• Sun. Sep 8th, 2024

ಕೆಜಿಎಫ್

  • Home
  • ಕೋಲಾರ I ಐಎಎಸ್.ಐಪಿಎಸ್ ಅಧಿಕಾರಿಗಳಿಬ್ಬರ ಬೀದಿರಂಪಾಟ ಕಠಿಣ ಕ್ರಮಕ್ಕೆ ರೈತಸಂಘದ ಜಿಲ್ಲಾಧ್ಯಕ್ಷೆ ನಳಿನಿಗೌಡ ಆಗ್ರಹ

ಕೋಲಾರ I ಐಎಎಸ್.ಐಪಿಎಸ್ ಅಧಿಕಾರಿಗಳಿಬ್ಬರ ಬೀದಿರಂಪಾಟ ಕಠಿಣ ಕ್ರಮಕ್ಕೆ ರೈತಸಂಘದ ಜಿಲ್ಲಾಧ್ಯಕ್ಷೆ ನಳಿನಿಗೌಡ ಆಗ್ರಹ

ಸಾಮಾಜಿಕ ಜಾಲತಾಣದಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿರುವ ಐ.ಎ.ಎಸ್ ಐಪಿಎಸ್ ಅಕಾರಗಳ ಬೀದಿ ರಂಪಾಟ ಆಗುತ್ತಿದ್ದರೂ ಕ್ರಮ ಕೈಗೊಳ್ಳದ ಸರ್ಕಾರದ ಕ್ರಮವನ್ನು ರೈತಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರವರು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗದ ಕೆಲಸ…

ಕೋಲಾರ I ಜಿಲ್ಲಾಸ್ಪತ್ರೆಯ ಡಿಎಸ್ ಡಾ.ವಿಜಯಕುಮಾರ್ ವರ್ಗಾವಣೆ ಹಾಗೂ ಕ್ರಮಕ್ಕೆ ಶಿಫಾರಸ್ಸು

ಕೋಲಾರ ನಗರದ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್ ಅವರ ಅಕ್ರಮಗಳಿಗೆ ಜಿಲ್ಲೆಯ ಆಡಳಿತ ವೈಫಲ್ಯ ಎದ್ದು ಕಾಣುತ್ತಿದ್ದು ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದ್ದು ಇವರನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವಂತೆ ಹಾಗೂ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆರೋಗ್ಯ…

ಕೋಲಾರ I ಭರದಿಂದ ಸಾಗಿದ ರಾಮಧೂತ ಸಿನಿಮಾ ಚಿತ್ರೀಕರಣ

ಕೋಲಾರ ನಗರದ ಸುತ್ತಮುತ್ತಲಿನ ಹೃದಯ ಭಾಗಗಳಲ್ಲಿ ರಾಮಧೂತ ಚಲನಚಿತ್ರ ಶ್ರೀ ಅಣ್ಣಮ್ಮ ದೇವಿ ಸಿನಿ ಕಂಬೈನ್ಸ್ ಮೂಲಕ ಪಂಚ ಭಾಷೆಗಳಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿ ಕೊನೆಯ ಹಂತ ತಲುಪಿದೆ. ರಾಮ ಧೂತ ಚಿತ್ರದ ಚಿತ್ರೀಕರಣವೂ ದೇಶ ವಿದೇಶಗಳಲ್ಲಿ ಪೂರ್ಣಗೊಂಡಿದೆ. ಕೋಲಾರ…

*ನಿರುದ್ಯೋಗ ಹೋಗಲಾಡಿಸಲು ಸ್ವಕ್ಷೇತ್ರ ಅಭ್ಯರ್ಥಿ ಗೆಲ್ಲಿಸಿ:ಸುರೇಶ್.*

ಕೆಜಿಎಫ್‍:ಚುನಾವಣೆ ಸಂದರ್ಭದಲ್ಲಿ ಸುಳ್ಳು ಆಶ್ವಾಸನೆ, ಆಮಿಷಗಳನ್ನು ಒಡ್ಡಿ ಮತಗಳು ಪಡೆಯುವ ನಾಯಕರ ಬಗ್ಗೆ ಎಚ್ಚರವಿದ್ದು, ಸದಾ ಬಡವರ, ದೀನ ದಲಿತರ, ಕೂಲಿ ಕಾರ್ಮಿಕರ, ಪರ ಚಿಂತನೆ ಇರುವ ನಿರುದ್ಯೋಗ ಹೋಗಲಾಡಿಸುವ ಸ್ವಕ್ಷೇತ್ರ ಬಿಜೆಪಿ ಅಭ್ಯರ್ಥಿಗೆ ಮತಕೊಟ್ಟು  ಗೆಲ್ಲಿಸಿ ಎಂದು ಕಮ್ಮಸಂದ್ರ ಗ್ರಾಪಂ…

*ಪ್ರೀತಿಸಿ ಮೋಸ ಮಾಡಿದ ಪ್ರೀಯಕರನಿಗಾಗಿ ಧರಣಿ.*

ಮಾಲೂರು:ಮಾಲೂರು ತಾಲ್ಲೂಕು ದೋಡ್ಡಮಲ್ಲೆ ಗ್ರಾಮದ  ಸಂತ್ರಸ್ತೆ ಪೂಜ ತನ್ನ ಪಕ್ಕದ ಮನೆಯ ಕಿರಣ್ ಜೊತೆ ಕಲೆದ ಐದು ವರ್ಷಗಳಿಂದ ಪ್ರೀತಿಯಲ್ಲಿದ್ದು ಈಗ ಕಿರಣ್ ಮದುವೆಯಾಗಲು ನಿರಾಕರಿಸಿರುವ ಕಾರಣ ಕಿರಣ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾಳೆ. ಪ್ರತಿಭಟನೆ ವೇಳೆ ಮಾತನಾಡಿದ ಪೂಜ ಇಬ್ಬರೂ…

*ಹಸು ಆರೋಗ್ಯದಿಂದ ಇದ್ದರೆ ಮಾತ್ರ ಉತ್ತಮ ಹಾಲು ಸಿಗುತ್ತದೆ: ಲಕ್ಷ್ಮೀಪತಿ.*

ಕೆಜಿಎಫ್:ಹಾಲು ಕರೆಯುವ ಹಸು ಆರೋಗ್ಯದಿಂದ ಇದ್ದರೆ ಮಾತ್ರ ಆರೋಗ್ಯಕರವಾದ ಹಾಲನ್ನು ಉತ್ಪಾದನೆ ಮಾಡಲು ಸಾಧ್ಯ ಎಂದು ಡಾ.ತಿಮ್ಮಯ್ಯ ತಾಂತ್ರಿಕ ಕಾಲೇಜಿನ ಎನ್‍ಎಸ್‍ಎಸ್ ಯೋಜನೆ ಅಧಿಕಾರಿ ಲಕ್ಷ್ಮೀಪತಿ ಹೇಳಿದರು. ತಾಲ್ಲೂಕಿನ ಘಟ್ಟಕಾಮದೇನಹಳ್ಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಉನ್ನತ್ ಭಾರತ್ ಅಭಿಯಾನದಡಿ ಶುದ್ದ ಹಾಲಿನ ಉತ್ಪಾದನೆ ಕುರಿತು ಒಂದು ದಿನದ…

ಕೋಲಾರ ಜಿಲ್ಲಾದ್ಯಂತ ಪೂರ್ಣಗೊಳ್ಳದ ರಸ್ತೆ ಅಭಿವೃದ್ದಿ ಕಾಮಗಾರಿ ಹಳ್ಳಕೊಳ್ಳಗಳಿಂದ ವಾಹನ ಸವಾರರ ಜೀವಕ್ಕೆ ಕುತ್ತು-ರೈತಸಂಘ ಪ್ರತಿಭಟನೆ

ಕೋಲಾರ ಜಿಲ್ಲಾದ್ಯಂತ ಪೂರ್ಣಗೊಳಿಸದ ರಸ್ತೆ ಕಾಮಗಾರಿಗಳಿಂದ ಆಗುವ ಅಪಘಾತಗಳಿಂದ ಜನಸಾಮಾನ್ಯರಿಗೆ ರಕ್ಷಣೆ ನೀಡಿ, ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಆಗ್ರಹಿಸಿ ರೈತ ಸಂಘದಿಂದ ಕೋಲಾರ ಮಾಲೂರು ಮುಖ್ಯ ರಸ್ತೆ ಮಂಗಸಂದ್ರ ಬಳಿ ರಸ್ತೆ ತಡೆ ಪ್ರತಿಭಟನೆ ನಡೆಸಿ ಲೋಕೋಪಯೋಗಿ ಇಲಾಖೆ ಅಧಿಕಾರಿ…

ಕರ್ನಾಟಕ I ಐದು ವರ್ಷಗಳಲ್ಲಿ ೬೧೬೦ ಪೋಕ್ಸೋ,೧೨೫೩೨ ಬಾಲ್ಯವಿವಾಹ ಪ್ರಕರಣ ದಾಖಲು

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಮಕ್ಕಳ ಅಪಹರಣ, ದೌರ್ಜನ್ಯ ಪ್ರಕರಣಗಳ ಮಾಹಿತಿ ಹಾಗೂ ತಡೆಗೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಪ್ರಶ್ನಿಸಿದ ವಿಧಾನಪರಿಷತ್‌ನಲ್ಲಿ ಸದಸ್ಯ ಇಂಚರ ಗೋವಿಂದರಾಜು ಅವರಿಗೆ ಉತ್ತರಿಸಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ, ಕಳೆದ ಐದು ವರ್ಷಗಳಲ್ಲಿ ೬೧೬೦…

ಕೋಲಾರ I ಸಂತ ಸರ್ವಜ್ಞ ಜಯಂತಿ

ಆಡು ಮುಟ್ಟದ ಸೊಪ್ಪಿಲ್ಲ. ಸರ್ವಜ್ಞನು ಹೇಳದ ಮಾತಿಲ್ಲ. ಅವರ ತ್ರಿಪದಿಗಳ ಜ್ಞಾನ ಭಂಡಾರಕ್ಕೆ ಸಾಟಿಯೇ ಇಲ್ಲ ಎಂದು ಅಪರ ಜಿಲ್ಲಾಧಿಕಾರಿ ಹೆಚ್. ಅಮರೇಶ್ ತಿಳಿಸಿದರು. ಕೋಲಾರ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

ಕೋಲಾರ I ಸರ್ಕಾರ ಮತ್ತು ಮಾಧ್ಯಮಗಳ ನಡುವೆ ಸೇತುವೆಯಾಗಿ ವಾರ್ತಾ ಇಲಾಖೆ ಕೆಲಸ-ಸಹಾಯಕ ನಿರ್ದೇಶಕಿ ಸೌಮ್ಯ

ಸರ್ಕಾರ ಮತ್ತು ಮಾಧ್ಯಮಗಳ ನಡುವೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸೇತುವೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸೌಮ್ಯ ತಿಳಿಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ತಾ ಇಲಾಖೆ…

You missed

error: Content is protected !!