• Fri. Sep 20th, 2024

ಶ್ರೀನಿವಾಸಪುರ

  • Home
  • *ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒಲವಿಲ್ಲ:ಕೆಹೆಚ್.*

*ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒಲವಿಲ್ಲ:ಕೆಹೆಚ್.*

ಕೆಜಿಎಫ್:ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒಲವಿಲ್ಲ, ಈ ಸರ್ಕಾರ ಅತಿ ಹೆಚ್ಚಿನ  ಭ್ರಷ್ಟಾಚಾರದಲ್ಲಿ ತೊಡಗಿದ್ದು, ಹಣ ಎಲ್ಲಿ ಸಿಗುತ್ತದೆ ಎಂದು ಎದುರು ನೋಡುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅಭಿವೃದ್ಧಿ ಮಾಡಲು ಪುರಸೊತ್ತೆಲ್ಲಿದೆ? ಎಂದು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಪ್ರಶ್ನಿಸಿದರು. ತಾಲ್ಲೂಕಿನ ಪ್ರಸಿದ್ಧ…

*ಪೈಪ್ ಗಳನ್ನು ಕೊಯ್ದು ಕೊಳವೆಬಾವಿ ಒಳಗೆ ಬಿಟ್ಟ ಕಿಡಿಗೇಡಿಗಳು.*

ಕೆಜಿಎಫ್ ತಾಲ್ಲೂಕಿನ ಕಳ್ಳಿಕುಪ್ಪ ಗ್ರಾಮದಲ್ಲಿ ಘಟನೆ ಬಡ ರೈತನ ತೋಟದಲ್ಲಿ ಈ ಘಟನೆ ನಡೆದಿದೆ. ರೈತ ವಿಶ್ವನಾಥ  ಎಂಬುವವರಿಗೆ ಸೇರಿದ ಜಮೀನುನಲ್ಲಿ ದುಷ್ಕರ್ಮಿಗಳು ಪೈಪ್ ಗಳನ್ನು ಕೊಯ್ದು ಕೊಳವೆಬಾವಿ ಒಳಗೆ ಬಿಟ್ಟು  ಹೋಗಿದ್ದಾರೆ. ಈ ಘಟನೆಯು ರಾತ್ರಿ ವೇಳೆ ನಡೆದಿರಬಹುದು ಎನ್ನಲಾಗಿದ್ದು,…

*ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ:ವಡಗೂರು ಹರೀಶ್.*

ಕೋಲಾರ: ಬಿಡದಿ ಬಳಿ ಕೇತಗಾನಹಳ್ಳಿಯ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿರ ತೋಟದ ಮನೆಯಲ್ಲಿ ಫೆ.19 ರಂದು  ಭಾನುವಾರ  ಜೆಡಿಎಸ್ ಗೆ ಸೇರ್ಪಡೆಗೊಂಡು ಜೆಡಿಎಸ್ ಪಕ್ಷದ ಬಾವುಟವನ್ನು ಹಿಡಿಯುತ್ತಿದ್ದೇನೆ ಎಂದು ಕೋಮುಲ್ ನಿರ್ದೇಶಕ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಡಿ.ವಿ.ಹರೀಶ್ ಹೇಳಿದ್ದಾರೆ. ಈ ಕುರಿತು…

*ಪೋಕ್ಸೊ ಕಾಯಿದೆ ಅಡಿ 4 ಆರೋಪಿಗಳಿಗೆ ಜೀವಿತಾವಧಿವರೆಗೂ ಸಜೆ.*

ಬಂಗಾರಪೇಟೆ:ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಸಿದ ಕೇಸ್ ನಲ್ಲಿ ನಾಲ್ಕು ಜನರಿಗೆ ಜೀವಿತಾವಧಿವರೆಗೂ ಸಜೆ ನೀಡಿ ಕೋರ್ಟ್ ಆದೇಶಿಸಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು, ಕಾಮಸಮುದ್ರಂ ಪೊಲೀಸ್ ಠಾಣೆ,  ಸರಹದ್ದಿನ ಬಂಗಾರಪೇಟೆ…

*ಮಾಜಿ ವಿಧಾನಸಭಾಧ್ಯಕ್ಷ ಶ್ರೀ ಕೆ ಆರ್.ರಮೇಶ್ ಕುಮಾರ್ ಅವರಿಗೆ ಪತ್ನಿ ವಿಯೋಗ.*

ಮಾಜಿ ವಿಧಾನಸಭಾಧ್ಯಕ್ಷರು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹಾಲಿ ಶಾಸಕರೂ ಆದ ಕೆ. ಆರ್ ರಮೇಶ್ ಕುಮಾರ್ ಅವರ ಪತ್ನಿ ಶ್ರೀಮತಿ ವಿಜಯ ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಚಿಕಿತ್ಸೆಗಾಗಿ ಎರಡು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು..ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ…

*ರಾಜ್ಯ ಬಜೆಟ್‍ನಲ್ಲಿ ಮಾವು ಬೆಳೆಗಾರರಿಗೆ ಹೆಚ್ಚಿನ ಆದ್ಯತೆ ನೀಡಿ:ರೈತ ಸಂಘ.*

ಶ್ರೀನಿವಾಸಪುರ:ರಾಜ್ಯ ಬಜೆಟ್‍ನಲ್ಲಿ ಮಾವು ಬೆಳೆಗಾರರಿಗೆ ಹೆಚ್ಚಿನ ಆದ್ಯತೆ ನೀಡಿ ಮಾರುಕಟ್ಟೆ ಔಷಧಿ ಹಾಗೂ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ 300 ಕೋಟಿ ಅನುದಾನ  ಮೀಸಲಿಡಬೇಕೆಂದು ರೈತಸಂಘದಿಂದ ಉಪ ತಹಸೀಲ್ದಾರ್  ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು. ಈ ವೇಳೆ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ವಿಶ್ವ…

ಕೋಲಾರ I ರೌಡಿ ಶೀಟರ್‌ಗಳು ಮತ್ತು ಪುಡಿಕಳ್ಳರಿಂದ ಮುಚ್ಚಳಿಕೆ ಪಡೆದ ಪೊಲೀಸರು

ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಅಽಕಾರಿಗಳು ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯ ೬೯ ರೌಡಿ ಶೀಟರ್‌ಗಳು ಹಾಗೂ ೭೨ ಪುಡಿ ಕಳ್ಳರನ್ನು ಠಾಣೆಗೆ ಕರೆಯಿಸಿ ಅವರಿಂದ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ, ಶಾಂತಿ ಕದಡುವುದಿಲ್ಲವೆಂದು ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ. ಫೆ೧೫ ರ ಇಡೀ ರಾತ್ರಿ…

ಕೋಲಾರ I ಸಿದ್ದರಾಮಯ್ಯ ಝಡ್ ಪ್ಲಸ್‌ಭದ್ರತೆ ಒದಗಿಸಲು ಅಹಿಂದ ರಾಜಣ್ಣ ಆಗ್ರಹ

ಸಚಿವರೇ ಕೊಲೆಗೆ ಪ್ರಚೋದನೆ ನೀಡುವಂತ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಝಡ್ ಪ್ಲಸ್ ಭದ್ರತೆಯ ಒದಗಿಸಬೇಕು ಎಂದು ಅಹಿಂದ ಮುಖಂಡ ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…

ಶೈವಾಗಮ ರತ್ನ ವಿಶಾರದ ಬಿರುದು ನೀಡಿ ಕೆ.ಎಸ್.ಮಂಜುನಾಥ ದೀಕ್ಷಿತ್‌ಗೆ ಸನ್ಮಾನ

ಕರ್ನಾಟಕ ರಾಜ್ಯ ಆಗಮಿಕ ಪ್ರೋತ್ಸಾಹ ಸಮಿತಿಯ ೫೦ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಕೋಲಾರದ ದಕ್ಷಿಣ ಕಾಶಿ ಕ್ಷೇತ್ರ ಅಂತರಗಂಗೆ ಪ್ರಧಾನ ಅರ್ಚಕ ಶಿವ ಶ್ರೀ.ಡಾ.ವಿದ್ವಾನ್ ಕೆ.ಎಸ್.ಮಂಜುನಾಥ ದೀಕ್ಷಿತ್ ರವರಿಗೆ ಶೈವಾಗಮ ರತ್ನ ವಿಶಾರದ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಪ್ರತಿ…

ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘ ಒತ್ತಾಯ ತಾಂತ್ರಿಕ ವೇತನ ಶ್ರೇಣಿ ನಿಗದಿಗೆ ವೇತನ ಆಯೋಗಕ್ಕೆ ಮನವಿ

ಕರ್ನಾಟಕ ರಾಜ್ಯ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ಕೋಲಾರ ಹಾರೂ ರಾಜ್ಯ ಸಂಘದ ಪ್ರತಿನಿಗಳು ೭ನೇ ವೇತನ ಆಯೋಗ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ, ತಾಂತ್ರಿಕ ವೇತನ ಶ್ರೇಣಿ ನಿಗದಿಗೆ ಮನವಿ…

You missed

error: Content is protected !!