• Fri. Sep 20th, 2024

ಬಂಗಾರಪೇಟೆ

  • Home
  • ಕೋಲಾರ I ಸಂಚಾರಿ ನಿಯಮ ಉಲ್ಲಂಘನೆ ದಂಡದ ರಿಯಾಯಿತಿ ಪ್ರಯೋಜನ ಪಡೆದು, ಸಂಚಾರಿ ನಿಯಮ ಪಾಲಿಸಿ – ಶುಕ್ಲಾಕ್ಷ ಪಾಲನ್

ಕೋಲಾರ I ಸಂಚಾರಿ ನಿಯಮ ಉಲ್ಲಂಘನೆ ದಂಡದ ರಿಯಾಯಿತಿ ಪ್ರಯೋಜನ ಪಡೆದು, ಸಂಚಾರಿ ನಿಯಮ ಪಾಲಿಸಿ – ಶುಕ್ಲಾಕ್ಷ ಪಾಲನ್

ಫೆಬ್ರವರಿ 1 ರಿಂದ 11 ರ ವರೆಗೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದಲ್ಲಿ ಶೇ.50 ರಷ್ಟು ರಿಯಾಯಿತಿ  ಭಾರತೀಯ ಕಾನೂನಿನ ಅರಿವು ಮೂಡಿಸಲು ಕಾನೂನು ಸೇವಾ ಪ್ರಾಧಿಕಾರಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಜನರು ಕಾನೂನಿಗೆ ಹೆದರುವ ಅಗತ್ಯವಿಲ್ಲ: ಸಂಚಾರಿ…

ವಿಶ್ವ ಜ್ಞಾನಿಯ ದಿವ್ಯ ಪ್ರಭೆ ರಮಾಬಾಯಿ

ಫೆಬ್ರವರಿ ೭ ರಮಾಬಾಯಿ ಅಂಬೇಡ್ಕರ್‌ ಜನ್ಮದಿನ, ಮಹಾ ತಾಯಿ ಕುರಿತು *ಅಶ್ವಜೀತ ದಂಡಿನ ಬರೆದಿರುವ ಲೇಖನ ನಮ್ಮಸುದ್ದಿ.ನೆಟ್‌ ಓದುಗರಿಗಾಗಿ ‘ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇದ್ದೆ ಇರುತ್ತಾಳೆ’ ಎಂದು ಹಿರಿಯರು ಹೇಳುವ ಮಾತಿನಂತೆ, ವಿಶ್ವಜ್ಞಾನಿ ಡಾ. ಬಾಬಾಸಾಹೇಬ ಅಂಬೇಡ್ಕರ್…

ಕೋಲಾರ I ಯಾದವ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮುಕ್ಕಡ್‌ವೆಂಕಟೇಶ್ ರಾಜೀನಾಮೆ

ಕೋಲಾರ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸ್ಥಾನ ಹಾಗೂ ತಾಲ್ಲೂಕು ಸಂಘದ ಗೌರವಾಧ್ಯಕ್ಷ ಸ್ಥಾನಕ್ಕೂ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ಸಮಾಜಸೇವಕ ಮುಕ್ಕಡ್ ವೆಂಕಟೇಶ್ ತಿಳಿಸಿದ್ದಾರೆ. ನಾನು ಸಂಘದ ಓರ್ವ ಸದಸ್ಯನಾಗಿ ಮುಂದುವರೆಯುತ್ತೇನೆ, ಸಂಘ ಬಲಪಡಿಸುವ ಕಾರ್ಯದಲ್ಲಿ ದುಡಿಯುತ್ತೇನೆ ಎಂದು…

*ಬಂಗಾರಪೇಟೆಯಲ್ಲಿ ಭರತ ಹುಣ್ಣಿಮೆ ಆಚರಣೆ.*

ಬಂಗಾರಪೇಟೆ:ಹಿಂದೂ ಪಂಚಾಂಗದ ಪ್ರಕಾರ ಹುಣ್ಣಿಮೆಯ ಪೂಜೆಗೆ ಹೆಚ್ಚಿನ ಮಹತ್ವವಿದೆ. ಅದರಲ್ಲೂ ವರ್ಷದ 12 ಹುಣ್ಣಿಮೆಗಳಲ್ಲಿ ಕೆಲವೊಂದು ಹುಣ್ಣಿಮೆಗಳು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರಲ್ಲಿ ಭರತ ಹುಣ್ಣಿಮೆ ಕೂಡಾ ಒಂದಾಗಿದ್ದು ಇದು ಮಾಘ ಮಾಸದಲ್ಲಿ ಬರುವುದರಿಂದ ಇದನ್ನು ಮಾಘ\ ಹುಣ್ಣಿಮೆ ಎಂದೂ ಕರೆಯುತ್ತಾರೆ.…

ಗ್ರಾಮಗಳ ಅಭಿವೃದ್ಧಿ ಯಿಂದ ದೇಶದ ವಿಕಾಸ ಸಾದ್ಯ: ಹೆಚ್ ಎಂ ರವಿ

ಜನಪ್ರತಿನಿಧಿಗಳು ತಮಗೆ ಸಿಕ್ಕ ಅವಕಾಶವನ್ನು ಸಧ್ಭಳಕೆ ಮಾಡಿಕೊಂಡು ವರ್ತಮಾನದಲ್ಲಿ ಸಕರಾತ್ಮಕವಾಗಿ ತೆಗೆದುಕೊಳ್ಳುವ ಒಳ್ಳೆಯ ಯೋಜನೆಗಳು ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಎಂದು ಚಿಕ್ಕಅಂಕ0ಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಂ. ರವಿ ಅಭಿಪ್ರಾಯಪಟ್ಟರು. ಬಂಗಾರಪೇಟೆ ತಾಲ್ಲೂಕು ಚಿಕ್ಕ ಅಂಕಾಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ…

ಕೋಲಾರ I ಒಂದು ಲಕ್ಷ ಮಂದಿಯನ್ನು ತಲುಪಿದ ನಮ್ಮ ಸುದ್ದಿ ಡಾಟ್ ನೆಟ್

ನಮ್ಮ ಸುದ್ದಿ ಡಾಟ್ ನೆಟ್ ಆರಂಭವಾಗಿ ಸರಿಯಾಗಿ ಒಂದು ತಿಂಗಳು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಸರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ವೆಬ್‌ಸೈಟ್‌ನ ಸುದ್ದಿ ಓದಿದ್ದಾರೆಂದು ಘೋಷಿಸಲು ಸಂತೋಷವಾಗುತ್ತದೆ.  ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಹುಟ್ಟು ಹಬ್ಬದ ದಿನ ಕೋಲಾರದ ಪತ್ರಕರ್ತರ…

ಅಕ್ರಮವಾಗಿ ಆಂದ್ರಕ್ಕೆ ಮದ್ಯ ಸಾಗಾಟ ಒಬ್ಬ ಬಂಧನ.

ಬಂಗಾರಪೇಟೆ ಪಟ್ಟಣದಿಂದ ಆಂದ್ರಪ್ರದೇಶದ ವಿಶಾಖಪಟ್ಟಣಂಗೆ ಅಕ್ರಮವಾಗಿ ಲಗೇಜ್ ಬ್ಯಾಗಿನಲ್ಲಿ ಸಾಗಿಸುತ್ತಿದ್ದ ಮದ್ಯದ ಬಾಟಲ್‍ಗಳನ್ನು ಅಬಕಾರಿ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಆಂದ್ರಪ್ರದೇಶದ ಪ್ರಶಾಂತ್ ಎಂದು ಗುರುತಿಸಲಾಗಿದೆ.ಪಟ್ಟಣದ ಬಸ್ ನಿಲ್ದಾಣದಲ್ಲಿ ಲಗೇಜ್ ಬ್ಯಾಗಿನಲ್ಲಿ ಯಾರಿಗೂ ಅನುಮಾನ ಬಾರದಂತೆ 30ಸಾವಿರ ಮೌಲ್ಯದ 46.5 ಲೀಟರ್ ಮದ್ಯವನ್ನು…

ಬಂಗಾರಪೇಟೆ:4ನೇ ಹಂತದ ನಗರೋತ್ಥಾನ ಕಾಮಗಾರಿಗಳ ಉದ್ಘಾಟನೆ.

ಬಂಗಾರಪೇಟೆ:ರಾಜ್ಯದಲ್ಲೇ ಅತಿ ಹೆಚ್ಚು ಅಭಿವೃದ್ಧಿ ಹೊಂದಿರುವ ಜಿಲ್ಲೆ ಕೋಲಾರ:ಸಂಸದ ಮುನಿಸ್ವಾಮಿ. ಅತಿ ಹೆಚ್ಚು ಅಭಿವೃದ್ಧಿ ಹೊಂದಿರುವ ಜಿಲ್ಲೆ ಯಾವುದಾದರೂ ಇದ್ದರೆ ಅದು ನಮ್ಮ ಕೋಲಾರ ಜಿಲ್ಲೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಅವರು ಹೇಳಿದರು. ಇಂದು ಬಂಗಾರಪೇಟೆ ಪುರಸಭೆ…

ಕೋಲಾರ I ಪವರ್ ಸ್ಟಾರ್ ಪವನ್‌ ಕಲ್ಯಾಣ್ ಅಂತರಂಗ ತಟ್ಟಿದ ಜೈ ಬಾಲಯ್ಯ

ಮೂರು ಮದುವೆಗಳನ್ನು ಒಟ್ಟಿಗೆ ಆಗಿಲ್ಲ, ಒಬ್ಬೊಬ್ಬರಿಗೆ ವಿಚ್ಛೇದನ ನೀಡಿಯೇ ಆಗಿದ್ದೇನೆ – ಪವನ್ ಕಲ್ಯಾಣ್ ಪವನ್ ಕಲ್ಯಾಣ್‌ರ ಮೂರು ಮದುವೆಗಳ ಕುರಿತು ಟೀಕಿಸುವವರು ಬೀದಿ ನಾಯಿಗೆ ಸಮ – ಬಾಲಕೃಷ್ಣ ಬೆಳ್ಳಿ ತೆರೆಯ ಮೇಲೆ ವಿಲನ್‌ಗಳ ಮುಂದೆ ತೊಡೆ ತಟ್ಟಿ ಘರ್ಜಿಸುವುದು…

ಕನ್ನಡ ಸಂಘದಿಂದ 104 ನೇ ತಿಂಗಳ ಭುವನೇಶ್ವರಿ ಪೂಜೆ ಆಚರಣೆ.

ಬಂಗಾರಪೇಟೆ ಕನ್ನಡ ಸಂಘದ ವತಿಯಿಂದ 104 ನೇ ತಿಂಗಳ ಶ್ರೀ ಭುವನೇಶ್ವರಿ ತಾಯಿ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪಟ್ಟಣದ ಕುವೆಂಪು ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರತಿ ತಿಂಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸುವ ವಾಡಿಕೆಯಂತೆ ಇತ್ತೀಚಿಗೆ ಸಿವಿಲ್ ನ್ಯಾಯಾಧೀಶರಾಗಿ…

You missed

error: Content is protected !!