆ:ಪ್ಲಾಸ್ಟಿಕ್ ಮುಕ್ತ ಅಭಿಯಾನ ಜುಲೈ 1ರಿಂದ ಪ್ರಾರಂಭವಾಗಿ ಜುಲೈ 28ರ ತನಕ ನಡೆಯಲಿದ್ದು ವ್ಯಾಪಾರಿಗಳು ಸಾರ್ವಜನಿಕರು ಈ ಅಭಿಯಾನಕ್ಕೆ ಸಹಕರಿಸಬೇಕು. ಯಾರೂ ಪ್ಲಾಸ್ಟಿಕ್ ಬಳಸಬಾರದು ಎಂದು ಪುರಸಭೆಯ ನೂತನ ಮುಖ್ಯಾಧಿಕಾರಿ ಮೀನಾಕ್ಷಿ ತಿಳಿಸಿದರು. ಅವರು ಪಟ್ಟಣದ ಪುರಸಭೆ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ…
ಪುರಸಭೆ ಮುಖ್ಯಾಧಿಕಾರಿ ಚಲಪತಿ, ಸಿಬ್ಬಂದಿ ವೆಂಕಟೇಶ್ ರಿಗೆ ಬೀಳ್ಕೊಡುಗೆ.
ಬಂಗಾರಪೇಟೆ:ಪಟ್ಟಣದ ಪುರಸಭೆಯಲ್ಲಿ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಚಲಪತಿ ಚಿಂತಾಮಣಿಗೆ ಮತ್ತು ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ ಅವರು ವೇಮಗಲ್ ಗೆ ವರ್ಗಾವಣೆಗೊಂಡ ಹಿನ್ನೆಲೆ ಪುರಸಭೆ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಹಾಗೂ ನೂತನವಾಗಿ ಪಟ್ಟಣಕ್ಕೆ ಬಂದಿರುವ ಮುಖ್ಯ ಅಧಿಕಾರಿ ಮೀನಾಕ್ಷಿ ಅವರು ಆತ್ಮೀಯವಾಗಿ ಬಿಳ್ಕೊಟ್ಟರು.…
ಗೆನ್ನೇರಹಳ್ಳಿಯ ರಷಿ ಬೆಂಗಳೂರು ವಿ ವಿ ಚಿನ್ನದ ಪದಕ ಪಡೆದು ಸಾಧನೆ.
ಕೆಜಿಎಫ್:ತಾಲ್ಲೂಕಿನ ಸುಂದರಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ರಷಿ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯದಲ್ಲಿ ಚಿನ್ನದ ಪದಕವನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸುಂದರಪಾಳ್ಯ ಗ್ರಾಪಂಯ ಗೆನ್ನೇರಹಳ್ಳಿ ಗ್ರಾಮದ ನಿವಾಸಿಗಳಾದ ಸುಜಾತಮ್ಮ ಅಂಜಪ್ಪ ದಂಪತಿಗಳ ಪುತ್ರಿಯಾದ ರಷಿ…
ಬೋಡಗುರ್ಕಿ ಗ್ರಾಮಕ್ಕೆ ದಸಂಸ ಭೇಟಿ.
ಬಂಗಾರಪೇಟ:ತಾಲೂಕಿನ ಬೋಡುಗುರ್ಕಿ ಗ್ರಾಮದಲ್ಲಿ ಇಬ್ಬರು ಯುವ ಪ್ರೇಮಿಗಳು ಪ್ರೀತಿಸಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿರುವ ವೇಳೆ ಜಾತಿಯ ಕಾರಣಕ್ಕಾಗಿ ಯುವತಿ ಕುಟುಂಬದವರು ಮರ್ಯಾದೆ ಹತ್ಯೆ ಮಾಡಿರುತ್ತಾರೆ, ಇದನ್ನು ತಿಳಿದ ಯುವಕನು ಸಹ ರೈಲಿಗೆ ಸಿಲುಕಿ ಸಾವನ್ನಪ್ಪಿರುವುದು ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿಯ…
ಸಾಯಿ ಟ್ರಸ್ಟ್ ವತಿಯಿಂದ ಗ್ರಾಮೀಣ ಶಿಕ್ಷಣಕ್ಕೆ ಒತ್ತು:ಟ್ರಸ್ಟ್ ಅಧ್ಯಕ್ಷ ನಾರಾಯಣಸ್ವಾಮಿ.
ಬಂಗಾರಪೇಟೆ:ಶಿರಡಿ ಸಾಯಿ ಮಂದಿರ ಟ್ರಸ್ಟ್ವತಿಯಿಂದ ಶಿಕ್ಷಣಕ್ಕೆ ಕ್ಷೇತ್ರಕ್ಕೆ ಒತ್ತು ನೀಡುವ ಹಿತ ದೃಷ್ಠಿಯಿಂದ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ ಎಂದು ಶಿರಡಿ ಸಾಯಿ…