• Fri. Oct 18th, 2024

ಶ್ರೀನಿವಾಸಪುರ

  • Home
  • *ಹಸು ಆರೋಗ್ಯದಿಂದ ಇದ್ದರೆ ಮಾತ್ರ ಉತ್ತಮ ಹಾಲು ಸಿಗುತ್ತದೆ: ಲಕ್ಷ್ಮೀಪತಿ.*

*ಹಸು ಆರೋಗ್ಯದಿಂದ ಇದ್ದರೆ ಮಾತ್ರ ಉತ್ತಮ ಹಾಲು ಸಿಗುತ್ತದೆ: ಲಕ್ಷ್ಮೀಪತಿ.*

ಕೆಜಿಎಫ್:ಹಾಲು ಕರೆಯುವ ಹಸು ಆರೋಗ್ಯದಿಂದ ಇದ್ದರೆ ಮಾತ್ರ ಆರೋಗ್ಯಕರವಾದ ಹಾಲನ್ನು ಉತ್ಪಾದನೆ ಮಾಡಲು ಸಾಧ್ಯ ಎಂದು ಡಾ.ತಿಮ್ಮಯ್ಯ ತಾಂತ್ರಿಕ ಕಾಲೇಜಿನ ಎನ್‍ಎಸ್‍ಎಸ್ ಯೋಜನೆ ಅಧಿಕಾರಿ ಲಕ್ಷ್ಮೀಪತಿ ಹೇಳಿದರು. ತಾಲ್ಲೂಕಿನ ಘಟ್ಟಕಾಮದೇನಹಳ್ಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಉನ್ನತ್ ಭಾರತ್ ಅಭಿಯಾನದಡಿ ಶುದ್ದ ಹಾಲಿನ ಉತ್ಪಾದನೆ ಕುರಿತು ಒಂದು ದಿನದ…

ಕೋಲಾರ ಜಿಲ್ಲಾದ್ಯಂತ ಪೂರ್ಣಗೊಳ್ಳದ ರಸ್ತೆ ಅಭಿವೃದ್ದಿ ಕಾಮಗಾರಿ ಹಳ್ಳಕೊಳ್ಳಗಳಿಂದ ವಾಹನ ಸವಾರರ ಜೀವಕ್ಕೆ ಕುತ್ತು-ರೈತಸಂಘ ಪ್ರತಿಭಟನೆ

ಕೋಲಾರ ಜಿಲ್ಲಾದ್ಯಂತ ಪೂರ್ಣಗೊಳಿಸದ ರಸ್ತೆ ಕಾಮಗಾರಿಗಳಿಂದ ಆಗುವ ಅಪಘಾತಗಳಿಂದ ಜನಸಾಮಾನ್ಯರಿಗೆ ರಕ್ಷಣೆ ನೀಡಿ, ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಆಗ್ರಹಿಸಿ ರೈತ ಸಂಘದಿಂದ ಕೋಲಾರ ಮಾಲೂರು ಮುಖ್ಯ ರಸ್ತೆ ಮಂಗಸಂದ್ರ ಬಳಿ ರಸ್ತೆ ತಡೆ ಪ್ರತಿಭಟನೆ ನಡೆಸಿ ಲೋಕೋಪಯೋಗಿ ಇಲಾಖೆ ಅಧಿಕಾರಿ…

ಕರ್ನಾಟಕ I ಐದು ವರ್ಷಗಳಲ್ಲಿ ೬೧೬೦ ಪೋಕ್ಸೋ,೧೨೫೩೨ ಬಾಲ್ಯವಿವಾಹ ಪ್ರಕರಣ ದಾಖಲು

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಮಕ್ಕಳ ಅಪಹರಣ, ದೌರ್ಜನ್ಯ ಪ್ರಕರಣಗಳ ಮಾಹಿತಿ ಹಾಗೂ ತಡೆಗೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಪ್ರಶ್ನಿಸಿದ ವಿಧಾನಪರಿಷತ್‌ನಲ್ಲಿ ಸದಸ್ಯ ಇಂಚರ ಗೋವಿಂದರಾಜು ಅವರಿಗೆ ಉತ್ತರಿಸಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ, ಕಳೆದ ಐದು ವರ್ಷಗಳಲ್ಲಿ ೬೧೬೦…

ಕೋಲಾರ I ಸಂತ ಸರ್ವಜ್ಞ ಜಯಂತಿ

ಆಡು ಮುಟ್ಟದ ಸೊಪ್ಪಿಲ್ಲ. ಸರ್ವಜ್ಞನು ಹೇಳದ ಮಾತಿಲ್ಲ. ಅವರ ತ್ರಿಪದಿಗಳ ಜ್ಞಾನ ಭಂಡಾರಕ್ಕೆ ಸಾಟಿಯೇ ಇಲ್ಲ ಎಂದು ಅಪರ ಜಿಲ್ಲಾಧಿಕಾರಿ ಹೆಚ್. ಅಮರೇಶ್ ತಿಳಿಸಿದರು. ಕೋಲಾರ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

ಕೋಲಾರ I ಸರ್ಕಾರ ಮತ್ತು ಮಾಧ್ಯಮಗಳ ನಡುವೆ ಸೇತುವೆಯಾಗಿ ವಾರ್ತಾ ಇಲಾಖೆ ಕೆಲಸ-ಸಹಾಯಕ ನಿರ್ದೇಶಕಿ ಸೌಮ್ಯ

ಸರ್ಕಾರ ಮತ್ತು ಮಾಧ್ಯಮಗಳ ನಡುವೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸೇತುವೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸೌಮ್ಯ ತಿಳಿಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ತಾ ಇಲಾಖೆ…

*ವಾಲಿಬಾಲ್ ಪಂದ್ಯಾವಳಿ:ಬಹುಮಾನ ವಿತರಣೆ.*

ಕೆಜಿಎಫ್:ಸ್ವಾಮಿ ವಿವೇಕಾನಂದ ಬ್ರಿಗೇಡ್ ವತಿಯಿಂದ ಸುಂದರಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾವಳಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಈ ಟೂರ್ನಿಯನ್ನು ಟಿಎಪಿಎಂಸಿಎಸ್ ಅಧ್ಯಕ್ಷ ವೈ.ಎಸ್.ಪ್ರವೀಣ್ ಕುಮಾರ್ ನೇತೃತ್ವ ವಹಿಸಿಕೊಂಡು ಟ್ರೋಪಿಗಳು, ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಪ್ರಥಮ ಬಹುಮಾನವನ್ನು ಸುಂದರಪಾಳ್ಯ ಸಚಿನ್ ಬ್ಲಾಸ್ಟರ್ಸ್…

*ಮುಂದಿನ ವರ್ಷದಿಂದ ಸರ್ವಜ್ಞಜಯಂತಿ ಅದ್ದೂರಿ ಆಚರಣೆ:ಎಸ್.ಎನ್.*

ಬಂಗಾರಪೇಟೆ:ಸರ್ವಜ್ಞ ಜಯಂತಿಯನ್ನು ಹಲವು ಕಾರಣಗಳಿಂದ ಈ ಬಾರಿ ಸರಳವಾಗಿ  ಆಚರಿಸುತ್ತಿದ್ದು, ಮುಂದಿನ ವರ್ಷದಿಂದ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವವಾಮಿ ಭರವಸೆ ನೀಡಿದರು. ತಾಲ್ಲೂಕು ಕಛೇರಿಯ ಭೀಮ ಸಂಭಾಂಗಣದಲ್ಲಿ ತಾಲ್ಲೂಕು ಆಡಳಿತದವತಿಯಿಂದ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ,…

*ಕುಂಬಾರಪಾಳ್ಯದ ಬಳಿ ರೈಲ್ವೆ ಸಮಸ್ಯೆ ಬಗೆಹರಿಸುತ್ತೇವೆ:ಚಂದ್ರಾರೆಡ್ಡಿ.*

ಬಂಗಾರಪೇಟೆ:ಪಟ್ಟಣದ ಕುಂಬಾರಪಾಳ್ಯದ ಬಳಿ ಇರುವ ರೈಲ್ವೆ ಅಂಡರ್ ಪಾಸ್ ಸಮಸ್ಯೆ ಮತ್ತು ಇತರೆ ಸಮಸ್ಯೆಗಳ ಬಗ್ಗೆ ಸಂಸದ ಎಸ್.ಮುನಿಸ್ವಾಮಿರವರ ಗಮನಕ್ಕೆ ತಂದು ಆದಷ್ಟು ಬೇಗನೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಪುರಸಬೆ ಮಾಜಿ ಅದ್ಯಕ್ಷ ಹಾಲಿ ಸದಸ್ಯ ಕೆ.ಚಂದ್ರಾರೆಡ್ಡಿ ಭರವಸೆ ನೀಡಿದರು. ಅವರು…

*ಕೆಜಿಎಫ್ ನಗರದ ಪ್ರಮುಖ ಬೀದಿಗಳಲ್ಲಿ ಜಗಮಗಿಸುತ್ತಿರುವ ದೀಪಗಳು.*

ನೆನ್ನೆ ರಾತ್ರಿ ಕೆಜಿಎಫ್ ನಗರದಲ್ಲಿ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ವಿವಿಧ ಪ್ರಮುಖ ಬೀದಿಗಳಲ್ಲಿ ನೂತನವಾಗಿ ಅಳವಡಿಸಿರುವ ಬೀದಿ ದೀಪಗಳಿಗೆ ಚಾಲನೆ ನೀಡಿದರು. ನಗರದ ಫೈವ್ ಲೈಟ್ಸ್ ವೃತ್ತದಲ್ಲಿನ ಬ್ರಿಟೀಷರ ಕಾಲದಲ್ಲಿ ಅಳವಡಿಸಿರುವ ವಿದ್ಯುತ್ ಕಂಬದಲ್ಲಿ ದೀಪಗಳು ಒಡೆದು ಹೋಗಿದ್ದವು ಅವಗಳನ್ನು…

ಕೋಲಾರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ಛತ್ರಪತಿ ಶಿವಾಜಿ ಮಹಾರಾಜರಲ್ಲಿದ್ದ ದೇಶ ಭಕ್ತಿ, ಹಿಂದು ಧರ್ಮದ ಅಭಿಮಾನ, ತಾಯಿಮೇಲಿನ ಪ್ರೀತಿ, ಮಹಿಳೆಯರ ಮೇಲಿನ ಗೌರವದಂತಹ ಅದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಆಳವಡಿಸಿ ಕೊಳ್ಳಬೇಕೆಂದು ಅಹಿಂದ ಸಂಘಟನೆಯ ಮುಖಂಡ ಫಲ್ಗುಣ ಕರೆ ನೀಡಿದರು. ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಕನ್ನಡ ಮತ್ತು…

You missed

error: Content is protected !!